Date : Monday, 13-03-2017
ನವದೆಹಲಿ: ಇಂದು ಇಡೀ ದೇಶ ಬಣ್ಣಗಳಲ್ಲಿ ಮಿಂದೆದ್ದು, ಸಿಹಿ ಹಂಚಿ ಹೋಳಿಯನ್ನು ಆಚರಿಸುತ್ತಿದೆ. ಆದರೆ ದೇಶ ಕಾಯುವ ಸೈನಿಕರು ಮಾತ್ರ ಈ ಬಾರಿಯ ಹೋಳಿ ಸಂಭ್ರಮದಿಂದ ದೂರವುಳಿದಿದ್ದಾರೆ. ಇದಕ್ಕೆ ಕಾರಣ ಛತ್ತೀಸ್‌ಗಢದ ಸುಕ್ಮಾದಲ್ಲಿ ನಡೆದ 12 ಸಿಆರ್‌ಪಿಎಫ್ ಯೋಧರ ಮಾರಣಹೋಮ. ‘ಹೋಳಿ...
Date : Monday, 13-03-2017
ಜಿನೆವಾ: ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಗಮನಿಸಲು ವಿಶ್ವಸಂಸ್ಥೆಯು ವಿಶೇಷ ವರದಿಗಾರರನ್ನು ನೇಮಕ ಮಾಡಬೇಕು ಎಂದು ಬಲೋಚ್ ಹೋರಾಟಗಾರರು ಒತ್ತಾಯಿಸಿದ್ದಾರೆ. ಇತ್ತೀಚಿಗೆ ದೆರಾ ಬುಕ್ತಿಯಲ್ಲಿ ಸಾಮೂಹಿಕ ಸಮಾಧಿಯೊಂದು ಪತ್ತೆಯಾಗಿದ್ದು, ಇಲ್ಲಿ ಮಹಿಳೆ ಮತ್ತು ಮಕ್ಕಳ 17 ಮೃತದೇಹಗಳು ಸಿಕ್ಕಿದ್ದವು.ಈ...
Date : Monday, 13-03-2017
ಕೋಲ್ಕತ್ತಾ: ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಸಿಂಗ್ ಯಾದವ್ ಅವರು ಮಾಡಿದ ದೊಡ್ಡ ತಪ್ಪು, ಇದರಿಂದಲೇ ಸಮಾಜವಾದಿ ಉತ್ತರಪ್ರದೇಶದಲ್ಲಿ ಹೀನಾಯ ಸೋಲು ಕಂಡಿತು ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿಯ ರಾಹುಲ್ ಸಿನ್ಹಾ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿದ್ದೆ ಅಖಿಲೇಶ್ ಮಾಡಿದ...
Date : Monday, 13-03-2017
ಲಕ್ನೋ: ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲಿಸಿದ ಅಭೂತಪೂರ್ವ ಗೆಲುವು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. 14 ವರ್ಷಗಳ ಬಳಿಕ ಅಲ್ಲಿ ಕಮಲ ಅರಳಿದ್ದು, ಕಾಂಗ್ರೆಸ್, ಸಮಾಜವಾದಿ ಮತ್ತು ಬಿಎಸ್‌ಬಿ ಪಕ್ಷಗಳು ಧೂಳಿಪಟವಾಗಿವೆ. ಉತ್ತರಪ್ರದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.19ರಷ್ಟಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಇವರೇ...
Date : Monday, 13-03-2017
ನವದೆಹಲಿ: ಬ್ಯಾಂಕುಗಳಲ್ಲಿ ಹಣ ವಿದ್‌ಡ್ರಾ ಮಾಡಲು ಹಾಕಲಾಗಿದ್ದ ಮಿತಿಯನ್ನು ಆರ್‌ಬಿಐ ಸೋಮವಾರ ಹಿಂಪಡೆದುಕೊಂಡಿದೆ. ಹೀಗಾಗೀ ಇನ್ನು ಮುಂದೆ ಉಳಿತಾಯ ಖಾತೆಗಳಲ್ಲಿನ ತಮ್ಮ ಹಣವನ್ನು ಹಿಂಪಡೆಯಲು ಗ್ರಾಹಕರಿಗೆ ಯಾವುದೇ ಮಿತಿಗಳಿರುವುದಿಲ್ಲ. ನ.8ರಂದು ಮೋದಿ 500 ಮತ್ತು 1000.ರೂ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ...
Date : Monday, 13-03-2017
ನವದೆಹಲಿ: ಎಪ್ರಿಲ್-ಡಿಸೆಂಬರ್ ತಿಂಗಳ ಅವಧಿಯಲ್ಲಿ ಅತೀಹೆಚ್ಚು ವಂಚನೆ ಪ್ರಕರಣಗಳಿಗೆ ಸಾಕ್ಷಿಯಾದ ಬ್ಯಾಂಕುಗಳ ಪಟ್ಟಿಯಲ್ಲಿ ಐಸಿಐಸಿಎಸ್ ಬ್ಯಾಂಕ್‌ಗೆ ಮೊದಲ ಸ್ಥಾನ ದೊರೆತಿದ್ದು, ಎಸ್‌ಬಿಐ ಬ್ಯಾಂಕ್ ಎರಡನೇ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಹಣಕಾಸಿನ ಮೊದಲ 9 ತಿಂಗಳ ಅವಧಿಯಲ್ಲಿ ಐಸಿಐಸಿಐ ಬ್ಯಾಂಕ್ 1 ಲಕ್ಷ...
Date : Monday, 13-03-2017
ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಪೈಕಿ ಪಂಜಾಬ್‌ನಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಪಕ್ಷ ಕಮಾಲ್ ಮಾಡಲಿದೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಇದೇ ನಿರೀಕ್ಷೆಯಲ್ಲಿ ಫಲಿತಾಂಶದ ದಿನ ಸಂಭ್ರಮಾಚರಣೆ ನಡೆಸಲು ಬೇಕಾದ ಎಲ್ಲಾ ತಯಾರಿಗಳನ್ನೂ ಎಎಪಿ ಕಾರ್ಯಕರ್ತರು ಮಾಡಿಕೊಂಡಿದ್ದರು, ಆದರೆ ಫಲಿತಾಂಶ...
Date : Monday, 13-03-2017
ಶಿಮ್ಲಾ: ಹಿಮಾಚಲ ಪ್ರದೇಶದ ಹಲವೆಡೆ ಹಿಮಪಾತವಾಗುತ್ತಿದ್ದು, ಹಿಮಕುಸಿತ ಸಂಭವಿಸಿ ಜನರ ಪ್ರಾಣ ಆಪತ್ತಿಗೆ ಸಿಲುಕುವ ಭೀತಿ ಉಂಟಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಸಿದ್ಧರಾಗಿರಿ ಮತ್ತು ಎಚ್ಚರಿಕೆಯಿಂದಿರಿ ಎಂದು ವಿಪತ್ತ ನಿರ್ವಹಣಾ ದಳದ ಅಧಿಕಾರಿಗಳು ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ. ಶಿಮ್ಲಾ ಮತ್ತು ಅದರ ಸುತ್ತಮುತ್ತಲ...
Date : Monday, 13-03-2017
ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಗಳಿಸಿದ ಗೆಲುವು 2014ರ ಸಾರ್ವತ್ರಿಕ ಚುನಾವಣೆಯ ಗೆಲುವಿಗಿಂತಲೂ ದೊಡ್ಡದು ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, 2019ರ ಲೋಕಸಭೆಯಲ್ಲೂ ಬಿಜೆಪಿ ಅತೀದೊಡ್ಡ ಜನಾದೇಶ ಪಡೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಉತ್ತರಾಪ್ರದೇಶದಲ್ಲಿ ಬಿಜೆಪಿಯ ಗೆಲುವು ಎನ್‌ಡಿಎ ಸರ್ಕಾರದ...
Date : Monday, 13-03-2017
ಮುಂಬಯಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸಕ್ಕೆ ಪ್ರಾಣತೆತ್ತ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ 3 ಹುತಾತ್ಮ ಯೋಧರ ಕುಟುಂಬಕ್ಕೆ ಸಿಎಂ ದೇವೇಂದ್ರ ಫಡ್ನವಿಸ್ ಅವರು ತಲಾ ಹತ್ತು ಲಕ್ಷ ಧನ ಸಹಾಯ ಘೋಷಿಸಿದ್ದಾರೆ. ನಕ್ಸಲ್ ದಾಳಿಯಲ್ಲಿ ಹತರಾದ 12 ಮಂದಿಯಲ್ಲಿ ಹುತಾತ್ಮ...