News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡೆಫ್‌ಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ವಿರೇಂದರ್ ಸಿಂಗ್

ನವದೆಹಲಿ: ಟರ್ಕಿಯಲ್ಲಿ ನಡೆಯುತ್ತಿರುವ 23ನೇ ಸಮ್ಮರ್ ಡೆಫ್‌ಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ವಿರೇಂದರ್ ಸಿಂಗ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ. 74 ಕೆಜಿ ವಿಭಾಗದ ಫ್ರೀಸ್ಟೈಲ್ ಕೆಟಗರಿಯಲ್ಲಿ ಜಾರ್ಜಿಯಾದ ಕ್ರೀಡಾಪಟುವನ್ನು 18-9 ಅಂಕಗಳಲ್ಲಿ ಸೋಲಿಸಿ ಅವರು ಬಂಗಾರದ ಪದಕವನ್ನು ಗೆದ್ದುಕೊಂಡಿದ್ದಾರೆ....

Read More

ಸ್ವಾತಂತ್ರ್ಯ ಸಂಭ್ರಮಕ್ಕೆ ಮೆರುಗು ನೀಡಲು ಸಿದ್ಧವಾಗಿದೆ ‘ಮೋದಿ’ ಗಾಳಿಪಟ

ಕಾನ್ಪುರ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳಿವೆ. ಈಗಿನಿಂದಲೇ ಎಲ್ಲಾ ತಯಾರಿಗಳು ದೇಶದ ಉದ್ದಗಲಕ್ಕೂ ನಡೆಯುತ್ತಿದೆ. ಈ ಬಾರಿ ಉತ್ತರಪ್ರದೇಶದ ಕಾನ್ಪುರದಲ್ಲಿ ಸ್ವಾತಂತ್ರ್ಯ ಸಂಭ್ರಮದ ಮುಖ್ಯ ಆಕರ್ಷಣೆಯಾಗಲಿದೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವುಳ್ಳ ಗಾಳಿಪಟ. ಈಗಾಗಲೇ ಕೇಸರಿ, ಬಿಳಿ, ಹಸಿರು ಬಣ್ಣವುಳ್ಳ...

Read More

ಸಾಲಮನ್ನಾಕ್ಕೆ ಅರ್ಜಿ ಸಲ್ಲಿಸುವ ರೈತರಿಗಾಗಿ ಮೊಬೈಲ್ ಆ್ಯಪ್ ತರುತ್ತಿದೆ ಮಹಾರಾಷ್ಟ್ರ

ಮುಂಬೈ: ಸಾಲಮನ್ನಾಕ್ಕಾಗಿ ಅರ್ಜಿ ಸಲ್ಲಿಸುವ ರೈತರಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಮೊಬೈಲ್ ಆ್ಯಪ್‌ನ್ನು ಶೀಘ್ರವೇ ಹೊರತರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಣೆ ಮಾಡಿದ್ದಾರೆ. ಈ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಸಾಲಮನ್ನಾಗೆ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಮೊಬೈಲ್ ಮೂಲಕವೇ ಅರ್ಜಿ ಭರ್ತಿ...

Read More

ಹುರಿಯತ್ ನಾಯಕರಿಗೆ ದುಬೈ ಸಂಪರ್ಕ: ಸುಳ್ಳುಪತ್ತೆ ಪರೀಕ್ಷೆಗೆ ಮುಂದಾದ NIA

ಶ್ರೀನಗರ: ಹುರಿಯತ್ ನಾಯಕರ, ಕಲ್ಲು ತೂರಾಟಗಾರರ ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವವರ ನಿಕಟವರ್ತಿಗಳು ಎಂದು ಗುರುತಿಸಲಾದ ಒಟ್ಟು 30 ಮಂದಿಗೆ ಗುರುವಾರ ರಾಷ್ಟ್ರೀಯ ತನಿಖಾ ದಳ ಸಮನ್ಸ್ ಜಾರಿಗೊಳಿಸಿದೆ. ಈ 30 ಜನರ ಪೈಕಿ ಪ್ರಮುಖ ಪ್ರತ್ಯೇಕತಾವಾದಿ ನಾಯಕ ಸೈಯದ್...

Read More

ಖೇಲ್ ರತ್ನ, ಅರ್ಜುನ ಪ್ರಶಸ್ತಿ ಸಮಿತಿಯಲ್ಲಿ ಸೆಹ್ವಾಗ್, ಪಿಟಿ ಉಷಾ

ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿರೇಂದ್ರ ಸೆಹ್ವಾಗ್ ಮತ್ತು ಖ್ಯಾತ ಅಥ್ಲೇಟ್ ಪಿಟಿ ಉಷಾ ಅವರು 12 ಸದಸ್ಯರನ್ನೊಳಗೊಂಡ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿ ಸಮಿತಿಗೆ ನೇಮಕಗೊಂಡಿದ್ದಾರೆ. ಪ್ರಶಸ್ತಿಗಳಿಗೆ ಆಟಗಾರರನ್ನು ಆಯ್ಕೆ ಮಾಡುವ ಮಹತ್ತರವಾದ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ....

Read More

ಒರಿಸ್ಸಾದ ವ್ಹೀಲರ್ ಐಸ್‌ಲ್ಯಾಂಡ್‌ಗೆ ಕಲಾಂ ಹೆಸರು

ಭುವನೇಶ್ವರ: ಒರಿಸ್ಸಾ ತನ್ನ ಭದ್ರಕ್ ಜಿಲ್ಲೆಯಲ್ಲಿನ ವ್ಹೀಲರ್ ಐಸ್‌ಲ್ಯಾಂಡ್‌ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನಿಟ್ಟಿದೆ. ಕಲಾಂ ಅವರ 2ನೇ ಪುಣ್ಯತಿಥಿ(ಗುರುವಾರ 27-07-2017)ರಂದು ಅವರ ಗೌರವಾರ್ಥವಾಗಿ ಈ ಐಸ್‌ಲ್ಯಾಂಡ್‌ಗೆ ಕಲಾಂ ಎಂದು ನಾಮಕರಣ ಮಾಡಿರುವುದಾಗಿ ಒರಿಸ್ಸಾ ಘೋಷಿಸಿದೆ. ಗೃಹ ಸಚಿವಾಲಯದಿಂದ...

Read More

ಪಿ.ವಿ.ಸಿಂಧುಗೆ ಡೆಪ್ಯೂಟಿ ಕಲೆಕ್ಟರ್ ಹುದ್ದೆ ನೀಡಿದ ಆಂಧ್ರ ಸರ್ಕಾರ

ಅಮರಾವತಿ: ಭಾರತದ ಬ್ಯಾಡ್ಮಿಂಟನ್ ತಾರೆ, ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಗ್ರೂಪ್-1 ಸರ್ವಿಸ್ ಪೋಸ್ಟ್ ಡೆಪ್ಯೂಟಿ ಕಲೆಕ್ಟರ್‌ ಆಗಿ ಗುರುವಾರ ನೇಮಕ ಮಾಡಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಮರಾವತಿಯಲ್ಲಿ ಖುದ್ದು ಸರ್ಕಾರಿ ಆದೇಶಪತ್ರವನ್ನು ಸಿಂಧು...

Read More

ತನ್ನ 10 ಕ್ರಿಕೆಟ್ ಆಟಗಾರ್ತಿಯರಿಗೆ 13 ಲಕ್ಷ ರೂ. ಘೋಷಿಸಿದ ರೈಲ್ವೆ

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿರುವ 10 ಮಂದಿ ಆಟಗಾರ್ತಿಯರು ರೈಲ್ವೇ ಉದ್ಯೋಗಿಗಳಾಗಿದ್ದು, ಇವರಿಗೆ ತಲಾ 13 ಲಕ್ಷ ರೂಪಾಯಿ ಗೌರವ ಧನ ನೀಡುವುದಾಗಿ ರೈಲ್ವೇ ಸಚಿವ ಸುರೇಶ್ ಪ್ರಭು ಘೋಷಿಸಿದ್ದಾರೆ. ಮಹಿಳಾ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತೀಯ ತಂಡ ಫೈನಲ್‌ನಲ್ಲಿ ಕೂದಲೆಳೆ...

Read More

ಡೆಫ್‌ಲಿಂಪಿಕ್ಸ್‌ನ ಗಾಲ್ಫ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಭಾರತದ ದೀಕ್ಷಾ

ನವದೆಹಲಿ: ಟರ್ಕಿಯ ಸಂಸನ್‌ನಲ್ಲಿ ಜರುಗಿದ ಡೆಫ್‌ಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವೈಯಕ್ತಿ ಗಾಲ್ಫ್ ಸ್ಪರ್ಧೆಯಲ್ಲಿ ಭಾರತದ ಯುವ ಗಾಲ್ಫರ್ ದೀಕ್ಷಾ ದಾಗರ್ ಬೆಳ್ಳಿ ಪದಕವನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. 16 ವರ್ಷದ ದೀಕ್ಷಾ ಹರಿಯಾಣದವರಾಗಿದ್ದು, ಜರ್ಮನಿ ಆಟಗಾರ್ತಿಯನ್ನು ಸೋಲಿಸಿ ಬೆಳ್ಳಿ ಪದಕ ಜಯಿಸಿದ್ದಾರೆ....

Read More

ಕ್ರಿಕೆಟ್ ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದ ಮೋದಿ

ನವದೆಹಲಿ: ಮಹಿಳಾ ವಿಶ್ವಕಪ್‌ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ನೀಡಿದ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂವಾದ ನಡೆಸಿದರು. ಮಹಿಳಾ ಆಟಗಾರ್ತಿಯರ ಭೇಟಿಯ ಫೋಟೋವನ್ನು ಮೋದಿ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರತ್ಯೇಕ ಸರಣಿ ಟ್ವಿಟ್‌ಗಳ ಮೂಲಕ ಪ್ರತಿಯೊಬ್ಬ ಆಟಗಾರ್ತಿಯರನ್ನು ವೈಯಕ್ತಿವಾಗಿ...

Read More

Recent News

Back To Top