Date : Thursday, 01-06-2017
ನವದೆಹಲಿ: ಆನ್‌ಲೈನ್ ಮೂಲಕ ಹೆಚ್ಚು ಜನರು ಟಿಕೆಟ್ ಖರೀದಿ ಮಾಡಲಿ ಎಂಬ ಉದ್ದೇಶದಿಂದ ಭಾರತೀಯ ರೈಲ್ವೇಯು ‘ಬೈ ನೌ, ಪೇ ಲೇಟರ್’(ಈಗ ಖರೀದಿಸಿ, ಮತ್ತೆ ಪಾವತಿಸಿ) ಎಂಬ ಸೇವೆಯನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರು ಆನ್‌ಲೈನ್ ಮೂಲಕ ಪಡೆದ ಟಿಕೆಟ್‌ಗೆ 15 ದಿನಗಳೊಳಗೆ...
Date : Thursday, 01-06-2017
ನವದೆಹಲಿ: ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಬಳಸಿಕೊಂಡು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತೆರಿಗೆದಾರರಲ್ಲಿ ಮನವಿ ಮಾಡಿಕೊಂಡಿದೆ. ಇಲಾಖೆಯು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಿದ್ದು, ಹೇಗೆ 567678 ಮತ್ತು 56161ಗೆ ಎಸ್‌ಎಂಎಸ್...
Date : Thursday, 01-06-2017
ನವದೆಹಲಿ: ಖಾದಿಯನ್ನು ದೇಶೀಯ ಮಟ್ಟದಲ್ಲಿ ಪ್ರಚಾರ ಪಡಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ವಿದೇಶಕ್ಕೂ ಖಾದಿಯನ್ನು ಪಸರಿಸಲು ಮುಂದಾಗಿದೆ. ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಸಮಿತಿ(ಕೆವಿಐಸಿ) ಈಗಾಗಲೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಗೆ ಪತ್ರ ಬರೆದಿದ್ದು, ತನ್ನ ಫೀಲ್ಡ್ ಆಪರೇಶನ್ ಮತ್ತು...
Date : Thursday, 01-06-2017
ಆಕೆ ಕೈಗಳಿಲ್ಲದೆ ಹುಟ್ಟಿದವಳು, ಆದರೆ ಈ ನ್ಯೂನ್ಯತೆಗೆ ಆಕೆಯನ್ನು ಎತ್ತರಕ್ಕೆ ಹಾರುವ ಭರವಸೆಯಿಂದ, ದೃಢಸಂಕಲ್ಪದಿಂದ ವಿಮುಖಗೊಳಿಸಲು ಸಾಧ್ಯವಾಗಲಿಲ್ಲ. ಮಹಾರಾಷ್ಟ್ರದ ನಕ್ಸಲ್ ಪೀಡಿತ ಗೊಡ್ಚಿರೋಲಿ ಪ್ರದೇಶದ 17 ವರ್ಷದ ಬಾಲಕಿ ಆಂಚಲ್ ರಾವತ್‌ಗೆ ಎರಡೂ ಕೈಗಳಿಲ್ಲ, ಆದರೂ ಆಕೆ ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಫಸ್ಟ್...
Date : Thursday, 01-06-2017
ನವದೆಹಲಿ: ಅಕೌಂಟ್ ನಂಬರ್‌ನ್ನು ಬದಲಾಯಿಸದೆಯೇ ಬ್ಯಾಂಕ್‌ನ್ನು ಬದಲಾಯಿಸಬಹುದಾದ ಅವಕಾಶ ಇನ್ನು ಮುಂದೆ ಗ್ರಾಹಕರಿಗೆ ಲಭಿಸುವ ಸಾಧ್ಯತೆ ಇದೆ. ಆಧಾರ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ)ದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿಯನ್ನು ಪರಿಚಯಿಸಲು ಆರ್‌ಬಿಐ ಉಪ...
Date : Thursday, 01-06-2017
ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು. ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ...
Date : Thursday, 01-06-2017
ನವದೆಹಲಿ: ಬಿಟ್ಟುಹೋದ ಮತದಾರರನ್ನು ಸೇರಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಗುರುವಾರದಿಂದ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ಹೊಸ ಯುವ ಮತದಾರರ ಸೇರ್ಪಡೆ ಪ್ರಮುಖ ಉದ್ದೇಶವಾಗಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ದಾಖಲೆ ಸಂಗ್ರಹಿಸಲಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಈ ಅಭಿಯಾನ ಆರಂಭಿಸಲಾಗುತ್ತಿದ್ದು, ಯಾವ ಮತದಾರರೂ...
Date : Thursday, 01-06-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕು ರಾಷ್ಟ್ರಗಳ ವಿದೇಶಿ ಪ್ರವಾಸದ ಮೂರನೇ ಹಂತವಾಗಿ ರಷ್ಯಾಗೆ ಭೇಟಿ ಕೊಟ್ಟಿದ್ದಾರೆ. ಭಾರತದ ಅತೀದೊಡ್ಡ ಕೂಡಂಕುಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ ಅವರ ಈ ಭೇಟಿ ಅತೀ ಮಹತ್ವದ್ದಾಗಿದೆ. ಈ ಪವರ್ ಪ್ಲಾಂಟ್ ಕೊನೆಯ...
Date : Thursday, 01-06-2017
ಬೆಂಗಳೂರು: ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಕೆ.ಆರ್ ನಂದಿನಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. 17 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಯುಪಿಎಸ್‌ಸಿಯಲ್ಲಿ ಕರ್ನಾಟಕ ದೇಶಕ್ಕೆ ಪ್ರಥಮ ಬಂದಿದೆ. ಕೋಲಾರ ಮೂಲದ ನಂದಿನಿ ಶಿಕ್ಷಕ ದಂಪತಿಗಳಾದ...
Date : Thursday, 01-06-2017
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸೊಪೋರ ಪ್ರದೇಶದ ಮನೆಯೊಂದರಲ್ಲಿ ಅವಿತಿದ್ದ ಇಬ್ಬರು ಉಗ್ರರನ್ನು ಸೇನಾ ಪಡೆಗಳು ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿವೆ. ಪ್ರಸ್ತುತ ಪ್ರದೇಶದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ಗುಂಡಿನ ಚಕಮಕಿ ಮುಂದುವರೆದಿದೆ. ಉಗ್ರರು ಅವಿತಿದ್ದಾರೆ ಎಂಬ ಖಚಿತ...