News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎ.10ಕ್ಕೆ ಫ್ಯಾಬ್ ಇಂಡಿಯಾ ಅಧಿಕಾರಿಗಳ ವಿಚಾರಣೆ

ಪಣಜಿ: ಟ್ರಯಲ್ ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫ್ಯಾಬ್ ಇಂಡಿಯಾ’ ಶಾಪ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಎಪ್ರಿಲ್ 10ರಂದು ವಿಚಾರಣೆ ನಡೆಸುವುದಾಗಿ ಗೋವಾ ಪೊಲೀಸರು ಬುಧವಾರ ತಿಳಿಸಿದ್ದಾರೆ. ಫ್ಯಾಬ್ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಬ್ರತಾ ದತ್ತ ಹಾಗೂ ವ್ಯವಸ್ಥಾಪಕ...

Read More

ರೈತರ ಪರಿಹಾರ ಮೊತ್ತವನ್ನು ಹೆಚ್ಚಿಸಿದ ಮೋದಿ

ನವದೆಹಲಿ: ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ರೈತರ ಸಹಾಯಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಬೆಳೆ ಹಾನಿಗೆ ಬುಧವಾರ ಹೆಚ್ಚಿನ ನೆರವನ್ನು ಘೋಷಿಸಿದ್ದಾರೆ. ಅಲ್ಲದೇ ಸರ್ಕಾರದ ಸಹಾಯ ಪಡೆಯಲು ರೈತರಿಗೆ ಬೇಕಾದ ಮಾನದಂಡಗಳನ್ನು ಸುಲಭಗೊಳಿಸಿದ್ದಾರೆ. ಸಂತ್ರಸ್ಥ ರೈತರಿಗೆ ನೀಡುವ ಸಾಲವನ್ನು...

Read More

ರಾಜನಾಥ್ ಸಂಬಂಧಿಯ ಗುಂಡಿಕ್ಕಿ ಹತ್ಯೆ

ಲಕ್ನೋ: ಗೃಹಸಚಿವ ರಾಜನಾಥ್ ಸಿಂಗ್ ಅವರ ಸಂಬಂಧಿಯೋರ್ವರನ್ನು ವಾರಣಾಸಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ ಪೆಟ್ರೋಲ್ ಬಂಕ್ ಮಾಲೀಕರಾದ ಅರವಿಂದ್ ಸಿಂಗ್ ಎಂಬುವವರು ತಮ್ಮ ಪತ್ನಿಯನ್ನು ಮಂಗಳವಾರ ರಾತ್ರಿ ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಾಸ್ ಬರುತ್ತಿದ್ದಾಗ ಬೈಕ್‌ನಲ್ಲಿ...

Read More

ಸ್ಮಗ್ಲರ್‍ಸ್ ಹತ್ಯೆಗೆ ತಮಿಳುನಾಡಿನಲ್ಲಿ ಆಕ್ರೋಶ

ಚೆನ್ನೈ : ಆಂದ್ರ ಪ್ರದೇಶದಲ್ಲಿ ಮಂಗಳವಾರ 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ ಪ್ರಕರಣ ಇದೀಗ ಆಂಧ್ರ ಮತ್ತು ತಮಿಳುನಾಡಿನ ನಡುವೆ ಜಟಾಪಟಿಗೆ ಕಾರಣವಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ತಮಿಳುನಾಡು ಮೂಲದವರಾಗಿದ್ದಾರೆ. 20 ಮಂದಿಯಲ್ಲಿ 12 ಮಂದಿ ತಮಿಳುನಾಡಿನ ತಿರುವಣಮಲೈ...

Read More

ಯುಕೆಯ ಭಾರತೀಯ ಬಾಲಕನಿಗೆ ಪ್ರತಿಷ್ಠಿತ ಪ್ರಶಸ್ತಿ

ಲಂಡನ್: ಯುಕೆಯಲ್ಲಿರುವ ಭಾರತೀಯ ಮೂಲದ 15 ವರ್ಷದ ಬಾಲಕ ಪ್ರತಾಪ್ ಸಿಂಗ್ ಪ್ರತಿಷ್ಟಿತ ಇನ್‌ಸ್ಟ್ಯೂಟ್ ಆಫ್ ಫಿಝಿಕ್ಸ್ (ಐಒಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈ ಪ್ರಶಸ್ತಿಯೂ 500 ಪೌಂಡ್ ನಗದನ್ನು ಹೊಂದಿದೆ. ಅಲ್ಲದೇ ಈ ಮೂಲಕ ಪ್ರತಾಪ್ ರಾಷ್ಟ್ರೀಯ ಭೌತಶಾಸ್ತ್ರ ಸಂಬಂಧಿ ಸಂಸ್ಥೆಗಳಿಗೆ...

Read More

ಐಪಿಎಲ್ ಆರಂಭ: ಕೋಲ್ಕತ್ತಾ, ಮುಂಬಯಿ ನಡುವೆ ಹಣಾಹಣಿ

ಕೋಲ್ಕತ್ತಾ: ಐಪಿಎಲ್  ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು....

Read More

MUDRA ಬ್ಯಾಂಕ್ ಉದ್ಘಾಟಿಸಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ಮುದ್ರಾ’(MUDRA) ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಸಣ್ಣ ಉದ್ಯಮದಾರರಿಗೆ ರೂ.10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಬ್ಯಾಂಕ್ ಒದಗಿಸಲಿದೆ. ಅಲ್ಲದೇ ‘ಮೈಕ್ರೋ ಫಿನಾನ್ಸ್ ಸಂಸ್ಥೆ’ಗಳಿಗೆ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ. ಕಿರು ಉದ್ಯಮಗಳ...

Read More

ಯೆಮೆನ್‌ನಲ್ಲಿನ ಎಲ್ಲಾ ಭಾರತೀಯರ ರಕ್ಷಣೆ

ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಪರೇಶನ್ ರಾಹತ್’ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಅಪಾಯದಲ್ಲಿದ್ದ 4 ಸಾವಿರ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲಾಗಿದೆ. ಇದಕ್ಕೆ ಕಾರಣೀಕರ್ತರಾದ ವಿದೇಶಾಂಗ ಸಚಿವಾಲಯ ಮತ್ತು ಸೇನೆ ಪಡೆಗೆ...

Read More

ಪ್ರಧಾನಿಯನ್ನು ಭೇಟಿಯಾದ ಜಮ್ಮು ಕಾಶ್ಮೀರ ಸಿಎಂ

ನವದೆಹಲಿ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಮಾರ್ಚ್ 1 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇದು ಪ್ರಧಾನಿಯವರೊಂದಿಗ ಮುಫ್ತಿ ಅವರ...

Read More

ಪ್ರೈಮ್ ಟೈಮ್‌ನಲ್ಲಿ ಮರಾಠಿ ಸಿನಿಮಾ ಕಡ್ಡಾಯ

ಮುಂಬಯಿ: ಗರಿಷ್ಠ ವ್ಯಾಪಾರ ಸಂದರ್ಭದಲ್ಲಿ ಅಂದರೆ ಪ್ರತಿ ಸಂಜೆ ಮರಾಠಿ ಸಿನಿಮಾ ಪ್ರದರ್ಶನವನ್ನು ಕಡ್ಡಾಯಗೊಳಿಸಬೇಕು ಎಂದು ಮಲ್ಟಿಫ್ಲೆಕ್ಸ್‌ಗಳಿಗೆ ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ಸರ್ಕಾರದ ಈ ನಿರ್ಧಾರ ಹಲವು ಚಿತ್ರ ನಿರ್ಮಾಪಕರ ಕೆಂಗಣ್ಣಿಗೆ ಕಾರಣವಾಗಿದೆ. ‘ಸಂಜೆ ಆರು ಗಂಟೆಯಿಂದ 9 ಗಂಟೆಯೊಳಗೆ ಮಲ್ಟಿಪ್ಲೆಕ್ಸ್‌ನ...

Read More

Recent News

Back To Top