Date : Tuesday, 27-03-2018
ಇಂಫಾಲ: ಮಣಿಪುರ ರಾಜ್ಯಾದ್ಯಂತ ದಡಾರ ಮತ್ತು ರುಬೆಲ್ಲಾ ವ್ಯಾಕ್ಸಿನೇಷನ್ ಅಭಿಯಾನವನ್ನು ಆರಂಭಿಸಲಾಗಿದೆ, ಅಲ್ಲಿನ ಆರೋಗ್ಯ ಸಚಿವ ಎಲ್.ಜಯಂತಕುಮಾರ್ ಇದಕ್ಕೆ ಚಾಲನೆಯನ್ನು ನೀಡಿದ್ದಾರೆ. ಭಾರತದ ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ ದೇಶದಾದ್ಯಂತ ಈ ಅಭಿಯಾನವನ್ನು ಆರಂಭ ಮಾಡಿದೆ, ಇದು ದಡಾರ ಮತ್ತು ರುಬೆಲ್ಲಾ...
Date : Tuesday, 27-03-2018
ನವದೆಹಲಿ: ದೇಶದ ಪ್ರಮುಖ ಜೀವಶಾಸ್ತ್ರಜ್ಞ ಕೆ.ವಿಜಯ ರಾಘವನ್ ಅವರು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಅವರು 81 ವರ್ಷದ ಪರಮಾಣು ಭೌತಶಾಸ್ತ್ರಜ್ಞ ಆರ್.ಚಿದಂಬರಂ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. 16 ವರ್ಷಗಳಿಂದ ಇವರು ಈ ಸ್ಥಾನದಲ್ಲಿದ್ದಾರೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ...
Date : Monday, 26-03-2018
ನವದೆಹಲಿ: ಟೆಕ್ ದಿಗ್ಗಜ ಮೈಕ್ರೋಸಾಫ್ಟ್ ಮಾ.28ರಂದು ಬೆಂಗಳೂರಿನಲ್ಲಿ ‘ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಫಾರ್ ಆಲ್’ ಎಂಬ ಸಮಿತ್‌ನ್ನು ಆಯೋಜನೆ ಮಾಡುತ್ತಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನ ಅನುಕೂಲಗಳ ಬಗ್ಗೆ ಮತ್ತು ಅದು ಹೇಗೆ ಮಾನವನ ಜ್ಞಾನವನ್ನು ವರ್ಧಿಸುತ್ತದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ....
Date : Monday, 26-03-2018
ಸೂರತ್: ಗುಜರಾತಿನ ಸೂರತ್ ಜಿಲ್ಲೆ ಶೇ.100ರಷ್ಟು ಸೋಲಾರ್ ಆಧಾರಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಂದಿದ ದೇಶದ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಈ ಎಲ್ಲಾ ಕೇಂದ್ರಗಳು ಈಗ ಸೋಲಾರ್ ಮೂಲಕ ವಿದ್ಯುತ್ ಪಡೆಯುತ್ತಿವೆ....
Date : Monday, 26-03-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧಿಕೃತ ಯೂಟ್ಯೂಬ್‌ನಲ್ಲಿ 3ಡಿ ಆನಿಮೇಟೆಡ್ ಯೋಗದ ವೀಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮೋದಿಯವರು ತ್ರಿಕೋನಾಸನ ಮಾಡುತ್ತಿದ್ದಾರೆ. ಅಲ್ಲದೇ ವಿವಿಧ ಆರೋಗ್ಯ ಮತ್ತು ಯೋಗ ಸಂಬಂಧಿ ಮಾಹಿತಿಗಳಿವೆ, ಇದನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿರುವ ಮೋದಿ, ಯುವಕರ...
Date : Monday, 26-03-2018
ಜೈಪುರ: ರಾಜಸ್ಥಾನದ ಜೈಪುರದಲ್ಲಿನ ನಹರ್‌ಘರ್ ಕೋಟೆಯಲ್ಲಿರುವ ಖ್ಯಾತ ವ್ಯಾಕ್ಸ್ ಮ್ಯೂಸಿಯಂನಲ್ಲಿ ಇನ್ನು ಮುಂದೆ ಅತಿಥಿಗಳಿಗೆ ರೋಬೋಟ್‌ನಿಂದ ಸ್ವಾಗತ ದೊರೆಯಲಿದೆ. ಬರುವ ಅತಿಥಿಗಳಿಗೆ ಸ್ವಾಗತ ಕೋರಲು ಮತ್ತು ಮ್ಯೂಸಿಯಂ ಬಗ್ಗೆ ಮಾಹಿತಿ ನೀಡಲು ರೋಬೋಟ್‌ನ್ನು ನಿಯೋಜನೆಗೊಳಿಸಲಾಗುವುದು ಎಂದು ಮ್ಯೂಸಿಯಂ ನಿರ್ದೇಶಕರಾಗಿರುವ ಅನೂಪ್ ಶ್ರೀವಾಸ್ತವ್...
Date : Monday, 26-03-2018
ಬೆಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸೋಮವಾರದಿಂದ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇಂದು ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ತೆರಳಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದುಕೊಂಡರು. ಎರಡು ದಿನಗಳ ಕಾಲ ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ....
Date : Monday, 26-03-2018
ನವದೆಹಲಿ: ದೋಕ್ಲಾಂನಲ್ಲಿ ಎದುರಾಗುವ ಯಾವುದೇ ಅನಿರೀಕ್ಷಿತ ಸ್ಥಿತಿಗಳನ್ನು ಎದುರಿಸಲು ಭಾರತ ಸಿದ್ಧ ಮತ್ತು ಎಚ್ಚರವಾಗಿದೆ ಎಂಬುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಡೆಹ್ರಾಡೂನ್‌ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೋಕ್ಲಾಂನಲ್ಲಿ ಯಾವುದೇ ಪರಿಸ್ಥಿತಿ ಉದ್ಭವಿಸಿದರೂ ಎದುರಿಸಲು ಸಿದ್ಧವಾಗಿದ್ದೇವೆ. ನಮ್ಮ ಪಡೆಗಳ...
Date : Monday, 26-03-2018
ನವದೆಹಲಿ: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಆತಂಕ ಪಡುವ ಬದಲು ವಿವಿಧ ವಲಯಗಳ ಅನುಕೂಲಕ್ಕೆ ಅದನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬ ಬಗ್ಗೆ ನಾವು ಚಿಂತನೆ ನಡೆಸಬೇಕು ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್(ಎಐ)ಕಾನ್ಫರೆನ್ಸ್‌ನ್ನು ಉದ್ದೇಶಿಸಿ ಮಾತನಾಡಿದ ಅವರು,...
Date : Monday, 26-03-2018
ವಾರಣಾಸಿ: ವಿದ್ಯುತ್ ಸಂಪರ್ಕವನ್ನು ಪಡೆದು 86 ವರ್ಷಗಳ ಬಳಿಕ ವಾರಣಾಸಿ ನಗರ ಸಂಪೂರ್ಣವಾಗಿ ವೈಯರ್‌ಲೆಸ್‌ಗೊಂಡಿದೆ. ವಿದ್ಯುತ್ ಕಂಬ, ತಂತಿಗಳಿಂದ ಅಲ್ಲಿನ ಜನರು ಕೊನೆಗೂ ಮುಕ್ತಿ ಪಡೆದುಕೊಂಡಿದ್ದಾರೆ. ಅಂಡರ್‌ಗ್ರೌಂಡ್ ತಂತಿ ಯೋಜನೆ ಅಲ್ಲಿ ಸಂಪೂರ್ಣಗೊಂಡಿದೆ. ಮಾಜಿ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು...