ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಜಯಂತಿಯನ್ನು ಇಂದು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ‘ವೀರ ಸಾವರ್ಕರ್ ಜಯಂತಿಯ ಅಂಗವಾಗಿ ಅವರಿಗೆ ತಲೆಬಾಗುತ್ತೇನೆ. ಅವರು ಅಪ್ರತಿಮ ಧೈರ್ಯವನ್ನು ಹೊಂದಿದ್ದರು. ದೇಶಭಕ್ತಿ ಸ್ಫೂರ್ತಿಗಾಗಿ ಅವರು ಸದಾ ಚಿರಸ್ಥಾಯಿ. ಅವರೊಬ್ಬ ಅತ್ಯುತ್ತಮ ಬರಹಗಾರ ಮತ್ತು ಸಮಾಜ ಸುಧಾರಕನೂ ಹೌದು’ ಎಂದಿದ್ದಾರೆ.
1883ರ ಮೇ 28 ರಂದು ಇವರು ನಾಸಿಕ್ ಸಮೀಪದ ಬಾಗ್ಪುರದಲ್ಲಿ ಜನಿಸಿದರು. ಹೋರಾಟಗಾರ, ಸಮಾಜ ಸುಧಾರಕ, ಬರಹಗಾರ, ವಕೀಲ, ರಾಜಕಾರಣಿ ಆಗಿ ದೇಶಕ್ಕೆ ಸಾಕಷ್ಟು ಕೊಡುಗಡೆಗಳನ್ನು ನೀಡಿದ್ದಾರೆ.
I bow to Veer Savarkar on his Jayanti. Blessed with immense courage, Veer Savarkar will always be remembered for his patriotic spirit. He was also a prolific writer and social reformer. https://t.co/NJzqiGK5uH
— Narendra Modi (@narendramodi) May 28, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.