Date : Friday, 02-06-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿರುವ 12 ಮೋಸ್ಟ್ ವಾಟೆಂಡ್ ಉಗ್ರರ ಪಟ್ಟಿಯನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಲಷ್ಕರ್-ಇ-ತೋಯ್ಬಾ ಮತ್ತು ಹುಜ್ಬುಲ್ ಮುಜಾಹಿದ್ದೀನ್ ಕಮಾಂಡರ್‌ಗಳೂ ಸೇರಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಬ್ಜರ್ ಅಹ್ಮದ್ ಭಟ್‌ನ ಹತ್ಯೆಯ ಹಿನ್ನಲೆಯಲ್ಲಿ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ...
Date : Friday, 02-06-2017
ಸೈಂಟ್ ಪೀಟರ್‌ಬರ್ಗ್: ತಮಿಳುನಾಡಿನಲ್ಲಿನ ಕೂಡಂಕೂಲಂ ನ್ಯೂಕ್ಲಿಯರ್ ಪವರ್ ಪ್ಲಾಂಟ್‌ನ ಕೊನೆಯ ಎರಡು ಘಟಕಗಳನ್ನು ರಷ್ಯಾ ನೆರವಿನೊಂದಿಗೆ ನಿರ್ಮಿಸುವ ಬಗೆಗಿನ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಪಿರ್ ಪುಟಿನ್ ಗುರುವಾರ ಸಹಿ ಹಾಕಿದ್ದಾರೆ. ಭಾರತದ ನ್ಯೂಕ್ಲಿಯರ್ ಪವರ್ ಕಾರ್ಪೊರೇಶನ್...
Date : Thursday, 01-06-2017
ಮಂಗಳೂರು: ಬೇಸಿಗೆ ಸಮಯದಲ್ಲಿ ಮಂಗಳೂರು ನಗರ ಎದುರಿಸುವ ಕುಡಿಯುವ ನೀರಿನ ಸಮಸ್ಯೆಯನ್ನು ಹೋಗಲಾಡಿಸುವುದಕ್ಕಾಗಿ ಡಸಲಿನೇಶನ್ ಪ್ಲಾಂಟ್(ಸಮುದ್ರ ನೀರನ್ನು ಶುದ್ಧೀಕರಿಸುವ ಘಟಕ)ವೊಂದನ್ನು ಇಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮೈಸೂರಿನಲ್ಲಿ ಗುರುವಾರ ಮಾಹಿತಿ ನೀಡಿರುವ ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್...
Date : Thursday, 01-06-2017
ನವದೆಹಲಿ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ಮೋದಿ, ಯೋಗಾಭ್ಯಾಸವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಯೋಗವನ್ನು ಒಟ್ಟುಗೂಡಿಸುವ ಶಕ್ತಿ ಎಂದು ಬಣ್ಣಿಸಿದ್ದಾರೆ. ‘ಯೋಗ ಜಗತ್ತನ್ನು ಒಟ್ಟುಗೂಡಿಸುತ್ತದೆ. ಬನ್ನಿ, ಯೋಗವನ್ನು ಜನಪ್ರಿಯಗೊಳಿಸುವ ಚಳುವಳಿಯಲ್ಲಿ ಯೋಗಿಗಳಾಗಿರಿ, ಉತ್ತಮ ಮತ್ತು ಆರೋಗ್ಯಕರ...
Date : Thursday, 01-06-2017
ಶ್ರೀನಗರ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದ ಕಾಶ್ಮೀರದ ಬಿಲಾಲ್ ಮೊಹಿದ್ದೀನ್ ಭಟ್ ಅವರು ತಮ್ಮ ಸಾಧನೆ ಕಣಿವೆ ರಾಜ್ಯದ ಇತರ ಯುವಕರಿಗೂ ಪ್ರೇರಣೆಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಉತ್ತರ ಕಾಶ್ಮೀರದ ಹಂಡ್ವಾರ ಜಿಲ್ಲೆಯವರಾದ ಭಟ್ ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆ...
Date : Thursday, 01-06-2017
ಮುಂಬಯಿ: ಭಾರತ 1 ಸಾವಿರ ಏರ್‌ಕ್ರಾಫ್ಟ್‌ಗೆ ಆರ್ಡರ್ ಮಾಡಿದ್ದು, ಈ ಮೂಲಕ ವಿಶ್ವದ ಮೂರನೇ ಅತೀದೊಡ್ಡ ವಾಣಿಜ್ಯ ಪ್ರಯಾಣಿಕ ವಿಮಾನದ ಖರೀದಿದಾರ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಮೊದಲೆರಡು ಸ್ಥಾನ ಅಮೆರಿಕಾ ಮತ್ತು ಚೀನಾ ಪಡೆದುಕೊಂಡಿದೆ. ಭಾರತೀಯ ಏರ್‌ಲೈನ್ ಇಂಡಸ್ಟ್ರಿಯು 1,080 ಏರ್‌ಕ್ರಾಫ್ಟ್‌ಗಳ ಖರೀದಿಗೆ ಬುಕ್...
Date : Thursday, 01-06-2017
ನವದೆಹಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರ ಆರಂಭವನ್ನು ಗೂಗಲ್ ತನ್ನ ಡೂಡಲ್ ಗೇಮ್ ಮೂಲಕ ಸಂಭ್ರಮಿಸಿದೆ. 8 ದೇಶಗಳ ಈ ಚಾಂಪಿಯನ್ಸ್ ಟ್ರೋಫಿ ಗುರುವಾರ ಆರಂಭಗೊಳ್ಳುತ್ತಿದ್ದು, ಗೂಗಲ್ ತನ್ನ ಇಂಟರ‍್ಯಾಕ್ಟಿವ್ ಡೂಡಲ್ ಮೂಲಕ ಇದನ್ನು ಸಂಭ್ರಮಿಸಿದ್ದು, ಇದರಲ್ಲಿ ಕ್ರಿಕೆಟ್ ಗೇಮ್‌ನ್ನೂ ಆಡಬಹುದಾಗಿದೆ. ಕ್ರಿಕೆಟ್...
Date : Thursday, 01-06-2017
ಹೈದರಾಬಾದ್: ಹೈದರಾಬಾದ್ ಮೂಲದ 25 ವರ್ಷದ ಯುವಕನೊಬ್ಬ ಇಂಡೋನೇಷ್ಯಾದ ಜ್ವಾಲಾಮುಖಿ ಮೇಲೆ ಭಾರತದ ಧ್ವಜವನ್ನು ಹಾರಿಸುವ ಮೂಲಕ ದೊಡ್ಡ ಸಾಹಸ ಮಾಡಿದ್ದಾನೆ. ಇಂಡೋನೇಷ್ಯಾದ ಡುಕನೋದಲ್ಲಿ ಉದ್ಭವಿಸಿದ ಜ್ವಾಲಾಮುಖಿಯ ಮೇಲೆ ಸಾಯಿ ತೇಜ ಎಂಬ ಭಾರತೀಯ ಯುವಕ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಭಾರತೀಯರು...
Date : Thursday, 01-06-2017
ನ್ಯೂಯಾರ್ಕ್: ನಾಸಾ ಮುಂದಿನ ವರ್ಷ ಸೂರ್ಯನ ಮೇಲೆ ವಿಶ್ವದ ಮೊದಲ ಮಿಷನ್‌ನನ್ನು ನಡೆಸಲು ಸಜ್ಜಾಗಿದೆ, ಇದು ನಮ್ಮ ನಕ್ಷತ್ರಗಳ ವಾತಾವರಣವನ್ನು ಅನ್ವೇಷಿಸಲಿದೆ ಮತ್ತು ಆರು ದಶಕಗಳಿಂದ ವಿಜ್ಞಾನಿಗಳಿಗೆ ಕಗ್ಗಂಟಾಗಿರುವ ಸೌರ ಭೌತಶಾಸ್ತ್ರಕ್ಕೆ ಉತ್ತರ ನೀಡಲಿದೆ. 60 ವರ್ಷಗಳ ಹಿಂದೆಯೇ ಸೌರ ಮಾರುತದ...
Date : Thursday, 01-06-2017
ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕದ 3 ವರ್ಷಗಳಲ್ಲಿ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವಲ್ಲಿ ಸರ್ಕಾರ ಸಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುರುವಾರ ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...