News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಅಮಿತ್ ಶಾ

ಸುಬ್ರಹ್ಮಣ್ಯ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಂಗಳವಾರ ಬೆಳಿಗ್ಗೆ ಪ್ರಸಿದ್ಧ ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಸೋಮವಾರ ರಾತ್ರಿ ಕುಕ್ಕೆಗೆ ಅವರು ಆಗಮಿಸಿದ್ದು, ಚೆಂಡೆ ಮದ್ದಳೆಯ ಮೂಲಕ ಅವರಿಗೆ ಸ್ವಾಗತವನ್ನು ಕೋರಲಾಗಿತ್ತು. ಬಳಿಕ ರಾತ್ರಿ ಆದಿಶೇಷ...

Read More

ಡಿಜಿಟಲ್ ಇಂಡಿಯಾದಿಂದ 75 ಲಕ್ಷ ಉದ್ಯೋಗ ಸೃಷ್ಟಿ

ನವದೆಹಲಿ: ಮುಂದಿನ ಐದು ವರ್ಷದಲ್ಲಿ ಭಾರತದ ಡಿಜಿಟಲ್ ಎಕಾನಮಿಯನ್ನು ಟ್ರಿಲಿಯನ್ ಡಾಲರ್ ಎಕನಾಮಿಯನ್ನಾಗಿಸುವ ಮಹತ್ವದ ಗುರಿಯನ್ನು ಎನ್‌ಡಿಎ ಸರ್ಕಾರ ಇಟ್ಟುಕೊಂಡಿದೆ. ಇದರಿಂದಾಗಿ 50ರಿಂದ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಭಾರತ...

Read More

2 ಮಿಲಿಯನ್ ಜನರನ್ನು ಕೌಶಲ್ಯಭರಿತರನ್ನಾಗಿಸಲಿದೆ ನೆಸ್ಕಾಂ

ನವದೆಹಲಿ: ಕೌಶಲ್ಯಾಭಿವೃದ್ಧಿಗೆ ಕೇಂದ್ರ ಸಾಕಷ್ಟು ಯೋಜನೆಗಳನ್ನು ಹೊರತಂದಿದೆ. ಇದೀಗ ನೆಸ್ಕಾಂ(National Association of Software and Service Companies(NASSCOM) ಕೂಡ ಯುವಕರನ್ನು ಕೌಶಲ್ಯಭರಿತರನ್ನಾಗಿಸುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ಐದು ವರ್ಷಗಳಲ್ಲಿ 2 ಮಿಲಿಯನ್ ತಂತ್ರಜ್ಞಾನ ವೃತ್ತಿಪರರನ್ನು ಮತ್ತು 2 ಮಿಲಿಯನ್ ಸಂಭಾವ್ಯತೆ ಇರುವ ಉದ್ಯೋಗಿಗಳನ್ನು,...

Read More

ಭಾರತೀಯರು ತಂತ್ರಜ್ಞಾನ ಸ್ನೇಹಿಗಳು: ಮೋದಿ

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೈದರಾಬಾದ್‌ನಲ್ಲಿ ನಡೆದ ವರ್ಲ್ಡ್ ಕಾಂಗ್ರೆಸ್ ಆನ್ ಇನ್‌ಫಾರ್ಮೇಶನ್ ಟೆಕ್ನಾಲಜಿ(WCIT2018 ) ಅಥವಾ ಒಲಿಂಪಿಕ್ಸ್ ಆಫ್ ಐಟಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದು, ಹೊಸ ತಂತ್ರಜ್ಞಾನಗಳ ಆವಿಷ್ಕಾರದ ಹಿನ್ನಲೆಯಲ್ಲಿ ಪ್ರಸ್ತುತ ಇರುವ ಕಾರ್ಯಪಡೆಯನ್ನು ಮರುಕೌಶಲಗೊಳಿಸುವ...

Read More

ಬಲೂಚಿಸ್ತಾನ ಭಯೋತ್ಪಾದಕರೊಂದಿಗೆ ಚೀನಾ ಮಾತುಕತೆ

ನವದೆಹಲಿ; ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ ವಿರುದ್ಧ ತಿರುಗಿ ಬಿದ್ದಿರುವ ಬಲೂಚಿಸ್ತಾನ ಹೋರಾಟಗಾರರನ್ನು ಹತ್ತಿಕ್ಕಲು ಚೀನಾ ಅತ್ಯಂತ ಕೆಟ್ಟ ದಾರಿಯನ್ನು ಕಂಡುಹಿಡಿದಿದೆ. ಬಲೂಚಿಸ್ತಾನದ ಭಯೋತ್ಪಾದಕರೊಂದಿಗೆ ಮಾತುಕತೆಯಲ್ಲಿ ಅದು ತೊಡಗಿದೆ ಎಂದು ವರದಿಗಳು ತಿಳಿಸುತ್ತಿವೆ. ಬಲೂಚಿಸ್ತಾನ ಭಾಗದಲ್ಲಿ ಚೀನಾ ನಡೆಸುತ್ತಿರುವ ಯೋಜನೆಗಳಿಗೆ ಆ ಭಾಗದ...

Read More

ಗುಜರಾತ್ ನಗರಪಾಲಿಕೆ ಚುನಾವಣೆ: ಜಯದತ್ತ ಬಿಜೆಪಿ

ಅಹ್ಮದಾಬಾದ್: ಗುಜರಾತಿನ ನಗರಪಾಲಿಕೆಗಳಿಗೆ ಶನಿವಾರ ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ. ಆರಂಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿತ್ತಾದರೂ ಅಂತಿಮವಾಗಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಿದೆ. 55 ನಗರಪಾಲಿಕೆಗಳ ಪೈಕಿ ಬಿಜೆಪಿ 43ರಲ್ಲಿ ಮುನ್ನಡೆ...

Read More

ಸಮಾಜವನ್ನು ಹಸಿರಾಗಿಸುವ ಜವಾಬ್ದಾರಿ ಎಲ್ಲರದ್ದು: ಸಚಿವ ಹರ್ಷವರ್ಧನ್

ನವದೆಹಲಿ: ಪ್ಲಾಸ್ಟಿಕ್ ಬಳಕೆಯನ್ನು ಕುಂಠಿತಗೊಳಿಸಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಮ್ಮ ಸಚಿವಾಲಯ ಮಾಡಲಿದೆ ಎಂದು ಪರಿಸರ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ವಿಶ್ವ ಪರಿಸರ ದಿನ 2018ರ ಬಗ್ಗೆ ಘೋಷಣೆ ಮಾಡಿದ ಅವರು, ಪ್ಲಾಸ್ಟಿಕ್ ನಾಶದ ಆರಂಭ ಈಗಿನಿಂದಲೇ ಆಗಬೇಕಿದೆ ಎಂದರು. 2018ರ...

Read More

ಅಸ್ಟ್ರೋಸ್ಯಾಟ್-2 ಯೋಜನೆಗೆ ಸಜ್ಜಾಗುತ್ತಿದೆ ಇಸ್ರೋ

ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ ಎರಡನೇ ಅಸ್ಟ್ರೋಸ್ಯಾಟ್-2 ಉಡಾವಣೆಗೆ ಯೋಜನೆ ರೂಪಿಸುತ್ತಿದೆ. ಅಸ್ಟ್ರೋಸ್ಯಾಟ್ ಮೂಲಕ ಸೋಲಾರ್ ವ್ಯವಸ್ಥೆಯ ಹತ್ತಿರದಲ್ಲಿ ನಿಂತು ಖಗೋಳ ವಿಜ್ಞಾನದ ವಸ್ತುಗಳ ಬಗ್ಗೆ ಅಧ್ಯಯನ ನಡೆಸಲು ಸಾಧ್ಯವಾಗಲಿದೆ. 2015ರಲ್ಲಿ ಭಾರತ ತನ್ನ ಸ್ವಂತ ಸ್ಪೇಸ್ ಅಬ್ಸರ್ವರಿ ಸೆಟ್‌ಲೈಟ್ ಮೂಲಕ...

Read More

ತ್ರಿಪುರಾದಲ್ಲಿ ಶೇ.78.56ರಷ್ಟು ಮತದಾನ

ಅಗರ್ತಾಲ: ತ್ರಿಪುರಾದಲ್ಲಿ ಭಾನುವಾರ ವಿಧಾನಸಭಾ ಮತದಾನ ನಡೆದಿದ್ದು, ಶೇ.78.56 ಮತದಾನ ನಡೆದಿದೆ. ಒಟ್ಟು 59ಸ್ಥಾನಗಳಿಗೆ ಚುನಾವಣೆ ನಡೆದಿದೆ. 25 ವರ್ಷಗಳಿಂದ ಅಧಿಕಾರದಲ್ಲಿರುವ ಎಡಪಂಥೀಯ ಸರ್ಕಾರವನ್ನು ಕಿತ್ತೊಗೆಯುವ ಪಣ ತೊಟ್ಟು ಈ ಬಾರಿ ಇಲ್ಲಿ ಬಿಜೆಪಿ ಪ್ರಚಾರ ಕಾರ್ಯ ನಡೆಸಿತ್ತು. ಇಲ್ಲಿ ಒಟ್ಟು 60 ವಿಧಾನಸಭಾ...

Read More

ಮಹಾಮಸ್ತಕಾಭಿಷೇಕದಲ್ಲಿ ಭಾಗಿಯಾದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗಿಯಾದರು. 25 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಮಹಾನ್ ವಿರಾಗಿ ಬಾಹುಬಲಿಯ ಊರಿಗೆ ಆಗಮಿಸಿರುವುದು. ಈ ವೇಳೆ ಮಾತನಾಡಿದ ಮೋದಿ, ‘ಮಹಾಮಸ್ತಕಾಭಿಷೇಕ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ...

Read More

Recent News

Back To Top