Date : Saturday, 03-06-2017
ನವದೆಹಲಿ: ಲೇಹ್‌ನಿಂದ ಕನ್ಯಾಕುಮಾರಿಯವರೆಗೆ ಡ್ರೈವಿಂಗ್ ಮಾಡಿದ ವಿಕಲಚೇತನ, 29 ವರ್ಷದ ಎರಿಕ್ ಪೌಲ್ ಇದೀಗ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾರೆ. ಆತನ ಎದೆಯಿಂದ ಕೆಳಗಿನ ಭಾಗ ಸ್ವಾಧೀನ ಕಳೆದುಕೊಂಡಿದೆ. ಆದರೂ ಆತ ದಾಖಲೆಯ 159 ಗಂಟೆ 59 ನಿಮಿಷಗಳಲ್ಲಿ 3,917 ಕಿ.ಮೀ...
Date : Saturday, 03-06-2017
ಚೆನ್ನೈ: ಅಯೋಧ್ಯೆ ಮತ್ತು ದಕ್ಷಿಣ ಭಾರತವನ್ನು ಸಂಪರ್ಕಿಸುವ ಮೊತ್ತ ಮೊದಲ ರೈಲ್ವೇ ಸೇವೆ ಶೀಘ್ರವೇ ಆರಂಭವಾಗಲಿದೆ. ಹಿಂದೂಗಳ ಪ್ರಮುಖ ಯಾತ್ರಾ ಸ್ಥಳ ರಾಮೇಶ್ವರಂ ಮತ್ತು ಉತ್ತರಪ್ರದೇಶದ ಪುಣ್ಯ ಭೂಮಿ ಅಯೋಧ್ಯೆಗೆ ನೇರ ರೈಲ್ವೇ ಪ್ರಯಾಣ ಜುಲೈ ಅಂತ್ಯದಲ್ಲಿ ಆರಂಭಗೊಳ್ಳಲಿದೆ. ಅಯೋಧ್ಯಾ-ರಾಮೇಶ್ವರಂ ರೈಲು...
Date : Saturday, 03-06-2017
ನವದೆಹಲಿ: ಈ ವರ್ಷ 20 ಸಾವಿರ ಮಂದಿಯನ್ನು ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳುವುದಾಗಿ ಐಟಿ ದಿಗ್ಗಜ ಇನ್ಫೋಸಿಸ್ ಘೋಷಿಸಿದೆ. ಅಲ್ಲದೇ ಕೇವಲ 400 ಮಂದಿಯನ್ನು ಕಾರ್ಯಕ್ಷಮತೆಯ ಹಿನ್ನಲೆಯಲ್ಲಿ ಕೆಲಸ ತೊರೆಯುವಂತೆ ಆದೇಶಿಸಲಾಗಿದೆ. ಆದರೆ ಈ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಕಸಿಯಲಾಗುತ್ತಿದೆ ಎಂದು...
Date : Saturday, 03-06-2017
ನವದೆಹಲಿ: ಭಯೋತ್ಪಾದಕರನ್ನು ಛೂ ಬಿಟ್ಟು ತನ್ನನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಶತ್ರುತ್ವ ಇರಬಹುದು, ಆದರೆ ಮಾನವೀಯತೆಯ ವಿಷಯ ಬಂದಾಗ ಭಾರತ ಶತ್ರುತ್ವವನ್ನು ಮರೆತು ಪಾಕಿಸ್ಥಾನಿಯರಿಗೆ ನೆರವಿನ ಹಸ್ತವನ್ನು ಸದಾ ಚಾಚಿದೆ. ಇದಕ್ಕೆ ಉತ್ತಮ ಉದಾಹರಣೆ ಇತ್ತೀಚಿಗೆ ಪಾಕಿಸ್ಥಾನದ ಮಗುವೊಂದಕ್ಕೆ...
Date : Saturday, 03-06-2017
ಅಮರಾವತಿ: ಡಿಜಿಟಲ್ ವರ್ಗಾವಣೆಗಳು ನಗದು ವಹಿವಾಟುಗಳಿಗಿಂತ ದುಬಾರಿ ಎಂದು ಹೆಚ್ಚಿನ ಭಾರತೀಯರು ಪರಿಗಣಿಸಿದ್ದಾರೆ, ಇದರಿಂದ ಪ್ರಧಾನಿ ನರೇಂದ್ರ ಮೋದಿಯವರ ಅತೀದೊಡ್ಡ ಯೋಜನೆಯ ಆಶಯಕ್ಕೆಯೇ ಧಕ್ಕೆಯುಂಟಾಗುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಡಿಜಿಟಲ್ ವಹಿವಾಟುಗಳ ಮೇಲೆ ಹೆಚ್ಚಿನ ಶುಲ್ಕ...
Date : Saturday, 03-06-2017
ಆಕೆ ರಾಜಸ್ಥಾನದಲ್ಲಿ ಹುಟ್ಟಿದವಳು. ದೆಹಲಿಯ ಸ್ಲಂನಲ್ಲಿ ಬೆಳೆದವಳು, ಹೆಣ್ಣು ಮಕ್ಕಳು ಹೆಚ್ಚು ಕಲಿಯಬಾರದು ಎಂಬ ಧೋರಣೆ ಹೊಂದಿದ್ದ ಕುಟುಂಬದಿಂದ ಬಂದವಳು. ಸಾಲದ್ದಕ್ಕೆ ಆಕೆಯ ಎಲುಬು ರೋಗಗ್ರಸ್ಥವಾಗಿದೆ. ಇಷ್ಟೆಲ್ಲಾ ಅಡೆತಡೆ ಹೊಂದಿದ್ದರೂ ಆಕೆ ಇಂದು ಯುಪಿಎಸ್‌ಸಿ ಪರಿಕ್ಷೆ ಮಾಡಿದ ಸಾಧಕರ ಪೈಕಿ ಒಬ್ಬಳು....
Date : Saturday, 03-06-2017
ಸೈಂಟ್ ಪೀಟರ‍್ಸ್‌ಬರ್ಗ್ : ಜಗತ್ತು ಇಂದು ಪರಸ್ಪರ ಸಂಪರ್ಕಗೊಂಡಿದ್ದು, ಪರಸ್ಪರ ಅವಲಂಬಿತವಾಗಿದೆ. ಈ ಪರಿವರ್ತನೆ ಗಡಿ ಸಮಸ್ಯೆಯಿದ್ದರೂ ಚೀನಾ ಮತ್ತು ಭಾರತ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪರಸ್ಪರ ಸಹಕಾರ ಹೊಂದುವುದನ್ನು ಅನಿವಾರ್ಯಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಚೀನಾದೊಂದಿಗೆ ನಮಗೆ...
Date : Saturday, 03-06-2017
ಮುಂಬಯಿ: ವಿಶ್ವದ 20 ಪ್ರಮುಖ ಜಿಡಿಪಿ ಆಧಾರಿತ ನಗರಗಳ ಪಟ್ಟಿಯಲ್ಲಿ ಮುಂಬಯಿ ಕೂಡ ಸ್ಥಾನಪಡೆದುಕೊಂಡಿದೆ ಎಂದು ಜೋನ್ಸ್ ಲಾಂಗ್ ಲಸಲ್ಲೆ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೆನ್ಸಿ ನಡೆಸಿದ ಸಮೀಕ್ಷೆ ಹೇಳಿದೆ. ಟಾಪ್ 20 ಜಿಡಿಪಿ ನಗರಳ ಪಟ್ಟಿಯಲ್ಲಿ ಮುಂಬಯಿ 17ನೇ ಸ್ಥಾನವನ್ನು...
Date : Saturday, 03-06-2017
ಸೈಂಟ್ ಪೀಟರ‍್ಸ್‌ಬರ್ಗ್: ಭಯೋತ್ಪಾದನೆಯನ್ನು ಜಾಗತಿಕ ಸಮಸ್ಯೆ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರಿಗೆ ಪೂರೈಕೆಯಾಗುತ್ತಿರುವ ಅನುದಾನ, ಶಸ್ತ್ರಾಸ್ತ್ರಗಳಿಗೆ ತಡೆಯೊಡ್ಡಬೇಕು ಎಂದು ವಿಶ್ವ ಸಮುದಾಯಕ್ಕೆ ಕರೆ ನೀಡಿದರು. ‘ನಿರ್ದಿಷ್ಟ ಘಟನೆಗಳಿಂದಾಚೆ ನಾವು ಎದ್ದೇಳಬೇಕು. ಭಯೋತ್ಪಾದನೆ ಮಾನವತೆಯ ಶತ್ರು. ಅದರ ವಿರುದ್ಧ ಹೋರಾಡಲು...
Date : Saturday, 03-06-2017
ಐರ್ಲೆಂಡ್: ಭಾರತೀಯ ಮೂಲದ ಲಿಯೋ ವರಡ್ಕರ್ ಅವರು ಐರ್ಲೆಂಡ್‌ನ ಅಧ್ಯಕ್ಷರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ. ಈ ಮೂಲಕ ಕ್ಯಾಥೋಲಿಕ್ ದೇಶವೊಂದರ ಮೊದಲ ಏಷ್ಯಾ ಮೂಲದ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಳಿತರೂಢ ಫೈನ್ ಗೇಲ್ ಪಕ್ಷ 38 ವರ್ಷದ ವರಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ...