Date : Tuesday, 07-07-2015
ನವದೆಹಲಿ: ಸರ್ಕಾರಿ ವೈದ್ಯರ ವೇತನವನ್ನು ರಾಜ್ಯಸರ್ಕಾರ ೫ ಸಾವಿರದಿಂದ ೩೫ ಸಾವಿರ ರೂಪಾಯಿಗೆ ಏರಿಕೆ ಮಾಡಿದೆ. ಆರೋಗ್ಯ ಸಚಿವ ಯುಟಿ ಖಾದರ್ ಅವರು ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. 20 ವರ್ಷಕ್ಕಿಂತಲೂ ಹೆಚ್ಚಿನ ಅನುಭವ ಇರುವ ವೈದ್ಯರ ವೇತನ...
Date : Tuesday, 07-07-2015
ನವದೆಹಲಿ: ವ್ಯಾಪಮ್ ಹಗರಣದ ಬಗ್ಗೆ ಮೌನವಾಗಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥಿಸುವ ಭರದಲ್ಲಿ ಕಾನೂನು ಸಚಿವ ಸದಾನಂದ ಗೌಡ ತಾವೇ ಸಿಲ್ಲಿ ಕಾಂಟ್ರವರ್ಸಿಗೆ ಒಳಗಾಗಿದ್ದಾರೆ. ವ್ಯಾಪಮ್ ಹಗರಣಕ್ಕೆ ಸಂಬಂಧಿಸಿದ ಬರೋಬ್ಬರಿ 46 ಜನರು ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಈ ಸಾವುಗಳ ಬಗ್ಗೆ...
Date : Tuesday, 07-07-2015
ನವದೆಹಲಿ: ಆಧಾರ್ ಕಾರ್ಡ್ ಮತ್ತು ಎನ್‌ಪಿಆರ್(ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟಾರ್)ನಲ್ಲಿನ ಮಾಹಿತಿಯನ್ನು ಏಕೀಕೃತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಎನ್‌ಪಿಆರ್ ವತಿಯಿಂದ ಮುಂದಿನ ವರ್ಷದಿಂದ ಮನೆ ಮನೆ ಸಮೀಕ್ಷೆ ಕೈಗೊಂಡು, ಆಧಾರ್ ಕಾರ್ಡ್ ಮತ್ತು ಎನ್‌ಪಿಆರ್‌ನಲ್ಲಿ ಮಾಹಿತಿಗಳನ್ನು ತಾಳೆ ಹಾಕಲಾಗುತ್ತದೆ. ಒರ್ವ ವ್ಯಕ್ತಿ ಆಧಾರ...
Date : Tuesday, 07-07-2015
ನವದೆಹಲಿ: ರಾಜಕೀಯ ಪಕ್ಷಗಳನ್ನು ಯಾಕೆ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ವ್ಯಾಪ್ತಿಗೆ ತರಬಾರದು ಎಂದು ಪ್ರಶ್ನಿಸಿ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿದಂತೆ ಆರು ಪಕ್ಷಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಎಂಬ ಎನ್‌ಜಿಓ ಸಲ್ಲಿಸಿದ್ದ...
Date : Tuesday, 07-07-2015
ನವದೆಹಲಿ: ಬಾಂಬ್ ಬೆದರಿಕೆಯ ಹಿನ್ನಲೆಯಲ್ಲಿ ಟರ್ಕಿಶ್ ಏರ್‌ಲೈನ್ಸ್ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತುರ್ತು ಭೂಸ್ಪರ್ಶ ಮಾಡಿದೆ. ಟರ್ಕಿಶ್‌ನ ಟಿಕೆ-65 ಎಂಬ ವಿಮಾನ ಬ್ಯಾಂಕಾಂಗ್‌ನಿಂದ ಇಸ್ತಾಂಬುಲ್‌ಗೆ ಪ್ರಯಾಣಿಸುತ್ತಿದ್ದು, ಇದರಲ್ಲಿ 148 ಮಂದಿ ಪ್ರಯಾಣಿಕರಿದ್ದರು. ಆದರೆ ಪೈಲೆಟ್‌ಗೆ ಬಾಂಬ್ ಇರುವ...
Date : Tuesday, 07-07-2015
ಭೋಪಾಲ್: ಒತ್ತಡಕ್ಕೆ ಮಣಿದಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ವ್ಯಾಪಮ್ ಹಗರಣವನ್ನು ಕೊನೆಗೂ ಸಿಬಿಐ ತನಿಖೆಗೆ ವಹಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ‘ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ, ಇತ್ತೀಚಿನ ಬೆಳವಣಿಗೆಗಳು...
Date : Tuesday, 07-07-2015
ಮುಂಬಯಿ: 2006, ಜುಲೈ 11ರ ಮುಂಬಯಿ ರೈಲು ಬಾಂಬ್ ಸ್ಫೋಟದಲ್ಲಿ ಗಾಯಗೊಂಡು 9 ವರ್ಷಗಳ ಕಾಲ ಕೋಮಾವಸ್ಥೆಯಲ್ಲಿ ಜೀವನ ಕಳೆದಿದ್ದ ಪರಾಗ್ ಸಾವಂತ್ ಮಂಗಳವಾರ ನಿಧನರಾಗಿದ್ದಾರೆ. ಕಳೆದ 9 ವರ್ಷದಿಂದಲೂ ಅವರು ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಮಿದುಳಿಗೆ ತೀವ್ರವಾದ ಹೊಡೆತ...
Date : Tuesday, 07-07-2015
ರಾಯ್ಪುರ್: ನಕ್ಸಲ್ ಹಿಂಸಾಚಾರದಿಂದ ಬೆಸತ್ತು ಹೋಗಿರುವ ಛತ್ತೀಸ್‌ಗಢದ ಪೊಲೀಸರು ಇದೀಗ ನೂತನ ತಂತ್ರಜ್ಞಾನಗಳನ್ನು ಬಳಸಿ ನಕ್ಸಲ್ ವಿರುದ್ಧ ಹೋರಾಡಲು ಮುಂದಾಗಿದ್ದಾರೆ. ಅಲ್ಲಿನ ಪೊಲೀಸರು ಸ್ಮಾರ್ಟ್‌ಫೋನ್ ಆಪ್‌ವೊಂದನ್ನು ಆರಂಭಿಸಿದ್ದು, ಈ ಆಪ್ ಮೂಲಕ ಜನರು ನಕ್ಸಲರ ಚಲನವಲನಗಳ ಬಗೆಗಿನ ಅಗತ್ಯ ಮಾಹಿತಿಗಳನ್ನು ಪೊಲೀಸರಿಗೆ...
Date : Tuesday, 07-07-2015
ನವದೆಹಲಿ: ಕಾಂಗ್ರೆಸ್ ಆಡಳಿತವಿರುವ ಈಶಾನ್ಯ ರಾಜ್ಯಗಳಲ್ಲಿ ತನ್ನ ಈಗಾಗಲೇ ತನ್ನ ಹೆಜ್ಜೆ ಗುರುತನ್ನು ಮೂಡಿಸಿರುವ ಬಿಜೆಪಿ ಮುಂಬರುವ ವರ್ಷಗಳಲ್ಲಿ ಈ ರಾಜ್ಯಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಭಾರೀ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಅರುಣಾಚಲ ಪ್ರದೇಶ, ಮಣಿಪುರ ಮತ್ತು ಮೇಘಾಲಯಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ...
Date : Tuesday, 07-07-2015
ಚೆನ್ನೈ: 4 ವರ್ಷದ ಬಾಲಕನೊಬ್ಬನಿಗೆ ಸೋದರ ಮಾವ ಮತ್ತು ಆತನ ಗೆಳೆಯರು ಸೇರಿಕೊಂಡು ಬಲವಂತವಾಗಿ ಮದ್ಯ ಕುಡಿಸುತ್ತಿದ್ದ ವಿಡಿಯೋವೊಂದು ಕಳೆದ ಕೆಲವು ದಿನಗಳಿಂದ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ಈ ಆಘಾತಕಾರಿ ವಿಡಿಯೋವನ್ನು ತಮಿಳುನಾಡಿನ ಸುದ್ದಿವಾಹಿನಿಗಳು ಪ್ರಕಟಗೊಳಿಸಿದ್ದವು, ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ತಕ್ಷಣವೇ ಬಾಲಕನ...