Date : Wednesday, 13-12-2017
ನವದೆಹಲಿ: ಸಂಸತ್ತು ದಾಳಿ ದಿನದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಹುತಾತ್ಮರಿಗೆ ಶ್ರದ್ಧಾಂಜಲಿಗಳನ್ನು ಸಮರ್ಪಿಸಿದರು. ಸಂಸತ್ತಿನ ಆವರಣಕ್ಕೆ ಆಗಮಿಸಿ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು...
Date : Wednesday, 13-12-2017
ನವದೆಹಲಿ: ದೆಹಲಿ ಮೂಲದ ಪ್ರೊಫೆಸರ್ ಸಚಿನ್ ಕುಮಾರ್ ಶರ್ಮಾ ಅವರು ಬರೆದ ಆಹಾರ ಸುರಕ್ಷತೆ ಬಗೆಗಿನ ಪುಸ್ತಕ ಬ್ಯೂನಸ್ ಏರ್ಸ್ನಲ್ಲಿ ನಡೆದ 11ನೇ ಮಿನಿಸ್ಟ್ರಿಯಲ್ ಕಾನ್ಫರೆನ್ಸ್ನಲ್ಲಿ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಸ್ಪ್ರಿಂಜರ್ ಪ್ರಕಟಗೊಳಿಸಿದ ‘The WTO and Food Security’...
Date : Wednesday, 13-12-2017
ಮಂಗಳೂರು: ಆರ್ಎಸ್ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಮತ್ತು ಪುಣಚ ಶ್ರೀ ದೇವಿ ವಿದ್ಯಾಕೇಂದ್ರ ಶಾಲೆಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಿಂದ ಮಕ್ಕಳಿಗೆ ಬರುತ್ತಿದ್ದ ಬಿಸಿಯೂಟವನ್ನು ಏಕಾಏಕಿ ನಿಲ್ಲಿಸಿದ್ದರ ಹಿಂದಿನ ಕಾರಣ ಏನು ಎಂಬುದು ಈಗ...
Date : Wednesday, 13-12-2017
ಗುವಾಹಟಿ: ಅಸ್ಸಾಂ ಸರ್ಕಾರದ ಪ್ರಯತ್ನದ ಫಲವಾಗಿ ಕಾಮಾಕ್ಯ ದೇಗುಲ ದೇಶದ ಸ್ವಚ್ಛ ಐಕಾನಿಕ್ ಸ್ಥಳ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಅತೀ ಪ್ರಾಚೀನ ದೇಗುಲ ಕಾಮಕ್ಯ ದೇಶದ ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಇದನ್ನು ಸ್ವಚ್ಛವಾಗಿ...
Date : Wednesday, 13-12-2017
ಮುಂಬಯಿ: ವಿವಾಹ ಬಂಧನಕ್ಕೊಳಪಟ್ಟಿರುವ ಕ್ರಿಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಮದುವೆಯ ಫೋಟೋಗಳನ್ನು ಚಾರಿಟಿಗಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇಟಲಿಯ ದ್ರಾಕ್ಷಿ ತೋಟದಲ್ಲಿ ಜರುಗಿದ ಇವರ ಅಭೂತಪೂರ್ವ ಮದುವೆಯ ಫೋಟೋ ಮತ್ತು ವಿಡಿಯೋಗಳು...
Date : Wednesday, 13-12-2017
ಬೆಂಗಳೂರು: ನಿರಂತರ ಹಿಂದೂ ಕಾರ್ಯಕರ್ತರ ಹತ್ಯೆಯಿಂದಾಗಿ ಕರ್ನಾಟಕ ಮತ್ತೊಂದು ಕಾಶ್ಮೀರವಾಗಿ ಪರಿವರ್ತನೆಯಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಆರೋಪಿಸಿದ್ದಾರೆ. ‘ಕರ್ನಾಟಕ ಮತ್ತೊಂದು ಕಾಶ್ಮೀರವಾಗುತ್ತಿದೆ. ಆಯ್ದ 15 ಹಿಂದೂಗಳನ್ನು ಕೊಲೆ ಮಾಡಲಾಗಿದೆ, ಇದರಲ್ಲಿ ಅಂತಾರಾಷ್ಟ್ರೀಯ ನೆಟ್ವರ್ಕ್ಗಳ ಕೈವಾಡವಿದೆ. ಆದರೆ ಇಲ್ಲಿನ...
Date : Wednesday, 13-12-2017
ಮುಂಬಯಿ: ಜಾಗತಿಕ ನಟಿಯಾಗಿ ಖ್ಯಾತಿ ಪಡೆಯುತ್ತಿರುವ ಬಾಲಿವುಡ್ ತಾರೆ ಪ್ರಿಯಾಂಕ ಛೋಪ್ರಾ ಅವರಿಗೆ ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ಮೆಮೋರಿಯಲ್ ಅವಾರ್ಡ್ ದೊರೆತಿದೆ. ಯುನೆಸೆಫ್ ಗುಡ್ವಿಲ್ ಅಂಬಾಸಿಡರ್ ಆಗಿರುವ ಛೋಪ್ರಾ, ನಿರಾಶ್ರಿತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆಕೆಯ ಸಹಾನೂಭೂತಿ, ಕರುಣೆಯಿಂದ ಪ್ರೇರಣೆಗೊಂಡು ಮದರ್...
Date : Wednesday, 13-12-2017
ಬೆಂಗಳೂರು: ಜಾಗತಿಕ ಏರೋಸ್ಪೇಸ್ ದಿಗ್ಗಜ ಬೋಯಿಂಗ್ ವಿಮಾನದ ಭಾಗಗಳನ್ನು ಮತ್ತು ಸಬ್ಸಿಸ್ಟಮ್ಗಳನ್ನು ತಯಾರಿಸುವ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ಮುಂದಾಗಿದೆ. ಸುಮಾರು ರೂ.1,152 ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಫೆಸಿಲಿಟಿಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಅವಿಯಾನಿಕ್ಸ್ನೊಂದಿಗೆ ಸ್ಥಾಪನೆ ಮಾಡಲು...
Date : Wednesday, 13-12-2017
ಅಹ್ಮದಾಬಾದ್: ಗುಜರಾತ್ನಲ್ಲಿ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಗುರುವಾರ ಕೊನೆಯ ಹಂತದ ಚುನಾವಣೆ ನಡೆಯಲಿದೆ. ಒಟ್ಟು 93 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಎರಡನೇ ಹಂತದಲ್ಲಿ 2.22 ಕೋಟಿ ಜನರು ಮತದಾನ ಮಾಡಲು ಅರ್ಹರಾಗಿದ್ದಾರೆ. ಒಟ್ಟು 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುಜರಾತ್ನಲ್ಲಿ ಒಟ್ಟು 182 ವಿಧಾನಸಭಾ ಸ್ಥಾನಗಳಿದ್ದು,...
Date : Wednesday, 13-12-2017
ಆಗ್ರಾ: ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಸೃಷ್ಟಿಯಾಗಲಾರ ಎಂದು ಆಶಿಸುತ್ತೇನೆ ಎಂಬುದಾಗಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಹೇಳಿದ್ದಾರೆ. ಆಗ್ರಾದ ಶಹೀದ್ ಸ್ಮಾರಕದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರ ರಾಜಧಾನಿಯಲ್ಲಿ ಮಾರ್ಚ್ 23ರಂದು ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳುತ್ತಿದ್ದೇವೆ, ಇದರಲ್ಲಿ...