Date : Wednesday, 17-01-2018
ನವದೆಹಲಿ: ಪಾಕಿಸ್ಥಾನಕ್ಕೆ ತನ್ನ ನೆಲದಲ್ಲಿ ಬೀಡು ಬಿಟ್ಟಿರುವ ಹಕ್ಕಾನಿ ನೆಟ್‌ವರ್ಕ್ ಸೇರಿದಂತೆ ಇತರ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕಠಿಣ ಕ್ರಮವನ್ನು ಜರಗಿಸುವಂತೆ ಅಮೆರಿಕಾ ಆಗ್ರಹಿಸಿದೆ. ಯುಎಸ್‍ನ ಏಷ್ಯಾ ವ್ಯವಹಾರಗಳ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಅಲಿಸ್ ವೆಲ್ಸ್ ಅವರು ಕಳೆದ ವಾರ ಇಸ್ಲಾಮಾಬಾದ್‌ಗೆ...
Date : Wednesday, 17-01-2018
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಗುಜರಾತ್‌ಗೆ ತೆರಳಲಿದ್ದು, ರೋಡ್ ಶೋ ನಡೆಸಲಿದ್ದಾರೆ. ಅಹ್ಮದಾಬಾದ್ ಏರ್‌ಪೋರ್ಟ್‌ನಿಂದ ತೆರೆದ ವಾಹನದಲ್ಲಿ ಸಾಬರ್‌ಮತಿ ಆಶ್ರಮದವರೆಗೂ ಒಟ್ಟು 8 ಕಿಲೋಮೀಟರ್ ದೂರದವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಂಜೆ ಅವರು...
Date : Wednesday, 17-01-2018
ನವದೆಹಲಿ: ಹಜ್ ಯಾತ್ರೆಯನ್ನು ಕೈಗೊಳ್ಳುವ ಸಲುವಾಗಿ ಪ್ರತಿವರ್ಷ ಮುಸ್ಲಿಂ ಧರ್ಮಿಯರಿಗೆ ನೀಡುತ್ತಿದ್ದ ಕೋಟಿಗಟ್ಟಲೆ ಹಜ್ ಹಣವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದೆ.2018ರಿಂದ ಹಜೆ ಯಾತ್ರೆಗೆ ಸಬ್ಸಿಡಿ ಸಿಗುವುದಿಲ್ಲ. 2012ರಲ್ಲಿ ಸುಪ್ರೀಂಕೋರ್ಟ್ ಕೂಡ ಹಜ್ ಸಬ್ಸಿಡಿ ನಿಲ್ಲಿಸಲು ಸೂಚನೆ ನೀಡಿತ್ತು. ಮುಸ್ಲಿಮರ ಓಲೈಕೆಗಾಗಿ ಆರಂಭಿಸಲಾಗಿದ್ದ...
Date : Monday, 15-01-2018
ಜಮ್ಮು: ಜಮ್ಮು ಕಾಶ್ಮೀರದ ಗಡಿಭಾಗದ ಉರಿ ಸೆಕ್ಟರ್ ಬಳಿ 4 ಜೈಶೇ ಮೊಹಮ್ಮದ್ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಇದೀಗ ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ 7 ಪಾಕ್ ಸೈನಿಕರನ್ನು ಹೊಡೆದುರುಳಿಸಿದೆ. ಅಂತಾರಾಷ್ಟ್ರೀಯ ಗಡಿ ರೇಖೆ ಪೂಂಚ್ ಜಿಲ್ಲೆಯ ಮೇಧಾರ್ ಸೆಕ್ಟರ್‌ನ ಕೋಟ್ಲಿ...
Date : Monday, 15-01-2018
ನವದೆಹಲಿ: ಇನ್ನು ಮುಂದೆ ಆಧಾರ್ ಕಾರ್ಡ್‌ಗೆ ಮುಖ ಗುರುತಿಸುವಿಕೆ ಆಧಾರಿತ (face- recognition based authentication ) ದೃಢೀಕರಣವನ್ನು ತರುವುದಾಗಿ ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರ ಘೋಷಿಸಿದೆ. ಜುಲೈ 1ರಿಂದ ಈ ಹೊಸ ದೃಢೀಕರಣ ಬರಲಿದೆ. ವಯಸ್ಸಾದವರು ಅಥವಾ ಫಿಂಗರ್‌ಪ್ರಿಂಟ್ ಸಮಸ್ಯೆ...
Date : Monday, 15-01-2018
ನವದೆಹಲಿ: ಭಾರತೀಯ ಸೇನಾಪಡೆ ಇಂದು ತನ್ನ 70ನೇ ಸೇನಾ ದಿನವನ್ನು ಆಚರಿಸುತ್ತಿದೆ. ಇದರ ಅಂಗವಾಗಿ ದೆಹಲಿಯಲ್ಲಿ ವಾರ್ಷಿಕ ಸೇನಾ ಪರೇಡ್ ಜರಗಿತು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಇದರ ಪರಿವೀಕ್ಷಣೆ ಮಾಡಿದರು. ಈ ಸಂದರ್ಭ ಸಾಹಸ ಮೆರೆದ ಹಲವಾರು ವೀರ...
Date : Monday, 15-01-2018
ಆಗ್ರಾ: ಯಮುನೆಯನ್ನು ಸದ್ಯದ ದುಃಸ್ಥಿತಿಯಿಂದ ಪಾರು ಮಾಡಿ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಗೆ ಕಳುಹಿಸುವ ನೂರಾರು ಗಾಳಿಪಟಗಳು ಆಗ್ರಾದಲ್ಲಿ ರಾರಾಜಿಸಿದವು. ಯಮುನಾ ನದಿ ತಟದಲ್ಲಿ ಮಕರ ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಗಾಳಿಪಟ ಉತ್ಸವವನ್ನು...
Date : Monday, 15-01-2018
ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ದುಲಂಜ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸೇನಾಪಡೆಗಳು ಜೈಶೇ-ಇ-ಮೊಹಮ್ಮದ್ ಸಂಘಟನೆಗೆ ಸೇರಿದ 5 ಉಗ್ರರನ್ನು ಹತ್ಯೆ ಮಾಡಿವೆ. ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಕೇಂದ್ರೀಯ ಪೊಲೀಸ್ ಪಡೆಗಳು ಜಂಟಿ ಕಾಯಾಚರಣೆಯನ್ನು ನಡೆಸಿ ಉಗ್ರರನ್ನು...
Date : Monday, 15-01-2018
ನವದೆಹಲಿ: ಭಯೋತ್ಪಾದಕರನ್ನು ನಿರಂತರವಾಗಿ ಭಾರತದೊಳಗೆ ನುಸುಳಿಸಲು ಪ್ರಯತ್ನಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಿಡಿಕಾರಿದ್ದಾರೆ. ನವದೆಹಲಿಯ ಕಾರಿಯಪ್ಪ ಪೆರೇಡ್ ಮೈದಾನದಲ್ಲಿ ನಡೆದ 70ನೇ ಸೇನಾದಿನದ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನೆರೆಯ ದೇಶದ ಯಾವುದೇ ಪ್ರಚೊದನಕಾರಿ ಕೃತ್ಯಕ್ಕೆ ತಕ್ಕ...
Date : Monday, 15-01-2018
ಭೋಪಾಲ್: ಕೇಂದ್ರದ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಅವಾಸ್ ಯೋಜನೆ ಇದೀಗ ಮಧ್ಯಪ್ರದೇಶದಲ್ಲಿ ಮಹಿಳೆಯರಿಗೆ ಮನೆ ನಿರ್ಮಿಸುವ ಯೋಜನೆಯಾಗಿ ಪರಿವರ್ತನೆಗೊಂಡಿದೆ. ಈ ಯೋಜನೆಯನ್ನು ಬಳಸಿ ಮಹಿಳೆಯರನ್ನು ಸಬಲೀಕರಣಗೊಳಿಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ ಎಂದು ಅಲ್ಲಿನ ವಸತಿ ಮತ್ತು ಅಭಿವೃದ್ಧಿ ಸಚಿವ ಮಾಯಾ...