Date : Monday, 10-08-2015
ನವದೆಹಲಿ: ಭಾರತದ ಪುರಾತನ ವಿದ್ಯೆ ಯೋಗದ ವಿವಿಧ ಭಂಗಿಗಳಿಗೆ ಪೇಟೆಂಟ್ , ಟ್ರೇಡ್‌ಮಾರ್ಕ್ ಪಡೆಯಲು ಹಲವು ವಿದೇಶಿ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇವುಗಳ ಪ್ರಯತ್ನಕ್ಕೆ ತಡೆಯೊಡ್ಡಲು ಭಾರತ ಸರ್ಕಾರ ಮುಂದಾಗಿದೆ. ಸುಮಾರು 1500 ಯೋಗಾಸನಗಳ ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ 250 ಆಸನಗಳ ವೀಡಿಯೋಗ್ರಫಿ...
Date : Monday, 10-08-2015
ನವದೆಹಲಿ: ಸಂಸತ್ತು ಕಲಾಪಕ್ಕೆ ತೀವ್ರವಾಗಿ ಅಡ್ಡಿಪಡಿಸಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ೫ ದಿನಗಳ ಕಾಲ ಅಮಾನತು ಶಿಕ್ಷೆಗೊಳಗಾಗಿದ್ದ ಕಾಂಗ್ರೆಸ್‌ನ 25 ಸಂಸದರು ಸೋಮವಾರ ಮತ್ತೆ ಸಂಸತ್ತಿಗೆ ಆಗಮಿಸಿದ್ದಾರೆ. 5 ದಿನಗಳ ಇವರ ಅಮಾನತು ಶಿಕ್ಷೆ ಇಂದಿಗೆ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಮತ್ತೆ...
Date : Monday, 10-08-2015
ನವದೆಹಲಿ: ಭಾರತದಲ್ಲಿ ಇಂಗ್ಲೀಷ್ ವ್ಯಾಪಕವಾಗಿ ಹಬ್ಬಿದ್ದರೂ ಇಂದಿಗೂ ಹಲವಾರು ವಿದ್ಯಾರ್ಥಿಗಳು ಇಂಗ್ಲೀಷ್ ಭಾಷಾ ಕೌಶಲ್ಯವಿಲ್ಲದೆ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ತಮ್ಮಲ್ಲಿ ಕೀಳರಮೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇಂಜಿನೀಯರಿಂಗ್ ವಿದ್ಯಾರ್ಥಿಗಳೂ ಇದರಿಂದ ಹೊರತಾಗಿಲ್ಲ. ದೇಶದ ಶೇ.97ರಷ್ಟು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ನಲ್ಲಿ ಮಾತನಾಡುವ ಸಾಮರ್ಥ್ಯವಿಲ್ಲ ಎಂಬುದನ್ನು ನೂತನ ಸಮೀಕ್ಷೆ...
Date : Monday, 10-08-2015
ನವದೆಹಲಿ: ಕೋಟ್ಯಾಂತರ ಭಾರತೀಯರ ಹೆಮ್ಮೆಯ ಸೇನೆ ಈಗ ಫೇಸ್‌ಬುಕ್ ಜನಪ್ರಿಯತೆಯ ಪಟ್ಟಿಯನ್ನೂ ಅಕ್ಷರಶಃ ಆಳುತ್ತಿದೆ. ಕೆಲ ತಿಂಗಳಗಳಲ್ಲಿ ಎರಡನೇ ಬಾರಿಗೆ ಭಾರತೀಯ ಸೇನೆಯ ಫೇಸ್‌ಬುಕ್ ಪೇಜ್ ’ಪೀಪಲ್ ಟಾಕಿಂಗ್ ಅಬೌಟ್ ದಾಟ್(ಪಿಟಿಎಟಿ)’ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿದೆ. ಈ ಮೂಲಕ ಜನಪ್ರಿಯತೆಯಲ್ಲಿ ವಿದೇಶಿ...
Date : Monday, 10-08-2015
ದಿಯೋಘರ: ಜಾರ್ಖಾಂಡ್‌ನ ದಯೋಘರ ಜಿಲ್ಲೆಯ ಬೆಲಬಗನ್ ದೇಗುಲದಲ್ಲಿ ಸೋಮವಾರ ಕಾಲ್ತುಳಿತ ಸಂಭವಿಸಿದ್ದು, 11 ಮಂದಿ ಮೃತರಾಗಿದ್ದಾರೆ. ೫೦ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಬೆಳಿಗ್ಗೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಸಾವನ್ ಸೋಮವಾರದ...
Date : Saturday, 08-08-2015
ನವದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನನ್ನು ಗಲ್ಲಿಗೇರಿಸಿದ್ದು ತಪ್ಪು ಎಂಬಂತೆ ಕೆಲ ಮಾಧ್ಯಮಗಳು ಅಭಿಪ್ರಾಯಗಳನ್ನು ಮಂಡಿಸಿದ್ದವು. ಇದನ್ನು ಖಂಡಿಸಿ 3 ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಶೋಕಾಸು ನೋಟಿಸನ್ನು ಜಾರಿಗೊಳಿಸಿದೆ. ದೇಶದ ನ್ಯಾಯಾಂಗ ಮತ್ತು ರಾಷ್ಟ್ರಪತಿಯವರಿಗೆ ಅವಮಾನ...
Date : Saturday, 08-08-2015
ತಿರುಪತಿ: ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇಗುಲ ಎನಿಸಿಕೊಂಡಿರುವ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ಒಟ್ಟು 4.5 ಟನ್ ಚಿನ್ನಾಭರಣಗಳಿವೆ ಎಂದು ವರದಿ ತಿಳಿಸಿದೆ. ಈ 4.5 ಟನ್ ಈಗಾಗಲೇ ಬ್ಯಾಂಕಿನಲ್ಲಿಟ್ಟುರುವ ಚಿನ್ನಾಭರಣಗಳು, ಇದನ್ನು ಹೊರತುಪಡಿಸಿ ಇನ್ನೂ ಒಂದು ಟನ್ ಚಿನ್ನವಿದ್ದು ಅದನ್ನು ಇನ್ನಷ್ಟೇ...
Date : Saturday, 08-08-2015
ನವದೆಹಲಿ: ಮಕ್ಕಳ ಜೊತೆ ಆಟವಾಡುವ ವಯಸ್ಸಿನ ಪೂರ್ವ ಜೋಶಿ, ನಾಲ್ಕು ಕ್ರೀಡೆಗಳ ನಿರಂತರ ಅಭ್ಯಾಸದಲ್ಲಿ ತೊಡಗಿದ್ದಾಳೆ, ಕತ್ತಿ ವರಸೆಯಿಂದ ಹಿಡಿದು ಆಕಾಶದಲ್ಲಿ ಹಾರುವ ಕಲೆಯೂ ಈಕೆಗೆ ಕರಗತ. ಅಷ್ಟೇ ಅಲ್ಲದೇ ಇಂಡೋರ್ ಸ್ಕೈಡೈವಿಂಗ್‌ನಲ್ಲಿ ಗಿನ್ನಿಸ್ ರೆಕಾರ್ಡ್‌ನ್ನೂ ಮಾಡಿದ್ದಾಳೆ. ಆಕಾಶದಲ್ಲಿ ಹಾರುವುದು ಮತ್ತು...
Date : Saturday, 08-08-2015
ನವದೆಹಲಿ: ಆಕಸ್ಮಿಕವಾಗಿ ಗಡಿದಾಟಿ ಪಾಕಿಸ್ಥಾನದಲ್ಲೇ ಉಳಿದಿರುವ ಭಾರತೀಯ ಬಾಲಕಿ ಗೀತಾಳನ್ನು ವಾಪಾಸ್ ಕರೆತರುವ ಪ್ರಕ್ರಿಯೆಯನ್ನು ಸರ್ಕಾರ ಮುಂದುವರೆಸಿದೆ. ಆದರೆ ಆಕೆಯನ್ನು ಕರೆತಂದು ಯಾರಿಗೆ ಒಪ್ಪಿಸಬೇಕೆಂಬ ಗೊಂದಲ ಇದೀಗ ಸೃಷ್ಟಿಯಾಗಿದೆ. ನಾಲ್ಕು ಕುಟುಂಬಗಳು ಆಕೆ ನಮ್ಮವಳು ಎಂದು ಹೇಳುತ್ತಿರುವುದೇ ಈ ಗೊಂದಲ ಸೃಷ್ಟಿಯಾಗಲು...
Date : Saturday, 08-08-2015
ಮುಂಬಯಿ: ಗಲ್ಲಿಗೇರಲ್ಪಟ್ಟ 1993ರ ಮುಂಬಯಿ ಸ್ಫೋಟದ ಆರೋಪಿ ಯಾಕೂಬ್ ಮೆಮೋನ್‌ನ ಅಂತ್ಯಸಂಸ್ಕಾರಕ್ಕೆ ಅಪಾರ ಸಂಖ್ಯೆಯಲ್ಲಿ ಜನ ನೆರೆಯುವಂತೆ ಮಾಡಿದ್ದೇ ದಾವೂದ್ ಇಬ್ರಾಹಿಂ ಮತ್ತು ಆತನ ಬಂಟ ಛೋಟಾ ಶಕೀಲ್ ಎಂಬುದಾಗಿ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ, ‘ಯಾಕೂಬ್...