News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶ್ರೇಷ್ಠ ವ್ಯಕ್ತಿಗಳನ್ನು ಸೃಷ್ಟಿಸುವ ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆಯಿದೆ: ಭಾಗವತ್

ಮಂಗಳೂರು: ಶಿಕ್ಷಣವು ಇಂದು ವ್ಯಾಪಾರೀಕರಣಗೊಂಡಿದೆ. ಇದರ ಪರಿಣಾಮವಾಗಿಯೇ ಮನುಷ್ಯತ್ವ ಎಂಬುದು ನಶಿಸಿ ಹೋಗುತ್ತಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಮಂಗಳವಾರ ವಿಟ್ಲದ ಮೈತ್ರೇಯಿ ಗುರುಕುಲದ ಅರ್ಧ ಮಂಡಲೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ‘ವಿಶ್ವವಿದ್ಯಾನಿಲಯಗಳಲ್ಲಿ ಸ್ಮಗ್ಲಿಂಗ್‌ಗಳನ್ನು ಕಲಿಸೋದಿಲ್ಲ, ಆದರೂ...

Read More

ಕರ್ನಾಟಕದಲ್ಲೂ ಕಾಂಗ್ರೆಸ್ ಕಣ್ಮರೆಯಾಗಲಿದೆ: ಜಾವ್ಡೇಕರ್

ಬೆಂಗಳೂರು: ದೇಶದ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಕಣ್ಮರೆಯಾಗಲಿದೆ ಎಂಬುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರ ವಿರೋಧಿ ಮತ್ತು ರೈತರ ವಿರೋಧಿಯಾಗಿದೆ ಎಂದು ಆರೋಪಿಸಿರುವ ಅವರು, ಒಡೆದು ಆಳುವ ನೀತಿಯಿಂದ...

Read More

ಪಾನ್-ಆಧಾರ್ ಜೋಡಣೆ ಗಡುವು ಜೂ.30ಕ್ಕೆ ವಿಸ್ತರಣೆ

ನವದೆಹಲಿ: ಪಾನ್‌ಕಾರ್ಡ್‌ಗೆ ಆಧಾರ್‌ನ್ನು ಜೋಡಣೆಗೊಳಿಸುವ ದಿನಾಂಕವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್ 30ಕ್ಕೆ ವಿಸ್ತರಣೆಗೊಳಿಸಿದೆ. ಈ ಹಿಂದೆ ಮಾ.31ರ ಗಡುವನ್ನು ನೀಡಲಾಗಿತ್ತು. ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಐ-ಟಿ ಪೈಲಿಂಗ್‌ಗೆ ಆಧಾರ್-ಪಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ....

Read More

ಜೈಪುರದಲ್ಲಿ ಸ್ಥಾಪನೆಯಾಗುತ್ತಿದೆ ದೇಶದ ಮೊದಲ ಗ್ಲೋಬಲ್ ಕೌಂಟರ್ ಟೆರರಿಸಂ ಸೆಂಟರ್

ಜೈಪುರ: ದೇಶದ ಮೊತ್ತ ಮೊದಲ ಜಾಗತಿಕ ಭಯೋತ್ಪಾದನಾ ವಿರೋಧಿ ಮತ್ತು ಬಂಡಾಯ ವಿರೋಧಿ ಸೆಂಟರ್‌ನ್ನು ಜೈಪುರದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಇದಕ್ಕಾಗಿ ರಾಜಸ್ಥಾನದ ಗೃಹಸಚಿವಾಲಯ 50 ಎಕರೆ ಭೂಮಿಯನ್ನು ಗೊತ್ತು ಮಾಡಿದೆ. ಜೈಪುರ ಜಿಲ್ಲೆಯ ಬಗ್ರು ನಗರದಲ್ಲಿ ಬರೋಬ್ಬರಿ ರೂ.275 ಕೋಟಿ ವೆಚ್ಚದಲ್ಲಿ...

Read More

ಆಂಧ್ರ: ಮಕ್ಕಳ ಬ್ಯಾಗ್ ಹೊರೆ ತಗ್ಗಿಸಲು ಶಾಲೆಗಳಲ್ಲಿ ಲಾಕರ್ ಸಿಸ್ಟಮ್

ವಿಶಾಖಪಟ್ಟಣ: ಶಾಲಾ ಬ್ಯಾಗುಗಳ ಹೊರೆಯನ್ನು ಹೊತ್ತುಕೊಳ್ಳುವುದೇ ಇಂದಿನ ಮಕ್ಕಳಿಗೆ ದೊಡ್ಡ ಸವಾಲಿನ ಕೆಲಸ. ಎಳೆಯ ಪ್ರಾಯದಲ್ಲಿ ಮಣಭಾರ ಬ್ಯಾಗ್ ಹೊತ್ತು ಮಕ್ಕಳಿಗೆ ಬೆನ್ನಿನ ಸಮಸ್ಯೆ ಕಾಡುತ್ತದೆ. ಇದಕ್ಕೆ ಕಡಿವಾಣ ಹಾಕಲೆಂದೇ ಆಂಧ್ರಪ್ರದೇಶ ವಿಭಿನ್ನ ಯೋಜನೆಯೊಂದನ್ನು ತರುತ್ತಿದೆ. ಆಂಧ್ರಪ್ರದೇಶ ರಾಜ್ಯ ಶಾಲಾ ಶಿಕ್ಷಣ...

Read More

ಅರ್ಧದಲ್ಲೇ ಸೇವೆ ತೊರೆಯುವ ಮಿಲಿಟರಿ ವೈದ್ಯರು ರೂ.2ಕೋಟಿ ಪಾವತಿಸಬೇಕು

ನವದೆಹಲಿ: ಪುಣೆ ಮೂಲದ ಶಸ್ತ್ರಾಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು(ಎಎಫ್‌ಎಂಸಿ)ಯಲ್ಲಿ ತರಬೇತಿ ಪಡೆದು ಬಳಿಕ ಮಿಲಿಟರಿಯನ್ನು ಬಿಟ್ಟು ತೆರಳುವ ವೈದ್ಯರು ಇನ್ನು ಮುಂದೆ ರೂ.2 ಕೋಟಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ ಸ್ನಾತಕೋತ್ತರ ಪದವಿ ಪಡೆದು ಮಿಲಿಟರಿ ಸೇವೆ ತೊರೆಯುವ ವೈದ್ಯರು ರೂ.28...

Read More

ಪಾಕ್‌ನಲ್ಲಿ 500 ಹಿಂದೂಗಳ ಬಲವಂತದ ಮತಾಂತರ

ಇಸ್ಲಾಮಾಬಾದ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದಲ್ಲಿ 500 ಹಿಂದೂಗಳನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ. ಅಲ್ಲಿನ ಮಾಜಿ ಅಧ್ಯಕ್ಷ ಪರ್ವೇಝ್ ಮುಶರಫ್‌ನ ಪಕ್ಷ ಈ ಮತಾಂತರದ ಕಾರ್ಯಕ್ರಮವನ್ನು ಆಯೋಜನೆಗೊಳಿಸಿದೆ ಎನ್ನಲಾಗಿದೆ. ಮಾ.25ರಂದು 500 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದೆ ಎನ್ನಲಾಗಿದೆ. ಇವರಲ್ಲಿ ಬಹುತೇಕರು ಭಾರತಕ್ಕೆ ನಿರಾಶ್ರಿತರಾಗಿ...

Read More

ಮಥುರಾ, ವೃಂದಾವನಗಳಿಗೆ ಬರುವ ಹೂಗಳನ್ನು ವಿಧವೆಯರ ಕಲ್ಯಾಣಕ್ಕೆ ಬಳಸುವಂತೆ ಆದೇಶ

ಮಥುರಾ: ಮಥುರಾ ಮತ್ತು ವೃಂದಾವನಗಳಿಗೆ ಬರುವ ಅಪಾರ ಪ್ರಮಾಣದ ಹೂಗಳನ್ನು ವಿಧವೆಯ ಆಶ್ರಮಗಳಿಗೆ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿದೆ. ಈ ಹೂಗಳಿಂದ ವಿಧವೆಯವರು ಅಗರ್‌ಬತ್ತಿ, ಸುಗಂಧದ್ರವ್ಯಗಳನ್ನು ತಯಾರಿಸಿದರೆ ಅವರು ಜೀವನಕ್ಕೆ ಒಂದು ದಾರಿಯಾಗುತ್ತದೆ ಎಂಬ ಕಾರಣಕ್ಕೆ ಈ ಆದೇಶ ನೀಡಿದೆ....

Read More

ರಾಷ್ಟ್ರಪತಿ ಭವನದ ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ ಕೋವಿಂದ್

ನವದೆಹಲಿ: ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿಯಾಗಿ 8 ತಿಂಗಳು ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಅವರು ರಾಷ್ಟ್ರಪತಿ ಭವನದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರ ‘ಸರಳ ಜೀವನ, ಉನ್ನತ ಚಿಂತನೆ’ ಧ್ಯೇಯವನ್ನು ಅಚ್ಚುಕಟ್ಟಾಗಿ ಪಾಲನೆ ಮಾಡುತ್ತಿರುವ...

Read More

ಚುನಾವಣಾ ಆಯೋಗದ ಸೋಶಿಯಲ್ ಮೀಡಿಯಾ ಪಾರ್ಟ್ನರ್ ಆಗಿ ಫೇಸ್‌ಬುಕ್ ಮುಂದುವರಿಕೆ

ನವದೆಹಲಿ: ಡಾಟಾ ಕಳ್ಳತನದ ಆರೋಪವಿದ್ದರೂ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಫೇಸ್‌ಬುಕ್‌ನ್ನು ಸೋಶಿಯಲ್ ಮೀಡಿಯಾ ಪಾರ್ಟ್ನರ್ ಆಗಿ ಬಳಕೆ ಮಾಡಲು ನಿರ್ಧರಿಸಿದೆ. ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ‘ಯಾವುದೇ ಸಮಸ್ಯೆಗಳು ನಮ್ಮನ್ನು ಆಧುನಿಕ...

Read More

Recent News

Back To Top