Date : Monday, 25-06-2018
ನವದೆಹಲಿ: ಖಾದಿ ಭಾರತೀಯರ ನೆಚ್ಚಿನ ಉಡುಪು. ಸ್ವದೇಶಿ ಚಳುವಳಿಯಲ್ಲಿ ಇದು ಮಹತ್ತರವಾದ ಪಾತ್ರವನ್ನು ವಹಿಸಿದೆ. ಇಂತಹ ಖಾದಿಯನ್ನು ಭಾರತ ಬಿಟ್ಟು ಉಳಿದ ದೇಶಗಳ ಕಂಪನಿಗಳು ತಮ್ಮ ಬ್ರ್ಯಾಂಡ್‌ನ್ನಾಗಿಸಲು ಮುಂದಾಗಿವೆ. ಇಂತಹ ಪರಿಸ್ಥಿತಿಯಲ್ಲಿ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಭಾರತ ಖಾದಿಯನ್ನು ‘ಭಾರತದ ಬ್ರ್ಯಾಂಡ್’ನ್ನಾಗಿಸಲು ಚಿಂತನೆ...
Date : Monday, 25-06-2018
ಭೋಪಾಲ್: ಆಕೆ ಚಹಾ ಮಾರಾಟಗಾರನ ಮಗಳು. ಆದರೆ ತಂದೆಯ ಕಡಿಮೆ ಆದಾಯದ ವೃತ್ತಿ ಆಗಸದಲ್ಲಿ ಹಾರುವ ಆಕೆಯ ಕನಸನ್ನು ತಡೆಯಲಿಲ್ಲ. ಕಠಿಣ ಪರಿಶ್ರಮ, ಕನಸಿನ ದಾರಿಯಲ್ಲೇ ಸಾಗುವ ಅಚಲ ನಿರ್ಧಾರ ಇಂದು ಮಧ್ಯಪ್ರದೇಶದ 24 ವರ್ಷದ ಆಂಚಲ್ ಗಂಗ್ವಾಲ್‌ನ್ನು ಭಾರತೀಯ ವಾಯುಪಡೆಯ...
Date : Monday, 25-06-2018
ಚೆನ್ನೈ: ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಹಲವಾರು ಸಾಧಕರು ತೋರಿಸಿಕೊಟ್ಟಿದ್ದಾರೆ. ಅವರ ಸಾಲಿಗೆ ಹೊಸ ಸೇರ್ಪಡೆ ತಮಿಳುನಾಡಿನ ಆರ್.ಪ್ರಗ್ನಾನಂದ. 12 ವರ್ಷ 10 ತಿಂಗಳು ವಯಸ್ಸಿನ ಈತ ಜಗತ್ತಿನ ಎರಡನೇ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಬಿರುದು ಪಡೆದುಕೊಂಡಿದ್ದಾರೆ. ಚೆಸ್ ಕ್ರೀಡಾಪಟುವಾದ ಈತ ಶನಿವಾರ...
Date : Monday, 25-06-2018
ಮುಂಬಯಿ: ಮಹಾರಾಷ್ಟ್ರದಲ್ಲಿ ಕಟ್ಟುನಿಟ್ಟಿನ ಪ್ಲಾಸ್ಟಿಕ್ ನಿಷೇಧ ಜಾರಿಗೊಂಡಿದೆ. ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ಇಳಿದಿರುವ ಬೃಹನ್‌ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್(ಬಿಎಂಸಿ), ಕೇವಲ ಎರಡನೇ ದಿನದಲ್ಲಿ ಸುಮಾರು 591.67 ಕೆಜಿಗಳ ನಿಷೇಧಿತ ಪ್ಲಾಸ್ಟಿಕ್ ಮತ್ತು ರೂ.3,35,000 ದಂಡದ ಮೊತ್ತವನ್ನು ಸಂಗ್ರಹಿಸಿದೆ. ಶನಿವಾರದಿಂದ ಬಿಎಂಸಿ ಪ್ಲಾಸ್ಟಿಕ್ ನಿಷೇಧವನ್ನು...
Date : Monday, 25-06-2018
ಮುಂಬಯಿ: ದೇಶಕ್ಕಾಗಿ ಪ್ರಾಣತ್ಯಾಗ ಮಾಡುವ ವೀರ ಯೋಧರ ಕುಟುಂಬಗಳು ಹಣಕಾಸು ಮುಗ್ಗಟ್ಟಿಗೆ ಒಳಗಾಗಬಾರದು ಎಂಬ ಸದುದ್ದೇಶದೊಂದಿಗೆ ಮಹಾರಾಷ್ಟ್ರ ಸರ್ಕಾರ ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. ಹುತಾತ್ಮರ ಪತ್ನಿಗೆ 2 ಎಕರೆ ಭೂಮಿಯನ್ನು ನೀಡಲಿದೆ. ಒಂದು ವೇಳೆ ಆಕೆ ಬದುಕಿಲ್ಲದ ಪಕ್ಷದಲ್ಲಿ ಹುತಾತ್ಮನ ಕಾನೂನುಬದ್ಧ ಉತ್ತರಾಧಿಕಾರಿಗಳು...
Date : Monday, 25-06-2018
ನವದೆಹಲಿ: ಭಾರತದ ನೌಕಾ ಹಡಗುಗಳಾದ ಐಎನ್‌ಎಸ್ ಶಕ್ತಿ ಮತ್ತು ಕರ್ಮೋಟ ಮೂರು ದಿನಗಳ ಮಕಸ್ಸರ್, ಇಂಡೋನೇಷ್ಯಾ ಭೇಟಿಯಲ್ಲಿದ್ದು, ಭಾನುವಾರ ವೀಕ್ಷಕರಿಗಾಗಿ ತೆರೆದುಕೊಂಡಿದೆ. ಮಕಸ್ಸರ್‌ನ ಬಂದರಿನಲ್ಲಿ ಇದು ಇದ್ದು, ಇದುವರೆಗೆ ಒಟ್ಟು 100 ಜನರು ಹಡಗನ್ನು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಅವರಿಗೆ ಹಡಗಿನ...
Date : Monday, 25-06-2018
ದಂತೇವಾಡ: ನಕ್ಸಲ್ ವಿರೋಧಿ ಹೋರಾಟದಲ್ಲಿ ನಮ್ಮ ಭದ್ರತಾ ಪಡೆಗಳು ಮೇಲುಗೈ ಸಾಧಿಸುತ್ತಿವೆ. ನಿರಂತರವಾದ ಕಾರ್ಯಾಚರಣೆಯಿಂದಾಗಿ ನಕ್ಸಲರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಅಪಾರ ಸಂಖ್ಯೆಯ ನಕ್ಸಲರು ಶರಣಾಗತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದು ಕಾಡಿನಲ್ಲಿನ ನಕ್ಸಲರನ್ನು ತೀವ್ರವಾಗಿ ಬಾಧಿಸಿದೆ. ತಮ್ಮ...
Date : Monday, 25-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಉಗ್ರರ ಜನ್ಮ ಜಾಲಾಡುತ್ತಿವೆ. ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಗೆ ಉಗ್ರರ ತಲೆಗಳು ಉರುಳುತ್ತಿವೆ. ಬಿಡುಗಡೆಗೊಳಿಸಲಾಗಿದ್ದ 22 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿನ ಇಬ್ಬರಿಗೆ ಈಗಾಗಲೇ ನರಕದ ದಾರಿಯನ್ನು ತೋರಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ...
Date : Saturday, 23-06-2018
ಮುಂಬಯಿ: ಭಾರತದ ವಾಣಿಜ್ಯ ನಗರಿ ಮುಂಬಯಿಯಲ್ಲಿ ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ. ಕಟ್ಟುನಿಟ್ಟಾಗಿ ನಿಷೇಧ ಕ್ರಮವನ್ನು ಜಾರಿಗೊಳಿಸಲು ಸರ್ಕಾರ ಸರ್ವ ಪ್ರಯತ್ನಗಳನ್ನು ಮಾಡಿದೆ. ಉಲ್ಲಂಘಿಸಿದವರಿಗೆ ರೂ.5 ಸಾವಿರ ದಂಡ ವಿಧಿಸಲು ನಿರ್ಧರಿಸಲಾಗಿದೆ. ಸಂಗ್ರಹಿಸಲು, ಮರು ಬಳಕೆ ಮಾಡಲು, ನಿಯಂತ್ರಿಸಲು ಅಸಾಧ್ಯವಾದ ಪ್ಲಾಸ್ಟಿಕ್‌ಗಳ...
Date : Saturday, 23-06-2018
ರಾಯ್ಪುರ: ಹಿಂಸೆ ತೊರೆದು ಅಹಿಂಸೆಯ ಮಾರ್ಗಕ್ಕೆ ಹಿಂದಿರುಗಿರುವ ಛತ್ತೀಸ್‌ಗಢ ಹಲವಾರು ಮಾಜಿ ನಕ್ಸಲರು ಇಂದು ಉತ್ತಮ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದಾರೆ. ಅವರ ಹಾದಿಯನ್ನು ಸುಗಮಗೊಳಿಸಲು ಸರ್ಕಾರ ಕೈಜೋಡಿಸಿದೆ. ಪೊಲೀಸರ ಮುಂದೆ ಶರಣಾಗತರಾಗಿರುವ ಸುಮಾರು 100ಕ್ಕೂ ಅಧಿಕ ನಕ್ಸಲರು ಪದವಿ ಪಡೆದು ಸುಶಿಕ್ಷಿತರಾಗುವ...