Date : Tuesday, 25-09-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‘ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ’ವನ್ನು ಅನಾವರಣಗೊಳಿಸಿದ ಕೇವಲ 24 ಗಂಟೆಗಳಲ್ಲಿ 1 ಸಾವಿರ ಮಂದಿ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಛತ್ತೀಸ್‌ಗಢ ಮತ್ತು ಹರಿಯಾಣದ ಅತೀ ಹೆಚ್ಚು ಜನರು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದು, ಝಾರ್ಖಂಡ್, ಅಸ್ಸಾಂ ಮತ್ತು ಮಧ್ಯಪ್ರದೇಶ...
Date : Tuesday, 25-09-2018
ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಣ ಆಳವಾದ ಬಾಂಧವ್ಯ ಮತ್ತೊಮ್ಮೆ ಸಾಬೀತಾಗಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ವೇಳೆ ಟ್ರಂಪ್ ಮೋದಿ ಬಗೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ನಾಯಕರು ಭಾಗವಹಿಸಿದ್ದ ಬೃಹತ್ ಸಭೆಯ ಸಮ್ಮುಖದಲ್ಲೇ...
Date : Saturday, 22-09-2018
ಮಲಯಾಳಂ ಸಿನೆಮಾ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಇತ್ತೀಚೆಗೆ ಬರೆದ ಬ್ಲಾಗ್‌ನಲ್ಲಿ ಪ್ರಧಾನಮಂತ್ರಿ ಮೋದಿಯವರನ್ನು ಭೇಟಿಯಾಗಿ ಮೂರು ವಾರಗಳು ಕಳೆದರೂ ಅವರ ಧನಾತ್ಮಕ ಶಕ್ತಿ (Positive Energy) ನಿರಂತರವಾಗಿ ನನಗೆ ಸ್ಫೂರ್ತಿಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ. ಕೃಷ್ಣಜನ್ಮಾಷ್ಟಮಿಯಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು...
Date : Friday, 21-09-2018
ಮುಂಬಯಿ: ಎಲೆಕ್ಟ್ರಿಕ್ ವೆಹ್ಹಿಕಲ್‌ಗಳಿಗೆ ಉತ್ತೇಜನ ನೀಡುವುದು ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯಕ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಮಹಾರಾಷ್ಟ್ರ, ತನ್ನ ರಾಜ್ಯಾದ್ಯಂತ ಎಲೆಕ್ಟ್ರಿಕ್ ವೆಹ್ಹಿಕಲ್ ಚಾರ್ಜಿಂಗ್ ಸ್ಟೇಶನ್‌ಗಳನ್ನು ಸ್ಥಾಪನೆ ಮಾಡಲು ಮುಂದಾಗಿದೆ. ಮಹಾರಾಷ್ಟ್ರ ರಾಜ್ಯ ವಿದ್ಯುತ್ ಪೂರೈಕಾ ನಿಗಮ ಸುಮಾರು 500 ಇ-ವೆಹ್ಹಿಕಲ್ ಚಾರ್ಜಿಂಗ್...
Date : Friday, 21-09-2018
ಶ್ರೀನಗರ: ಶೀಘ್ರದಲ್ಲೇ ಭೂ ಲೋಕದ ಸ್ವರ್ಗ ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಸ್ಟೇಡಿಯಂನ್ನು ಪಡೆಯಲಿದೆ. ಇಲ್ಲಿನ ರಾಜಧಾನಿ ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ನ್ಯಾಷನಲ್ ಪ್ರಾಜೆಕ್ಟ್ಸ್ ಕನ್‌ಸ್ಟ್ರಕ್ಷನ್ ಕಾರ್ಪೋರೇಶನ್ ರೂ.50 ಕೋಟಿ ಬಜೆಟ್‌ನಲ್ಲಿ ಈ ಫುಟ್ಬಾಲ್ ಸ್ಟೇಡಿಯಂ ನಿರ್ಮಾಣ ಮಾಡುತ್ತಿದೆ. ಮುಂದಿನ...
Date : Friday, 21-09-2018
ನವದೆಹಲಿ: ಸೆ.29ರಂದು ‘ಸರ್ಜಿಕಲ್ ಸ್ಟ್ರೈಕ್ ಡೇ’ಯನ್ನು ಆಚರಿಸುವಂತೆ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ, ಕಾಲೇಜುಗಳಿಗೆ ಯುಜಿಸಿ ನಿರ್ದೇಶನ ನೀಡಿದೆ. ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಅವರು ಈ ಬಗ್ಗೆ ಎಲ್ಲಾ ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ದಿನ ಕಾಲೇಜುಗಳಲ್ಲಿ ವಿಶೇಷ ಪರೇಡ್,...
Date : Friday, 21-09-2018
ನವದೆಹಲಿ: ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣ್ ಅಭಿಯಾನ (ಪಿಎಂ-ಆಶಾ)ಎಂಬ ಅಂಬ್ರೆಲ್ಲಾ ಯೋಜನೆಯನ್ನು ಆರಂಭಿಸುತ್ತಿದೆ. ಸೆ.12ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆಯನ್ನು...
Date : Friday, 21-09-2018
ನವದೆಹಲಿ: ಭಾರತೀಯ ಯೋಧನ ಕತ್ತು ಸೀಳಿ ಹತ್ಯೆ ಮಾಡಿರುವ ಪಾಕಿಸ್ಥಾನಿಯರ ಕೃತ್ಯವನ್ನು ‘ಅನಾಗರಿಕ ಕೃತ್ಯ’ ಎಂದು ವಿಶ್ಲೇಷಿಸಿರುವ ಭಾರತ, ಈ ವಿಷಯವನ್ನು ಸೂಕ್ತವಾದ ರೀತಿಯಲ್ಲೇ ಪಾಕಿಸ್ಥಾನದೊಂದಿಗೆ ಪ್ರಸ್ತಾಪಿಸುವುದಾಗಿ ತಿಳಿಸಿದೆ. ಜಮ್ಮು ಭಾಗದಲ್ಲಿ ನಾಪತ್ತೆಯಾಗಿದ್ದ ಯೋಧರೊಬ್ಬರು, ಬಳಿಕ ಕತ್ತು ಸೀಳಿದ ಸ್ಥಿತಿಯಲ್ಲಿ ಮೃತರಾಗಿ...
Date : Friday, 21-09-2018
ನವದೆಹಲಿ: 2022ರ ವೇಳೆಗೆ ಭಾರತ ತನ್ನ ಆರ್ಥಿಕತೆಯನ್ನು ದ್ವಿಗುಣಗೊಳಿಸಿ, 5 ಟ್ರಿಲಿಯನ್ ಡಾಲರ್‌ಗೆ ಏರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ. ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್‌ಷನ್ ಆಂಡ್ ಎಕ್ಸ್‌ಪೋ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆರ್ಥಿಕತೆಗೆ ಉತ್ಪಾದನಾ ಮತ್ತು ಕೃಷಿ ವಲಯ...
Date : Friday, 21-09-2018
ನವದೆಹಲಿ: ಗಡಿಗಳನ್ನು ಕಾಯುತ್ತಾ, ದೇಶದ ಭದ್ರತೆಗಾಗಿ ಶ್ರಮಪಡುತ್ತಿರುವ ಹೆಮ್ಮೆಯ ಯೋಧರೆಂದರೆ ಎಲ್ಲರಿಗೂ ಗೌರವ. ದೇಶ ಸೇವೆಗಾಗಿ ಜೀವನ ಮುಡುಪಾಗಿಟ್ಟಿರುವ ಅವರಿಗೆ ನಾವು ಎಷ್ಟು ಅಭಿನಂದನೆಗಳನ್ನು ಹೇಳಿದರೂ ಋಣ ಸಂದಾಯವಾಗದು. ಯುದ್ಧದ ಸಂದರ್ಭವೇ ಇರಲಿ, ಪ್ರಾಕೃತಿ ವಿಪತ್ತುಗಳ ಸಂದರ್ಭವೇ ಇರಲಿ ನಾಗರಿಕರನ್ನು ತಮ್ಮ...