Date : Tuesday, 07-07-2015
ಬಾರಬಂಕಿ: ಮತ್ತೊಮ್ಮೆ ಜಗತ್ತಿನ ಮುಂದೆ ಉತ್ತರಪ್ರದೇಶದ ಪಾಪಿಗಳ ಕರಾಳ ಮುಖ ಅನಾವರಣಗೊಂಡಿದೆ. ಪತಿಯ ಬಿಡುಗಡೆಗೆ ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳನ್ನು ಪೊಲೀಸರು ಪೊಲೀಸ್ ಸ್ಟೇಶನ್ ಒಳಗಡೆಯೇ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಅತ್ಯಂತ ಘೋರ ಘಟನೆ ನಡೆದಿದೆ. 40 ವರ್ಷದ...
Date : Tuesday, 07-07-2015
ಮುಂಬಯಿ: ಮುಂಬಯಿಯ 36 ವರ್ಷದ ಸುನೀಲ್ ಕಳೆದ 9 ವರ್ಷಗಳಲ್ಲಿ ಬರೋಬ್ಬರಿ ನಾಲ್ಕು ಡಿಗ್ರಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ಡಿಗ್ರಿಗಳು ಅವರ ಜೀವನವನ್ನು ಬದಲಿಸಿಲ್ಲ. ಇಂದಿಗೂ ಅವರು ಮುಂಬಯಿ ಬೃಹತ್ ಮಹಾನಗರ ಪಾಲಿಗೆಯಲ್ಲಿ ಕಸ ಸಂಗ್ರಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿ.ಕಾಂ, ಬಿಎ ಇನ್...
Date : Tuesday, 07-07-2015
ಶ್ರೀನಗರ: ಜಮ್ಮು ಕಾಶ್ಮೀರದ ಗಡಿಯೊಳಗೆ ನುಗ್ಗಿರುವ ಉಗ್ರರು ಆ ಭಾಗದ ಯುವಕರನ್ನು ಭಯೋತ್ಪಾದನೆಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ತರಬೇತಿಗಳನ್ನೂ ನೀಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ಲಷ್ಕರ್ ಇ ತೋಯ್ಬಾ, ಜೈಶೇ ಇ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರರು ಕಾಶ್ಮೀರದ...
Date : Tuesday, 07-07-2015
ತಿಕ್ಮಾಗರ್: ವ್ಯಾಪಮ್ ಹಗರಣದ ಆರೋಪಿಗಳ ಮರಣ ಮೃದಂಗ ಮುಂದುವರೆದಿದೆ. ನಿನ್ನೆ ಮಹಿಳಾ ಪೊಲೀಸ್‌ವೊಬ್ಬರು ಮೃತಪಟ್ಟ ಬೆನ್ನಲ್ಲೇ ಇದೀಗ ಮತ್ತೋರ್ವ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 40 ವರ್ಷದ ಕಾನ್ಸ್‌ಸ್ಟೇಬಲ್ ರಮಾಕಾಂತ್ ಪಾಂಡ ಎಂಬುವವರು ತನ್ನ ಮನೆಯ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು...
Date : Monday, 06-07-2015
ಬೆಂಗಳೂರು: ವಿಶ್ವದ ಟಾಪ್ 20 ತಂತ್ರಜ್ಞಾನ ಶ್ರೀಮಂತ ನಗರಗಳ ಪೈಕಿ ಬೆಂಗಳೂರು 12ನೇ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕ ಆಸ್ತಿ ಸಲಹೆಗಾರ ಸಂಸ್ಥೆ ಜೋನ್ಸ್ ಲಾಂಗ್ ಲಸಲ್ಲೆ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ಆರ್ಥಿಕ ಪ್ರಗತಿ, ಮೂಲ ಸೌಕರ್ಯದಲ್ಲಿ ಬಂಡವಾಳ...
Date : Monday, 06-07-2015
ಜೋಸ್: ನೈಜೀರಿಯಾದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ, ಸೋಮವಾರ ಜೋಸ್ ನಗರದಲ್ಲಿನ ಮಸೀದಿ ಮತ್ತು ರೆಸ್ಟೋರೆಂಟ್ ಮೇಲೆ ಬಾಂಬ್ ದಾಳಿ ನಡೆಸಿ 44 ಮಂದಿಯನ್ನು ಹತ್ಯೆ ಮಾಡಿದ್ದಾರೆ. ರಂಜಾನ್ ಹಿನ್ನಲೆಯಲ್ಲಿ ಮಸೀದಿಯಲ್ಲಿ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿತ್ತು, ಅಪಾರ ಪ್ರಮಾಣದಲ್ಲಿ ಜನರು ಇಲ್ಲಿ ನೆರೆದಿದ್ದರು....
Date : Monday, 06-07-2015
ಕರಾಚಿ: ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ಥಾನ ಕೊನೆಗೂ ಮನಸ್ಸು ಮಾಡಿದೆ, ಈ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದು ಮುಂದಾಗಿದೆ. ಅಲ್ಲಿನ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಹಿಂದೂ ವಿವಾಹ...
Date : Monday, 06-07-2015
ಮಂಗಳೂರು: ಫಳ್ನೀರ್ ರಸ್ತೆಗೆ ಭಾನುವಾರ ಮದರ್ ಥೆರೇಸಾ ರೋಡ್ ಎಂದು ಮರು ನಾಮಕರಣ ಮಾಡಲಾಗಿದೆ. ಕಂಕನಾಡಿ ಜಂಕ್ಷನ್ ಬಳಿ ನಿರ್ಮಿಸಲಾದ ರಸ್ತೆಯ ನಾಮಫಲಕವನ್ನು ಉದ್ಘಾಟಿಸುವ ಮೂಲಕ ಮದರ್ ಥೆರೇಸಾ ಮಿಸನರೀಸ್ ಆಫ್ ಚಾರಿಟಿಯ ಮುಖ್ಯಸ್ಥ ಬರ್ನಡೆತ್ ರಸ್ತೆಗೆ ಮದರ್ ಥೆರೇಸಾ ಹೆಸರನ್ನು...
Date : Monday, 06-07-2015
ನವದೆಹಲಿ: ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ ಎಂದು ಲೋಕಸಭಾ ಚುನಾವಣೆಯ ಸಂದರ್ಭವೇ ಕಾಂಗ್ರೆಸ್ ಭಯ ಹುಟ್ಟಿಸಿತ್ತು. ಈಗಲೂ ಅದು ಎನ್‌ಡಿಎ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸುತ್ತಲೇ ಇದೆ. ಆದರೆ ಇದಕ್ಕೆ ತದ್ವಿರುದ್ಧ ವರದಿಯೊಂದನ್ನು ಪತ್ರಿಕೆಯೊಂದು ಪ್ರಕಟಿಸಿದೆ....
Date : Monday, 06-07-2015
ಬೆಂಗಳೂರು: ರಕ್ಷಾಬಂಧನಂದು ರಕ್ಷೆಯನ್ನು ಕಟ್ಟುವ ಸಹೋದರಿಯರಿಗೆ ಯಾವ ಉಡುಗೊರೆ ನೀಡಬೇಕೆಂದು ಚಿಂತಿಸುತ್ತಿರುವವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಒಂದು ಒಳ್ಳೆಯ ಐಡಿಯಾ ನೀಡಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪೆನ್ಶನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯ ಮೊದಲ...