News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 22nd September 2025


×
Home About Us Advertise With s Contact Us

ಶಾಲೆಗಾಗಿ ರೂ.4 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಶಿಕ್ಷಕಿ

ಇರೋಡ್: ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಶಿಕ್ಷಕರಾದವರ ಪಾತ್ರ ಪ್ರಮುಖವಾಗಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣಗೊಂಡಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಕೂಡ ಹಣಕ್ಕಾಗಿಯ ದುಡಿಮೆ ಮಾಡುವವರಾಗಿದ್ದಾರೆ. ಆದರೆ ಉತ್ತಮ ಶಿಕ್ಷಕರು ಈಗಲೂ ಸಮಾಜದಲ್ಲಿದ್ದು, ಆದರ್ಶ ಮೆರೆಯುತ್ತಿದ್ದಾರೆ. ತಮಿಳುನಾಡಿನ ಇರೋಡ್ ಜಿಲ್ಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ನಿವೃತ್ತರಾಗಿರುವ...

Read More

ಪೇಪರ್ ಬ್ಯಾಟರಿ ಅಭಿವೃದ್ಧಿಪಡಿಸಿದ ಐಐಟಿ ಖರಗ್ಪುರ ವಿದ್ಯಾರ್ಥಿನಿ

ಕೋಲ್ಕತ್ತಾ: ಕೊಳಚೆಯ ಬ್ಯಾಕ್ಟೀರಿಯಾ ಮತ್ತು ಬಿದಿರಿನ ಸಿಪ್ಪೆಗಳ ಜೈವಿಕ ಎಥಲಾನ್ ಹಸಿರು ಇಂಧನದಿಂದ ಐಐಟಿ ಖರಗ್ಪುರದ ವಿದ್ಯಾರ್ಥಿನಿ ‘ಪೇಪರ್ ಬ್ಯಾಟರಿ’ಯನ್ನು ಅಭಿವೃದ್ಧಿಪಡಿಸಿ ವಿಶ್ವದ ಗಮನ ಸೆಳೆದಿದ್ದಾಳೆ. ಐಐಟಿಯ ಬಯೋಟೆಕ್ನಾಲಜಿ ಘಟಕದ ಸಂಶೋಧನಾ ವಿದ್ಯಾರ್ಥಿನಿ ರಮ್ಯ ವೀರುಬೋತ್ಲಾ ಅವರು ಪೇಪರ್‌ನಿಂದ ಬಳಸಿ ಬಿಸಾಡಬಹುದಾದ...

Read More

ದೇಶದ ಪ್ರಥಮ ಡಿಫೆನ್ಸ್ ಕಾರಿಡಾರ್ ‘ಕ್ವಾಡ್’ಗೆ ಶೀಘ್ರ ಚಾಲನೆ

ನವದೆಹಲಿ: ದೇಶದ ಪ್ರಪ್ರಥಮ ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್‌ನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯ ಆರಂಭಿಸಿದೆ. ಕಾರಿಡಾರ್ ಕ್ವಾಡ್ ಚೆನ್ನೈನ್ನು ತಮಿಳುನಾಡಿನ ಇತರ ನಾಲ್ಕು ಸಿಟಿಗಳೊಂದಿಗೆ ಜೋಡಿಸಲಿದ್ದು, ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಪರಿಕರ ಉತ್ಪಾದನೆಯ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ. ಕ್ವಾಡ್ ಅಥವಾ ಕ್ವಾಡ್ರಿಲ್ಯಾಟರಲ್...

Read More

ಯುಪಿ ಉಪ ಚುನಾವಣೆ 2019ರ ಚುನಾವಣೆಯ ರಿಹರ್ಸಲ್: ಯೋಗಿ

ಲಕ್ನೋ: ಉತ್ತರಪ್ರದೇಶದ ಗೋರಖ್‌ಪುರ ಮತ್ತು ಪುಲ್ಪುರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳು 2019ರ ಲೋಕಸಭಾ ಚುನಾವಣೆಯ ರಿಹರ್ಸಲ್ ಆಗಲಿದೆ ಎಂದು ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪಿಪ್ರೈಚ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಉಪ ಚುನಾವಣೆ 2019ರ ಚುನಾವಣೆಗೆ ರಿಹರ್ಸಲ್...

Read More

UMANG ಮೊಬೈಲ್ ಆ್ಯಪ್ ಮೂಲಕ ಪಿಎಫ್ ಅಕೌಂಟ್‌ಗೆ ಆಧಾರ್ ಜೋಡಿಸುವ ಸೌಲಭ್ಯ

ನವದೆಹಲಿ: ಎಂಪ್ಲಾಯ್ಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್(ಇಪಿಎಫ್‌ಓ) ಆಧಾರ್‌ನ್ನು  UMANG ಮೊಬೈಲ್ ಅಪ್ಲಿಕೇಶನ್ ಮೂಲಕ ಪಿಎಫ್ ಅಕೌಂಟ್ (ಯೂನಿವರ್ಸಲ್ ಅಕೌಂಟ್ ನಂಬರ್)ಗೆ ಜೋಡಿಸುವ ಸೌಲಭ್ಯವನ್ನು ಹೊರತಂದಿದೆ. UMANG ಮೊಬೈಲ್ ಆ್ಯಪ್ ನ ಇಪಿಎಫ್‌ಓ ಲಿಂಕ್ ಬಳಸಿ ಉದ್ಯೋಗಿಗಳು ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್‌ಗೆ ಆಧಾರ್ ಲಿಂಕ್...

Read More

ಮಧುರೈ ಮೀನಾಕ್ಷಿ ದೇಗುಲಕ್ಕೆ ಮಾ.3ರಿಂದ ಮೊಬೈಲ್ ಕೊಂಡೊಯ್ಯುವಂತಿಲ್ಲ

ಮಧುರೈ: ಪ್ರಸಿದ್ಧ ಮೀನಾಕ್ಷಿ ದೇಗುಲಕ್ಕೆ ತೆರಳುವ ಭಕ್ತರು ಮಾ.3ರಿಂದ ಮೊಬೈಲ್ ಫೋನ್‌ನ್ನು ತಮ್ಮೊಂದಿಗೆ ಕೊಂಡೊಯ್ಯುವಂತಿಲ್ಲ. ಭದ್ರತೆಯ ಕಾರಣಕ್ಕಾಗಿ ಅಲ್ಲಿ ಮೊಬೈಲ್ ಫೋನ್‌ಗೆ ನಿಷೇಧ ಹೇರಲಾಗುತ್ತಿದೆ. ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಇತ್ತೀಚಿನ ಆದೇಶದ ಮೇರೆಗೆ ಮತ್ತು ಐತಿಹಾಸಿಕ ದೇಗುಲದ ಭದ್ರತೆಯ ಕಾರಣಕ್ಕಾಗಿ...

Read More

ಕಾರ್ತಿ ಚಿದಂಬರಂ ಚೆನ್ನೈನಲ್ಲಿ ಬಂಧನ

ನವದೆಹಲಿ: ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಬುಧವಾರ ಚೆನ್ನೈನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಕಾರ್ತಿ ಅವರನ್ನು ಚೆನ್ನೈ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ....

Read More

ಕಂಚಿ ಶ್ರೀ ಜಯೇಂದ್ರ ಸರಸ್ವತಿ ವಿಧಿವಶ

ಚೆನ್ನೈ: ಕಂಚಿಪುರಂ ಕಾಮಕೋಟಿ ಪೀಠ ಮಠದ ಸ್ವಾಮೀಜಿಗಳಾದ ಜಯೇಂದ್ರ ಸರಸ್ವತಿ ಅವರು ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಜನವರಿಯಲ್ಲಿ ಮಠದಲ್ಲಿ ಕುಸಿದು ಬಿದ್ದು ಚೆನ್ನೈನ ಶ್ರೀ ರಾಮಚಂದ್ರ ಆಸ್ಪತ್ರೆಗೆ ದಾಖಲಾಗಿದ್ದರು....

Read More

ಸೌದಿ ಮಹಿಳೆಯರಿಗೆ ಮಿಲಿಟರಿ ಸೇರಲೂ ಅವಕಾಶ

ಸೌದಿ: ಕಟ್ಟಾ ಪುರುಷ ಪ್ರಾಧನ್ಯತೆಯನ್ನು ಅನುಸರಿಸುವ ಸೌದಿ ಅರೇಬಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಪೂರಕವಾದ ನಿರ್ಧಾರಗಳು ಅನುಷ್ಠಾನಗೊಳ್ಳುತ್ತಿವೆ. ಇದೀಗ ಅಲ್ಲಿನ ಮಹಿಳೆಯರಿಗೆ ಮಿಲಿಟರಿ ಸರ್ವಿಸ್‌ನ್ನು ಸೇರುವ ಅವಕಾಶವೂ ಒದಗಿ ಬಂದಿದೆ. ಇದೇ ಮೊದಲ ಬಾರಿಗೆ ಸೌದಿಯಲ್ಲಿ ಮಿಲಿಟರಿಗೆ ಸೇರಲು ಮಹಿಳೆಯರಿಗೆ ಅರ್ಜಿಯನ್ನು...

Read More

ನಿವೃತ್ತ ಸರ್ಕಾರಿ ಸಿಬ್ಬಂದಿಗಳು ಅಧಿಕೃತ ಇಮೇಲ್ ಬಳಸುವಂತಿಲ್ಲ

ನವದೆಹಲಿ: ನಿವೃತ್ತ ಸರ್ಕಾರಿ ಸಿಬ್ಬಂದಿಗಳು ಅಧಿಕೃತ ಇಮೇಲ್‌ಗಳನ್ನು ಬಳಕೆ ಮಾಡುವುದಕ್ಕೆ ಇನ್ನು ಮುಂದೆ ಕಡಿವಾಣ ಬೀಳಲಿದೆ. ಎಲೆಕ್ಟ್ರಾನಿಕ್ ಮೂಲಸೌಕರ್ಯಗಳ ಭದ್ರತೆಯನ್ನು ಬಿಗಿಗೊಳಿಸುವ ಸಲುವಾಗಿ, ಯಾವುದೇ ದಾಖಲೆಗಳು ಸೊರಿಕೆಯಾಗುವುದನ್ನು ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸರ್ಕಾರದ ಮಾಹಿತಿ ತಂತ್ರಜ್ಞಾನವನ್ನು ನಿರ್ವಹಿಸುವ ನ್ಯಾಷನಲ್ ಇನ್‌ಫಾರ್ಮೆಟಿಕ್ಸ್...

Read More

Recent News

Back To Top