Date : Wednesday, 21-02-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಕೃಷಿ-2022: ರೈತರ ಆದಾಯ ದ್ವಿಗುಣಗೊಳಿಸುವಿಕೆ’ ವಿಷಯದ ಮೇಲೆ ಆಯೋಜನೆಗೊಳಿಸಲಾಗಿದ್ದ ರಾಷ್ಟ್ರೀಯ ವಿಚಾರಣ ಸಂಕಿರಣದಲ್ಲಿ ಪಾಲ್ಗೊಂಡರು. ದೆಹಲಿಯ ಎನ್‌ಎಎಸ್‌ಸಿ ಕಾಂಪ್ಲೆಕ್ಸ್‌ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಒಟ್ಟು 7 ಗುಂಪುಗಳು ವಿಷಯದ ಮೇಲೆ ವಿಚಾರ ಮಂಡನೆಗೊಳಿಸಿದವು. ಎಲ್ಲಾ ಮಂಡನೆಗಳನ್ನೂ ಮುಕ್ತಕಂಠದಿಂದ...
Date : Wednesday, 21-02-2018
ಹೈದರಾಬಾದ್: ಅಪ್ರಾಪ್ತ ಚಾಲಕರನ್ನು ನಿಯಂತ್ರಿಸುವ ಸಲುವಾಗಿ ಹೈದರಾಬಾದ್ ಟ್ರಾಫಿಕ್ ಪೊಲೀಸರು ಕಠಿಣ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ನಗರದಲ್ಲಿ ಅಪ್ರಾಪ್ತ ಚಾಲಕರ ಹಾವಳಿ ಹೆಚ್ಚಾಗಿದೆ. ವಾಹನಗಳನ್ನು ಓಡಿಸಿಕೊಂಡು ಇವರು ತಮ್ಮ ಹಾಗೂ ಇತರರ ಜೀವಕ್ಕೆ ಎರವಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತಿದ್ದಾರೆ....
Date : Wednesday, 21-02-2018
ಉಡುಪಿ: ಕರಾವಳಿ ಪ್ರವಾಸ ಹಮ್ಮಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಉಡುಪಿಯ ಪೇಜಾವರ ಮಠಕ್ಕೆ ತೆರಳಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಭೇಟಿ ಮಾಡಿದರು. ಮಲ್ಪೆಯಲ್ಲಿ ಮೀನುಗಾರರ ಸಮಾವೇಶ ನಡೆಸಿದ ಬಳಿಕ ಅವರು ಪೇಜಾವರ ಮಠಕ್ಕೆ ರಾತ್ರಿ...
Date : Tuesday, 20-02-2018
ನವದೆಹಲಿ: ಚೀನಾದ ‘ಒನ್ ಬೆಲ್ಟ್ ಒನ್ ರೋಡ್’ಗೆ ಪರ್ಯಾಯವಾಗಿ ಭಾರತ ಸೇರಿದಂತೆ ನಾಲ್ಕು ದೇಶಗಳು ಹೊಸ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿವೆ ಎನ್ನಲಾಗಿದೆ. ಭಾರತ, ಆಸ್ಟ್ರೇಲಿಯಾ, ಅಮೆರಿಕಾ ಮತ್ತು ಜಪಾನ್ ಒಂದಾಗಿ ಪ್ರಾದೇಶಿಕ ಮೂಲಸೌಕರ್ಯ ಯೋಜನೆಯನ್ನು ಆರಂಭಿಸಲು ನಿರ್ಧರಿಸಿವೆ ಎಂದು ಆಸ್ಟ್ರೇಲಿಯಾದ...
Date : Tuesday, 20-02-2018
ರಿಯಾದ್: ಸೌದಿ ಅರೇಬಿಯಾಗೆ ಅಧಿಕೃತ ಭೇಟಿಕೊಟ್ಟಿರುವ ವಿತ್ತಸಚಿವ ಅರುಣ್ ಜೇಟ್ಲಿ, ಭಾರತದ ಆ ದೇಶದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತಿದೆ ಎಂದರು. 12ನೇ ಭಾರತ-ಸೌದಿ ಅರೇಬಿಯಾ ಜಂಟಿ ಸಮತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸೌದಿ ಅರೇಬಿಯಾ ಭಾರತದ...
Date : Tuesday, 20-02-2018
ಶ್ರೀನಗರ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆಹ್ವಾನದ ಮೇರೆಗೆ ‘ವತನ್‌ಕೋ ಜಾನೋ’ ಕಾರ್ಯದಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ಯುವಕರು ರಾಷ್ಟ್ರಪತಿ ಭವನದಲ್ಲಿ ಅವರನ್ನು ಭೇಟಿಯಾದರು. ‘ವತನ್‌ಕೋ ಜಾನೋ’ ಕಾರ್ಯಕ್ರಮವನ್ನು ಗೃಹ ವ್ಯವಹಾರಗಳ ಸಚಿವಾಲಯ ಇದನ್ನು ಆಯೋಜನೆಗೊಳಿಸಿದ್ದು, ಯುವಕರು ಆಗ್ರಾ, ಜೈಪುರ,...
Date : Tuesday, 20-02-2018
ಹೈದರಾಬಾದ್: ಇಡೀ ದೇಶವೇ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಡೆದ ವಂಚನೆ ಪ್ರಕರಣದಿಂದ ಆಘಾತಕ್ಕೊಳಗಾಗಿದೆ. ಈ ಹಿನ್ನಲೆಯಲ್ಲಿ ದೇಶದ ಬ್ಯಾಂಕಿಂಗ್ ವಲಯದಲ್ಲಿ ಉದ್ಭವಿಸುತ್ತಿರುವ ಸಮಸ್ಯೆಯನ್ನು ದೂರವಾಗಿಸಲು ತೆಲಂಗಾಣದ ಬಾಲಾಜಿ ದೇಗುಲವೊಂದರಲ್ಲಿ ವಿಶೇಷ ಪೂಜೆಯನ್ನು ಮಾಡಲಾಗಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿನ ಚಿಲ್ಕುರ್ ಬಾಲಾಜಿ ದೇವಾಲಯದಲ್ಲಿ ‘ಚಕ್ರಬಾಜ...
Date : Tuesday, 20-02-2018
ಶ್ರೀನಗರ: ಕಾಶ್ಮೀರದ 36 ಫುಟ್ಬಾಲ್ ಆಟಗಾರರನ್ನು ಸಿಆರ್‌ಪಿಎಫ್ ‘ಭಾರತ ದರ್ಶನ’ಕ್ಕೆ ಕಳುಹಿಸಿಕೊಟ್ಟಿದೆ. ಇದರಿಂದಾಗಿ ಅವರಿಗೆ ದೇಶದ ವಿವಿಧ ಭಾಗಗಳನ್ನು ಸುತ್ತಾಡುವ ಅವಕಾಶ ಲಭಿಸಿದೆ. ಇತ್ತೀಚಿಗೆ ಕಾಶ್ಮೀರ ಸೆಕ್ಟರ್‌ನ ಸಿಆರ್‌ಪಿಎಫ್ ಫುಟ್ಬಾಲ್ ಟೂರ್ನಮೆಂಟ್‌ನ್ನು ಆಯೋಜನೆಗೊಳಿಸಿತ್ತು. ಇದರಲ್ಲಿ ಈ 36 ಆಟಗಾರರು ಪಾಲ್ಗೊಂಡಿದ್ದರು. ಇದೀಗ ಅವರಿಗೆ...
Date : Tuesday, 20-02-2018
ಜೈಪುರ: ಎಳೆಯ ಮಕ್ಕಳನ್ನು ಅತ್ಯಾಚಾರಗೊಳಿಸುವ ವಿಕೃತ ಕಾಮುಕರಿಗೆ ಮರಣದಂಡನೆಯ ಶಿಕ್ಷೆಯನ್ನು ನೀಡಲು ರಾಜಸ್ಥಾನ ಸರ್ಕಾರ ನಿರ್ಧರಿಸಿದ್ದು, ಶೀಘ್ರದಲ್ಲೇ ಈ ಬಗೆಗಿನ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆಗೊಳಿಸಲಿದೆ. ಮಧ್ಯಪ್ರದೇಶದಲ್ಲಿ ಈಗಾಗಲೇ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯ ಕಾನೂನನ್ನು ತಂದಿದೆ. ಅದೇ ಮಾದರಿಯನ್ನು ಅನುಸರಿಸಲು ರಾಜಸ್ಥಾನ ಮುಂದಾಗಿದೆ....
Date : Tuesday, 20-02-2018
ಫಿರೋಜ್‌ಪುರ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಪಾಕಿಸ್ಥಾನಿ ಸ್ಮಗ್ಲರ್ ಒಬ್ಬನನ್ನು ಬಿಎಸ್‌ಎಫ್ ಯೋಧರು ಹತ್ಯೆ ಮಾಡಿದ್ದು, ಆತನಿಂದ 10ಕಿಲೋಗ್ರಾಂಗಳಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ. ಪಂಜಾಬ್ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಗಿಳಿಸಿದ 105ನೇ ಬೆಟಾಲಿಯನ್‌ನ ಬಿಎಸ್‌ಎಫ್ ಯೋಧರು ಪಾಕ್ ಸ್ಮಗ್ಲರ್‌ನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತನೊಂದಿಗಿದ್ದ ಇತರರು ತಪ್ಪಿಸಿಕೊಂಡಿದ್ದಾರೆ...