News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಿಂಗಳಲ್ಲಿ ಎರಡು ದಿನ ಬ್ಯಾಗ್‌ನಿಂದ ಮುಕ್ತಿ ಪಡೆಯಲಿದ್ದಾರೆ ಶಾಲಾ ಮಕ್ಕಳು

ಬೆಂಗಳೂರು: ಭಾರೀ ತೂಕದ ಬ್ಯಾಗ್ ಹೊತ್ತುಕೊಂಡು, ಬಾಗಿಕೊಂಡು ಶಾಲೆಗೆ ತೆರಳುವ ಮಕ್ಕಳನ್ನು ನಾವು ನೋಡಿದ್ದೇವೆ. ಮಕ್ಕಳ ಸಾಮರ್ಥ್ಯಕ್ಕಿಂತ ಹೆಚ್ಚು ತೂಕದ ಬ್ಯಾಗ್‌ಗಳನ್ನು ಹೊತ್ತುಕೊಳ್ಳುವುದು ಅವರಿಗೆ ಅನಿವಾರ್ಯವಾಗಿಬಿಟ್ಟಿದೆ. ಮಕ್ಕಳ ಬ್ಯಾಗ್ ತೂಕವನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯ ಕೇಳುತ್ತಲೇ ಬರುತ್ತಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ...

Read More

’ಜಲ್ ಬಚಾವೋ, ವೀಡಿಯೋ ಬನಾವೋ, ಪುರಸ್ಕಾರ್ ಪಾವೋ’ ಸ್ಪರ್ಧೆಯ ವಿಜೇತರ ಘೋಷಣೆ

ನವದೆಹಲಿ: ಕೇಂದ್ರ ಆಯೋಜನೆಗೊಳಿಸಿದ್ದ ‘ಜಲ್ ಬಚಾವೋ, ವೀಡಿಯೋ ಬನಾವೋ, ಪುರಸ್ಕಾರ್ ಪಾವೋ’ ಸ್ಪರ್ಧೆಯ ಮೊದಲ ವಿಜೇತರ ಪಟ್ಟಿಯನ್ನು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ಘೋಷಣೆ ಮಾಡಿದೆ. ಜುಲೈ 10ರಂದು ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆಯನ್ನು ಘೋಷಣೆ...

Read More

ಬೆಳೆಗಳ ಮಾರಾಟಕ್ಕಾಗಿ ಇ-ನಾಮ್‌ಗೆ ನೋಂದಣಿಯಾಗಿದ್ದಾರೆ 1.11 ಕೋಟಿ ರೈತರು

ನವದೆಹಲಿ: ಆನ್‌ಲೈನ್ ಮೂಲಕ ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಇ-ನಾಮ್ ಪ್ಲಾಟ್‌ಫಾರ್ಮ್‌ಗೆ ದೇಶದ ಸುಮಾರು 1.11 ಕೋಟಿ ರೈತರು ನೋಂದಾವಣೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೃಷಿ ಸಚಿವ ರಾಧ ಮೋಹನ್ ಸಿಂಗ್ ಅವರು ಲೋಕಸಭೆಗೆ...

Read More

ಕೇಂದ್ರ ಸರ್ಕಾರಕ್ಕೆ 50 ಸಾವಿರ ಕೋಟಿ ರೂ. ಲಾಭಾಂಶ ನೀಡಲಿರುವ ಆರ್­ಬಿಐ

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್  2018 ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಕಳೆದ ಬಾರಿಗಿಂತಲೂ ಹೆಚ್ಚಿನ ಲಾಭಾಂಶದ ಮೊತ್ತವನ್ನು ನೀಡಲಿದೆ. ಈ ಬಾರಿ ಇದರ ಮೊತ್ತ 50 ಸಾವಿರ ಕೋಟಿ ರೂ. ಆಗಿರಲಿದೆ. ಆಗಸ್ಟ್ 8 ರಂದು ನಡೆದ ಆಡಳಿತ...

Read More

ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಾಕಿ ಅಸಿಸ್ಟೆಂಟ್ ಕಮಿಷನರ್ ಮಾಡಿದ ತರಕಾರಿ ವ್ಯಾಪಾರಿ

ಅಸ್ಸಾಂನಲ್ಲಿ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುವ ವ್ಯಕ್ತಿಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ ಮಗವನ್ನು ಸಾಕಿ ಬೆಳೆಸಿ ಇನ್‌ಕಮ್ ಟ್ಯಾಕ್ಸ್ ಅಸಿಸ್ಟೆಂಟ್ ಕಮಿಷನರ್ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ತರಕಾರಿ ವ್ಯಾಪಾರಿ ಸೊಬೆರನ್ ಅವರು ಸಾಕು ಮಗಳನ್ನು ಅಸಿಸ್ಟೆಂಟ್ ಕಮಿಷನರ್ ಮಾಡಿದ...

Read More

ನಾಲ್ವರು ಹುತಾತ್ಮ ಯೋಧರಿಗೆ ಸೇನೆಯಿಂದ ಗೌರವಾರ್ಪಣೆ

ಶ್ರೀನಗರ: ಜಮ್ಮು ಕಾಶ್ಮೀರದ ಬಂಡಿಪೋರ ಜಿಲ್ಲೆಯಲ್ಲಿ ಆ.7ರಂದು ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭ ಹುತಾತ್ಮರಾದ ನಾಲ್ವರು ಯೋಧರಿಗೆ ಸೇನೆ ಶ್ರೀನಗರದಲ್ಲಿ ಬುಧವಾರ ಗೌರವಾರ್ಪಣೆ ಮಾಡಿದೆ. ನಾಲ್ವರು ಯೋಧರ ಶವಪೆಟ್ಟಿಗೆಯ ಮುಂದೆ ನಿಂತು ಎಲ್ಲಾ ಸೇನಾಧಿಕಾರಿಗಳು ಗೌರವ ಸಲ್ಲಿಕೆ ಮಾಡಿದರು. ಜಮ್ಮು ಕಾಶ್ಮೀರ...

Read More

ಮಹಿಳಾ ಸುರಕ್ಷತೆಗಾಗಿ ಗುಜರಾತ್‌ನಲ್ಲಿ ‘181 ಅಭಯಂ’ ಆರಂಭ

ಗಾಂಧಿನಗರ: ಮಹಿಳಾ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಗುಜರಾತ್‌ನಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ‘181 ಅಭಯಂ’ನ್ನು ಆರಂಭಿಸಲಾಗಿದೆ. ‘181 ಅಭಯಂ’ ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಜಿವಿಕೆ-ಇಎಂಆರ್‌ಐನ ಸಹಯೋಗದೊಂದಿಗೆ ಇದನ್ನು ವಿನ್ಯಾಸಪಡಿಸಿದೆ. ಮುಖ್ಯಮಂತ್ರಿ ವಿಜಯ್ ರೂಪಾಣಿಯವರು ‘181 ಅಭಯಂ’ಗೆ ಚಾಲನೆ ನೀಡಿದ್ದು,...

Read More

ಮೇಕ್ ಇನ್ ಇಂಡಿಯಾಗೆ ಉತ್ತೇಜನ ನೀಡಲು ಆಮದು ಬಟ್ಟೆಗಳ ಸುಂಕ ದುಪ್ಪಟ್ಟು

ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನವನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆಮದು ಬಟ್ಟೆಗಳ ಮೇಲಿನ ಸುಂಕವನ್ನು ದುಪ್ಪಟ್ಟುಗೊಳಿಸಿದೆ. ಆಮದು ಒಳ ಉಡುಪುಗಳು, ಮಕ್ಕಳ ಬಟ್ಟೆ ಬರೆ, ಟ್ರ್ಯಾಕ್ ಮತ್ತು ಸ್ವಿಮ್‌ವೇರ್, ವುಲನ್ ವಸ್ತುಗಳು, ಸ್ಕಿ ಸೂಟ್ಸ್, ಗೌನ್ಸ್, ಕಾರ್ಪೆಟ್,...

Read More

ಗೂಗಲ್‌ನಿಂದ ರೂ.1.2 ಕೋಟಿ ಪ್ಯಾಕೇಜ್‌ನ ಉದ್ಯೋಗ ಪಡೆದ ಹೈದರಾಬಾದ್ ವಿದ್ಯಾರ್ಥಿನಿ

ಹೈದರಾಬಾದ್ : ಐಐಟಿ ಹೈದರಾಬಾದ್‌ನ ವಿದ್ಯಾರ್ಥಿನಿಯೊಬ್ಬಳು ಇಂಟರ್ನೆಟ್ ದೈತ್ಯ ಗೂಗಲ್ ಸಂಸ್ಥೆಯಲ್ಲಿ ವಾರ್ಷಿಕ ರೂ.1.2 ಕೋಟಿ ಪ್ಯಾಕೇಜ್ ನಿಡುವ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದಾಳೆ. ಸ್ನೇಹ ರೆಡ್ಡಿ ಈ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದು, ಗೂಗಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್‌ಗೆ ಆಯ್ಕೆಯಾಗಿದ್ದಾಳೆ. ಐಐಟಿ ಹೈದರಾಬಾದ್ ಇತಿಹಾಸದಲ್ಲಿ ಇಷ್ಟು...

Read More

ಇಂದು ಭಾರತ-ನೇಪಾಳ 3ನೇ ಸಮನ್ವಯ ಸಭೆ

ನವದೆಹಲಿ: ಭಾರತ ಮತ್ತು ನೇಪಾಳದ ನಡುವಣ 3ನೇ ಸಮನ್ವಯ ಸಭೆ ಇಂದು ನವದೆಹಲಿಯಲ್ಲಿ ಜರುಗುತ್ತಿದೆ. ಇದರಲ್ಲಿ ಭಾಗಿಯಾಗುವ ಸಲುವಾಗಿ 7 ಸದಸ್ಯರನ್ನೊಳಗೊಂಡ ನಿಯೋಗ ಭಾರತಕ್ಕೆ ಆಗಮಿಸಿದೆ. ನೇಪಾಳದ ಸಶಸ್ತ್ರ ಪೊಲೀಸ್ ಪಡೆ ಮಹಾ ನಿರ್ದೇಶಕ ಶೈಲೇಂದ್ರ ಖನಲ್ ಅವರು ನೇಪಾಳ ನಿಯೋಗದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ....

Read More

Recent News

Back To Top