Date : Thursday, 12-10-2017
ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯದ ರೈತರನ್ನು ಉದ್ಯಮದ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸಿಂಗಾಪುರಕ್ಕೆ ಕಳುಹಿಸಿಕೊಡಲು ನಿರ್ಧರಿಸಿದ್ದಾರೆ. ಅಮರಾವತಿಯ ಕೆಲವು ಆಯ್ಕೆಗೊಂಡ ರೈತರು ಸಿಂಗಾಪುರಕ್ಕೆ ತೆರಳಿ ಅಲ್ಲಿ ವ್ಯವಹಾರ ಮತ್ತು ಉದ್ಯಮಶೀಲತೆಯ ಬಗ್ಗೆ ಜ್ಞಾನ ಪಡೆದುಕೊಳ್ಳಲಿದ್ದಾರೆ. ಈ...
Date : Thursday, 12-10-2017
ನವದೆಹಲಿ: ವಿವಿಧ ಸರ್ಕಾರಿ ಇಲಾಖೆಗಳಿಗೆ ಸಂಪುಟದ ನೇಮಕಾತಿ ಸಮಿತಿ 11 ಹೊಸ ಕಾರ್ಯದರ್ಶಿಗಳನ್ನು ನೇಮಕ ಮಾಡಿದೆ. ವಿತ್ತ ಸಚಿವಾಲಯಕ್ಕೆ ಅಜಯ್ ನಾರಾಯಣ್ ಜಾ ಅವರನ್ನು ನೇಮಿಸಲಾಗಿದೆ. ಇವರು 1982ನೇ ಬ್ಯಾಚ್ನ ಮಣಿಪುರ-ತ್ರಿಪುರ ಕೇಡರ್ನ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಕಾರ್ಯದರ್ಶಿಯಾಗಿರುವ ಅಶೋಕ್ ಲಾವಸ...
Date : Thursday, 12-10-2017
ನವದೆಹಲಿ: 22 ವರ್ಷದ ಯುವ ಕಾನೂನು ವಿದ್ಯಾರ್ಥಿನಿ ರುದ್ರಾಲಿ ಪಾಟೀಲ್ ಅವರು ಭಾರತದ ಬ್ರಿಟಿಷರ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಅ.9ರಂದು ಇವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬ್ರಿಟಿಷ್ ಹೈಕಮಿಷನ್ ಆಯೋಜಿಸಿದ್ದ ಹೆಣ್ಣು ಮಕ್ಕಳ ಮೇಲಿನ ವೀಡಿಯೋ ಮೇಕಿಂಗ್ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮಿದ ಬಳಿಕ...
Date : Thursday, 12-10-2017
ನವದೆಹಲಿ: ಹೆಣ್ಣುಮಕ್ಕಳ ಹಕ್ಕಿನ ಬಗ್ಗೆ ಪ್ರತಿಪಾದನೆ ಮಾಡಿರುವ ಕ್ರಿಕೆಟ್ ಲಜೆಂಡ್ ಸಚಿನ್ ತೆಂಡೂಲ್ಕರ್ ಅವರು, ಮಗಳಂದಿರ ಕನಸುಗಳನ್ನು ಪೋಷಿಸುವ ಸಲುವಾಗಿ ಅವರನ್ನು ಫೀಲ್ಡ್ನಲ್ಲಿ ಆಡಲು ಬಿಡುವಂತೆ ಎಲ್ಲಾ ಪೋಷಕರಿಗೂ ಕರೆ ನೀಡಿದ್ದಾರೆ. ಯುನೆಸೆಫ್ ಗುಡ್ವಿಲ್ ಅಂಬಾಸಿಡರ್ ಆಗಿರುವ ತೆಂಡೂಲಕ್ಕರ್, ಹೆಣ್ಣು ಮಕ್ಕಳ...
Date : Thursday, 12-10-2017
ನವದೆಹಲಿ: ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾಲಯ, ಅನುದಾನಿಕ ಉನ್ನತ ಕಾಲೇಜುಗಳ ಉಪನ್ಯಾಸಕರಿಗೆ ಕೇಂದ್ರ ಸರ್ಕಾರ ದೀಪಾವಳಿಗೆ ಬಂಪರ್ ಕೊಡುಗೆಗಳನ್ನು ನೀಡಿದೆ. 7ನೇ ವೇತನಾ ಆಯೋಗದ ಶಿಫಾರಸ್ಸಿನಂತೆ ಇವರ ವೇತನ ಹೆಚ್ಚಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ...
Date : Wednesday, 11-10-2017
ಲೆ.ಕೋ.ವಿವೇಕ್ ಮುಂದ್ಕುರ್ ನಿವೃತ್ತ ಎಂಜಿನಿಯರ್, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಕೀರ್ತಿ ಇವರದ್ದು. ನಿವೃತ್ತ ಬದುಕನ್ನು ಸೇವೆಗಾಗಿ ಮುಡಿಪಾಗಿಟ್ಟಿರುವ ಇವರು ನೂರಾರು ರೈತರ ನೀರಿನ ಸಮಸ್ಯೆಯನ್ನು ಹೋಗಲಾಡಿಸುತ್ತಿದ್ದಾರೆ. ರೈತರಿಗೆ ಕೈಗೆಟುಕವ ದರದಲ್ಲಿ ಸಿಗುತ್ತಿರುವ ಸೋಲಾರ್ ಪವರ್ ಪಂಪ್ ‘ಅಟಾಮ್ ಸೋಲಾರ್’ನ ಹಿಂದಿನ...
Date : Wednesday, 11-10-2017
ನವದೆಹಲಿ: ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಫ್ಟಿಐಐ)ನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಿಂದಿ ಸಿನಿಮಾ, ಥಿಯೇಟರ್ ಸೇರಿದಂತೆ ಸಿನಿಮಾದ ಹಲವು ಆಯಾಮಗಳ ಬಗ್ಗೆ ವಿಸ್ತೃತ ಜ್ಞಾನ ಹೊಂದಿರುವ 62 ವರ್ಷದ ಖೇರ್...
Date : Wednesday, 11-10-2017
ಬುಡಕಟ್ಟು ಜನರಿಂದ ನಡೆಯಲ್ಪಡುವ ದೇಶದ ಮೊತ್ತ ಮೊದಲ ಐಟಿ ಕಂಪನಿಯನ್ನು ಸ್ಥಾಪಿಸುವ ಸಲುವಾಗಿಯೇ ಅಮಿತಾಭ್ ಸೋನಿ ಯುಕೆಯ ಸರ್ಕಾರಿ ಉದ್ಯೋಗವನ್ನು ತೊರೆದು ಭಾರತಕ್ಕೆ ಆಗಮಿಸಿದ್ದರು. ತಮ್ಮದೇ ಆದ ಅಬೇಧ್ಯ ಎನ್ಜಿಓವನ್ನು ಸ್ಥಾಪಿಸಿ ಅದರ ಮೂಲಕ ಬುಡಕಟ್ಟು ಸಮುದಾಯದವರಿಗಾಗಿ ‘ವಿಲೇಜ್ ಕ್ವೆಸ್ಟ್’ ಐಟಿ...
Date : Wednesday, 11-10-2017
ಬೆಂಗಳೂರು: ಯೋಜನೆಯಂತೆ ಕಾರ್ಯಗಳು ಮುಂದುವರೆದರೆ ಶೀಘ್ರದಲ್ಲೇ ಬೆಂಗಳೂರು ಮಹಾನಗರಗಳಲ್ಲಿ 150 ಎಲೆಕ್ಟ್ರಿಕ್ ಬಸ್ಗಳು ಓಡಾಟ ನಡೆಸಲಿವೆ. 2014ರಲ್ಲೇ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್ ಬೆಳೆಯುತ್ತಿರುವ ಜನಸಂಖ್ಯೆಗೆ ಶುದ್ಧ ಸಾರಿಗೆ ನೀಡುವ ಉದ್ದೇಶದಿಂದ ಮೊದಲ ಎಲೆಕ್ಟ್ರಿಕ್ ಬಸ್ನ್ನು ಅನಾವರಣಗೊಳಿಸಿತ್ತು, ಆದರೆ ಹೂಡಿಕೆ ದರ ಅತ್ಯಂತ...
Date : Wednesday, 11-10-2017
ನವದೆಹಲಿ: ಸೌದಿ ಅರೇಬಿಯಾದ ತೈಲ ದಿಗ್ಗಜ ಕಂಪನಿ ವಿಶ್ವದ ಅತೀ ವೇಗದ ತೈಲ ಮಾರುಕಟ್ಟೆ ಭಾರತದಲ್ಲಿ ಮೆಗಾ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿವೆ ಎಂಬುದಾಗಿ ಸೌದಿ ಅರೇಬಿಯನ್ ಅಯಿಲ್ ಕೋ.ದ ಸಿಇಓ ಅಮಿನ್ ಅನಸ್ಸೇರ್ ಹೇಳಿದ್ದಾರೆ. ಸೌದಿ ಅರಮ್ಕೋ ಎಂಬ ಪ್ರಸಿದ್ಧ...