Date : Saturday, 11-02-2017
ಮುಂಬಯಿ: 500 ಕೆ.ಜಿ ತೂಕ ಹೊಂದಿರುವ ಈಜಿಪ್ಟ್‌ನ ವಿಶ್ವದ ಅತ್ಯಂತ ದಪ್ಪ ಮಹಿಳೆ ಎಮನ್ ಅಹ್ಮದ್ ಚಿಕಿತ್ಸೆಗಾಗಿ ಇಂದು ಮುಂಬೈಗೆ ಬಂದಿದ್ದಾಳೆ. ಇಲ್ಲಿನ ಸೈಫೀ ಆಸ್ಪತ್ರೆಯಲ್ಲಿ ಇವಳಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದ್ದು, ಮೂರು ತಿಂಗಳು ಚಿಕಿತ್ಸೆಗಾಗಿ ಇಲ್ಲಿಯೇ ಎಮನ್ ಇರಲಿದ್ದಾಳೆ. ಈಜಿಪ್ಟ್‌ನ ಸರಕು...
Date : Saturday, 11-02-2017
ನವದೆಹಲಿ: ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಪಾಕ್ ಗೂಢಚಾರಿ ಪಾರಿವಾಳ ಪಂಜರದಿಂದ ಪಾರಾದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಕುತೂಹಲಕ್ಕೆಂದು ಪಂಜಾಬ್‌ನ ಶ್ರೀವಿಜಯ್ ನಗರದಲ್ಲಿ ಪೊಲೀಸ್ ಪೇದೆ ಪಂಜರದ ಬಾಗಿಲು ತೆರೆದಿದ್ದ. ಸಿಕ್ಕಿದ್ದೇ ಅವಕಾಶ ಎಂದುಕೊಂಡ ಪಾರಿವಾಳ ಅಲ್ಲಿಂದ ಹಾರಿ ಪಕ್ಕದ ದೇಶಕ್ಕೆ ತೆರಳಿದೆ....
Date : Saturday, 11-02-2017
ಭೂಪಾಲ್: ಫೆ.14 ರಂದು ಪ್ರೇಮಿಗಳ ದಿನಾಚರಣೆ ಬದಲು ಮಾತೃ ಪಿತೃ ದಿನಾಚರಣೆ ಆಚರಿಸುವಂತೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲಾಧಿಕಾರಿ ಜೆ.ಕೆ.ಜೈನ್ ಸುತ್ತೋಲೆ ಹೊರಡಿಸಿದ್ದಾರೆ. ಎಲ್ಲ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೂ ಈ ಸುತ್ತೋಲೆ ಹೊರಡಿಸಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಬಿಂಬಿಸುವ ಮಾತೃ ಪಿತೃ ದಿನಾಚರಣೆಗೆ...
Date : Saturday, 11-02-2017
ಲಖನೌ: ದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಲಿರುವ, ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗೆ ಪ್ರಥಮ ಹಂತದ ಮತದಾನ ಆರಂಭವಾಗಿದೆ. ಬಿ.ಜೆ.ಪಿ., ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿ.ಎಸ್.ಪಿ., ಆರ್.ಎಲ್.ಡಿ. ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ 839 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. 15 ಜಿಲ್ಲೆಗಳ ವ್ಯಾಪ್ತಿಯ 73 ಕ್ಷೇತ್ರಗಳಿಗೆ...
Date : Saturday, 11-02-2017
ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ಏನೇ ಆರೋಗ್ಯ ತೊಂದರೆ ಕಾಣಿಸಿಕೊಂಡರೂ ತಕ್ಷಣವೇ ವೈದ್ಯರ ಸೇವೆ ಕಲ್ಪಿಸುವ ಕುರಿತು ರೈಲ್ವೆ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ರೈಲ್ವೆ ರಾಜ್ಯ ಸಚಿವ ರಾಜೆನ್ ಗೋಹೆನ್, ಕೇಂದ್ರ ಸರ್ಕಾರ ಎರಡು ವರ್ಷ...
Date : Friday, 10-02-2017
ಹರ್ಯಾಣಾ: ಭಾರತದ ಕರಕುಶಲ ಹಾಗೂ ಸಂಪ್ರದಾಯಗಳ ವಿಶಿಷ್ಟತೆಯನ್ನು ಸಾರುವ ಸೂರಜ್‌ಕುಂಡ ಕ್ರಾಫ್ಟ್ ಮೇಳದಲ್ಲಿ ಈ ಬಾರಿ ಅನೇಕ ವಿದೇಶಗಳೂ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆದಿದೆ. ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಕರಕುಶಲ ವಸ್ತು, ಕಲೆ ಹಾಗೂ ಆಹಾರಗಳ ಪ್ರದರ್ಶನಕ್ಕೆ ಸೂರಜ್‌ಕುಂಡ ಮೇಳ ಉತ್ತಮ...
Date : Friday, 10-02-2017
ನವದೆಹಲಿ: ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧದ ಸಾಕ್ಷಿಗಳ ಪಟ್ಟಿ ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಪರ ವಕೀಲರು ಇಂದು ಸಲ್ಲಿಸಿದ್ದು, ಪ್ರಕರಣ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮಾ.25ಕ್ಕೆ ಮುಂದೂಡಿದೆ. ಇದಕ್ಕೂ ಮೊದಲು ಕಾಂಗ್ರೆಸ್ ಅಧ್ಯಕ್ಷೆ...
Date : Friday, 10-02-2017
ಲಖನೌ: ಸ್ವೀಟ್ ಅಂಗಡಿಯ ಮಾಲಿಕ ಸುರೇಶ್ ಸಾಹು ಎಂಬುವರು ’ಮೋದಿ ಜಿಲೇಬಿ’ಯನ್ನು ಉಚಿತವಾಗಿ ನೀಡಿ ಬಿಜೆಪಿಯನ್ನು ಬೆಂಬಲಿಸುವಂತೆ ವಿಶಿಷ್ಟವಾಗಿ ಪ್ರಚಾರ ಮಾಡುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಸಿಹಿ ಲೇಪನ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಗಳು ತೀವ್ರಗೊಂಡಿದ್ದು, ಸಾಹು ಅವರು ಅಕ್ಷರಗಳಲ್ಲಿ ಪ್ರಧಾನಿ...
Date : Friday, 10-02-2017
ಗಾಂಧಿನಗರ: ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿ ಡಿಜಿಪಿ ಪೃಥ್ವಿಪಾಲ್ ಪಾಂಡೆ ಅವರು ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ನಕಲಿ ಎನ್‌ಕೌಂಟರ್ ಆರೋಪದ ಮೇಲೆ ಪಾಂಡೆ ಅವರು ಅಹಮದಾಬಾದ್‌ನ ಸಾಬರಮತಿ ಜೈಲಿನಲ್ಲಿದ್ದರು. ಅದೇ ಸಮಯವನ್ನು ಅವರು ಪಿಎಚ್‌ಡಿ ಪ್ರಬಂಧ ಸಂಶೋಧನೆಗೆ ಬಳಸಿಕೊಂಡದ್ದು ವಿಶೇಷ....
Date : Friday, 10-02-2017
ವಾಷಿಂಗ್ಟನ್: ಬಾವ್ ಬಾವ್ ಪಾಂಡಾ ತನ್ನ ನೆಚ್ಚಿನ ತಿನಿಸುಗಳೊಂದಿಗೆ ಚೀನಾಕ್ಕೆ ಇದೇ ಫೆ.21 ರಂದು ಪ್ರಯಾಣ ಬೆಳಸಲಿದೆ ಎಂದು ವಾಷಿಂಗ್ಟನ್‌ನ ಸ್ಮಿತ್‌ಸಾನಿಯನ್ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯದ ಅಧಿಕೃತ ಮೂಲಗಳು ತಿಳಿಸಿವೆ. ಪ್ರಾಣಿ ಪ್ರಪಂಚದ ಅಪರೂಪದ ಬಾವ್ ಬಾವ್ ಪಾಂಡಾ 2013 ರ ಆಗಸ್ಟ್‌ನಲ್ಲಿ...