Date : Monday, 06-07-2015
ನವದೆಹಲಿ: ತನ್ನ ಮಗುವಿನ ಪೋಷಕಳಾಗುವುದಕ್ಕೆ ಮಹಿಳೆ ಮಗುವಿನ ತಂದೆಯ ಅನುಮತಿಯನ್ನು ಪಡೆಯಬೇಕಾದ ಅವಶ್ಯಕತೆಯಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಮಹತ್ವದ ತೀರ್ಪನ್ನು ನೀಡಿದೆ. ತನ್ನ ಮಗುವಿನ ತಂದೆಗೆ ತಿಳಿಸದೆ ಅಥವಾ ತಂದೆಯ ಹೆಸರನ್ನು ಎಲ್ಲಿಯೂ ಸೂಚಿಸದೆ ಅಥವಾ ನಮೋದಿಸದೆಯೇ ಮಹಿಳೆ ಮಗುವಿನ ಪೋಷಕಳಾಗಬಹುದು....
Date : Monday, 06-07-2015
ಭೋಪಾಲ್: ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಗಳ ಸಾವಿನ ಸರಣಿ ಮುಂದುವರೆದಿದೆ, ಪತ್ರಕರ್ತ ಅಕ್ಷಯ್ ಸಿಂಗ್ ಮತ್ತು ನೇತಾಜೀ ಸುಭಾಷ್ ಚಂದ್ರ ಬೋಸ್ ಮೆಡಿಕಲ್ ಕಾಲೇಜಿನ ಡೀನ್ ಡಾ.ಅರುಣ್ ಶರ್ಮಾ ಅವರ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿರುವ ಬೆನ್ನಲ್ಲೇ ಇದೀಗ ಮತ್ತೋರ್ವ ಮಹಿಳೆ...
Date : Monday, 06-07-2015
ನವದೆಹಲಿ: ಆರ್‌ಎಸ್‌ಎಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ವತಿಯಿಂದ ಭಾನುವಾರ ಮುಸ್ಲಿಂ ಬಾಂಧವರಿಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿದೆ, ಮುಸ್ಲಿಂ ರಾಷ್ಟ್ರಗಳ ರಾಯಭಾರಿಗಳು ಸೇರಿದಂತೆ ಅನೇಕ ಗಣ್ಯರು ಇದರಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಅನೆಕ್ಸಿ ಕಟ್ಟಡದಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಆರ್‌ಎಸ್‌ಎಸ್ ವತಿಯಿಂದ...
Date : Monday, 06-07-2015
ಬೀಬಿಪುರ್: ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಿರುವ ಹರಿಯಾಣದಲ್ಲಿ ಹೆಣ್ಣು ಮಕ್ಕಳ ಸ್ಥಾನಮಾನವನ್ನು ಹೆಚ್ಚಿಸುವ ಹಲವಾರು ಅಭಿಯಾನಗಳು ನಡೆಯುತ್ತಲೇ ಇದೆ. ಈಗಾಗಲೇ ಅಲ್ಲಿನ ವಿಲೇಜ್ ಪಂಚಾಯತ್ ನಡೆಸಿದ ‘ಸೆಲ್ಫಿ ವಿತ್ ಡಾಟರ್’ ಈಗ ದೇಶದಾದ್ಯಂತ ಜನಪ್ರಿಯಗೊಂಡಿದೆ. ಇದೀಗ ಮತ್ತೊಂದು ಅಭಿಯಾನವನ್ನು ರೂಪಿಸಲಾಗಿದ್ದು, ಅದೆಂದರೆ...
Date : Monday, 06-07-2015
ಮಂಗಳೂರು: 100 ವರ್ಷಗಳ ಇತಿಹಾಸವಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿಗೆ ಯುಜಿಸಿ ಪಾರಂಪರಿಕ ಸ್ಥಾನಮಾನವನ್ನು ನೀಡಿದೆ. ದೇಶದ ಒಟ್ಟು 19 ಕಾಲೇಜುಗಳಿಗೆ ಈ ಗೌರವ ಪ್ರಾಪ್ತವಾಗಿದೆ. ಅಲ್ಲದೇ ಈ ಮಂಗಳೂರು ವಿವಿ ಕಾಲೇಜಿನಲ್ಲಿರುವ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣಗೊಳಿಸುವುದಕ್ಕಾಗಿ ಯುಜಿಸಿ 1.83ಕೋಟಿ ರೂಪಾಯಿ ಹಣಕಾಸು...
Date : Monday, 06-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ೮ ದಿನಗಳ ಮಧ್ಯ ಏಷ್ಯಾ ಮತ್ತು ರಷ್ಯಾ ಪ್ರವಾಸ ಸೋಮವಾರದಿಂದ ಆರಂಭಗೊಳ್ಳಲಿದೆ., ಮೊದಲು ಅವರು ಉಜ್ಬೇಕಿಸ್ತಾನಕ್ಕೆ ತೆರಳಲಿದ್ದಾರೆ. ಬಳಿಕ ಅವರು ಕಜಕೀಸ್ತಾನ್, ಟರ್ಕ್‌ಮೆನಿಸ್ತಾನ್, ಖರ್ಗಿಸ್ತಾನ್, ತಜಕೀಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ರಷ್ಯಾದ ಉಫಾಗೆ ತೆರಳಿ ಬ್ರಿಕ್ಸ್...
Date : Monday, 06-07-2015
ನವದೆಹಲಿ: ಜನಸಂಘದ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನವನ್ನು ಇಂದು ದೇಶದಲ್ಲಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮುಖರ್ಜಿ ಅವರಿಗೆ ನಮನಗಳನ್ನು ಸಲ್ಲಿಸಿದರು. ‘ಇಂದು ನಾವು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಗೌರವ ಸಲ್ಲಿಕೆ...
Date : Monday, 06-07-2015
ನವದೆಹಲಿ: ತನ್ನ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬ್ರ್ಯಾಂಡ್ ಅಂಬಾಸಿಡರ್‌ವೊಬ್ಬಳನ್ನು ನೇಮಿಸಿದ್ದಾರೆ. ಆಕೆ ಸಿನಿಮಾ ತಾರೆ ಅಥವಾ ಕ್ರೀಡಾ ತಾರೆ ಅಲ್ಲ, ಬದಲಿಗೆ ಆಕೆ ಯುವ ಮತ್ತು ಪ್ರತಿಭಾವಂತ ವಿದ್ಯಾರ್ಥಿನಿ. ಐಐಟಿ-ಜೀ ಪರೀಕ್ಷೆಯ ಟಾಪರ್. ಕೃತಿ ತಿವಾರಿ...
Date : Saturday, 04-07-2015
ನವದೆಹಲಿ: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ 36 ಸಾವಿರ ಕೋಟಿ ಅಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ರಮಣ್ ಸಿಂಗ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಹಗರಣದ ಮೂಲವನ್ನು ಸುಪ್ರೀಂ ನೇತೃತ್ವದಲ್ಲಿ ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು, ನ್ಯಾಯ ಸಮ್ಮತ...
Date : Saturday, 04-07-2015
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್‌ಸಿ) 2014ರಲ್ಲಿ ಐಎಎಸ್ ಮತ್ತು ಐಪಿಎಸ್ ಹುದ್ದೆಗಳಿಗಾಗಿ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ. ಇಲ್ಲೂ ಮಹಿಳೆಯರೇ ಮೇಲುಗೈಯನ್ನು ಸಾಧಿಸಿದ್ದಾರೆ. ಒಟ್ಟು 1,236 ಅಭ್ಯರ್ಥಿಗಳು ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಅಗ್ರ ಐದು...