Date : Monday, 13-02-2017
ಫೈಜಾಬಾದ್: ತ್ರಿವಳಿ ತಲಾಖ್ ನಿಲ್ಲಲಿ. ಇದನ್ನು ನಿಲ್ಲಿಸಲು ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು ಎಂದು ಬಿಜೆಪಿ ಸಂಸದ ವಿನಯ್ ಕಟಿಯಾರ್ ಹೇಳಿದ್ದಾರೆ. ಫೈಜಾಬಾದ್‌ನಲ್ಲಿ ಮಾತನಾಡಿರುವ ಅವರು, ನಮ್ಮ ಸರ್ಕಾರ ಬಂದರೆ ಮೂರು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೆರಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ. ಹೆಚ್ಚು...
Date : Monday, 13-02-2017
ಕಾಸರಗೋಡು : ಜೊತೆಗಾರರಿಬ್ಬರ ಸಾವನ್ನು ಹತ್ತಿರದಿಂದ ಕಂಡು, ಮೃತ್ಯು ಭಯದ ಬಂಧನದಲ್ಲಿದ್ದ ಓಂಗೋಲ್ ನಂದಿಯೊಂದು ಗೋಪ್ರೇಮಿಗಳ ನೆರವಿನಿಂದ ಅಮೃತಬಂಧುವಿನೆಡೆಗೆ ಸಾಗಿ ಬಂದ ಕ್ಷಣಗಳು ಅವಿಸ್ಮರಣೀಯ. ಅನ್ಯಮತೀಯರು ಬಹುಸಂಖ್ಯಾತರಾಗಿರುವ ಕಾಸರಗೋಡು ಮೊಗ್ರಾಲ್ ಪುತ್ತೂರಿನ ವಧಾಗೃಹದಲ್ಲಿ ಒಂಟಿಯಾಗಿ, ಮೃತ್ಯು ಭಯದಿಂದ ತನ್ನ ಸರದಿಗಾಗಿ ಕಾಯುತ್ತಿದ್ದ...
Date : Monday, 13-02-2017
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರುವುದು ಭಾರತದಲ್ಲಿ. ನ್ಯಾಶನಲ್ ಬಾಂಬ್ ಡೇಟಾ ಸೆಂಟರ್ ನೀಡಿರುವ ಅಂಕಿ ಅಂಶವಿದು. ಕಳೆದ ವರ್ಷ ಭಾರತದಲ್ಲಿ 337 ಐಇಡಿ ಸ್ಫೋಟಗಳು ಸಂಭವಿಸಿವೆ. ಇರಾಕ್‌ನಲ್ಲಿ 221, ಪಾಕ್‌ನಲ್ಲಿ 161 ಬಾರಿ ದುಷ್ಕರ್ಮಿಗಳು ಕುಕೃತ್ಯ...
Date : Monday, 13-02-2017
ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಎಸ್.ಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಓಟ ಮುಂದುವರೆಯಲಿದ್ದು, ಅಪವಿತ್ರ ಮೈತ್ರಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ...
Date : Saturday, 11-02-2017
ಉತ್ತರಪ್ರದೇಶ: ಕಾನ್ಪುರ, ಗೋರಕ್‌ಪುರ ಹಾಗೂ ಬರೇಲಿಯ ಮೂರು ಎಂಎಲ್‌ಸಿ ಸೀಟುಗಳನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿದೆ. ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಎಂಎಲ್‌ಸಿ ಸೀಟುಗಳಲ್ಲಿ ಗೆದ್ದಿರುವ ಬಿಜೆಪಿಗೆ ಹೊಸ ಹುರುಪು ಬಂದಂತಾಗಿದೆ. ಫೆ.3...
Date : Saturday, 11-02-2017
ಹೈದರಾಬಾದ್: ವನಸ್ಥಲಿಪುರಂ ನಿವಾಸಿ 119 ವರ್ಷದ ತೇಕುಮಾಟ್ಲಾ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಲಾಗಿದೆ. ಆಧಾರ ಕಾರ್ಡ್‌ನ ಮೂಲಕ ಮಾಹಿತಿ ಗಮನಕ್ಕೆ ಬಂದಿದೆ. 1898 ಜ.1 ರಂದು ನರಸಮ್ಮ ರಂಗಾರೆಡ್ಡಿ ಜಿಲ್ಲೆಯ ಅದಿಬಾಟ್ಲಾ ಸಮೀಪದ ಬೊಂಗ್ಲೂರು ಗ್ರಾಮದಲ್ಲಿ ಜನಿಸಿದ್ದಾರೆ. ಸದ್ಯ ವನಸ್ಥಲಿಪುರಂನಲ್ಲಿ...
Date : Saturday, 11-02-2017
ಭುವನೇಶ್ವರ: ವೈರಿಗಳ ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲೇ ಧ್ವಂಸಗೊಳಿಸುವ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಒಡಿಶಾದ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯನ್ನು ಮಾಡಲಾಗಿದೆ. ಇದು 7.5 ಮೀಟರ್ ಉದ್ದ...
Date : Saturday, 11-02-2017
ನವದೆಹಲಿ: ಸರ್ಕಾರಿ ನೌಕರರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿರುವ ಸರ್ವೋಚ್ಛ ನ್ಯಾಯಾಲಯ, ಜೇಷ್ಠತೆಯನ್ನು ಪರಿಗಣಿಸದೆ ಎಸ್ಸಿ, ಎಸ್ಟಿಗಳಿಗೆ ನೀಡಲಾದ ಬಡ್ತಿ ಆದೇಶಗಳನ್ನು ಮೂರು ತಿಂಗಳಲ್ಲಿ ಹಿಂಪಡೆಯುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ನ್ಯಾ. ಯು.ಲಲಿತ್ ಹಾಗೂ ನ್ಯಾ.ಆದರ್ಶ ಕುಮಾರ್ ಅವರನ್ನೊಳಗೊಂಡ ಪೀಠ,...
Date : Saturday, 11-02-2017
ನವದೆಹಲಿ: ಸ್ವಚ್ಛ ಭಾರತ ಪರಿಕಲ್ಪನೆಗೆ ಬಾಲಿವುಡ್‌ನ ಬಿಗ್‌ಬಿ ಅಮಿತಾಬ್ ಬಚ್ಚನ್ ಕೈಜೋಡಿಸಿದ್ದು, ಬಯಲು ಮಲವಿಸರ್ಜನೆ ಮಾಡುವವರ ಮನಃಪರಿವರ್ತಿಸಲು ಅವರು ಉಚಿತವಾಗಿ ಕರೆ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನೈರ್ಮಲ್ಯ ಸಚಿವಾಲಯ ನೂತನ ಅಭಿಯಾನವನ್ನು ಆರಂಭಿಸಿದ್ದು, ಬಯಲು ಶೌಚ ಮುಕ್ತ ಗ್ರಾಮ ಎಂದು ಘೋಷಿಸಿರುವ...
Date : Saturday, 11-02-2017
ಫತ್ತೇಪೂರ್ ಸಿಕ್ರಿ (ಉತ್ತರ ಪ್ರದೇಶ): ಮದುವೆ ಆಗು ಅಂದ್ರೆ, ಇಲ್ಲೊಬ್ಬಳು ಎಲೆಕ್ಷನ್‌ಗೆ ನಿಂತಿದ್ದಾಳೆ. ಅದೂ 25 ವರ್ಷ ಯುವತಿ. ಮದುವೆ ಕನಸು ಕಾಣೋ ವಯಸ್ಸಲ್ಲಿ ಮದುವೆಯಿಂದ ತಪ್ಪಿಸಿಕೊಳ್ಳೋಕೆ ಹೀಗೆ ಮಾಡೋದೆ ? ಆದ್ರೆ ಅದ್ರಲ್ಲೂ ಅವ್ಳಿಗೆ ಸಾಮಾಜಿಕ ಕಳಕಳಿ ಇರೋದನ್ನ ಒಪ್ಲೇಬೇಕು ಬಿಡಿ....