Date : Thursday, 27-07-2017
ಮುಂಬಯಿ: ಇನ್ನು ಮುಂದೆ ಮುಂಬಯಿ ಮೆಟ್ರೊದಲ್ಲಿ ಪ್ರಯಾಣಿಸಲು ಬಯಸುವವರು ಸ್ಮಾರ್ಟ್‌ಕಾರ್ಡ್‌ನ್ನು ತೆಗೆದುಕೊಂಡು ಹೋಗಬೇಕು ಅಥವಾ ಟಿಕೆಟ್ ಖರೀದಿಗೆ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ಮುಂದಿನ ತಿಂಗಳಿನಿಂದ ಸ್ಮಾರ್ಟ್‌ಫೋನ್ ಮೂಲಕ ಕುಳಿತಲ್ಲಿಯೇ ಟಿಕೆಟ್ ಬುಕ್ ಮಾಡಬಹುದು. ಟಿಕೆಟ್ ಬುಕ್ಕಿಂಗ್‌ಗೆ ಜನ ಸಂದಣಿಯನ್ನು ತಪ್ಪಿಸಲು ಮುಂಬಯಿ ಮೆಟ್ರೊ...
Date : Thursday, 27-07-2017
ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ವಾಟ್ಸಾಪ್ ಇದೀಗ ದಾಖಲೆ ಮುರಿಯುವ ಮಟ್ಟಕ್ಕೇರಿದೆ. 2009ರಲ್ಲಿ ಆರಂಭಗೊಂಡ ವಾಟ್ಸಾಪ್ ಬಹಳಷ್ಟು ದೂರ ಸಾಗಿದ್ದು, ಇದೀಗ ಅದರ ಬಳಕೆದಾರರ ಸಂಖ್ಯೆ ದಿನಕ್ಕೆ 1 ಬಿಲಿಯನ್ ತಲುಪಿದೆ. 2014ರಲ್ಲಿ ವಾಟ್ಸಾಪ್‌ನ್ನು 19 ಬಿಲಿಯನ್ ಡಾಲರ್ ನೀಡಿ ಫೇಸ್‌ಬುಕ್ ಖರೀದಿ ಮಾಡಿತ್ತು....
Date : Thursday, 27-07-2017
ನವದೆಹಲಿ: ಟೀ ಬ್ಯಾಗ್‌ಗಳಲ್ಲಿ ಮುಂದಿನ ವರ್ಷದ ಜನವರಿಯಿಂದ ಸ್ಟ್ಯಾಪಲ್ ಪಿನ್‌ಗಳ ಅಳವಡಿಕೆಯನ್ನು ಆಹಾರ ನಿಯಂತ್ರಕ ಎಫ್‌ಎಸ್‌ಎಸ್‌ಎಐ ನಿಷೇಧಿಸಿದೆ. ಪಿನ್‌ಗಳು ಆರೋಗ್ಯಕ್ಕೆ ಮಾರಕವಾಗಿರುವ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಟೀ ಬ್ಯಾಗ್‌ಗಳಲ್ಲಿ ಸ್ಟ್ಯಾಪಲ್ ಪಿನ್‌ಗಳ ಅಳವಡಿಕೆ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಒಂದು ವೇಳೆ...
Date : Thursday, 27-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಶುಕ್ರವಾರ ಹೊಸ ವೇತನ ನೀತಿ ಮಸೂದೆಗೆ ಅನುಮೋದನೆಯನ್ನು ನೀಡಿದ್ದು, ದೇಶದಾದ್ಯಂತದ 4 ಕೋಟಿ ನೌಕರರು ಇದರ ಪ್ರಯೋಜನ ಪಡೆದುಕೊಳ್ಳಲಿದ್ದಾರೆ. ಕಾರ್ಮಿಕರಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳನ್ನು ಏಕೀಕೃತಗೊಳಿಸಿ ಎಲ್ಲಾ ವಲಯಗಳಲ್ಲೂ ಕನಿಷ್ಠ ವೇತನ ನಿಯಮವನ್ನು...
Date : Thursday, 27-07-2017
ನವದೆಹಲಿ: 2016ರಲ್ಲಿ ಭಾರತಕ್ಕೆ ಚಿಕಿತ್ಸೆಗಾಗಿ ಒಟ್ಟು 3,61,060 ವಿದೇಶಿ ರೋಗಿಗಳು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. ರಾಜ್ಯಸಭಾಗೆ ಲಿಖಿತ ಉತ್ತರ ನೀಡಿದ ಅವರು, ‘2014ರಲ್ಲಿ ಭಾರತಕ್ಕೆ 1,84,298 ವಿದೇಶಿ ರೋಗಿಗಳು ಆಗಮಿಸಿದ್ದರು, 2015ರಲ್ಲಿ 3,61,918 ವಿದೇಶಿ...
Date : Thursday, 27-07-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯ ಬಳಿಕ ಉಭಯ ದೇಶಗಳ ರಕ್ಷಣಾ ಬಾಂಧವ್ಯ ಉನ್ನತ ಮಟ್ಟಕ್ಕೇರಿದೆ. ಹಲವಾರು ಕಂಪನಿಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿವೆ. ಅಂತಹುಗಳ ಪೈಕಿ ಗರ್ವೇರ್ ವಾಲ್ ರೋಪ್ಸ್ ಲಿಮಿಟೆಡ್ ಕೂಡ ಒಂದು. ಸಾಂಪ್ರದಾಯಿಕವಾಗಿ ರೋಪ್, ಟೆಕ್ಸ್‌ಟೈಲ್, ಫಿಶಿಂಗ್...
Date : Thursday, 27-07-2017
ರಾಮೇಶ್ವರಂ: ಭಾರತದ ಇತಿಹಾಸದಲ್ಲಿ ರಾಮೇಶ್ವರಂ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ, ಈ ಪವಿತ್ರ ಭೂಮಿ ದೇಶಕ್ಕೆ ಒರ್ವ ಜನಪ್ರಿಯ ಪುತ್ರ ಡಾ.ಅವಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂನನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಮೇಶ್ವರಂನಲ್ಲಿ ಶುಕ್ರವಾರ ಡಾ.ಅಬ್ದುಲ್ ಕಲಾಂ ಮೆಮೋರಿಯಲ್‌ನನ್ನು...
Date : Thursday, 27-07-2017
ನವದೆಹಲಿ: ಮೂರು ತಿಂಗಳ ಸಂಸ್ಕೃತ ಕೋರ್ಸುಗಳನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ದೆಹಲಿ ಸಂಸ್ಕೃತಿ ಅಕಾಡಮಿ ರಾಜಧಾನಿಯಲ್ಲಿ ಒಟ್ಟು 75 ಸೆಂಟರ್‌ಗಳನ್ನು ಸ್ಥಾಪಿಸಲಿದ್ದು, ಇಲ್ಲಿ ಕೋರ್ಸುಗಳನ್ನು ನೀಡಲಾಗುತ್ತದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು 3 ತಿಂಗಳ ಸಂಸ್ಕೃತ ಕೋರ್ಸುಗಳನ್ನು ಆರಂಭಿಸುವ ಘೋಷಣೆ ಮಾಡಿದ್ದು, ಸಂಸ್ಕೃತ...
Date : Thursday, 27-07-2017
ನವದೆಹಲಿ: ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತೀಯ ಮಹಿಳಾ ತಂಡವನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಗುರುವಾರ ಸನ್ಮಾನಿಸಿದರು. ನಿನ್ನೆಯಷ್ಟೇ ಮಹಿಳಾ ತಂಡದ ಸದಸ್ಯೆಯರು ಮುಂಬಯಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ಅವರಿಗೆ ಅಭೂತಪೂರ್ವ ಸ್ವಾಗತವನ್ನು ಕೋರಲಾಗಿತ್ತು. ಇದು...
Date : Thursday, 27-07-2017
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 2017ರ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಿದೆ. ‘ಇಂಡಿಯಾ ರ್ಯಾಕಿಂಗ್ ರಿಪೋರ್ಟ್ 2017’ ಶೀರ್ಷಿಕೆಯಡಿ ಪಟ್ಟಿಯನ್ನು ಮಾಡಲಾಗಿದೆ. ಮ್ಯಾನೇಜ್‌ಮೆಂಟ್, ವಿಶ್ವವಿದ್ಯಾಲಯ, ಎಂಜಿನಿಯರಿಂಗ್, ಮೆಡಿಕಲ್ ಹೀಗೆ ವಿವಿಧ ಕೆಟಗರಿಯಲ್ಲಿ ಈ ಪಟ್ಟಿ ಇದೆ. ದೇಶದ ನಂ.1...