Date : Tuesday, 26-06-2018
ನವದೆಹಲಿ: ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ್ತಿ ಗೌಹರ್ ಜಾನ್ ಅವರ 145ನೇ ಜನ್ಮದಿನದ ಪ್ರಯುಕ್ತ ಗೂಗಲ್ ಡೂಡಲ್ ಮೂಲಕ ಗೌರವ ಸಮರ್ಪಣೆ ಮಾಡಿದೆ. 1873ರಲ್ಲಿ ಆಂಜಲೀನ ಯೊವಾರ್ಡ್ ಆಗಿ ಜನಿಸಿದ ಜಾನ್ ಅವರ ತಂದೆ ಅಮೆರಿಕನ್ ಮತ್ತು ತಾಯಿ ಭಾರತದಲ್ಲಿ ಜನಿಸಿದ ಬ್ರಿಟಿಷ್....
Date : Tuesday, 26-06-2018
ನವದೆಹಲಿ: ಇಂಧನ ಬೆಲೆಯಲ್ಲಿ ಸತತ ಆರನೇ ದಿನವೂ ಕೊಂಚ ಇಳಿಕೆಯಾಗಿದೆ. ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 14-18 ಪೈಸೆ ಕಡಿತವಾಗಿದೆ ಮತ್ತು ಡಿಸೇಲ್ ಬೆಲೆಯಲ್ಲಿ 10-14 ಪೈಸೆ ಕಡಿತವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ ರೂ.76.77 ಪೈಸೆಗೆ ಪೆಟ್ರೋಲ್‌ನ್ನು ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ...
Date : Monday, 25-06-2018
ನವದೆಹಲಿ: 43 ವರ್ಷಗಳ ಹಿಂದೆ ಇದೇ ದಿನ, ಅಂದರೆ 1975ರ ಜೂನ್ 25ರಂದು ಅಂದಿನ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಇದನ್ನು ಪ್ರಜಾಪ್ರಭುತ್ವದ ಅತ್ಯಂತ ಕರಾಳ ದಿನ ಎಂದು ಕರೆಯಲಾಗುತ್ತಿದೆ. ತುರ್ತು ಪರಿಸ್ಥಿತಿಯ ಸಂದರ್ಭ ಸರ್ಕಾರದ...
Date : Monday, 25-06-2018
ಹೈದರಾಬಾದ್: ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಪ್ರತ್ಯುಷ ಪರಕಲ ಅವರು, ಜಾಗತಿಕ ಹವಾಮಾನ ಪಡೆ ರಾಯಭಾರಿಯಾಗಿ ಆಯ್ಕೆಗೊಂಡ 90 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಶೀಘ್ರದಲ್ಲೇ ಅಜೇಂಟೀನಾಗೆ ತೆರಳಲಿರುವ ಅವರು, ಅಲ್ಲಿ ಹವಮಾನ ವೈಪರೀತ್ಯದ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. 2017ರಲ್ಲಿ ಇಂಟರ್‌ನ್ಯಾಷನಲ್ ಅಂಟಾರ್ಟಿಕ್ ಪರ್ಯಟನೆ...
Date : Monday, 25-06-2018
ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಜುಲೈ 18ರಿಂದ ಆರಂಭಗೊಳ್ಳಲಿದ್ದು, ಆಗಸ್ಟ್ 10ಕ್ಕೆ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ಸಚಿವ ಅನಂತ್ ಕುಮಾರ್ ಸೋಮವಾರ ಮಾಹಿತಿ ನೀಡಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಒಟ್ಟು 18 ದಿನಗಳ ಕಾಲ ಕಲಾಪ ಜರುಗಲಿದೆ ಎಂದ ಅವರು, ಸುಲಲಿತವಾಗಿ ಕಲಾಪವನ್ನು...
Date : Monday, 25-06-2018
ನವದೆಹಲಿ: ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಜನ ಸಾಮಾನ್ಯನಿಗೆ ಬಲು ಹತ್ತಿರ ಇರುವ ಜನ ನಾಯಕ ಎಂಬುದು ಎಲ್ಲರಿಗೂ ತಿಳಿದ ಸುದ್ದಿ. ಅತಿ ಸಾಮಾನ್ಯರ ಬಗ್ಗೆಯೂ ಕಾಳಜಿ ವಹಿಸುವುದು ಅವರ ಹುಟ್ಟುಗುಣ. ಅದು ಮತ್ತೊಮ್ಮೆ ಸಾಬೀತಾಗಿದೆ. ಭಾರತಕ್ಕೆ ಆಗಮಿಸಿರುವ ಸಿಷೆಲ್ಸ್ ಅಧ್ಯಕ್ಷ...
Date : Monday, 25-06-2018
ಭುವನೇಶ್ವರ: ವರದಕ್ಷಿಣೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಮಾವನ ಬಳಿಯಿಂದ 1000 ಗಿಡಗಳನ್ನು ವರದಕ್ಷಿಣೆಯಾಗಿ ಪಡೆದು ಮಾದರಿ ಎನಿಸಿದ್ದಾರೆ ಒರಿಸ್ಸಾದ ಶಾಲಾ ಶಿಕ್ಷಕ ಸರೋಜ್‌ಕಾಂತ್ ಬಿಸ್ವಾಲ್. ಬಿಸ್ವಾಲ್ ಅವರು ಚೌದಕುಲತ ಗ್ರಾಮದ ಜಗ್ನನಾಥ್ ವಿದ್ಯಾಪೀಠದಲ್ಲಿ ವಿಜ್ಞಾನ ಕಲಿಸುತ್ತಿದ್ದಾರೆ. ಇವರಿಗೆ ಮದುವೆ ನಿಶ್ಚಯವಾಗಿದ್ದು, ವರದಕ್ಷಿಣೆ ಪಡೆಯಬಾರದು ಎಂದು...
Date : Monday, 25-06-2018
ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಮರು ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು 16 ಸಾವಿರ ಮರಗಳನ್ನು ಬಲಿಕೊಡಲು ಎನ್‌ಬಿಸಿಸಿ ಮುಂದಾಗಿದೆ. ಇದರ ವಿರುದ್ಧ ಅಲ್ಲಿನ ನಾಗರಿಕರು ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮರಗಳನ್ನು ಉರುಳಿಸಲು ಬಿಡುವುದಿಲ್ಲ ಎಂದು ಪಣತೊಟ್ಟಿದ್ದಾರೆ. ಸರೋಜಿನಿ ನಗರದಲ್ಲಿ ಶನಿವಾರದಿಂದ...
Date : Monday, 25-06-2018
ಬೆಂಗಳೂರು: ಇಂಟರ್ನೆಟ್ ದಿಗ್ಗಜ ಗೂಗಲ್ ಆಯೋಜನೆಗೊಳಿಸಿದ್ದ 10ನೇ ‘ಡೂಡಲ್ ಫಾರ್ ಗೂಗಲ್’ ಸ್ಪರ್ಧೆಯಲ್ಲಿ 7 ವರ್ಷದ ಪುಟಾಣಿ ಸಾರಾ ಗೊಮೆಝ್ ಲೇನ್ ಎಂಬಾಕೆ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾಳೆ. ಆಕೆ ಬಿಡಿಸಿದ ಡೂಡಲ್ ಚಿತ್ರವನ್ನು ಹೋಮ್ ಪೇಜ್‌ನಲ್ಲಿ ಗೂಗಲ್ ಪ್ರಕಟಿಸಲಿದೆ. ಸಾರಾ ಅಮೆರಿಕಾದ ವರ್ಜೆನಿಯಾದಲ್ಲಿ 1ನೇ...
Date : Monday, 25-06-2018
ಚೆನ್ನೈ: ಚೆನ್ನೈನ ಸೇನಾಧಿಕಾರಿಗಳ ತರಬೇತಿ ಅಕಾಡಮಿಯಲ್ಲಿ ಭಾನುವಾರ ಭಾರತೀಯ ಸೇನೆಯ ಪ್ರಥಮ ದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪನವರ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಕೆ.ಎಂ ಕಾರ್ಯಪ್ಪನವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ ಕಾರ್ಯಪ್ಪನವರು ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ವೇಳೆ ನಿವೃತ್ತ ಮೇಝರ್...