News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಾಧ್ಯವಿದ್ದರೆ ವಿಎಚ್‌ಪಿ ಸಭೆ ನಿಷೇಧಿಸಿ: ಬಿಹಾರ ಸರ್ಕಾರಕ್ಕೆ ಬಿಜೆಪಿ ಸವಾಲು

ಪಾಟ್ನಾ; ಬಿಹಾರದಲ್ಲಿ ವಿಎಚ್‌ಪಿ ನಡೆಯುತ್ತಿರುವ ಸಭೆಯನ್ನು ತಾಕತ್ತಿದ್ದರೆ ನಿಷೇಧಿಸುವಂತೆ ಬಿಹಾರ ಸರ್ಕಾರಕ್ಕೆ ಬಿಜೆಪಿ ಸವಾಲು ಹಾಕಿದೆ. ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರ ವಿರುದ್ಧ ಕ್ರಮ ಜರುಗಿಸುವುದಾಗಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಬಿಜೆಪಿ ಈ...

Read More

ಅರುಣಾಚಲ ಗಡಿಯಲ್ಲಿ ಹೆದ್ದಾರಿ ನಿರ್ಮಾಣಕ್ಕೆ ಸೇನೆ ಆತಂಕ

ದೆಹಲಿ: ಅರುಣಾಚಲ ಪ್ರದೇಶ ಸಮೀಪದ ಗಡಿಯಲ್ಲಿ 1,500 ಕಿ.ಮೀ ದೂರದವರೆಗೆ ಕುಗ್ರಾಮವನ್ನು ಸಂಪರ್ಕಿಸಲು ಹೆದ್ದಾರಿ ನಿರ್ಮಿಸುವ ಕೇಂದ್ರದ ಯೋಜನೆಗೆ ಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಚೀನಾದೊಂದಿಗಿನ ಹಳಸಿದ ಸಂಬಂಧ ಹೊಂದಿರುವ ಕಾರಣ ಸರ್ಕಾರದ ಹೆದ್ದಾರಿ ನಿರ್ಮಾಣ ಕಾರ್ಯ ತಂತ್ರಗಾರಿಕಾ ಸಮಸ್ಯೆಯನ್ನು ಉಂಟು...

Read More

ಭಾರತ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ನೇಮಕ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಬಿಸಿಸಿಐಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಇದೀಗ ಲೆಗ್ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಹೆಡ್ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ. ಒಟ್ಟು 57 ಮಂದಿ ಅರ್ಜಿ ಹಾಕಿದ್ದು, ಅದರಲ್ಲಿ 21 ಮಂದಿಯನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗಿತ್ತು....

Read More

ಕ್ಸಿ ಜಿನ್‌ಪಿಂಗ್, ಉಜ್ಬೇಕಿಸ್ಥಾನ ಅಧ್ಯಕ್ಷರ ಭೇಟಿಯಾದ ಮೋದಿ

ತಾಷ್ಕೆಂಟ್: ಉಜ್ಬೇಕಿಸ್ಥಾನದ ತಾಷ್ಕೆಂಟ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಕೋ ಅಪರೇಶನ್ ಆರ್ಗನೈಸೇಶನ್ ಮೀಟಿಂಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು. ಉಜ್ಬೇಕಿಸ್ತಾನಕ್ಕೆ ಬಂದಿಳಿಯುತ್ತಿದ್ದಂತೆ, ’ಸ್ನೇಹಿತ ರಾಷ್ಟ್ರಕ್ಕೆ ಬಂದಿಳಿದಿದ್ದುದರಿಂದ ಅತೀವ ಸಂತುಷ್ಟನಾಗಿದ್ದೇನೆ’ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. ವಿಮಾನನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಮೋದಿಯನ್ನು...

Read More

ಸೋನಿಯಾ ಈ ಬಾರಿ ಇಫ್ತಾರ್ ಕೂಟ ಆಯೋಜಿಸಲ್ವಂತೆ!

ನವದೆಹಲಿ: ಪ್ರತಿವರ್ಷ ಮುಸ್ಲಿಮರ ರಂಜಾನ್ ಮಾಸದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಾರಿ ಮಾತ್ರ ಇಫ್ತಾರ್ ಆಯೋಜಿಸುತ್ತಿಲ್ಲ. ಇಫ್ತಾರ್ ಬದಲು ಅವರು ಈ ಬಾರಿ ಬಡ ಕುಟುಂಬಗಳಿಗೆ ರೇಷನ್ ವಿತರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಬರದಂತಹ...

Read More

ಗಿನ್ನಿಸ್ ದಾಖಲೆ ಮಾಡಿದ ಗರ್ಭಿಣಿಯರ ಯೋಗ ಪ್ರದರ್ಶನ

ನವದೆಹಲಿ; ಯೋಗ ಎಂಬುದು ಮನಸ್ಸು ಮತ್ತು ದೇಹವನ್ನು ಹತೋಟಿಗೆ ತಂದು ಕ್ರಮಬದ್ಧ ಜೀವನ ನಡೆಸಲು ಇರುವ ಒಂದು ಪ್ರಾಚೀನ ಕಲೆ. ಗರ್ಭಿಣಿಯರು, ಮಕ್ಕಳು ಎಂಬ ಬೇಧವಿಲ್ಲದೆ ಯಾರೂಬೇಕಾದರೂ ಈ ಯೋಗವನ್ನು ಮಾಡಬಹುದು. ಆದರೆ ಅದಕ್ಕೆ ಪತರಿಣಿತರ ಮಾರ್ಗದರ್ಶನ ಅಗತ್ಯ. ಜೂನ್ 21 ರಂದು...

Read More

ಜೂನ್ 23 ಅಂತಾರಾಷ್ಟ್ರೀಯ ವಿಧವಾ ದಿನ

ನವದೆಹಲಿ: ಜೂನ್ 23 ರಂದು ಅಂತಾರಾಷ್ಟ್ರೀಯ ವಿಧವಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಉಳಿದ ಅಂತಾರಾಷ್ಟ್ರೀಯ ದಿನಗಳಂತೆ ಈ ದಿನಕ್ಕೆ ಸರ್ಕಾರವಾಗಲಿ, ಜನರಾಗಲಿ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ಕಾರಣ ವಿಧವೆಯರ ಕಾಳಜಿ ಹೆಚ್ಚಿನವರಿಗೆ ಇಲ್ಲದೇ ಇರುವುದು. ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ವಿಧವೆಯರನ್ನು...

Read More

ಬಿಹಾರ ಟಾಪರ್ಸ್‌ ಹಗರಣ : ವಿದ್ಯಾರ್ಥಿಗಳಿಂದ 20 ಲಕ್ಷ ರೂ. ಪಡೆಯಲಾಗಿತ್ತು

ಪಟ್ನಾ : ಬಿಹಾರದ 12 ನೇ  ತರಗತಿ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಇತ್ತೀಚೆಗಷ್ಟೆ ಬಂಧಿತರಾಗಿರುವ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ (ಬಿಎಸ್ಇಬಿ) ಮಾಜಿ ಅಧ್ಯಕ್ಷ ಲಾಲ್ಕೇಶ್ವರ ಪ್ರಸಾದ್ ಸಿಂಗ್ ಅವರನ್ನು ತನಿಖೆ ನಡೆಸಿರುವ ಸಂದರ್ಭ ಸ್ಫೋಟಕ ಸತ್ಯ ಹೊರಬಿದ್ದಿದೆ. ಬಿಹಾರ ಟಾಪರ್ಸ್‌ಗಳು ಗರಿಷ್ಠ...

Read More

ಮಥುರಾ ಸಮೀಪ ಟ್ರಕ್‌ವೊಂದರಲ್ಲಿ ಸತ್ತ ದನಗಳ ರಾಶಿ: ಪರಿಸ್ಥಿತಿ ಉದ್ವಿಗ್ನ

ಮಥುರಾ: ಹಲವಾರು ಸತ್ತ ದನಗಳನ್ನು ತುಂಬಿದ್ದ ಟ್ರಕ್‌ವೊಂದನ್ನು ಮಥುರಾದ ಚೌಮುಹಾ ಸಮೀಪ ನಿಲ್ಲಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ. ಬುಧವಾರ ಸಂಜೆ ಈ ಘಟನೆ ಬೆಳಕಿಗೆ ಬಂದಿದ್ದು ಆಕ್ರೋಶಿತ ಜನರು ಸತ್ತ ದನಗಳನ್ನು ಹೊರ ತೆಗೆದು ಟ್ರಕ್‌ಗೆ ಬೆಂಕಿ ಹಚ್ಚಿದರು. ಅಲ್ಲಿನ...

Read More

ಖಾಸಗಿ ಎಫ್‌ಎಂಗಳಿಗೆ ಸುದ್ದಿ ಬಿತ್ತರಿಸಲು ಅನುಮತಿ

ನವದೆಹಲಿ: ಖಾಸಗಿ ಎಫ್‌ಎಂ ಚಾನೆಲ್‌ಗಳಿಗೆ ಸುದ್ದಿಗಳನ್ನು ಪ್ರಸಾರ ಮಾಡುವ ಅನುಮತಿಯನ್ನು ನೀಡಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ನಿರ್ಧರಿಸಿದೆ. ಆಲ್ ಇಂಡಿಯಾ ರೇಡಿಯೋದಿಂದ ಸುದ್ದಿಯನ್ನು ಪಡೆದು ತಮ್ಮ ರೇಡಿಯೋ ಚಾನೆಲ್ ಅವುಗಳು ಪ್ರಸಾರ ಮಾಡಬಹುದಾಗಿದೆ. ಆದರೆ ಇಂತಿಷ್ಟು ಸಮಯಕ್ಕೆ...

Read More

Recent News

Back To Top