Date : Tuesday, 02-01-2018
ನವದೆಹಲಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್(ಎನ್‌ಆರ್‌ಸಿ) ಮೂಲಕ ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಕಾರ್ಯವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇನ್ನೊಂದೆಡೆ ಬಿಎಸ್‌ಎಫ್ ಗಡಿಯಲ್ಲಿ ಅಂಡರ್‌ವಾಟರ್ ಸೆನ್ಸಾರ್‌ಗಳನ್ನು ಅಳವಡಿಸಿ ಅಕ್ರಮ ವಲಸಿಗರ ಮೇಲೆ ಕಣ್ಣಿಡಲು ಮುಂದಾಗಿದೆ. ಬಾಂಗ್ಲಾದಿಂದ ಅಕ್ರಮವಾಗಿ ಅಂಡರ್‌ವಾಟರ್ ವಾರ್ಗವಾಗಿ ವಲಸಿಗರು...
Date : Tuesday, 02-01-2018
ಹೈದರಾಬಾದ್: ತೆಲಂಗಾಣ ಸರ್ಕಾರ ತನ್ನ ರಾಜ್ಯದ 2.3 ಮಿಲಿಯನ್ ರೈತರಿಗೆ ದಿನ 24 ಗಂಟೆ ಉಚಿತ ವಿದ್ಯುತ್ ಪೂರೈಕೆಯನ್ನು ಸೋಮವಾರದಿಂದ ಆರಂಭಿಸಿದೆ. ಇದು ರೈತರಿಗೆ ನಾವು ನೀಡುತ್ತಿರುವ ಹೊಸ ವರ್ಷದ ಉಡುಗೊರೆ ಎಂದು ಸಿಎಂ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ತೆಲಂಗಾಣದ ವಿದ್ಯುತ್...
Date : Tuesday, 02-01-2018
ನವದೆಹಲಿ: ಯುವಕರಿಗೆ ವಿಜ್ಞಾನವನ್ನು ಅರ್ಥೈಸುವ ಮತ್ತು ಅದರೆಡೆಗೆ ಪ್ರೀತಿ ಬೆಳೆಸುವ ಸಲುವಾಗಿ ದೇಶೀಯ ಭಾಷೆಗಳನ್ನು ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ. ವಿಜ್ಞಾನಿ ಸತ್ಯೇಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಕೋಲ್ಕತ್ತಾದ ಎಸ್‌ಎನ್ ಬೋಸ್ ನ್ಯಾಷನಲ್...
Date : Tuesday, 02-01-2018
ವಾಷಿಂಗ್ಟನ್: ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ನಿಡುತ್ತಿದ್ದ ಹಣಕಾಸು ನೆರವನ್ನು ಸ್ಥಗಿತಗೊಳಿಸಿದ್ದಾರೆ. ಟ್ವಿಟರ್ ಮೂಲಕ ಅವರು ಪಾಕಿಸ್ಥಾನಕ್ಕೆ ಕಳೆದ 15 ವರ್ಷಗಳಿಂದ ಅಮೆರಿಕಾ ನೀಡುತ್ತಿದ್ದ ಅನುದಾನವನ್ನು ಬಂದ್ ಮಾಡುವುದಾಗಿ ಘೋಷಿಸಿದ್ದಾರೆ. ‘ಕಳೆದ...
Date : Tuesday, 02-01-2018
ನವದೆಹಲಿ: ಪದೇ ಪದೇ ಭಾರತದ ವಿರುದ್ಧ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಸರಣಿ ಏರ್ಪಡಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಸಮಾಲೋಚನೆ ಸಮಿತಿ ಸಭೆಯಲ್ಲಿ ನೆರೆಯ ದೇಶದೊಂದಿಗೆ ಕ್ರಿಕೆಟ್ ರಾಜತಾಂತ್ರಿಕತೆ ಆರಂಭಗೊಳ್ಳಬಹುದೇ ಎಂದು ಕೇಳಲಾದ ಪ್ರಶ್ನೆಗೆ...
Date : Monday, 01-01-2018
ನವದೆಹಲಿ: ಕನಿಷ್ಠ 457 ಭಾರತೀಯ ಪ್ರಜೆಗಳು ಪಾಕಿಸ್ಥಾನದಲ್ಲಿನ ಜೈಲುಗಳಲ್ಲಿ ಬಂಧಿಯಾಗಿದ್ದಾರೆ ಎಂದು ಇಸ್ಲಾಮಾಬಾದ್‌ನಲ್ಲಿನ ಭಾರತೀಯ ಹೈಕಮಿಷನ್ ಹೇಳಿದೆ. ಪಾಕಿಸ್ಥಾನ ತನ್ನ ಜೈಲಿನಲ್ಲಿನ ಭಾರತೀಯರ ಬಗೆಗಿನ ಪಟ್ಟಿಯನ್ನು ಭಾರತಕ್ಕೆ ನೀಡಿದೆ. ಇನ್ನೊಂದೆಡೆ ಭಾರತವೂ ತನ್ನ ಜೈಲಿನಲ್ಲಿರುವ ಪಾಕ್ ಕೈದಿಗಳ ಪಟ್ಟಿಯನ್ನು ಆ ದೇಶಕ್ಕೆ ನೀಡಿದೆ....
Date : Monday, 01-01-2018
ಬೆಂಗಳೂರು: ಪರಿಸರ ಸಂರಕ್ಷಣೆಯ ಪಣತೊಟ್ಟಿರುವ ಕೇಂದ್ರೀಯ ವಿದ್ಯಾಲಯ ಸಂಘಟನೆ ವಿದ್ಯಾರ್ಥಿಗಳು ತಮ್ಮ ಹಳೆಯ ಪಾಠ ಪುಸ್ತಕಗಳನ್ನು ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಸುಮಾರು 51 ಟನ್‌ಗಳಷ್ಟು ಕಾಗದಗಳ ಬಳಕೆಯನ್ನು ತಪ್ಪಿಸಿದ್ದಾರೆ. ಇದರಿಂದಾಗಿ ಬರೋಬ್ಬರಿ 878 ಮರಗಳ ರಕ್ಷಣೆಯಾಗಿದೆ. ಕೆವಿಎಸ್ ನೀಡಿದ...
Date : Monday, 01-01-2018
ನೊಯ್ಡಾ : ಮಾನವೀಯತೆ ಭೂಮಿ ಮೇಲೆ ಇನ್ನೂ ಉಳಿದುಕೊಂಡಿದೆ ಎಂಬುದಕ್ಕೆ ಸಾಕ್ಷಿ ನೊಯ್ಡಾ ಮೂಲದ ಈ ಹೋರಾಟಗಾರನೆ ಸಾಕ್ಷಿ. ಅನೂಪ್ ಖನ್ನಾ ಪ್ರತಿನಿತ್ಯ ಸುಮಾರು 500 ಜನರಿಗೆ ರೂ.5ಕ್ಕೆ ಹೊಟ್ಟೆ ತುಂಬ ಅನ್ನ ನೀಡುವ ಕಾಯಕವನ್ನು ಮಾಡುವ ಮೂಲಕ ಬಡವರ ಪಾಲಿನ ದೇವರಾಗಿದ್ದಾರೆ....
Date : Monday, 01-01-2018
ನವದೆಹಲಿ: ಚಿಲ್ಲರೆ ವ್ಯಾಪಾರಕ್ಕೆ ರಾಷ್ಟ್ರೀಯ ನಿಯಮ ರೂಪಿಸುವುದಾಗಿ ವಾಣಿಜ್ಯ ಸಚಿವ ಸುರೇಶ್ ಪ್ರಭು ಭರವಸೆ ನೀಡಿದ್ದಾರೆ. ಸಣ್ಣ ವ್ಯಾಪಾರ, ಇ-ಕಾಮರ್ಸ್, ಇದರಡಿ ನೇರ ಮಾರಾಟಗಳನ್ನು ಒಂದು ರಿಟೇಲ್ ಟ್ರೇಡ್ ಪಾಲಿಸಿಯೊಳಗೆ ತರುವುದಾಗಿ ಅವರು ಹೇಳಿದ್ದಾರೆ. ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ‍್ಸ್‌ನೊಂದಿಗೆ...
Date : Monday, 01-01-2018
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆ ಫಲಪ್ರದವಾಗುತ್ತಿದೆ. ದೇಶೀಯ ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಆಮದುಗಳ ಪ್ರಮಾಣ ತಗ್ಗುತ್ತಿದೆ. 2016-17ರ ಸಾಲಿನಲ್ಲಿ ಭಾರತ ಸುಮಾರು ರೂ.3 ಲಕ್ಷ ಕೋಟಿ ಮೊತ್ತದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ಪಾದನೆ ಮಾಡಿದೆ. ರೂ.2...