Date : Friday, 06-04-2018
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಳುಗಳು ಅತ್ಯುತ್ತಮ ಪ್ರದರ್ಶನ ನೀಡಿತ್ತಿದ್ದು, ಗುರುವಾರ ಮಹಿಳಾ ವೇಟ್ಲಿಫ್ಟರ್ ಸಂಜಿತಾ ಚಾನು ಬಂಗಾರದ ಪದಕವನ್ನು ಜಯಿಸಿದ್ದಾರೆ. 53 ಕೆಜಿ ಕೆಟಗರಿಯಲ್ಲಿ ಕ್ರಮವಾಗಿ 81 ಕೆಜಿ, 82 ಕೆಜಿ ಮತ್ತು 84 ಕೆಜಿಯಂತೆ...
Date : Thursday, 05-04-2018
ನವದೆಹಲಿ: ತಂಬಾಕು ಉತ್ಪನ್ನಗಳಿಗೆ ಆರೋಗ್ಯ ಸಚಿವಾಲಯ ಹೊಸ ‘ಹೆಲ್ತ್ ವಾರ್ನಿಂಗ್’ಗಳನ್ನು ಬಿಡುಗಡೆಗೊಳಿಸಿದೆ. ಇನ್ನು ಮುಂದೆ ಭಯಂಕರವೆನಿಸುವ ನೈಜ ಚಿತ್ರ, ಗಂಭೀರ ಸಂದೇಶ ಮತ್ತು ತಂಬಾಕು ಬಿಡಲು ಸಹಾಯ ಮಾಡುವ ಟೋಲ್ ಫ್ರೀ ನಂಬರ್ ಇವುಗಳ ಮೇಲಿರಲಿದೆ. ತಂಬಾಕು ಪ್ಯಾಕೆಟ್, ಬೀಡಿಗಳ ಎರಡೂ...
Date : Thursday, 05-04-2018
ನವದೆಹಲಿ: ಮುಂದಿನ ಕೆಲವೇ ವರ್ಷದಲ್ಲಿ ದೇಶದಲ್ಲಿ 56 ಹೊಸ ವಿಮಾನನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. ನವದೆಹಲಿಯಲ್ಲಿ ಗ್ಲೋಬಲ್ ಲಾಜಿಸ್ಟಿಕ್ಸ್ ಸಮಿತ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಭಾರತದಂತಹ ದೇಶಗಳಿಗೆ ವ್ಯಾಪಾರವನ್ನು ವೃದ್ಧಿಸಲು, ದೇಶಿ ಮತ್ತು...
Date : Thursday, 05-04-2018
ಮುಂಬಯಿ: ಭಾರತೀಯ ಜನತಾ ಪಕ್ಷದ ಸಂಸ್ಥಾಪನ ದಿನವನ್ನು ಎಪ್ರಿಲ್ 6ರಂದು ಆಚರಿಸಲಾಗುತ್ತಿದ್ದು, ಮುಂಬಯಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಹಾ ಬಿಜೆಪಿ-ಮಹಾ ಮೇಳವ ಕಾರ್ಯಕ್ರಮವನ್ನು ಬಾಂದ್ರಾದ ಕುರ್ಲಾ ಕಾಂಪ್ಲೆಕ್ಸ್ನಲ್ಲಿ ಆಯೋಜನೆಗೊಳಿಸಲಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಇದರಲ್ಲಿ ಭಾಗಿಯಾಗಲಿದ್ದಾರೆ. ಲಕ್ಷಾಂತರ ಕಾರ್ಯಕರ್ತರು, ಬಿಜೆಪಿ...
Date : Thursday, 05-04-2018
ನವದೆಹಲಿ: ಭಾರತದ ಸಕ್ಕರೆ ಉತ್ಪಾದನೆಯಲ್ಲಿ ಭಾರೀ ಏರಿಕೆ ಕಂಡಿದೆ. 2017-18ರ ಸಾಲಿನಲ್ಲಿ 281.82 ಲಕ್ಷ ಟನ್ಗಳಷ್ಟು ಸಕ್ಕರೆ ಉತ್ಪಾದನೆಯಾಗಿದೆ ಎಂದು ಇಂಡಿಯನ್ ಶುಗರ್ ಮಿಲ್ ಅಸೋಸಿಯೇಶನ್ ಹೇಳಿದೆ. ಮೇಕ್ ಇನ್ ಇಂಡಿಯಾ ಯೋಜನೆಯನ್ನು ಸಾಕಾರಗೊಳಿಸುವ ನಿರಂತರ ಪ್ರಯತ್ನಗಳು ತಕ್ಕ ಪ್ರತಿಫಲವನ್ನು ನೀಡುತ್ತಿವೆ....
Date : Thursday, 05-04-2018
ಮುಂಬಯಿ: ಮಲ್ಟಿಪ್ಲೆಕ್ಸ್ಗಳಲ್ಲಿ ದುಬಾರಿ ಬೆಲೆಗೆ ಆಹಾರ, ನೀರುಗಳನ್ನು ಮಾರಾಟ ಮಾಡುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಸಾಮಾನ್ಯ ದರದಲ್ಲೇ ಮಾರಾಟ ಮಾಡುವಂತೆ ಆದೇಶ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಬಳಿಕ ಆದೇಶ ನೀಡಿರುವ ಹೈಕೋರ್ಟ್, ಮಲ್ಟಿಪ್ಲೆಕ್ಸ್ಗಳಲ್ಲಿ ಆಹಾರ, ನೀರುಗಳನ್ನು...
Date : Thursday, 05-04-2018
ನವದೆಹಲಿ: ಪ್ರತಿವರ್ಷ ಎಪ್ರಿಲ್ 5ರಂದು ನ್ಯಾಷನಲ್ ಮ್ಯಾರಿಟೈಮ್ ಡೇಯನ್ನು ಆಚರಿಸಲಾಗುತ್ತದೆ. ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆಗಳನ್ನು ನೀಡುತ್ತಿರುವ ತಟರಕ್ಷಕರನ್ನು, ನಾವಿಕರನ್ನು, ಸಮುದ್ರ ಕಣ್ಗಾವಲುಗಾರರನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತಿದೆ. ಸಮುದ್ರ ಮಾರ್ಗಗಳನ್ನು ಬ್ರಿಟಿಷರೇ ನಿಯಂತ್ರಿಸುತ್ತಿದ್ದ ಕಾಲದಲ್ಲಿ, 1919ರ ಎ.5ರಂದು ಎಸ್ಎಸ್ ಲಾಯಲ್ಟಿ...
Date : Thursday, 05-04-2018
ನವದೆಹಲಿ: ಶತ್ರು ದೇಶದಿಂದ ಗುಂಡಿನ ದಾಳಿಗಳು ನಡೆವ ವೇಳೆ ನಾಗರಿಕರನ್ನು ರಕ್ಷಣೆ ಮಾಡುವ ಸಲುವಾಗಿ ಜಮ್ಮು ಕಾಶ್ಮೀರದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಂಕರ್ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪದೇ ಪದೇ ಗುಂಡಿನ ದಾಳಿಗೆ ತುತ್ತಾಗುವ ಸಾಂಬಾ, ಪೂಂಚ್, ಜಮ್ಮು, ಕುತ್ವಾ, ರಾಜೌರಿ ಗಡಿ ಜಿಲ್ಲೆಗಳಲ್ಲಿ...
Date : Thursday, 05-04-2018
ಲಕ್ನೋ: ದೇಗುಲ ನಗರಿ ಅಯೋಧ್ಯಾದಲ್ಲಿ 100 ಮೀಟರ್ ಉದ್ದದ ರಾಮನ ಪ್ರತಿಮೆಯನ್ನು ನಿರ್ಮಿಸುವುದಾಗಿ ಈಗಾಗಲೇ ಘೋಷಿಸಿರುವ ಉತ್ತರಪ್ರದೇಶ ಸರ್ಕಾರ, ಇದೀಗ ನವ ಅಯೋಧ್ಯಾ ನಗರವನ್ನು ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ನವ ಅಯೋಧ್ಯಾ ನಗರ 500 ಎಕರೆ ಪ್ರದೇಶದಲ್ಲಿ ಅಂದಾಜು ರೂ.3.5...
Date : Thursday, 05-04-2018
ಮುಂಬಯಿ: ಕಂಪನಿಯ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರ ವಿರುದ್ಧ 1 ಸಾವಿರ ಕೋಟಿ ರೂಪಾಯಿಗಳ ಮಾನನಷ್ಟ ನೋಟಿಸ್ ಜಾರಿಗೊಳಿಸಿರುವುದಾಗಿ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್ ತಿಳಿಸಿದೆ. ಅಲ್ಲದೇ ನಿರುಪಮ್ ವಿರುದ್ಧ...