News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈಲಿನಲ್ಲಿ ಪ್ರಯಾಣಿಸುವ ಇಂಗಿತ ವ್ಯಕ್ತಪಡಿಸಿದ ಟಾಟಾ

ನವದೆಹಲಿ: ದೇಶದ ಖ್ಯಾತ ಉದ್ಯಮಿ, ಕೋಟ್ಯಾಧಿಪತಿಯಾಗಿರುವ ರತನ್ ಟಾಟಾ ಅವರಿಗೆ ರೈಲಿನಲ್ಲಿ ಪ್ರಯಾಣಿಸುವ ಅಸೆಯಾಗಿದೆಯಂತೆ, ಈ ವಿಷಯವನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ರೈಲ್ವೇ ಸಚಿವಾಲಯದ ಕಾಯಕಲ್ಪ್ ಕೌನ್ಸಿಲ್‌ನ ಸಭೆಯಲ್ಲಿ ಭಾಗವಹಿಸಿದ ಅವರು ತಮ್ಮ ಇಂಗಿತವನ್ನು ತೋಡಿಕೊಂಡಿದ್ದಾರೆ. ಉನ್ನತ ಉದ್ಯಮಿಯಾಗಿರುವ ಇವರು ಕಳೆದ...

Read More

ಇಸಿಸ್ ಎರಡನೇ ಕಮಾಂಡರ್ ಹತ್ಯೆ?

ಬಾಗ್ದಾದ್: ಇಸಿಸ್ ಉಗ್ರ ಸಂಘಟನೆಯ ಎರಡನೇ ಹಿರಿಯ ಕಮಾಂಡರ್ ಮೃತಪಟ್ಟಿದ್ದಾನೆ ಎಂಬುದಾಗಿ ಇರಾಕ್‌ನ ರಕ್ಷಣಾ ಸಚಿವಾಲಯ ತಿಳಿಸಿದೆ. ಇಸಿಸ್ ಎರಡನೇ ಹಿರಿಯ ಕಮಾಂಡರ್ ಆಗಿದ್ದ ಅಬು ಅಲಾ ಅಲ್ ಅಫರಿಯು ಮಸೀದಿಯೊಂದರಲ್ಲಿ ಸಭೆ ನಡೆಸುತ್ತಿದ್ದ ವೇಳೆ ನಡೆಸಲಾದ ವೈಮಾನಿಕ ದಾಳಿಯಲ್ಲಿ ಮೃತನಾಗಿದ್ದಾನೆ....

Read More

ಕಪ್ಪುಹಣ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರ

ನವದೆಹಲಿ: ಬಜೆಟ್ ಅಧಿವೇಶನದ ಕೊನೆ ದಿನವಾದ ಬುಧವಾರ ಸರ್ಕಾರಕ್ಕೆ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ, ಕಾಂಗ್ರೆಸ್‌ನ ಭಾರೀ ವಿರೋಧದ ನಡುವೆಯೂ ಕಪ್ಪು ಹಣ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ಮಸೂದೆಯ ಪ್ರಕಾರ ಯಾರು ತಮ್ಮ ಆದಾಯ ಮತ್ತು ಆಸ್ತಿಯ ಬಗ್ಗೆ...

Read More

ಮೋದಿ ಚೀನಾ ಪ್ರವಾಸ ಆರಂಭ

ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಮೂರು ದಿನಗಳ ಚೀನಾ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸದ ಮೊದಲ ದಿನವನ್ನು ಅವರು ಪುರಾತನ ನಗರವಾದ ಕ್ಸಿಯಾನ್‌ನಲ್ಲಿ ಕಳೆಯಲಿದ್ದಾರೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರು ನಗರವೂ ಹೌದು. ಇಂದು ಬೆಳಿಗ್ಗೆ...

Read More

ಕಾಬೂಲ್‌ನಲ್ಲಿ ದಾಳಿ: ಇಬ್ಬರು ಭಾರತೀಯರು ಬಲಿ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಿಯರೇ ಹೆಚ್ಚಿದ್ದ ಗೆಸ್ಟ್ ಹೌಸ್‌ವೊಂದಕ್ಕೆ ನುಗ್ಗಿದ ಶಸ್ತ್ರಧಾರಿಯೊಬ್ಬ ಗುಂಡಿನ ಮಳೆಗೆರಿದಿದ್ದಾನೆ. ಪರಿಣಾಮ ಇಬ್ಬರು ಭಾರತೀಯರು, ಅಮೆರಿಕನ್ನರು ಸೇರಿದಂತೆ ಐವರು ಮೃತರಾಗಿದ್ದಾರೆ. ಕಾಬೂಲ್‌ನ ಕೊಲಲ ಪುಸ್ತಾ ಪ್ರದೇಶದಲ್ಲಿರುವ ಪಾರ್ಕ್ ಪ್ಯಾಲೇಸ್ ಗೆಸ್ಟ್‌ಹೌಸ್‌ನಲ್ಲಿ ಬುಧವಾರ ರಾತ್ರಿ  8.30ಕ್ಕೆ ಈ...

Read More

ಅಮೆರಿಕಾದಲ್ಲಿ 4ನೇ ಸ್ಥಾನಕ್ಕೇರಿದ ‘ಹಿಂದೂ’ ಜನಸಂಖ್ಯೆ

ನ್ಯೂಯಾರ್ಕ್: ಹೆಚ್ಚಿನ ವಲಸೆಯಿಂದಾಗಿ ಅಮೆರಿಕಾದಲ್ಲಿ 2007ರಿಂದ ಹಿಂದೂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಹಿಂದೂ ಧರ್ಮ ಅಲ್ಲಿ 4ನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಮೆರಿಕಾದ ಧರ್ಮಗಳ ವಿಸ್ತೃತ ಅಧ್ಯಯನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ ವರದಿಯಲ್ಲಿ ಈ...

Read More

ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟಕ್ಕೆ ಕೇಂದ್ರ ಸಮ್ಮತಿ

ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಮತ್ತೆ ಕ್ರಿಕೆಟ್ ಪಂದ್ಯಾಟ ಆರಂಭಿಸುವ ಪ್ರಸ್ತಾವಣೆಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ವಿಷಯದ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದರು....

Read More

ಜಯಾ ನಿವಾಸಕ್ಕೆ ಪನ್ನೀರ ಸೆಲ್ವಂ: ರಾಜೀನಾಮೆ ಸಾಧ್ಯತೆ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ದೋಷಿ ಎಂದು ತೀರ್ಪು ಬಂದಿರುವ ಹಿನ್ನಲೆಯಲ್ಲಿ ಚೆನ್ನೈನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರುತ್ತಿವೆ. ಪೋಯಸ್ ಗಾರ್ಡನ್‌ನಲ್ಲಿ ಜಯಾ ನಿವಾಸಕ್ಕೆ ಬುಧವಾರ ಪನ್ನೀರ ಸೆಲ್ವಂ ಭೇಟಿ ನೀಡಿ ಮುಂದಿನ ರಾಜಕೀಯ...

Read More

‘ನಮಾಮಿ ಗಂಗಾ’ ಯೋಜನೆಗೆ ಸಂಪುಟ ಒಪ್ಪಿಗೆ

ನವದೆಹಲಿ: ನರೇಂದ್ರ ಮೋದಿಯವರ ಕನಸಿನ ಯೋಜನೆ ‘ನಮಾಮಿ ಗಂಗಾ’ಗೆ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಅಲ್ಲದೇ ಈ ಯೋಜನೆಗಾಗಿ 5 ವರ್ಷದ ಮಟ್ಟಿಗೆ ಬರೊಬ್ಬರಿ 20 ಸಾವಿರ ಕೋಟಿ ಹಣ ಮಂಜೂರು ಮಾಡಲಾಗಿದೆ. ಗಂಗೆಯನ್ನು ಶುದ್ದೀಕರಣ ಮಾಡಲು ಕಳೆದ 3 ದಶಕಗಳಿಂದ...

Read More

ಚುನಾವಣಾ ಆಯುಕ್ತರಾಗಿ ಅಚಲ್ ಕುಮಾರ್ ಪದಗ್ರಹಣ

ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಚಲ್ ಕುಮಾರ್ ಜ್ಯೋತಿ ಅವರು ನವದೆಹಲಿಯ ಚುನಾವಣಾ ಆಯೋಗ ಕಛೇರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 1975ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಇವರು 2013ರಲ್ಲಿ  ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದರು. 62 ವರ್ಷದ ಇವರು...

Read More

Recent News

Back To Top