News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

’ಆರ್‌ಎಸ್‌ಎಸ್ ನೋಡಿ ಶಿಸ್ತು ಕಲಿಯಿರಿ’ ಎಂದು ಸಲಹೆ ನೀಡಿದ ಕಾಂಗ್ರೆಸ್ ನಾಯಕ

ಭೋಪಾಲ್: ತಾನು ಆಗಮಿಸಿದ್ದ ಸಭೆಯಲ್ಲಿ ಆಸನದ ಅವ್ಯವಸ್ಥೆ, ಕಾರ್ಯಕರ್ತರ ತಳ್ಳಾಟ, ನೂಕಾಟ, ಅಶಿಸ್ತನ್ನು ಕಂಡ ಮಧ್ಯಪ್ರದೇಶದ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಾಬರಿಯಾ ಅವರು, ‘ಆರ್‌ಎಸ್‌ಎಸ್ ನೋಡಿ ಶಿಸ್ತು ಕಲಿಯಿರಿ’ ಎಂದು ತಮ್ಮ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ವಿಧಿಶಾದಲ್ಲಿ ನಡೆದ ಕಾಂಗ್ರೆಸ್ ವ್ಯವಸ್ಥಾಪನಾ...

Read More

ಆ.9ರಂದು ರಾಜ್ಯಸಭಾ ಉಪ ಸಭಾಪತಿ ಚುನಾವಣೆ: ಎನ್‌ಡಿಎ ಬೆಂಬಲಿಸಲಿದೆ ಶಿವಸೇನೆ

ಮುಂಬಯಿ: ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ಆ.9ರಂದು ಮತದಾನ ನಡೆಯಲಿದ್ದು, ಎನ್‌ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ ಸಿಂಗ್ ಅವರು ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮನವಿಯ ಮೇರೆಗೆ ಶಿವಸೇನೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ. ಈ...

Read More

ಕರುಣಾನಿಧಿ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಚೆನ್ನೈಗೆ ಆಗಮಿಸಿ, ವಿಧಿವಶರಾಗಿರುವ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿಯವರ ಪ್ರಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆದರು. ಚೆನ್ನೈನ ರಾಜಾಜಿ ಹಾಲ್‌ನಲ್ಲಿ ಪ್ರಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ, ಇಲ್ಲಿಗೆ ಆಗಮಿಸಿದ ಪ್ರಧಾನಿಗಳು ಅಂತಿಮ...

Read More

ಮೋದಿಯಿಂದ ಶಕ್ತಿ, ಕಲ್ಲಿದ್ದಲು ವಲಯದ ಮೂಲಸೌಕರ್ಯಗಳ ಪ್ರಗತಿ ಪರಿಶೀಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಕಲ್ಲಿದ್ದಲು, ಇಂಧನ, ನವೀಕರಿಸಬಹುದಾದ ಶಕ್ತಿ, ನೈಸರ್ಗಿಕ ಅನಿಲ ವಲಯಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ್ದಾರೆ. ಎರಡು ಗಂಟೆಗಳ ಕಾಲ ಮೂಲಸೌಕರ್ಯ ಸಂಬಂಧಿತ ಸಚಿವಾಲಯದ ಅಧಿಕಾರಿಗಳು, ನೀತಿ ಆಯೋಗದ ಸದಸ್ಯರು ಮತ್ತು...

Read More

ಭಾರತದಲ್ಲಿ 15-65 ವಯಸ್ಸಿನ ಕೇವಲ ಶೇ.19 ರಷ್ಟು ಮಂದಿಯಿಂದ ಇಂಟರ್ನೆಟ್ ಬಳಕೆ

ನವದೆಹಲಿ: ಇಂಟರ್ನೆಟ್ ಭಾರತದಲ್ಲಿ ದೊಡ್ಡ ಕ್ರಾಂತಿಯನ್ನೇ ಆರಂಭಿಸಿದೆ. ಡಿಜಟಲೀಕರಣದತ್ತ ದೇಶವನ್ನು ಕೊಂಡೊಯ್ಯುವಲ್ಲಿ ಇದರ ಮಾತ್ರ ಅಗ್ರಗಣ್ಯ. ಆದರೂ ನಮ್ಮ ದೇಶದ ಬಹುಪಾಲು ಜನ ಇಂಟರ್ನೆಟ್ ಬಳಕೆಯಿಂದ ದೂರವೇ ಉಳಿದಿದ್ದಾರೆ ಎನ್ನುವುದು ವಿಷಾದನೀಯ. 15-65 ವಯೋಮಾನದ ಕೇವಲ ಶೇ.19ರಷ್ಟು ಮಂದಿ ಮಾತ್ರ ಭಾರತದಲ್ಲಿ...

Read More

ಆರ್‌ಬಿಐ ಮಂಡಳಿಗೆ ಎಸ್.ಗುರುಮೂರ್ತಿ, ಸತೀಶ್ ಮರಾಠೆ ನೇಮಕ

ನವದೆಹಲಿ: ಸ್ವದೇಶಿ ಜಾಗರಣ್ ಮಂಚ್‌ನ ಸಹ ಸಂಚಾಲಕ ಸ್ವಾಮಿನಾಥನ್ ಗುರುಮೂರ್ತಿ ಮತ್ತು ಉದ್ಯಮಿ ಸತೀಶ್ ಕಾಶಿನಾಥ್ ಮರಾಠೆಯವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕಾ ಸಮಿತಿಯು, ಆರ್‌ಬಿಐ ಕಾಯ್ದೆ...

Read More

ಪ್ರವಾಸೋದ್ಯಮ ಉತ್ತೇಜನಕ್ಕಾಗಿ 165 ದೇಶಗಳ ನಾಗರಿಕರಿಗೆ ಇ-ವೀಸಾ ಸೌಲಭ್ಯ

ನವದೆಹಲಿ: ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ 165 ದೇಶಗಳ ನಾಗರಿಕರಿಗೆ 25 ಏರ್‌ಪೋರ್ಟ್ ಮತ್ತು 5 ಸೀಪೋರ್ಟ್‌ಗಳಲ್ಲಿ ಇ-ವೀಸಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ಮಾಹಿತಿಯನ್ನು ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು,...

Read More

ನೋಟ್ ಬ್ಯಾನ್ ಬಳಿಕ ರೂ.13.8 ಕೋಟಿ ನಕಲಿ ನೋಟುಗಳು ವಶಕ್ಕೆ

ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ದೇಶದಾದ್ಯಂತದಿಂದ ಒಟ್ಟು 13.8 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಅತ್ಯಧಿಕ ಪ್ರಮಾಣದ ರೂ.5.94 ಕೋಟಿ ನಕಲಿ ನೋಟುಗಳನ್ನು ಗುಜರಾತ್ ರಾಜ್ಯದಿಂದ ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ...

Read More

ಬೆಂಗಳೂರಿನಲ್ಲಿ ಬಾಂಗ್ಲಾ ಮೂಲದ ಉಗ್ರನ ಬಂಧನ

ಬೆಂಗಳೂರು: ಬಾಂಗ್ಲಾದೇಶ ಮೂಲದ ಉಗ್ರ ಸಂಘಟನೆ ಜಮಾತ್ ಉಲ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ)ಯ ಪ್ರಮುಖ ಉಗ್ರನೊಬ್ಬನನ್ನು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ತಂಡ ಬಂಧನಕ್ಕೊಳಪಡಿಸಿದೆ. ಬಂಧಿತನನ್ನು ಮೊಹಮ್ಮದ್ ಜಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂದು ಗುರುತಿಸಲಾಗಿದೆ. ಜನವರಿಯಲ್ಲಿ ಬಿಹಾರದ ಬೋಧಗಯಾದಲ್ಲಿ ಎರಡು ಬಾಂಬ್‌ಗಳು...

Read More

ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಜನ್ಮದಿನ: ಡೂಡಲ್ ಗೌರವ

ನವದೆಹಲಿ: ಭಾರತೀಯ ಕ್ರಿಕೆಟಿಗ ದಿಲೀಪ್ ಸರ್ದೇಸಾಯಿ ಅವರ 78ನೇ ಜನ್ಮದಿನವನ್ನು ಗೂಗಲ್ ಸುಂದರವಾದ ಡೂಡಲ್ ಮೂಲಕ ಸಂಭ್ರಮಿಸಿದೆ. ಸ್ಪಿನ್ ಬಾಲ್‌ಗಳ ವಿರುದ್ಧ ಬ್ಯಾಟ್ ಬೀಸುವ ಅತ್ಯುತ್ತಮ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಸರ್ದೇಸಾಯಿ ಅವರು ಪಾತ್ರರಾಗಿದ್ದರು, 1959-60ನೇ ಇಸವಿಯಲ್ಲಿ ಇಂಟರ್ ಯೂನಿವರ್ಸಿಟಿ ರೊಹಿಂಟನ್...

Read More

Recent News

Back To Top