News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಸ್ಸಾಂ : ಆನ್‌ಲೈನ್‌ನಲ್ಲೇ ವಾಹನ ನೊಂದಣಿಗೆ ಅವಕಾಶ

ಅಸ್ಸಾಂ: ಜನರಿಗೆ ಅನವಶ್ಯಕ ಹೊರೆ ಹಾಗೂ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಾಹನ ನೋಂದಣಿಗಳನ್ನು ಆನ್‌ಲೈನ್ ಮೂಲಕವೇ ಮಾಡಲಾಗುವುದು ಎಂದು ರಾಜ್ಯ ಸಾರಿಗೆ ಸಚಿವ ಚಂದ್ರಮೋಹನ್ ಪಟವಾರಿ ತಿಳಿಸಿದ್ದಾರೆ. ಸಾರಿಗೆ ಇಲಾಖೆ ವತಿಯಿಂದ ’ಆನ್‌ಲೈನ್ ಡೀಲರ್ ಪೈಂಟ್ ರಜಿಸ್ಟ್ರೇಶನ್’ಗೆ ಚಾಲನೆ ನೀಡಿ...

Read More

ಹೆದ್ದಾರಿಯಲ್ಲಿ ಹಣ್ಣು ಮಾರುತ್ತಾಳೆ ರಾಷ್ಟ್ರಮಟ್ಟದ ಬಿಲ್ಲುಗಾರ್ತಿ

ಗುವಾಹಟಿ: ಬಿಲ್ವಿದ್ಯೆಯಲ್ಲಿ ಪ್ರವೀಣೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದಾಕೆ. ಆದರೂ ಅವಳು ಹೊಟ್ಟೆ ಪಾಡಿಗಾಗಿ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹಣ್ಣಿನ ವ್ಯಾಪಾರ ಮಾಡ್ತಾಳೆ. ಹೌದು. ಅಸ್ಸಾಂನ ಬುಲಿ ಬಸುಮಾತಾರಿ ಎಂಬುವಳೇ ರಾಷ್ಟ್ರಮಟ್ಟದ ಅರ್ಚರಿಯಲ್ಲಿ ಗಮನ ಸೆಳೆದಾಕೆ. ಕಿರಿಯ ಹಾಗೂ ಹಿರಿಯರ ಮಟ್ಟದಲ್ಲಿಯೂ ರಾಷ್ಟ್ರೀಯ...

Read More

ಅಧಿಕಾರಕ್ಕೆ ಬಂದು 14 ದಿನದೊಳಗೆ ಸಾಲ ಮನ್ನಾ : ಪ್ರಧಾನಿ ಮೋದಿ

ಲಖಿಮಪುರ್ ಖೇರಿ: ಬಿಜೆಪಿ ಅಧಿಕಾರಕ್ಕೆ ಬಂದು 14 ದಿನದೊಳಗೆ ಕಬ್ಬು ಬೆಳೆಗಾರರ ಸಾಲ ಮನ್ನಾ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಲಖಿಮಪುರ್ ಖೇರಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಉಳಿಯುವುದಕ್ಕೆ ಅವಕಾಶವಿಲ್ಲ....

Read More

ಉತ್ತರ ಪ್ರದೇಶದಲ್ಲಿ ’NOTA’ ಪ್ರಚಾರಕ್ಕೆ ಮುಂದಾದ ಶಿಕ್ಷಕ

ಲಖನೌ: ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ, ನೋಟಾ ಕುರಿತ ಜಾಗೃತಿ ಮೂಡಿಸುವಲ್ಲಿ ಶಿಕ್ಷಕರೊಬ್ಬರು ನಿರತರಾಗಿದ್ದಾರೆ. ಕಪರ್ತಲಾ ಎಂಬ ತರಬೇತಿ ಶಾಲೆಯೊಂದನ್ನು ನಡೆಸುವ ಶಿಕ್ಷಕ ಅರವಿಂದ ಎಂಬುವರೇ ಈ ನೂತನ ಪ್ರಚಾರದ ರೂವಾರಿ. ಉತ್ತಮ ಅಭ್ಯರ್ಥಿಗಳು ಕಣದಲ್ಲಿ ಇಲ್ಲದಿದ್ದಲ್ಲಿ...

Read More

ಇಂಡಿಯನ್ ನೇವಿಯಲ್ಲಿ ಮೊದಲ ಬಾರಿಗೆ ಸೌರವಿದ್ಯುತ್ ಅಳವಡಿಕೆ

ಕೊಚ್ಚಿ: ದೇಶದಲ್ಲಿಯೇ ಮೊದಲ ಬಾರಿಗೆ ಐಎನ್‌ಎಸ್‌ನ (ಇಂಡಿಯನ್ ನೇವಿ ಸರ್ವಿಸ್) ಸರ್ವೇಕ್ಷಕ್‌ನಲ್ಲಿ 18 ಸೋಲಾರ್ ಪ್ಯಾನೆಲ್ಸ್‌ಗಳನ್ನು ಅಳವಡಿಸಲಾಗಿದೆ. 300 ವ್ಯಾಟ್‌ನ ಪಾನೆಲ್‌ಗಳಿದ್ದು, ಅವು 5.4ಕೆ.ವಿ ವಿದ್ಯುತ್ ಉತ್ಪಾದನಾ ಶಕ್ತಿ ಹೊಂದಿವೆ. ಈಗಾಗಲೇ ಈ ಸೌರ ವಿದ್ಯುತ್ ಶಕ್ತಿ ಬಳಕೆ ಕುರಿತಂತೆ ತಿಳಿಯಲು ಮೀಟರ್...

Read More

ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಸಚಿವ ಕಿರಣ್ ರಿಜಿಜು

ನವದೆಹಲಿ: ಅರುಣಾಚಲ ಪ್ರದೇಶವನ್ನು ಪ್ರಧಾನಿ ಮೋದಿ ಅವರು, ಹಿಂದೂ ಬಹುಸಂಖ್ಯಾತ ರಾಜ್ಯವನ್ನಾಗಿಸಲು ಹೊರಟಿದ್ದಾರೆ ಎಂಬ ಕಾಂಗ್ರೆಸ್ ಹೇಳಿಕೆಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿರುವ ಅವರು, ಹಿಂದೂಗಳು ಎಂದಿಗೂ ಅನ್ಯ ಧರ್ಮದವರನ್ನು...

Read More

ಪಾಕ್‌ನಲ್ಲಿ ಪ್ರೇಮಿಗಳ ದಿನಾಚರಣೆಗೆ ಇಸ್ಲಾಮಾಬಾದ್ ಹೈಕೋರ್ಟ್ ನಿಷೇಧ

ಇಸ್ಲಾಮಾಬಾದ್: ಬಹುಚರ್ಚಿತ ಪ್ರೇಮಿಗಳ ದಿನ ಆಚರಣೆಗೆ ಸಂಬಂಧಿಸಿದಂತೆ ಇಸ್ಲಾಮಾಬಾದ್ ಉಚ್ಛ ನ್ಯಾಯಾಲಯ, ಪಾಕ್‌ನಲ್ಲಿ ಪ್ರೇಮಿಗಳ ದಿನಾಚರಣೆಗೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಈ ದಿನವು ಮುಸಲ್ಮಾನರ ಪದ್ಧತಿಯಲ್ಲ, ಆದ್ದರಿಂದ ಇದರ ಮೇಲೆ ನಿಷೇಧ ಹೇರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಕುರಿತು ವಿಚಾರಣೆ...

Read More

ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ಗೆ ಕನ್ನ

ನವದೆಹಲಿ: ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ಗೆ ಹ್ಯಾಕರ್‌ಗಳು ಕನ್ನ ಹಾಕಿದ್ದು, ಅಧಿಕಾರಿಗಳು ವೆಬ್‌ಸೈಟ್‌ನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿದ್ದಾರೆ. ಹ್ಯಾಕ್ ಮಾಡಿರುವ ಕುರಿತು ಗಮನಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ ಗೃಹ ಸಚಿವಾಲಯದ ವೆಬ್‌ಸೈಟ್‌ನ್ನು ತಡೆಹಿಡಿಯಲಾಗಿದೆ. ಕಳೆದ ತಿಂಗಳು ಪಾಕ್‌ನ ಹ್ಯಾಕರ್‌ಗಳು...

Read More

ಬಾನುಲಿ ಅಪರೂಪದ ಸಂವಹನ ಮಾಧ್ಯಮ : ಪ್ರಧಾನಿ ಮೋದಿ

ನವದೆಹಲಿ: ಬಾನುಲಿ ಒಂದು ಅದ್ಬುತ ಸಂವಹನ ಮಾಧ್ಯಮ. ಈ ಉದ್ಯಮದಲ್ಲಿರುವವರು ಇದನ್ನು ಸಕ್ರಿಯವಾಗಿ ಮತ್ತು ಕ್ರಿಯಾಶೀಲವಾಗಿ ನಿರ್ವಹಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ರೇಡಿಯೊ ದಿನದ ಅಂಗವಾಗಿ ಬಾನುಲಿ ಪ್ರಿಯರಿಗೆ ಮತ್ತು ಈ ಉದ್ಯಮದಲ್ಲಿ ನಿರತವಾಗಿರುವ ಎಲ್ಲರಿಗೂ ಶುಭ ಕೋರಿರುವ...

Read More

ಕೇರಳದಲ್ಲಿ ಬಿಜೆಪಿ ಕಾರ್ಯಕರ್ತನ ಹತ್ಯೆ

ತ್ರಿಶೂರ್(ಕೇರಳ): ಭಾನುವಾರ ರಾತ್ರಿ ಬಿಜೆಪಿ ಕಾರ್ಯಕರ್ತನನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿರುವ ಘಟನೆ ತ್ರಿಶೂರಿನ ಮುಕ್ಕಟ್ಟುಕಾರ ಬಳಿ ನಡೆದಿದೆ. ನಿರ್ಮಲ್ ಎಂಬ 20 ವರ್ಷದ ಕಾರ್ಯಕರ್ತನೇ ಹಲ್ಲೆಗೊಳಾದ ವ್ಯಕ್ತಿ. ಕೃತ್ಯದ ಹಿಂದೆ ಭಾರತೀಯ ಕಮ್ಯುನಿಸ್ಟ್ ಪಕ್ಷದವರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದ್ದು, ಜಿಲ್ಲೆಯಲ್ಲಿ...

Read More

Recent News

Back To Top