News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 3rd December 2025


×
Home About Us Advertise With s Contact Us

82 ಅಭ್ಯರ್ಥಿಗಳನ್ನೊಳಗೊಂಡ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಬಿಜೆಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 82 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಮೊದಲ ಪಟ್ಟಿಯಲ್ಲಿ 72 ಜನರ ಹೆಸರಿತ್ತು. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ರಾಜೇಶ್ ನಾಯ್ಕ್, ಬೆಳ್ತಂಗಡಿ ಹರೀಶ್ ಪೂಂಜ, ಪುತ್ತೂರು ಸಂಜೀವ ಮಠಂದೂರು, ಮೂಡುಬಿದಿರೆ ಉಮನಾಥ...

Read More

900 ವರ್ಷಗಳ ಬರ ಸಿಂಧೂ ನಾಗರಿಕತೆಯನ್ನು ನಾಶ ಮಾಡಿತು: ಅಧ್ಯಯನ

ನವದೆಹಲಿ: ಪ್ರಸ್ತುತ ನಂಬಲಾದಂತೆ 200 ವರ್ಷಗಳ ಬರ ಅಲ್ಲ, ಬರೋಬ್ಬರಿ 900 ವರ್ಷಗಳ ಬರ ಸಿಂಧೂ ನಾಗರಿಕತೆಯನ್ನು ಅವಸಾನ ಮಾಡಿತು ಎಂದು ಖರಗ್ಪುರ ಐಐಟಿಯ ಭೂವಿಜ್ಞಾನ ಮತ್ತು ಜಿಯೋಫಿಸಿಕ್ಸ್ ಅಧ್ಯಯನವೊಂದು ತಿಳಿಸಿದೆ. ವಾಯುವ್ಯ ಹಿಮಾಲಯದಲ್ಲಿ ಮಳೆ ಕೈಕೊಟ್ಟ ಪರಿಣಾಮ ಭೂಮಿಗಳು ಬರಡಾಯಿತು, ನೀರಿನ ಮೂಲ...

Read More

ತಾಜ್‌ಮಹಲ್ ದೇಶದ ಆಸ್ತಿ, ಧಾರ್ಮಿಕ ಮಂಡಳಿಯದ್ದಲ್ಲ: ಮೊಘಲ್ ವಶಂಸ್ಥ

ನವದೆಹಲಿ: ಜಗತ್ತಿನ ಏಳನೇ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್ ದೇಶದ ಆಸ್ತಿಯೇ ಹೊರತು ಯಾವುದೇ ಧಾರ್ಮಿಕ ಮಂಡಳಿಯ ಆಸ್ತಿಯಲ್ಲ ಎಂದು ಮೊಘಲ್ ರಾಜ ಬಹದ್ದೂರ್ ಷಾ ಜಫರ್‌ನ ವಂಶಸ್ಥರಾಗಿರುವ ವೈಎಚ್ ಟುಸಿ ಹೇಳಿದ್ದಾರೆ. ಸುನ್ನಿ ವಕ್ಫ್ ಮಂಡಳಿಗೆ ತಾಜ್ ಮಹಲ್‌ನ ಮಾಲಿಕತ್ವವಾಗಲಿ, ಬಾಬ್ರಿ...

Read More

ಕಾಮನ್ವೆಲ್ತ್‌ನಲ್ಲಿ ಭಾರತದ ಸಾಧನೆ ಯುವಕರಿಗೆ ಕ್ರೀಡೆಯತ್ತ ಬರಲು ಸ್ಫೂರ್ತಿ: ಮೋದಿ

ನವದೆಹಲಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದು, 26 ಚಿನ್ನ ಸೇರಿದಂತೆ ಒಟ್ಟು 66 ಪದಕಗಳನ್ನು ಜಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಳುಗಳ ಈ ಸಾಧನೆಯನ್ನು ಟ್ವಿಟರ್‌ನಲ್ಲಿ ಶ್ಲಾಘಿಸಿದ್ದು, ಪ್ರತಿಯೊಬ್ಬ ಕ್ರೀಡಾಳುವಿನ ಪರಿಶ್ರಮಕ್ಕೆ...

Read More

ನಕ್ಸಲ್ ಪೀಡಿತ ಪಟ್ಟಿಯಿಂದ 44 ಜಿಲ್ಲೆಗಳು ಹೊರಕ್ಕೆ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಪಟ್ಟಿಯಿಂದ 44 ಜಿಲ್ಲೆಗಳನ್ನು ಸರ್ಕಾರ ಹೊರಕ್ಕೆ ಇಟ್ಟಿದೆ. ಈ ಜಿಲ್ಲೆಗಳ ಪೈಕಿ ಕೆಲವು ಕಡೆ ನಕ್ಸಲ್ ಉಪಟಳ ಸಂಪೂರ್ಣ ಸ್ಥಗಿತಗೊಂಡಿದೆ, ಕೆಲವು ಜಿಲ್ಲೆಗಳಲ್ಲಿ ನಕ್ಸಲರ ಪ್ರಮಾಣ ಬಹುತೇಕ ಕಡಿಮೆಗೊಂಡಿದೆ. ಪ್ರಸ್ತುತ 30 ಜಿಲ್ಲೆಗಳು...

Read More

ಐದು ದಿನಗಳ ಸ್ವೀಡನ್, ಯುಕೆ ಪ್ರವಾಸ ಆರಂಭಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಐದು ದಿನಗಳ ಕಾಲ ಸ್ವೀಡನ್ ಮತ್ತು ಯುಕೆ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಉಭಯ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಪಡಿಸುವ ಉದ್ದೇಶದಿಂದ ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಮೊದಲು ಸ್ವೀಡನ್‌ಗೆ ತೆರಳಲಿರುವ ಪ್ರಧಾನಿಗಳು, ಮಂಗಳವಾರ ಲಂಡನ್‌ಗೆ ತೆರಳಲಿದ್ದಾರೆ,...

Read More

ಪೈರೇಟ್‌ಗಳಿಂದ ಕಾಪಾಡಿದ ಭಾರತ ಸರ್ಕಾರಕ್ಕೆ ಯುವಕರ ಧನ್ಯವಾದ

ಪಲಮ್‌ಪುರ: ನೈಜೀರಿಯಾ ಪೈರೇಟ್‌ಗಳ ಕಪಿಮುಷ್ಠಿಯಿಂದ ರಕ್ಷಿಸಲ್ಪಟ್ಟ ಹಿಮಾಚಲ ಪ್ರದೇಶದ ಮೂವರು ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 73 ದಿನಗಳ ಕಾಲ ಪಲಮ್‌ಪುರದ ಮಲೋಗ್‌ನಲ್ಲಿ ಪೈರೇಟ್‌ಗಳ ಒತ್ತೆಯಲ್ಲಿದ್ದ ಇವರು ತಾಯ್ನಾಡಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ತನ್ನ ದೇಶಕ್ಕೆ ನನ್ನನ್ನು ಮತ್ತೆ ಬರುವಂತೆ ಮಾಡಿದ ಸರ್ಕಾರ...

Read More

ಐತಿಹಾಸಿಕ ವೆಸ್ಟ್‌ಮಿನಿಸ್ಟರ್‌ನಿಂದ ಮೋದಿ ಭಾಷಣ ಜಗತ್ತಿನಾದ್ಯಂತ ನೇರಪ್ರಸಾರ

ಲಂಡನ್: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಬುಧವಾರ ಅಲ್ಲಿನ ಹೃದಯಭಾಗದಲ್ಲಿರುವ ಐತಿಹಾಸಿಕ ಸೆಂಟ್ರಲ್ ಹಾಲ್ ವೆಸ್ಟ್‌ಮಿನಿಸ್ಟರ್‌ನಲ್ಲಿ ಭಾಷಣ ಮಾಡಲಿದ್ದಾರೆ. ಇದು ಜಗತ್ತಿನಾದ್ಯಂತ ನೇರ ಪ್ರಸಾರಗೊಳ್ಳಲಿದೆ. ಸ್ವೀಡನ್‌ನಿಂದ ಮೋದಿ ಮಂಗಳವಾರ ರಾತ್ರಿ ಲಂಡನ್‌ಗೆ ಭೇಟಿಕೊಡಲಿದ್ದಾರೆ, ಅಲ್ಲಿ ಮುಖಂಡರೊಂದಿಗೆ ದ್ವಿಪಕ್ಷೀಯ...

Read More

ಮೆಕ್ಕಾ ಮಸೀದಿ ಸ್ಪೋಟ ಪ್ರಕರಣ: ಅಸೀಮಾನಂದ ಸೇರಿದಂತೆ ಎಲ್ಲಾ ಆರೋಪಿಗಳು ಖುಲಾಸೆ

ಹೈದರಾಬಾದ್: 2007ರ ಹೈದರಾಬಾದ್ ಮೆಕ್ಕಾ ಮಸೀದಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಸೇರಿದಂತೆ ಎಲ್ಲರನ್ನೂ ಸೋಮವಾರ ವಿಶೇಷ ಎನ್‌ಐಎ ನ್ಯಾಯಾಲಯ ಖುಲಾಸೆಗೊಳಿಸಿದೆ. 2007ರ ಮೇ 18ರಂದು ಹೈದರಾಬಾದ್ ಚಾರ್‌ಮಿನಾರ್ ಸಮೀಪದ ಮೆಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟ ನಡೆದಿದ್ದು, 9 ಮಂದಿ ಹತ್ಯೆಯಾಗಿದ್ದರು....

Read More

‘ಗೋ ಗ್ರೀನ್’: ರಾಜಸ್ಥಾನ್ ರಾಯಲ್ಸ್ ನಾಯಕನಿಗೆ ಗಿಡ ನೀಡಿದ ವಿರಾಟ್

ಬೆಂಗಳೂರು: ರಾಜಸ್ಥಾನದಲ್ಲಿ ಲಕ್ಷಾಂತರ ಗಿಡಗಳನ್ನು ನೆಡುವ ಯೋಜನೆಯನ್ನು ಅಲ್ಲಿನ ಸರ್ಕಾರ ಆರಂಭಿಸಿದೆ. ಎನ್‌ಜಿಓಗಳು, ಜನರು ಈ ಕಾರ್ಯದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದ್ದಾರೆ. ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ ಕೂಡ ಸರ್ಕಾರದ ಈ ಯೋಜನೆಗೆ ಕೈ ಜೋಡಿಸಿದೆ. ರಾಯಲ್ ಚಾಲೆಂಜರ‍್ಸ್ ಆಫ್ ಬೆಂಗಳೂರು...

Read More

Recent News

Back To Top