Date : Thursday, 27-07-2017
ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಎನ್. ಧರಂಸಿಂಗ್ ಅವರು ಗುರುವಾರ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದ ಅವರು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಶುಕ್ರವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಕಲಬುರ್ಗಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಕರ್ನಾಟಕದ 17ನೇ ಸಿಎಂ ಆಗಿ 2004ರಿಂದ 2006ರವರೆಗೆ ಸೇವೆ ಸಲ್ಲಿಸಿದ್ದರು....
Date : Thursday, 27-07-2017
ನವದೆಹಲಿ: ಈ ವರ್ಷದ ಅಂತ್ಯದಲ್ಲಿ ರೈಲ್ವೇ ಕೇಟರಿಂಗ್ ಮತ್ತು ಟೂರಿಸಂ ಕಾರ್ಪ್(ಐಆರ್‌ಸಿಟಿಸಿ)ಗೆ ಪ್ಯಾಂಟ್ರಿ ಕಾರ್‌ಗಳನ್ನೊಳಗೊಂಡ ಕ್ಯಾಟರಿಂಗ್ ಸರ್ವಿಸ್‌ನ್ನು ಹಸ್ತಾಂತರ ಮಾಡಲಾಗುತ್ತಿದೆ. ಇದು ಆನ್‌ಬೋರ್ಡ್ ಆಹಾರಗಳ ಗುಣಮಟ್ಟವನ್ನು ಸುಧಾರಿಸಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಐಆರ್‌ಸಿಟಿಸಿಗೆ ಎಲ್ಲಾ ರೈಲುಗಳಲ್ಲಿನ ಪ್ಯಾಂಟ್ರಿ ಕಾರುಗಳನ್ನೊಳಗೊಂಡ ಕೇಟರಿಂಗ್ ಸರ್ವಿಸ್‌ನ...
Date : Thursday, 27-07-2017
ಬೆಂಗಳೂರು: ಕೈಗಾರೀಕರಣದ ಪರಿಣಾಮವಾಗಿ ನಿರ್ಜೀವವಾಗಿದ್ದ ಬೆಂಗಳೂರಿನ ಕ್ಯಲಸನಹಳ್ಳಿ ಕೆರೆಯನ್ನು ಸಂಸೇರಾ ಎಂಜಿನಿಯರಿಂಗ್ ಎಂಬ ಸಂಸ್ಥೆ ಪುನರುಜ್ಜೀವನಗೊಳಿಸಿದ್ದು ಮಾತ್ರವಲ್ಲ ಇದೀಗ ಕೆರೆಯ ಸುತ್ತಮುತ್ತ ಸುಮಾರು 6 ಸಾವಿರ ಗಿಡಗಳನ್ನು 4 ಗಂಟೆಯೊಳಗೆ ನೆಡಲು ಸಜ್ಜಾಗಿದೆ. ಸಂಸೇರಾ ಕಾರ್ಪೋರೇಟ್ ಪ್ರಾಜೆಕ್ಟ್ ಮುಖ್ಯಸ್ಥ ಮತ್ತು ಕೆರೆಯ ಪುನರುಜ್ಜೀವನದ ರುವಾರಿ...
Date : Thursday, 27-07-2017
ನವದೆಹಲಿ: ದೇಶದ ಸುಮಾರು 1396 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಐಟಿಐ)ಗಳನ್ನು ಪಬ್ಲಿಕ್ ಪ್ರೈವೇಟ್ ಪಾಟ್ನರ್‌ಶಿಪ್ ಮೂಲಕ ಅಪ್‌ಗ್ರೇಡ್ ಮಾಡಲು ನಿರ್ಧರಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಮಾಹಿತಿ ನೀಡಿದೆ. ಕೌಶಲ್ಯಾಭಿವೃದ್ಧಿ ಸಚಿವ ರಾಜೀವ್ ಪ್ರತಾಪ್ ರೂಢಿ ಅವರು ಈ ಬಗ್ಗೆ ಲೋಕಸಭೆಗೆ ಮಾಹಿತಿಯನ್ನು ನೀಡಿದ್ದಾರೆ....
Date : Thursday, 27-07-2017
ನವದೆಹಲಿ: ಮುಂದಿನ ಐದು ವರ್ಷದಲ್ಲಿ ಹೆದ್ದಾರಿ ವಲಯಕ್ಕೆ ಸುಮಾರು ರೂ.6.92 ಲಕ್ಷ ಕೋಟಿಯಷ್ಟು ಹೂಡಿಕೆ ಮಾಡಬೇಕಾಗುತ್ತದೆ ಎಂದು ಕೇಂದ್ರ ಸಂಸತ್ತಿಗೆ ಮಾಹಿತಿ ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ರಾಜ್ಯ ಖಾತೆ ಸಚಿವ ಮುನ್ಸುಕ್ ಲಾಲ್ ಮಾಂಡವೀಯ ಅವರು ರಾಜ್ಯಸಭೆಗೆ ಈ...
Date : Thursday, 27-07-2017
ಚೆನ್ನೈ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ 2ನೇ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಲಾಂ ಅವರ ಸ್ಮಾರಕವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಇದೇ ವೇಳೆ ಸ್ಮಾರಕವಿರುವ ಪೇಯಿ ಕರುಂಬುನಲ್ಲಿ ಡಿಆರ್‌ಡಿಓ ವಿನ್ಯಾಸಪಡಿಸಿದ ಮತ್ತು...
Date : Thursday, 27-07-2017
ನವದೆಹಲಿ: ಭದ್ರತಾ ಪಡೆಗಳು ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣಗಳು ಕಡಿಮೆಯಾಗಿದೆ ಎಂದು ಸಿಆರ್‌ಪಿಎಫ್ ಡಿಜಿ ತಿಳಿಸಿದ್ದಾರೆ. 2016ಕ್ಕೆ ಹೋಲಿಸಿದರೆ ಈ ವರ್ಷ ಅರ್ಧದಷ್ಟು ಕಲ್ಲು ತೂರಾಟ ಪ್ರಕರಣ ಕಡಿಮೆಯಾಗಿದೆ ಎಂದು ಸಿಆರ್‌ಪಿಎಫ್...
Date : Thursday, 27-07-2017
ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಆಗಸ್ಟ್ 8ರಂದು ಗುಜರಾತ್‍ನಿಂದ ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ. ಪ್ರಸ್ತುತ ಷಾ ಅಹ್ಮದಾಬಾದ್ ನರನ್‌ಪುರದ ಶಾಸಕರಾಗಿದ್ದಾರೆ. ಬುಧವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಷಾ ಅವರು ರಾಜ್ಯಸಭೆಗೆ ಸ್ಪರ್ಧಿಸಲಿದ್ದಾರೆ ಎಂಬುದನ್ನು...
Date : Thursday, 27-07-2017
ಪಾಟ್ನಾ: ಅನಿರೀಕ್ಷಿತವಾಗಿ ಬುಧವಾರ ಬಿಹಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಮಹಾಘಟಬಂಧನದಿಂದ ಹೊರ ಬಂದಿರುವ ನಿತೀಶ್ ಕುಮಾರ್ ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಪಾಟ್ನಾ ರಾಜಭವನದಲ್ಲಿ ಬಿಜೆಪಿಯ ಬೆಂಬಲದೊಂದಿಗೆ ಗುರುವಾರ ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಬಿಜೆಪಿ...
Date : Wednesday, 26-07-2017
ನವದೆಹಲಿ: ಮಂಗೋಲಿಯಾದ ನೂತನ ಅಧ್ಯಕ್ಷ ಖಲ್ತ್‌ಮಾ ಬಟ್ಟುಲ್ಗ ಅವರನ್ನು ಭಾರತಕ್ಕೆ ಭೇಟಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಇದು ಮೋದಿಯ ಅತ್ಯಂತ ಚತುರ ರಾಜತಾಂತ್ರಿಕ ನಡೆಯಾಗಿದ್ದು, ಸೌತ್ ಏಷ್ಯಾದ ಅಂತಾರಾಷ್ಟ್ರೀಯ ಬಾಂಧವ್ಯಗಳ ಮೇಲೆ ಪ್ರಭಾವ ಬೀರಲಿದೆ. ಬಟ್ಟುಲ್ಗ ಅವರು ತಮ್ಮ...