Date : Thursday, 21-06-2018
ಭುವನೇಶ್ವರ: ಹಾಕಿಯನ್ನು ಭಾರತದ ರಾಷ್ಟ್ರೀಯ ಕ್ರೀಡೆಯೆಂದೇ ಭಾವಿಸಲಾಗಿದೆ. ಆದರೆ ಅಧಿಕೃತವಾಗಿ ನಮ್ಮ ದೇಶದಲ್ಲಿ ’ರಾಷ್ಟ್ರೀಯ ಕ್ರೀಡೆ’ ಎಂದು ಯಾವುದನ್ನೂ ಘೋಷಣೆ ಮಾಡಲಾಗಿಲ್ಲ. ಇದು ಇತ್ತೀಚಿಗೆ 10 ವರ್ಷ ಐಶ್ವರ್ಯ ಪರಶರ್ ಎಂಬ ಬಾಲಕಿ ಸಲ್ಲಿಸಿದ್ದ ಆರ್‌ಟಿಐ ಪರಿಶೀಲನೆಯಲ್ಲಿ ದೃಢಪಟ್ಟಿದೆ. 2012ರಲ್ಲಿ ಈಕೆ...
Date : Thursday, 21-06-2018
ಶ್ರೀನಗರ: ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್‌ಎನ್ ವೊಹ್ರಾ ಅವರು ಹಿರಿಯ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಹ್ಮಣ್ಯಂ ಅವರನ್ನು ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಗಳನ್ನಾಗಿ ನೇಮಕಗೊಳಿಸಿದ್ದಾರೆ. ಅಲ್ಲದೇ ನಿವೃತ್ತ ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಮತ್ತು ಪ್ರಸ್ತುತ ಮುಖ್ಯ ಕಾರ್ಯದರ್ಶಿಗಳಾಗಿರುವ ಬಿಬಿ ವ್ಯಾಸ್...
Date : Thursday, 21-06-2018
ಅಹ್ಮದಾಬಾದ್: ಪಕೋಡ ಮಾರಾಟ ಕೂಡ ಒಂದು ಉದ್ಯೋಗ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿತ್ತು, ಇದು ನಿರುದ್ಯೋಗಿಗಳಿಗೆ ಮಾಡಿದ ಅವಮಾನ ಎಂದೆಲ್ಲ ಆರೋಪಿಸಿತು. ಆದರೆ ಮೋದಿಯವರ ಅದೇ ಮಾತು ಗುಜರಾತ್‌ನ ಅಪ್ಪಟ ಕಾಂಗ್ರೆಸ್ ಅಭಿಮಾನಿಯೊಬ್ಬನ ಬದುಕನ್ನೇ ಬದಲಾಯಿಸಿದೆ....
Date : Thursday, 21-06-2018
ಡೆಹ್ರಾಡೂನ್: 4ನೇ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೃಹತ್ ಯೋಗ ಸಮಾವೇಶದಲ್ಲಿ ಪಾಲ್ಗೊಂಡು, 50 ಸಾವಿರ ಮಂದಿಯ ಜೊತೆಗೂಡಿ ಯೋಗ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘ಯೋಗ ವಿಶ್ವದ ಅತೀ ದೊಡ್ಡ ಒಗ್ಗೂಡಿಸುವಿಕೆಯ ಶಕ್ತಿಯಾಗಿ ಹೊರಹೊಮ್ಮಿದೆ....
Date : Thursday, 21-06-2018
ಲಡಾಖ್: ಇಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ದೇಶ ಕಾಯುವ ವೀರ ಯೋಧರೂ ಅಲಲ್ಲಿ ಯೋಗಾಸನಗಳನ್ನು ಮಾಡಿ ಪ್ರಾಚೀನ ಆರೋಗ್ಯ ವಿಧಾನದ ಮಹತ್ವವನ್ನು ಸಾರಿದ್ದಾರೆ. ನೌಕ ಹಡಗು, ಹಿಮಾಲಯ, ಸಿಯಾಚಿನ್, ಗಡಿ ಮುಂತಾದ ಕಠಿಣ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಯೋಧರು ಯೋಗ ಮಾಡಿ...
Date : Wednesday, 20-06-2018
ಬೆಂಗಳೂರು: ಚಿಕ್ಕಮಗಳೂರಿನ ಮೇಘನಾ ಶಾನುಭೋಗ್ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳನ್ನು ಹಾರಿಸಲಿರುವ ದಕ್ಷಿಣ ಭಾರತದ ಮೊದಲ ಮಹಿಳೆಯಾಗಿ ಹೊರಹೊಮ್ಮಿದ್ದಾರೆ. ವಾಯುಸೇನೆಯ ಫ್ಲೈಯಿಂಗ್ ಆಫೀಸರ್ ರ‍್ಯಾಂಕ್ ಪಡೆದಿರುವ ಇವರು, ಜುಲೈ 1ರಿಂದ ಬೀದರ್‌ನ ವಾಯುಸೇನಾ ಅಕಾಡಮಿಯಲ್ಲಿ ಇಂಗ್ಲೆಂಡ್ ಯುದ್ಧ ವಿಮಾನ ‘ಹಾಕ್’ನಲ್ಲಿ ಹಾರಾಟ...
Date : Wednesday, 20-06-2018
ಡೆಹ್ರಾಡೂನ್: ಜೂನ್ 21ರಂದು ನಡೆಯಲಿರುವ ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಬೃಹತ್ ಯೋಗ ಸಮಾವೇಶವನ್ನು ಆಯೋಜನೆಗೊಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ 50 ಸಾವಿರ ಮಂದಿಯ ಜೊತೆಗೂಡಿ ಯೋಗಾಭ್ಯಾಸ ನಡೆಸಲಿದ್ದಾರೆ. ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಈ ಬೃಹತ್...
Date : Wednesday, 20-06-2018
ಮುಂಬಯಿ: ನಾವು ಇಂದು ಪಡುವ ಪರಿಶ್ರಮ ಮುಂದೊಂದು ದಿನ ಉತ್ತಮ ಫಲವನ್ನೇ ನೀಡುತ್ತದೆ ಎಂಬ ಮಾತಿದೆ. ಈ ಮಾತು ಪುಣೆಯ ಶಿಕ್ಷಕರ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ. ಸುಮಾರು 2003ನೇ ಇಸವಿಯಲ್ಲಿ ಶಿಕ್ಷಕರಾಗಿದ್ದ ಪಿಟಿ ಶಿಂಧೆ ಅವರು ಮಹಾರಾಷ್ಟ್ರದ ಪುಣೆಯಲ್ಲಿನ ತನ್ನ ಗ್ರಾಮದ...
Date : Wednesday, 20-06-2018
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗಿರುವುದರಿಂದ ಸೇನೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಮೇಲೆ ಯಾವುದೇ ತರನಾದ ಪ್ರಭಾವ ಬೀರುವುದಿಲ್ಲ ಎಂದು ಸೇನಾಮುಖ್ಯಸ್ಥ ಬಿಪಿನ್ ಸಿಂಗ್ ರಾವತ್ ಹೇಳಿದ್ದಾರೆ. ‘ನಾವು ಕೇವಲ ರಂಜಾನ್ ತಿಂಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದೆವು, ಎಂದಿನಂತೆ ನಮ್ಮ ಕಾರ್ಯಾಚರಣೆ...
Date : Wednesday, 20-06-2018
ಶ್ರೀನಗರ: ಅಮರನಾಥ ಯಾತ್ರೆ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗುತ್ತಿದೆ. ಈ ವೇಳೆ ದಾಳಿ ನಡೆಸಲು ಉಗ್ರರು ಸಂಚನ್ನು ರೂಪಿಸಿದ್ದಾರೆ ಎಂಬ ಮಾಹಿತಿಯಿದ್ದು, ಅತ್ಯುನ್ನತ ಮಟ್ಟದ ಅಲರ್ಟ್‌ನಲ್ಲಿ ಇರುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಜೂನ್ 28ರಿಂದ ಹಿಮಾಲಯದ ತಪ್ಪಲಲ್ಲಿ...