Date : Saturday, 05-05-2018
ನವದೆಹಲಿ: ಮಹಿಳೆಯರಿಗಾಗಿ ಮೀಸಲಾಗಿರುವ ಕೋಚುಗಳನ್ನು ರೈಲಿನ ಕೊನೆಯ ಬದಲು ಮಧ್ಯದಲ್ಲಿ ಇಡಲು ನಿರ್ಧರಿಸಲಾಗಿದೆ, ಮಾತ್ರವಲ್ಲ ಇದರ ಬಣ್ಣ ಗುಲಾಬಿಯಾಗಿರಲಿದೆ. ಕೋಚುಗಳನ್ನು ಸುಲಭವಾಗಿ ಪತ್ತೆ ಮಾಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಬ್‌ಅರ್ಬನ್‌ನ ದೂರ ಪ್ರಯಾಣಿಸುವ ರೈಲುಗಳಲ್ಲಿ ಇದು ಲಭ್ಯವಿರಲಿದೆ. 2018ನ್ನು ಮಹಿಳಾ...
Date : Saturday, 05-05-2018
ವಾಷಿಂಗ್ಟನ್: ಯುಎಸ್‌ನಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಮೂಲದ ಶ್ರೀನಿವಾಸ್ ಕುಚಿಬೋಟ್ಲಾ ಅವರನ್ನು ಹತ್ಯೆ ಮಾಡಿದ್ದ ಯುಎಸ್ ನೌಕೆಯ ಮಾಜಿ ಯೋಧನಿಗೆ ಯುಎಸ್ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಕಳೆದ ವರ್ಷ ಕನ್ಸಾಸ್ ಸಿಟಿಯಲ್ಲಿ 52 ವರ್ಷದ ಆಡಂ ಪುರಿನ್‌ಟೋನ್ ಎಂಬಾತ 32...
Date : Saturday, 05-05-2018
ನವದೆಹಲಿ: ಉತ್ತರ ಭಾರತದ ವಿವಿಧೆಡೆ ಚಂಡಮಾರುತದ ಪರಿಣಾಮವಾಗಿ ಪ್ರಾಣತೆತ್ತ ಜನರ ಕುಟುಂಬಿಕರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ತಲಾ 2ಲಕ್ಷಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಚಂಡಮಾರುತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೂ ಮೋದಿ 50 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ....
Date : Saturday, 05-05-2018
ಗಂಗಾವತಿ: ಹಿಂದೂ ವಿರೋಧಿ ಧೋರಣೆ ಹೊಂದಿರುವ ಮತ್ತು ಶ್ರೀರಾಮನ ಭಕ್ತರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಹಿಂದೂ ಜಾಗರಣಾ ವೇದಿಕೆ ಮುಖಂಡ ಅಯ್ಯನ ಗೌಡ ಹೇರೂರು...
Date : Saturday, 05-05-2018
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಅಖಾಡ ಕರ್ನಾಟಕದಲ್ಲಿ ಇಂದು ಮೂರನೇ ಸುತ್ತಿನ ಪ್ರಚಾರ ಕಾರ್ಯವನ್ನು ನಡೆಸಲಿದ್ದು, 4 ಸಮಾವೇಶಗಳನ್ನು ನಡೆಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ತುಮಕೂರಿಗೆ ಆಗಮಿಸಲಿರುವ ಅವರು, ತುಮಕೂರು, ಹಾಸನ ಮತ್ತು ನೆಲಮಂಗಳ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ...
Date : Friday, 04-05-2018
ನವದೆಹಲಿ: ರಾಷ್ಟ್ರೀಯ ಗಂಗಾ ಶುದ್ಧೀಕರಣ ಮಿಶನ್ ದೇಶದ ವಿಸ್ತೃತ ಸರ್ವೇಗೆ ಅವಕಾಶ ಒದಗಿಸಿದ್ದು, ಅತೀ ಹಳೆಯ 1769ರಲ್ಲಿ ಸ್ಥಾಪನೆಗೊಂಡ ವೈಜ್ಞಾನಿಕ ಇಲಾಖೆ ಗಂಗಾ ಶುದ್ಧೀಕರಣದ ಸರ್ವೇ ಟಾಸ್ಕ್‌ನ್ನು ಕೈಗೆತ್ತಿಕೊಂಡಿದ್ದು, ಇದಕ್ಕಾಗಿ ಅತ್ಯಧುನಿಕ ಜಿಯೋಗ್ರಾಫಿಕ್ ಇನ್‌ಫಾರ್ಮೇಶನ್ ಸಿಸ್ಟಮ್(ಜಿಐಎಸ್)ನ್ನು ಬಳಸಿಕೊಳ್ಳಲಿದೆ. ರೂ.86.84 ಕೋಟಿಯ ಸರ್ವೇ...
Date : Friday, 04-05-2018
ನವದೆಹಲಿ: ಮಹಾರಾಷ್ಟ್ರದ ನವಪುರ ನಗರ ಪಂಚಾಯತಿಯಲ್ಲಿ ರೈಲ್ವೇ ನಿಲ್ದಾಣ ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ, ಈ ರೈಲ್ವೇ ನಿಲ್ದಾಣದ ಅರ್ಧ ಭಾಗ ಗುಜರಾತ್‌ನ ಭೂಪ್ರದೇಶದಲ್ಲಿದೆ. ಅರ್ಧ ಭಾಗ ಮಹಾರಾಷ್ಟ್ರ, ಇನ್ನರ್ಧ ಭಾಗ ಗುಜರಾತ್‌ಗೆ ಸೇರಿದ ಈ ರೈಲ್ವೇ ನಿಲ್ದಾಣ ರೈಲ್ವೇ ಸಚಿವ...
Date : Friday, 04-05-2018
ನವದೆಹಲಿ: ರಕ್ಷಣಾ ಯೋಜನೆಗಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ರಚಿಸಲಾಗಿರುವ ಬಲಿಷ್ಠ ರಕ್ಷಣಾ ಮಂಡಳಿ, ಮಿಲಿಟರಿ ಖರೀದಿ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಸಲುವಾಗಿ ಸಮಯ ನಿಗದಿತ ಕಾರ್ಯಯೋಜನೆಯನ್ನು ಸಿದ್ಧಪಡಿಸುವ ನಿರ್ಧಾರ ತೆಗೆದುಕೊಂಡಿದೆ. ಇದೇ ಮೊದಲ ಬಾರಿಗೆ ರಕ್ಷಣಾ ಮಂಡಳಿ ಸಭೆ...
Date : Friday, 04-05-2018
ಘಾಜಿಯಾಬಾದ್ : ಪ್ರತಿನಿತ್ಯ ದೇಶದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸಿ ಕಳ್ಳಸಾಗಾಣೆ ಮಾಡುವ ದಂಧೆಗಳು ಕೆಲವೊಂದು ಕಡೆ ಸಕ್ರಿಯವಾಗಿವೆ. ಅದರಲ್ಲೂ 18 ವರ್ಷ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆಗೂ ದೂಡಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕಾನೂನು ವ್ಯವಸ್ಥೆ ತುಂಬಾ...
Date : Friday, 04-05-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮೇ11ರಿಂದ ಎರಡು ದಿನಗಳ ನೇಪಾಳ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮೇ.10ರಿಂದ ಎರಡು ದಿನಗಳ ಮಯನ್ಮಾರ್ ಪ್ರವಾಸವನ್ನು ಹಮ್ಮಿಕೊಳ್ಳಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಅಧಿಕಾರವಧಿಯಲ್ಲಿ ಇದು ಪ್ರಧಾನಿಯವರ...