News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಿನಕ್ಕೊಂದು ಪೋಸ್ಟಲ್ ಸ್ಟ್ಯಾಂಪ್: ಇಂದು ಗ್ಯಾನಿ ಜೈಲ್ ಸಿಂಗ್

ಗ್ಯಾನಿ ಜೈಲ್ ಸಿಂಗ್ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು. ಸಿಖ್, ಹಿಂದೂ, ಮುಸ್ಲಿಂ ಧರ್ಮಗಳನ್ನು ಅಧ್ಯಯನ ಮಾಡಿದ ಒರ್ವ ಜಾತ್ಯತೀತ ನಾಯಕ. ಭಾರತದ 7ನೇ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದವರು. ಇವರ ಗೌರವಾರ್ಥ ಭಾರತೀಯ ಅಂಚೆ ಇಲಾಖೆಯು 1955ರ ಡಿಸೆಂಬರ್ 25ರಂದು ಪೋಸ್ಟಲ್...

Read More

ವಾರ್ಷಿಕ 10,561 ಕೋಟಿ ರೂ. ವಹಿವಾಟು ನಡೆಸಿದ ಪತಂಜಲಿ

ನವದೆಹಲಿ: ಪತಂಜಲಿಯ ವಹಿವಾಟಿನ ಬಗ್ಗೆ ಬಾಬಾ ರಾಮ್‌ದೇವ್ ಅವರು ಸಂಪೂರ್ಣ ಮಾಹಿತಿಯನ್ನು ನೀಡಿದ್ದು, ಮಲ್ಟಿನ್ಯಾಷನಲ್ ಕಂಪನಿಗಳಿಗೂ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಸ್ಥೆ ಬೆಳೆದಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಪತಾಂಜಲಿ ಸಂಸ್ಥೆಯು ರೂ.10,561 ಕೋಟಿ ವಹಿವಾಟು ನಡೆಸಿದೆ ಎಂದು ಬಾಬಾ ರಾಮ್‌ದೇವ್ ಅವರು...

Read More

‘ನಾನ್ ಪಫಾರ್ಮಿಂಗ್ ಅಸೆಟ್’ ಮೇಲಿನ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅನುಮೋದನೆ

ನವದೆಹಲಿ: ನಾನ್ ಪಫಾರ್ಮಿಂಗ್ ಅಸೆಟ್(ಎನ್‌ಪಿಎ) ಮೇಲಿನ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಶುಕ್ರವಾರ ಅನುಮೋದನೆ ನೀಡಿದ್ದಾರೆ. ಈ ಸುಗ್ರೀವಾಜ್ಞೆಯಿಂದ ಕೆಟ್ಟ ಸಾಲಗಳ ಏರಿಕೆಯನ್ನು ನಿಭಾಯಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಹಾಯಕವಾಗಲಿದೆ. ಈ ಹಿಂದೆ ನಾನ್ ಪಫಾರ್ಮಿಂಗ್ ಅಸೆಟ್‌ಗಳ ಸಮಸ್ಯೆಯನ್ನು ತೊಲಗಿಸುವುದಕ್ಕಾಗಿ...

Read More

ಸುಕ್ಮಾ ದಾಳಿ ಬಳಿಕದ ಕಾರ್ಯಾಚರಣೆಯಲ್ಲಿ 2 ನಕ್ಸಲ್ ಕಮಾಂಡರ್‌ಗಳ ಹತ್ಯೆ

ರಾಯ್ಪುರ: ಛತ್ತೀಸ್‌ಗಢದಲ್ಲಿ ಅಟ್ಟಹಾಸ ಮೆರೆಯುತ್ತಿರುವ ನಕ್ಸಲರಿಗೆ ತಕ್ಕ ಪ್ರತ್ಯುತ್ತರವನ್ನು ನೀಡುವ ಕಾರ್ಯವನ್ನು ಸೇನೆ ಮಾಡುತ್ತಿದೆ. ಸುಕ್ಮಾ ದಾಳಿಯ ಬಗ್ಗೆ ಕಾರ್ಯಾಚರಣೆ ಮಾಡಿದ ಸೇನೆ ಇಬ್ಬರು ನಕ್ಸಲ್ ಕಮಾಂಡರ್‌ಗಳನ್ನು ಗುಂಡಿಟ್ಟು ಹತ್ಯೆ ಮಾಡಿದೆ. ಎಪ್ರಿಲ್ ೨೪ರ ಸುಕ್ಮಾ ದಾಳಿಯ ಬಳಿಕ 11 ಶಂಕಿತ ನಕ್ಸಲರನ್ನು...

Read More

ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಡ್ರೈವರ್

ನವದೆಹಲಿ: ಪ್ರಾಮಾಣಿಕತೆ ಎಂಬುದು ಮರಿಚಿಕೆಯಾಗುತ್ತಿರುವ ಈ ಕಾಲದಲ್ಲೂ ದೆಹಲಿಯ 24 ವರ್ಷದ ಬಡ ಆಟೋ ಡ್ರೈವರ್ ಒಬ್ಬ ಪ್ರಯಾಣಿಕರು ತನ್ನ ಆಟೋದಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ವೊಂದನ್ನು ವಾಪಾಸ್ ಮಾಡಿದ್ದಾನೆ. ಗುರುವಾರ ಸಂಜೆ ಮುಬಿಶಿರ್ ವಾನಿ ಎಂಬುವವರನ್ನು ವಿಮಾನನಿಲ್ದಾಣದಿಂದ ದೆಹಲಿಯ...

Read More

13 ಸಾವಿರ ಗ್ರಾಮಗಳಿಗೆ ವಿದ್ಯುತ್ ಒದಗಿಸಿದ ಮೋದಿ ಸರ್ಕಾರ

ನವದೆಹಲಿ: ದೀನ್ ದಯಾಳ್ ಉಪಾಧ್ಯಯ ಗ್ರಾಮ ಜ್ಯೋತಿ ಯೋಜನೆಯನ್ನು ಆರಂಭಿಸಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ದೇಶದ ಮೂಲೆ ಮೂಲೆಯ ಗ್ರಾಮಗಳಿಗೂ ವಿದ್ಯುತ್ ಒದಗಿಸುವ ಕಾರ್ಯವನ್ನು ಮಾಡುತ್ತಿದೆ. 2014ರಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಎನ್‌ಡಿಎ ಸರ್ಕಾರ ಬರೋಬ್ಬರಿ 13,404 ಗ್ರಾಮಗಳಿಗೆ...

Read More

ಸೇನೆಯನ್ನು ಬಲಪಡಿಸುವ, ಹೊಸ ಮೈತ್ರಿಯ ಅಗತ್ಯತೆ ಸಾರಿದ ಸೇನಾ ಮುಖ್ಯಸ್ಥ

ನವದೆಹಲಿ: ರಕ್ಷಣಾ ಪಡೆಗಳು ಸಂಪನ್ಮೂಲಗಳ ತಮ್ಮ ಪಾಲನ್ನು ಸರಿಯಾಗಿ ಪಡೆದುಕೊಳ್ಳುತ್ತಿಲ್ಲ ಎಂದಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಭಾರತದ ರಕ್ಷಣಾತ್ಮಕ ತಂತ್ರಗಾರಿಕೆಯನ್ನು ಉತ್ತೇಜಿಸಲು ರಕ್ಷಣಾ ವೆಚ್ಚವನ್ನು ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರಕ್ಷಣಾ ಥಿಂಕ್ ಟ್ಯಂಕ್‌ನ್ನು ಉದ್ದೇಶಿಸಿ ಅವರು ಮಾತನಾಡಿದರು....

Read More

ನಮ್ಮದು ರಾಷ್ಟ್ರೀಯ ಧರ್ಮವಿಲ್ಲದ ಜಾತ್ಯಾತೀತ ರಾಷ್ಟ್ರ: ವಿಶ್ವಸಂಸ್ಥೆಗೆ ಭಾರತ

ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿದೆ ಎಂಬ ಪಾಕಿಸ್ಥಾನದ ಆರೋಪವನ್ನು ತಿರಸ್ಕರಿಸಿರುವ ಭಾರತ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು ಭಾರತದ ಅತೀ ಪ್ರಮುಖ ಅಂಶವಾಗಿದೆ ಎಂದು ವಿಶ್ವಸಂಸ್ಥೆಗೆ ತಿಳಿಸಿದೆ. ಜಿನೆವಾದಲ್ಲಿ ನಡೆದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ ಸಭೆಯಲ್ಲಿ ಭಾರತದ ಅಟಾರ್ನಿ...

Read More

6582 ಕೇರಳ ಮಹಿಳೆಯರಿಂದ ಗಿನ್ನಿಸ್ ವಿಶ್ವ ದಾಖಲೆ

ಕಜಿಕ್ಕಂಬಳಮ್ : 21 ರಾಜ್ಯಗಳ ಸುಮಾರು 6582 ಮಹಿಳೆಯರು ನೃತ್ಯ ಪ್ರದರ್ಶನ ನೀಡಿದ್ದು, ಇದೀಗ ಗಿನ್ನಿಸ್ ವಿಶ್ವ ದಾಖಲೆ ಸೇರಿದೆ. ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ರಾಜ್ಯಗಳ 10 ರಿಂದ 75 ವರ್ಷ ವಯೋಮಾನದ 6582 ಮಹಿಳೆಯರು 16 ನಿಮಿಷಗಳ ನೃತ್ಯವನ್ನು ಪ್ರದರ್ಶಿಸಿದರು. ಕೇರಳದ ಸಾಂಪ್ರದಾಯಿಕ ನೃತ್ಯ ತಿರುವಾತಿರಕ್ಕಳಿಯನ್ನು ಪ್ರದರ್ಶಿಸಲಾಯಿತು. ಕೇರಳದ...

Read More

ಜಮ್ಮು ಕಾಶ್ಮೀರದಲ್ಲಿ ಸೇನೆಯಿಂದ ಉಗ್ರರ ವಿರುದ್ಧ ಭಾರೀ ಕಾರ್ಯಾಚರಣೆ

ಶ್ರೀನಗರ :  ಜಮ್ಮು ಮತ್ತು ಕಾಶ್ಮೀರದಲ್ಲಿ ನೂರಾರು ಉಗ್ರರು ಅಡಗಿ ಕುಳಿತಿರುವ ಶಂಕೆ ಹಾಗೂ ಹಲವು ಉಗ್ರರು ಸ್ವತಂತ್ರವಾಗಿ ಸಂಚರಿಸುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸೇನೆಯು ಭಾರೀ ಕಾರ್ಯಾಚರಣೆಗಿಳಿದಿದೆ. ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಕೆಲ ಉಗ್ರರು...

Read More

Recent News

Back To Top