ನವದೆಹಲಿ: ಪಾನ್ಕಾರ್ಡ್ಗೆ ಆಧಾರ್ನ್ನು ಜೋಡಣೆಗೊಳಿಸುವ ದಿನಾಂಕವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್ 30ಕ್ಕೆ ವಿಸ್ತರಣೆಗೊಳಿಸಿದೆ. ಈ ಹಿಂದೆ ಮಾ.31ರ ಗಡುವನ್ನು ನೀಡಲಾಗಿತ್ತು.
ವಿಚಾರವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಐ-ಟಿ ಪೈಲಿಂಗ್ಗೆ ಆಧಾರ್-ಪಾನ್ ಜೋಡಣೆಯ ಗಡುವನ್ನು ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಡೆಡ್ಲೈನೊಳಗೆ ಪಾನ್-ಆಧಾರ್ ಜೋಡಣೆಯಾಗಿಲ್ಲವಾದರೆ ಅಂತಹವರ ತೆರಿಗೆ ಪಾವತಿ ಪ್ರಕ್ರಿಯೆ ತೆರಿಗೆ ಇಲಾಖೆಯಿಂದ ಅಂತಿಮಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.