Date : Monday, 01-01-2018
ನವದೆಹಲಿ: ವಿದೇಶಿ ಪ್ಯಾಕೇಜ್ ಟೂರ್‌ಗಳಿಗೆ ಏರ್ ಟಿಕೆಟ್ ಬುಕ್ ಮಾಡುವಾಗ ಪಾನ್‌ಕಾರ್ಡ್‌ನ್ನು ಕಡ್ಡಾಯಗೊಳಿಸುವಂತೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ( ಐಸಿಎಐ) ಸರ್ಕಾರವನ್ನು ಮನವಿ ಮಾಡಿಕೊಂಡಿದೆ. ಅತೀ ಹೆಚ್ಚು ಮೌಲ್ಯದ ವಹಿವಾಟನ್ನು ಡಾಟಾ ಸಿಸ್ಟಮ್‌ನೊಳಗೆ ತರುವ ಸಲುವಾಗಿ ಏರ್ ಬುಕಿಂಗ್‌ಗೆ...
Date : Monday, 01-01-2018
ನವದೆಹಲಿ: ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪನವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂಬುದನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ಮುರಳೀಧರ್ ರಾವ್ ಬಲವಾಗಿ ಪ್ರತಿಪಾದಿಸಿದ್ದಾರೆ. ಅಲ್ಲದೇ ಸಚಿವ ಆಯ್ಕೆಯಲ್ಲಿ 75 ವರ್ಷದ ಮಿತಿಯನ್ನು ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಅನಧಿಕೃತವಾಗಿ 75 ವರ್ಷ ಮಿತಿಯನ್ನು...
Date : Monday, 01-01-2018
ನವದೆಹಲಿ: ಹೊಸ ವರ್ಷದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಮನಾಥ ಕೋವಿಂದ್ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ, ಟ್ವಿಟ್ ಮಾಡಿರುವ ಮೋದಿ, ‘ಎಲ್ಲರಿಗೂ ಸಂತೋಷದ 2018! ಈ ವರ್ಷ ಎಲ್ಲರ ಬದುಕಲ್ಲೂ ಸಮೃದ್ಧಿ, ಸಂತೋಷ, ಉತ್ತಮ ಆರೋಗ್ಯ...
Date : Monday, 01-01-2018
ಮುಂಬಯಿ: ನಾಗರಿಕತೆ ಪಡೆದುಕೊಂಡಿರುವ ವಿಶ್ವದ ಮೊತ್ತ ಮೊದಲ ರೋಬೊಟ್ ಸೋಫಿಯಾ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದೆ, ಐಐಟಿ-ಬಾಂಬೆಯಲ್ಲಿ ನಡೆಯುತ್ತಿದ್ದ ಟೆಕ್‌ಫೆಸ್ಟ್‌ನಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳೊಂದಗೆ ಸಂವಾದ ನಡೆಸಿದೆ. ಸೀರೆಯುಟ್ಟು ಆಗಮಿಸಿದ ಸೋಫಿಯಾ 3 ಸಾವಿರ ಸಭಿಕರ ಮುಂದೆ 15 ನಿಮಿಷಗಳ ಕಾಲ ಸಂವಾದ...
Date : Monday, 01-01-2018
ನವದೆಹಲಿ: 19 ವರ್ಷದ ವೇದಾಂಗಿ ಕುಲಕರ್ಣಿ ಸೈಕಲ್ ಮೂಲಕ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡಿ ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾಳೆ, 2017ರಲ್ಲಿ ಸೈಕಲ್ ಮೂಲಕ ಸಾವಿರಾರು ಕಿಲೋ ಮೀಟರ್ ಸಾಗಿರುವ ಆಕೆ 2018 ರಲ್ಲಿ ಮಹತ್ವ ಸಾಧನೆ ಮಾಡುವ ಛಲ ಹೊಂಡಿದ್ದಾಳೆ. 130...
Date : Monday, 01-01-2018
ನವದೆಹಲಿ: ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶಗಳ ಜನರಿಗೆ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಹಾಯಕವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೈದ್ಯರು ಮತ್ತು ಪರಿಕ್ಕರಗಳನ್ನೊಳಗೊಂಡ ಹೆಲಿಕಾಫ್ಟರ್-ಮೊಬೈಲ್ ಏರ್ ಡಿಸ್ಪೆನ್ಸರಿ ಸರ್ವಿಸ್‌ನ್ನು ಆರಂಭಿಸಲು ಮುಂದಾಗಿದೆ. ಏರ್ ಡಿಸ್ಪೆನ್ಸರಿ ಸರ್ವಿಸ್ ಯೋಜನೆಯನ್ನು ಆರಂಭಿಸಲು ರೂ.80-ರೂ.100 ಕೋಟಿ...
Date : Monday, 01-01-2018
ನವದೆಹಲಿ: ಉಗ್ರರ ಪೈಶಾಚಿಕ ಕೃತ್ಯದ ಸಂತ್ರಸ್ಥನಾಗಿ ಈಗ ಜಮ್ಮು ಕಾಶ್ಮೀರ ನಾಗರಿಕ ಸೇವಾ ಪರೀಕ್ಷೆಯ ಟಾಪರ್ ಆಗಿ ಹೊರಹೊಮ್ಮಿರುವ ಅಂಜುಮ್ ಬಶೀರ್ ಖಾನ್ ಖಟ್ಟಕ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂಜುಮ್...
Date : Monday, 01-01-2018
ಕೋಲ್ಕತ್ತಾ: ತ್ರಿವಳಿ ತಲಾಖ್ ವಿರುದ್ಧ ಕಾನೂನು ಸಮರ ಸಾರಿ ಜಯ ಗಳಿಸಿದ ಮುಸ್ಲಿಂ ಮಹಿಳಾ ಹೋರಾಟಗಾರ್ತಿ ಇಶ್ರತ್ ಜಹಾನ್ ಅವರು ಬಿಜೆಪಿ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ‘ಪಶ್ಚಿಮಬಂಗಾಳದವರದಾದ ಇಶ್ರತ್ ಭಾನುವಾರ ಹೌರಾದಲ್ಲಿನ ಬಿಜೆಪಿ ಕಛೇರಿಯಲ್ಲಿ ಅಧಿಕೃತವಾಗಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ’ ಎಂದು ಬಿಜೆಪಿ ರಾಜ್ಯ...
Date : Monday, 01-01-2018
ಇತನಗರ್: ಸಿಕ್ಕಿಂ ಬಳಿಕ ಇದೀಗ ಈಶಾನ್ಯ ಭಾಗದ ಮತ್ತೊಂದು ರಾಜ್ಯ ಅರುಣಾಚಲ ಪ್ರದೇಶ ಬಯಲು ಶೌಚ ಮುಕ್ತ ರಾಜ್ಯ ಎಂದು ಘೋಷಿಸಲ್ಪಟ್ಟಿದೆ. ಅರುಣಾಚಲದಲ್ಲಿ ಒಟ್ಟು 21 ಜಿಲ್ಲೆಗಳಿದ್ದು ಎಲ್ಲಾ ಜಿಲ್ಲೆಗಳು ಶೇ.100ರಷ್ಟು ಶೌಚಾಲಯಗಳನ್ನು ಹೊಂದಿದ ಬಳಿಕ ಅಧಿಕೃತವಾಗಿ ಬಯಲು ಶೌಚ ಮುಕ್ತ ರಾಜ್ಯವೆಂದು...
Date : Monday, 01-01-2018
ನವದೆಹಲಿ: ತ್ರಿವಳಿ ತಲಾಖ್‌ನಿಂದ ಎನ್‌ಡಿಎ ಸರ್ಕಾರ ಮುಸ್ಲಿಂ ಮಹಿಳೆಯರನ್ನು ಸ್ವತಂತ್ರಗೊಳಿಸಿದೆ ಮತ್ತು ಹಜ್ ಯಾತ್ರೆಗೆ ಪುರುಷನ ಜೊತೆಗೂಡಿ ಹೋಗಬೇಕೆಂಬ ನಿಯಮಕ್ಕೆ ಅಂತ್ಯ ಹಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2017ರ ಕೊನೆಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಶೋತೃಗಳನ್ನು ಉದ್ದೇಶಿಸಿ...