Date : Wednesday, 24-01-2018
ನವದೆಹಲಿ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರು ಫೆಬ್ರವರಿಯಲ್ಲಿ ಭಾರತಕ್ಕೆ ಆಗಮಿಸುತ್ತಿದ್ದು, ಅವರ ಆಗಮನವನ್ನೇ ಎದುರು ನೋಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಾವೋಸ್‌ನಲ್ಲಿ ನಡೆದ 48ನೇ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಟ್ರುಡಿಯು ಅವರನ್ನು ಭೇಟಿಯಾದ ಮೋದಿ, ಭಾರತಕ್ಕೆ ಸ್ವಾಗತ ಕೋರುವುದಾಗಿ...
Date : Wednesday, 24-01-2018
ನವದೆಹಲಿ: ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ದೇಶದಾದ್ಯಂತ ಇರುವ ಮದರಸಾಗಳಲ್ಲಿ ಧ್ವಜಾರೋಹಣ ಮತ್ತು ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸುವಂತೆ ಮನವಿ ಮಾಡಿದೆ. ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಝ್ವಿ ಅವರು ಸಿಎಂ ಯೋಗಿ ಆದಿತ್ಯನಾಥ ಮತ್ತು...
Date : Wednesday, 24-01-2018
ನವದೆಹಲಿ: ಬೌದ್ಧ ಧರ್ಮ ಮತ್ತು ರಾಮಾಯಣ ಭಾರತವನ್ನು ಇತರ ಅಸಿಯಾನ್ ರಾಷ್ಟ್ರಗಳೊಂದಿಗೆ ಬೆಸೆಯುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಏಷ್ಯನ್-ಇಂಡಿಯಾ ಯೂತ್ ಅವಾರ್ಡ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬುದ್ಧಿಸಂ ಮತ್ತು ರಾಮಾಯಣ ಭಾರತವನ್ನು ಇತರ ಏಷ್ಯಾ ರಾಷ್ಟ್ರಗಳೊಂದಿಗೆ...
Date : Wednesday, 24-01-2018
ಬೆಂಗಳೂರು: ಅರ್ಧ ಹೆಲ್ಮೆಟ್ ವಿರುದ್ಧ ಸೂಕ್ತ ಕ್ರಮ ಮತ್ತು ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ಇದೀಗ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾರ್ಕ್ ಕಡ್ಡಾಯಗೊಳಿಸಿದ್ದಾರೆ. ಫೆ.1ರಿಂದ ಎಲ್ಲಾ ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ಗಳಲ್ಲಿ ಐಎಸ್‌ಐ ಮಾಕ್ ಇರಬೇಕು, ಇಲ್ಲವಾದರೆ ದಂಡ ವಿಧಿಸಲಾಗುವುದು...
Date : Wednesday, 24-01-2018
ನವದೆಹಲಿ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಸುಂದರವಾದ ವೀಡಿಯೋ ಮೂಲಕ ಹೆಣ್ಣು ಮಕ್ಕಳ ಹಿರಿಮೆಯನ್ನು ತೋರಿಸಿದ್ದಾರೆ. ‘ಹೆಣ್ಣು ಮಗುವಿನ ಕೌಶಲ್ಯ, ಶಕ್ತಿ, ದೃಢತೆಗೆ ನಮ್ಮದೊಂದು ಸೆಲ್ಯೂಟ್. ವಿವಿಧ ವಲಯಗಳಲ್ಲಿ ಹೆಣ್ಣು ಮಕ್ಕಳ ಸಾಧನೆಯ ಬಗ್ಗೆ ನಮಗೆ...
Date : Wednesday, 24-01-2018
ಪಾಟ್ನಾ: ಈಗಾಗಲೇ ಜೈಲು ಪಾಲಾಗಿರುವ ಬಿಹಾರದ ಮಾಜಿ ಸಿಎಂ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಇದೀಗ ಮೂರನೇ ಮೇವು ಹಗರಣ ಪ್ರಕರಣದಲ್ಲೂ ತಪ್ಪಿತಸ್ಥರಾಗಿ ಹೊರಹೊಮ್ಮಿದ್ದಾರೆ. ಈ ಪ್ರಕರಣದಲ್ಲಿ 5 ವರ್ಷ ಸೆರೆವಾಸ ಮತ್ತು 5 ಲಕ್ಷ ರೂ. ದಂಡ ವಿಧಿಸಲಾಗಿದೆ. ರಾಂಚಿಯ ವಿಶೇಷ...
Date : Wednesday, 24-01-2018
ಹೈದರಾಬಾದ್: ವೇತನ ದೊರೆಯದ ಹಿನ್ನಲೆಯಲ್ಲಿ ಭಾರತಕ್ಕೆ ವಾಪಾಸ್ಸಾಗಲು ಸಾಧ್ಯವಾಗದೆ ಅಲ್ಲಿ ಕುವೈತ್‌ನಲ್ಲಿ ಉಳಿದುಕೊಂಡಿರುವ ಹಲವರು ಭಾರತೀಯರ ವಿರುದ್ಧ ಯಾವುದೇ ದಂಡ ವಿಧಿಸದೇ ಇರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಹಲವು ಕಂಪನಿಗಳಲ್ಲಿ ದುಡಿಯುತ್ತಿದ್ದ ಭಾರತೀಯರಿಗೆ ಕಂಪನಿಗಳು ವೇತನ ನೀಡದೆ ವಂಚನೆ ಮಾಡುತ್ತಿವೆ. ಇದನ್ನು...
Date : Wednesday, 24-01-2018
ಇಟಲಿ ದೇಶದ 35 ವರ್ಷದ ಅರಿಯನ್ನ ಜಿನೆರ್ರವ ಬ್ರುನೊ ಭಾರತಕ್ಕಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಕನ್ಯಾಕುಮಾರಿಯಿಂದ ಗಂಗೋತ್ರಿಯವರೆಗೆ ಕಾಲ್ಕನಡಿಯ ಪ್ರಯಾಣ ನಡೆಸುತ್ತಿದ್ದಾರೆ. ಸುಮಾರು 3,070 ಕಿಲೋಮೀಟರ್‌ಗಳನ್ನು ಅವರು ಕ್ರಮಿಸಲಿದ್ದಾರೆ. ಏನಾದರು ಮಾಡಬೇಕೆಂಬ ಛಲ ಅವರಿಗಿತ್ತು, ಭಾರತಕ್ಕೆ ಸುಮಾರು ಬಾರಿ ಆಗಮಿಸಿದ್ದ ಅವರಿಗೆ ಈ ದೇಶ,...
Date : Wednesday, 24-01-2018
ದಾವೊಸ್: ಭಾರತ ಸುಧಾರಣೆಗಳನ್ನು ಅದರಲ್ಲೂ ಮುಖ್ಯವಾಗಿ ಹಣಕಾಸು ಸೇವಾ ವಲಯದಲ್ಲಿ ಸುಧಾರಣೆಗಳನ್ನು ತರುವುದನ್ನು ಮುಂದುವರೆಸಬೇಕು. ಅಲ್ಲದೇ ಶೀಘ್ರವಾಗಿ ವಿಸ್ತೃತ ಮತ್ತು ಆರ್ಥಿಕತೆಯಲ್ಲಿ ಮಹಿಳಾ ಪಾಲ್ಗೊಳ್ಳುವಿಕೆಯ ಬಗ್ಗೆ ಗಮನಕೇಂದ್ರೀಕರಿಸಬೇಕು ಎಂದು ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್)ನ ಮುಖ್ಯಸ್ಥ ಕ್ರಿಸ್ಟೆನ್ ಲಗರ್ಡೆ ಹೇಳಿದದಾರೆ. ದಾವೋಸ್‌ನಲ್ಲಿ ವರ್ಲ್ಡ್...
Date : Wednesday, 24-01-2018
ತಿರುವನಂತಪುರಂ: ದೇಶ 69ನೇ ಗಣರಾಜ್ಯೋತ್ಸವಕ್ಕೆ ಸಜ್ಜಾಗುತ್ತಿರುವಂತೆ ಕೇರಳದ ಎಡಪಂಥೀಯ ಸರ್ಕಾರ ವಿಚಿತ್ರ ಸುತ್ತೋಲೆಯೊಂದನ್ನು ಹೊರಡಿಸಿದೆ. ಇದರನ್ವಯ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ರಾಷ್ಟ್ರಧ್ವಜವನ್ನು ಆರೋಹಣ ಮಾಡುವ ಅವಕಾಶ ಸಿಗಲಿದೆ. ಶಾಲೆ-ಕಾಲೇಜುಗಳಲ್ಲಿ, ಸಾರ್ವಜನಿಕ ಕಛೇರಿಗಳಲ್ಲಿ ಆಯಾ ಸರ್ಕಾರಿ ಇಲಾಖೆಯ ಮುಖ್ಯಸ್ಥರು ಮಾತ್ರ ಧ್ವಜಾರೋಹಣ ಮಾಡಬೇಕು...