Date : Saturday, 08-09-2018
ಶ್ರೀನಗರ: ಕಲ್ಲು ತೂರಾಟ ಮಾಡಿ ಕಣಿವೆಯ ಶಾಂತಿ ಭಗ್ನಗೊಳಿಸುತ್ತಿರುವ ಪ್ರತ್ಯೇಕತಾವಾದಿಗಳನ್ನು ಹಿಡಿಯುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಅತ್ಯದ್ಭುತ ಯೋಜನೆಯೊಂದನ್ನು ರೂಪಿಸಿದ್ದಾರೆ. ಕಲ್ಲು ತೂರಾಟಗಾರರಂತೆ ತಮ್ಮನ್ನು ಬಿಂಬಿಸಿ ಅವರ ತಂಡ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ನಿಜವಾದ ಅಪರಾಧಿಯನ್ನು ಹಿಡಿಯಲು ಅವರಿಗೆ ಸಹಾಯಕವಾಗುತ್ತಿದೆ. ಶುಕ್ರವಾರ...
Date : Saturday, 08-09-2018
ಬೆಂಗಳೂರು: ಮುಂದಿನ ಬಾರಿ ಲಕ್ನೋಗೆ ಏರೋ ಇಂಡಿಯಾ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳಿಗೆ ಕೊನೆಗೂ ಅಂತ್ಯ ಬಿದ್ದಿದೆ. ಬೆಂಗಳೂರಿನಲ್ಲೇ ಇದು ಆಯೋಜನೆಗೊಳ್ಳುವುದು ಖಚಿತಗೊಂಡಿದೆ. ಫೆ.20ರಿಂದ 24ರವರೆಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ 2019 ಜರುಗಲಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಅಧಿಕೃತವಾಗಿ ಘೋಷಣೆ ಮಾಡಿದೆ....
Date : Saturday, 08-09-2018
ಚಿಗಾಗೋ: ಉತ್ತಮ ಸಮಾಜದ ನಿರ್ಮಾಣಕ್ಕಾಗಿ ವಿಶ್ವದಾದ್ಯಂತದ ಹಿಂದೂಗಳು ಒಗ್ಗೂಡಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಅಮೆರಿಕಾದ ಚಿಕಾಗೋದಲ್ಲಿ ನಡೆಯುತ್ತಿರುವ ವಿಶ್ವ ಹಿಂದೂ ಕಾಂಗ್ರೆಸ್‌ನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಸಮುದಾಯದ ಸಾಧನೆಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು...
Date : Saturday, 08-09-2018
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರ ವಾರಣಾಸಿಯ ವಿಮಾನನಿಲ್ದಾಣ ಘನ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿ ಮಹಾನಗರ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಅದು, ಘನ ತ್ಯಾಜ್ಯ ನಿರ್ವಹಣೆಗೆ ರೂ.7.73 ಕೋಟಿ ದೇಣಿಗೆ ನೀಡಲು ಮುಂದಾಗಿದೆ. ವಾಣಿಜ್ಯ ಮತ್ತು...
Date : Saturday, 08-09-2018
ಪೆರುಗ್ವೆ: ಜೆಕ್ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ಅಲ್ಲಿನ ಕಂಪನಿಗಳಿಗೆ ಭಾರತದಲ್ಲಿ ತೆರೆದುಕೊಳ್ಳುತ್ತಿರುವ ರಕ್ಷಣಾ ಉತ್ಪಾದನಾ ವಲಯಗಳ ಪ್ರಯೋಜನ ಪಡೆಯುವಂತೆ ಮತ್ತು ದೇಶೀಯ ಮಾರುಕಟ್ಟೆ ಉತ್ಪನ್ನಗಳಿಗಾಗಿ ಜಾಯಿಂಟ್ ವೆಂಚರ್ ಸ್ಥಾಪಿಸುವಂತೆ ಕರೆ ನೀಡಿದ್ದಾರೆ. ಜೆಕ್ ರಿಪಬ್ಲಿಕ್ ಬ್ಯುಸಿನೆಸ್ ಕಾರ್ಯಕ್ರಮವನ್ನು ಉದ್ದೇಶಿಸಿ...
Date : Saturday, 08-09-2018
ನವದೆಹಲಿ: ಗಾಂಧೀ ಜಯಂತಿಯಂದು ರೈಲುಗಳಲ್ಲಿ ಮಾಂಸಾಹಾರ ಖಾದ್ಯಗಳನ್ನು ರದ್ದುಪಡಿಸಲಾಗುತ್ತಿದೆ. ಈ ವರ್ಷ ಅಕ್ಟೋಬರ್ 2ರಂದು ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಎಲ್ಲಾ ರೈಲುಗಳಲ್ಲೂ ಮಾಂಸಾಹಾರ ಖಾದ್ಯವನ್ನು ನಿರ್ಬಂಧಿಸಲಾಗುತ್ತಿದೆ. ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್,...
Date : Saturday, 08-09-2018
ಲಕ್ನೋ: ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿರುವ ಪ್ರಸಿದ್ಧ ‘ಹಝ್ರತ್‌ಗಂಜ್ ಚೌರಾಹ’ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನಿಡಲು ನಿರ್ಧರಿಸಲಾಗಿದೆ. ಲಕ್ನೋದ ಹೃದಯ ಎಂದೇ ‘ಹಝ್ರತ್‌ಗಂಜ್ ಚೌರಾಹ’ವನ್ನು ಕರೆಯಲಾಗುತ್ತಿದೆ. ಇದೀಗ ಅದಕ್ಕೆ ಭಾರತ ರತ್ನ ವಾಜಪೇಯಿ ಹೆಸರನ್ನಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ...
Date : Saturday, 08-09-2018
ನವದೆಹಲಿ: ಅನುಕೂಲಕರವಾದ ವ್ಯಾಪಾರ ಸನ್ನಿವೇಶದಿಂದಾಗಿ ಭಾರತದ ಬಂದರುಗಳು ಶೇ.5.16ರಷ್ಟು ಪ್ರಗತಿಯನ್ನು ಕಂಡಿವೆ ಮತ್ತು ಈ ವರ್ಷದ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ 288.38 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಣೆ ಮಾಡಿವೆ. ಮತ್ತೊಮ್ಮೆ ಕಾಮರಾಜರ್ ಬಂದರು ಅತ್ಯಧಿಕ ಪ್ರಗತಿಯನ್ನು ದಾಖಲಿಸಿದೆ. ಶೇ.17.24ರಷ್ಟು ಪ್ರಗತಿಯನ್ನು ಇದು ದಾಖಲಿಸಿದೆ....
Date : Saturday, 08-09-2018
ಬೆಂಗಳೂರು: ಮುಂದಿನ ವರ್ಷದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ‘ಮುಖ ಗುರುತಿಸುವಿಕೆ ಸೌಲಭ್ಯ (facial recognition facility)’ನ್ನು ಕೆಲವೊಂದು ಏರ್‌ಲೈನ್ಸ್‌ಗಳ ಪ್ರಯಾಣಿಕರಿಗಾಗಿ ಅನುಷ್ಠಾನಕ್ಕೆ ತರಲಿದೆ. ಅಲ್ಲದೇ ಬೋರ್ಡಿಂಗ್ ಪ್ರಕ್ರಿಯೆಯನ್ನೂ ಪೇಪರ್‌ಲೆಸ್‌ಗೊಳಿಸಲಿದೆ. ಈ ಕ್ರಮ ಕೇಂದ್ರ ಸರ್ಕಾರದ ‘ಡಿಜಿ ಯಾತ್ರೆ’ ಯೋಜನೆಗೆ ಉತ್ತೇಜನ ನೀಡಲಿದೆ,...
Date : Saturday, 08-09-2018
ನವದೆಹಲಿ: ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ‘ಆಯುಷ್ಮಾನ್ ಭಾರತ್’ನಡಿಯಲ್ಲಿ ಸುಮಾರು 1.5 ಲಕ್ಷ ಆರೋಗ್ಯ ಕೇಂದ್ರಗಳು ದೇಶದಾದ್ಯಂತ ಸ್ಥಾಪನೆಗೊಳ್ಳಲಿದೆ. ದೇಶದ ಬಡ ಮತ್ತು ಮಧ್ಯಮವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಪಡುತ್ತಿದೆ. ಆಯುಷ್ಮಾನ್...