Date : Tuesday, 11-08-2015
ಭೋಪಾಲ್: ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮಧ್ಯಪ್ರದೇಶ ಸರ್ಕಾರ ಮಾಡುತ್ತಿದ್ದು, ಅಲ್ಲಿನ ತಿಕಾಮ್‌ಘರ್‌ನ ಪಂಚಾಯತ್‌ವೊಂದು ವಿಭಿನ್ನ ಯೋಜನೆಯನ್ನು ಆರಂಭಿಸಿದೆ. ಗ್ರಾಮದಲ್ಲಿ ಯಾರದರು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಊರಿನವರೆಲ್ಲಾ ಸೇರಿ 5 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಆ ಮಗುವಿನ...
Date : Tuesday, 11-08-2015
ನ್ಯೂಯಾರ್ಕ್: ಇಂಟರ್‌ನೆಟ್ ದೈತ್ಯ ಗೂಗಲ್‌ನಲ್ಲಿ ಮಹತ್ವದ ಪುನರ್‌ರಚನೆಯಾಗಿದ್ದು, ಅಲ್ಫಬೆಟ್ ಎಂಬ ಮಾತೃ ಸಂಸ್ಥೆಯನ್ನು ರಚಿಸಿದೆ. ಅದಕ್ಕೆ ಭಾರತೀಯ ಮೂಲದ ಸುಂದರ್ ಪಿಚೈ ಅವರು ಸಿಇಓ ಆಗಿ ಆಯ್ಕೆಯಾಗಿದ್ದಾರೆ. ಗೂಗಲ್ ಸಹ ಸಂಸ್ಥಾಪಕ ಲಾರ್ರಿ ಪೇಜ್ ಅವರು ನೂತನ ಅಂಬ್ರೆಲ್ಲಾ ಫರ್ಮ್ ಆಲ್ಫ್ಪಬೆಟ್‌ನ...
Date : Monday, 10-08-2015
ಲಕ್ನೋ: ಹಿಂದೂಗಳ ಪವಿತ್ರ ಪ್ರಾರ್ಥನೆ ಹನುಮಾನ್ ಚಾಲಿಸಾ ಈಗ ಉರ್ದುವಿನಲ್ಲೂ ಲಭ್ಯವಾಗಿದೆ. ಇದಕ್ಕೆ ಕಾರಣೀಕರ್ತನಾಗಿದ್ದು ಜೌನ್‌ಪುರ ಮುಸ್ಲಿಂ ಯುವಕ ಅಬಿದ್ ಅಲ್ವಿ. ಹನುಮಾನ್ ಚಾಲಿಸಾವನ್ನು ಈತ ಮುಸದ್ದಾಸ್ ಶೈಲಿಯಲ್ಲಿ ಉರ್ದುವಿಗೆ ಭಾಷಾಂತರಗೊಳಿಸಿದ್ದಾನೆ. ಆರು ಸಾಲುಗಳನ್ನು ಇದು ಒಳಗೊಂಡಿದೆ. ಭಾಷಾಂತರ ಮಾಡಲು ಈತ...
Date : Monday, 10-08-2015
ದುಬೈ: ತನ್ನ ಮಗಳು/ಮಗ ಸಾಯುವ ಸ್ಥಿತಿಯಲ್ಲಿದ್ದಾರೆ ತಂದೆಯಾದವನು ತನ್ನ ಕರುಳಬಳ್ಳಿಯನ್ನು ಕಾಪಾಡಲು ಶತಪ್ರಯತ್ನ ಮಾಡುತ್ತಾನೆ, ಸಹಾಯಕ್ಕಾಗಿ ಅಂಗಲಾಚುತ್ತಾನೆ ಅಥವಾ ಸಾಧ್ಯವಾದರೆ ಪ್ರಾಣವನ್ನು ಒತ್ತೆಯಿಟ್ಟು ತಾನೇ ರಕ್ಷಣೆಗೆ ಧಾವಿಸುತ್ತಾನೆ. ಆದರೆ ಇಲ್ಲೊಬ್ಬ ಪಿತಾ ಮಹಾಶಯ ನೀರಿನಲ್ಲಿ ಮುಳುಗುತ್ತಿದ್ದ ತನ್ನ ಮಗಳನ್ನು ಕೋಸ್ಟ್ ಗಾರ್ಡ್‌ಗಳು...
Date : Monday, 10-08-2015
ನವದೆಹಲಿ: ಅಫ್ಘಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಸೋಮವಾರ ಭೂಕಂಪನ ಸಂಭವಿಸಿದೆ, ಇದರ ತೀವ್ರತೆ 6.2 ಎಂದು ರಿಕ್ಟರ್ ಮಾಪನದಲ್ಲಿ ದಾಖಲಿಸಲಾಗಿದೆ. ದೆಹಲಿ ಮತ್ತು ಶ್ರೀನಗರದಲ್ಲೂ ಮಧ್ಯಾಹ್ನ 3.30ರ ಸುಮಾರಿಗೆ ಭೂಮಿ ಕಂಪಿಸಿದೆ. ಪಾಕಿಸ್ಥಾನದ ಲಾಹೋರ್, ಇಸ್ಲಾಮಾಬಾದ್ ಮತ್ತು ಉತ್ತರ ಪಾಕಿಸ್ಥಾನಗಳಲ್ಲೂ ಭೂಮಿ ಕಂಪಿಸಿದ...
Date : Monday, 10-08-2015
ನವದೆಹಲಿ: ದೇಶದಲ್ಲಿ ಮಾರ್ಚ್ 2014-ಜುಲೈ 2015ರ ನಡುವೆ ಹೊಸದಾಗಿ 239 ರಾಜಕೀಯ ಪಕ್ಷಗಳು ತಮ್ಮ ಹೆಸರನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಂಡಿವೆ. ಹೀಗಾಗಿ ದೇಶದ ಪಕ್ಷಗಳ ಸಂಖ್ಯೆ 1,866ಕ್ಕೆ ಏರಿಕೆಯಾಗಿದೆ. ಇವುಗಳಲ್ಲಿ 56 ಪಕ್ಷಗಳು ರಾಷ್ಟ್ರೀಯ ಅಥವಾ ರಾಜ್ಯಮಟ್ಟದಲ್ಲಿ ಮಾನ್ಯತೆಯನ್ನು ಪಡೆದ ಅಥವಾ...
Date : Monday, 10-08-2015
ಜಮ್ಮು: ಈಗಾಗಲೇ ಪಂಜಾಬ್ ಮತ್ತು ಉಧಮ್‌ಪುರಗಳ ಮೇಲೆ ದಾಳಿ ನಡೆಸಿ ಪೈಶಾಚಿಕತೆ ಮೆರೆದಿರುವ ಪಾಕಿಸ್ಥಾನದ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಇದೀಗ ಜಮ್ಮು ಕಾಶ್ಮೀರದಲ್ಲಿ ವಿಮಾನವೊಂದನ್ನು ಹೈಜಾಕ್ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ವಶದಲ್ಲಿರುವ 20 ಉಗ್ರರನ್ನು...
Date : Monday, 10-08-2015
ನವದೆಹಲಿ: ಪೋರ್ನ್ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಬಗ್ಗೆ ವಿವಾದಗಳು ಎದ್ದಿರುವಂತೆಯೇ ಸುಪ್ರೀಂಕೋರ್ಟ್‌ಗೆ ಸೋಮವಾರ ಹೇಳಿಕೆ ನೀಡಿರುವ ಸರ್ಕಾರ, ಮಕ್ಕಳ ಪೋರ್ನ್‌ಗಳನ್ನು ನಿಷೇಧಿಸಲು ಬದ್ಧರಾಗಿದ್ದೇವೆ. ಆದರೆ ಎಲ್ಲಾ ಪೋರ್ನ್‌ಗಳನ್ನು ನಿಷೇಧಿಸುವುದು ಸಾಧ್ಯವಿಲ್ಲ ಎಂದಿದೆ. ಜನರು ಖಾಸಗಿಯಾಗಿ ಏನು ನೋಡುತ್ತಾರೆ ಎಂಬುದನ್ನು ಗಮನಿಸುವುದಕ್ಕಾಗಿ ಪ್ರತಿ ಮನೆಯ...
Date : Monday, 10-08-2015
ಅಯೋಧ್ಯಾ: ವಿವಾದಿತ ಪ್ರದೇಶ ಅಯೋಧ್ಯೆಯಲ್ಲಿರುವ ರಾಮಲಲ್ಲಾ ದೇಗುಲದ ಹೊದಿಕೆಗಳನ್ನು ದುರಸ್ಥಿಗೊಳಿಸಲು ಮತ್ತು ಆಗಮಿಸುವ ಭಕ್ತರಿಗೆ ಇತರ ಸೌಕರ್ಯಗಳನ್ನು ಒದಗಿಸಲು ಸುಪ್ರೀಂಕೋರ್ಟ್ ಸೋಮವಾರ ಅನುಮತಿ ನೀಡಿದೆ. ಫೈಝಾಬಾದ್ ಜಿಲ್ಲಾಧಿಕಾರಿಯವರು ಇಬ್ಬರು ಸ್ವತಂತ್ರ ವೀಕ್ಷಕರ ಉಸ್ತುವಾರಿಯಲ್ಲಿ ಈ ದುರಸ್ಥಿ ಕಾರ್ಯವನ್ನು ನಡೆಸಬೇಕು ಎಂದು ಸೂಚಿಸಲಾಗಿದೆ....
Date : Monday, 10-08-2015
ನವದೆಹಲಿ: ಆಗಸ್ಟ್ 4ರಂದು ನಾಪತ್ತೆಯಾಗಿದ್ದ ಪವನ್ ಹನ್ಸ್ ಹೆಲಿಕಾಫ್ಟರ್‌ನ ಅವಶೇಷಗಳು ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯಲ್ಲಿ ಪತ್ತೆಯಾಗಿವೆ. ತಿರಪ್‌ನ ಖೋನ್ಸ್‌ದ ದಕ್ಷಿಣ ಧಿಕ್ಕಿನಿಂದ 12 ಕಿ.ಮೀ ದೂರದಲ್ಲಿ ಈ ಹೆಲಿಕಾಫ್ಟರ್ ಅವಶೇಷಗಳು ಪತ್ತೆಯಾಗಿವೆ ಎಂದು ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ಕಿರಣ್...