Date : Saturday, 08-09-2018
ಚಿಕಾಗೋ: ಹಿಂದೂ ತತ್ವಜ್ಞಾನದ ವಿವಿಧ ಆಯಾಮಗಳು ಇಂದು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಚಿಕಾಗೋದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್‌ಗೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ. ಪ್ರಾಚೀನ ಮಹಾಕಾವ್ಯಗಳನ್ನು, ಪುರಾವೆಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಅವುಗಳ ಯುವ ಪೀಳಿಗೆಯೊಂದಿಗಿನ...
Date : Friday, 07-09-2018
ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪೊಲೀಸ್ ಇಲಾಖೆ ಮಹತ್ತರವಾದ ಪ್ರಗತಿ ಕಾಣುತ್ತಿದೆ. ದೆಹಲಿ ಪೊಲೀಸರ ವಿಶೇಷ ತಂಡ ಶುಕ್ರವಾರ ಇಬ್ಬರು ಉಗ್ರರನ್ನು ಬಂಧನಕ್ಕೊಳಪಡಿಸಿದೆ. ಬಂಧಿತ ಉಗ್ರರು ಇಸ್ಲಾಮಿಕ್ ಸ್ಟೇಟ್ ಆಫ್ ಜಮ್ಮು ಕಾಶ್ಮೀರ(ಐಎಸ್‌ಜೆಕೆ)ಗೆ ಸೇರಿದವರು. ಕಣಿವೆ ರಾಜ್ಯದಿಂದಲೇ ಇವರು ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದರು...
Date : Friday, 07-09-2018
ನವದೆಹಲಿ: ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಕರ್ತರ್‌ಪುರ ಸಿಖ್ಖರ ಪವಿತ್ರ ಕ್ಷೇತ್ರ. ಅವರ ಮೊದಲ ಗುರು ಗುರು ನಾನಕ್ ಇಲ್ಲಿ ಕೊನೆಯುಸಿರೆಳೆದರು ಎಂಬ ಪ್ರತೀತೆ ಇದೆ. ಹೀಗಾಗಿ ಭಾರತದ ಅಪಾರ ಸಂಖ್ಯೆಯಲ್ಲಿ ಸಿಖ್ಖರು ಅಲ್ಲಿಗೆ ಭೇಟಿ ಕೊಟ್ಟು ಪುನೀತರಾಗುತ್ತಾರೆ. ಸಿಖ್ ಯಾತ್ರಿಕರಿಗೆ ಪಾಕಿಸ್ಥಾನ...
Date : Friday, 07-09-2018
ನವದೆಹಲಿ: ಕಳೆದ ಒಂದು ವಾರದಲ್ಲಿ ದೇಶದ 91 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಶೇ.4ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ನೀರಾವರಿ ಸಚಿವಾಲಯ ವರದಿಯಲ್ಲಿ ತಿಳಿಸಿದೆ. ಕೇಂದ್ರ ನೀರಾವರಿ ಸಮಿತಿ ಈ ಜಲಾಶಯಗಳನ್ನು ಪರಿವೀಕ್ಷಿಸುತ್ತದೆ. ಕಳೆದ ವಾರ ಈ ಜಲಾಶಯಗಳಲ್ಲಿ ನೀರಿನ ಮಟ್ಟ...
Date : Friday, 07-09-2018
ನವದೆಹಲಿ: ರೋಗಿಗಳನ್ನು, ವಿಕಲಚೇತನರನ್ನು ಸುರಕ್ಷಿತವಾಗಿ, ಸುಲಲಿತವಾಗಿ ಶಿಫ್ಟ್ ಮಾಡುವ ವ್ಹೀಲ್‌ಚೇರ್‌ನ್ನು ಐಐಟಿ-ದಿಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಜೇಮ್ಸ್ ಡೈಸನ್ ಅವಾರ್ಡ್ ಒಲಿದಿದೆ. ಅಮಿತ್ ಕುಮಾರ್ ಮತ್ತು ರಿತುಪರ್ಣ ಎಂಬ ವಿದ್ಯಾರ್ಥಿಗಳು ಈ ವಿಭಿನ್ನ ವ್ಹೀಲ್‌ಚೇರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಇವರಿಗೆ ಜೇಮ್ಸ್...
Date : Friday, 07-09-2018
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಸ್ಪೇಸ್ ಎಕ್ಸ್‌ಪೋದ ಆರನೇ ಆವೃತ್ತಿಯಲ್ಲಿ ಗುರುವಾರ, ಇಸ್ರೋ ತಾನು ಅಭಿವೃದ್ಧಿಪಡಿಸಿದ ಸ್ಪೇಸ್ ಸೂಟ್‌ನ್ನು ಅನಾವರಣಗೊಳಿಸಿದೆ. ಭಾರತದ ಗಗನಯಾನ ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳುವ ಗಗನಯಾನಿಗಳು ಇದನ್ನು ಧರಿಸಲಿದ್ದಾರೆ. ಆರೇಂಜ್ ಬಣ್ಣದ ಈ ಸೂಟ್‌ನ್ನು ಕಳೆದ ಎರಡು ವರ್ಷಗಳಲ್ಲಿ...
Date : Friday, 07-09-2018
ನವದೆಹಲಿ: ಭಾರತ ಚಲನಶೀಲವಾಗಿದೆ, ನಮ್ಮ ಆರ್ಥಿಕತೆಯೂ ಚಲನಶೀಲವಾಗಿದೆ, ನಮ್ಮದು ವಿಶ್ವದ ಅತೀ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ದೆಹಲಿಯ ವಿಜ್ಞಾನ ಭವನದಲ್ಲಿ, ನೀತಿ ಆಯೋಗದ ಮೊತ್ತ ಮೊದಲ ಜಾಗತಿಕ ಮೊಬಿಲಿಟಿ ಸಮಿತ್-ಮೂವ್‌ನ್ನು ಉದ್ಘಾಟಿಸಿ...
Date : Friday, 07-09-2018
ಇದೇ ಸೆಪ್ಟಂಬರ್ 7 ರಿಂದ 9ರವರೆಗೆ ಅಮೆರಿಕಾದ ಚಿಕಾಗೋ ನಗರದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಜರಗುತ್ತಿದೆ. ಸುಮಾರು 80 ದೇಶಗಳಿಂದ 25 ಸಾವಿರ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಮುಖ ಭಾಷಣ ಮಾಡಲಿದ್ದಾರೆ. ಸುಮಾರು 250 ಮಂದಿ ಪ್ರಮುಖರು...
Date : Friday, 07-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ದೇಶದ ಅನಕ್ಷರಸ್ಥ ಮತ್ತು ತುಸು ಅಕ್ಷರಸ್ಥ ಸಮುದಾಯಕ್ಕೂ ಉದ್ಯೋಗವನ್ನು ಒದಗಿಸುವ ಅವಕಾಶ ಉತ್ಪಾದನಾ ವಲಯಕ್ಕೆ ಇದೆ ಎಂದು ಪ್ರತಿಪಾದಿಸಿದ್ದಾರೆ....
Date : Friday, 07-09-2018
ನವದೆಹಲಿ: ಒಪ್ಪಂದದ ಅನ್ವಯ ಇರಾನ್ ಇನ್ನು ಒಂದು ತಿಂಗಳೊಳಗೆ ಚಾಬಹಾರ್ ಬಂದರನ್ನು ಕಾರ್ಯನಿರ್ವಹಣೆಗಾಗಿ ಭಾರತದ ಕಂಪನಿಗೆ ಹಸ್ತಾಂತರ ಮಾಡಲಿದೆ. ಈ ಬಗ್ಗೆ ಇರಾನ್ ಸಚಿವ ಅಬ್ಬಾಸ್ ಅಖೌಂಡಿ ಘೋಷಣೆ ಮಾಡಿದ್ದಾರೆ. ನೀತಿ ಆಯೋಗ ಆಯೋಜನೆಗೊಳಿಸಿರುವ ಮೊಬಿಲಿಟಿ ಸಮಿತ್‌ನಲ್ಲಿ ಭಾಗವಹಿಸುವ ಸಲುವಾಗಿ ಅಬ್ಬಾಸ್...