Date : Wednesday, 18-07-2018
ನವದೆಹಲಿ: ಪಾಕ್ನ ಅಬ್ಬಾತಬಾದ್ನಲ್ಲಿ ಉಗ್ರ ಒಸಾಮ ಬಿನ್ ಲಾಡೆನ್ನನ್ನು ಸುತ್ತುವರೆದು, ಆತನ ಹತ್ಯೆಗೆ ಸಹಕರಿಸಿದ್ದ ಖ್ಯಾತ ಬೆಲ್ಜಿಯನ್ ಮಾಲಿನೋಸ್ ತಳಿಯ ನಾಯಿಗಳು ಶೀಘ್ರದಲ್ಲೇ ಭಾರತದಲ್ಲೂ ಕಾಣಸಿಗಲಿದೆ. ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಇವುಗಳು ನಿಯೋಜನೆಗೊಳ್ಳಲಿದೆ. ದೆಹಲಿ ಮೆಟ್ರೋ ಮತ್ತು ಇಂದಿರಾ ಗಾಂಧಿ ಇಂಟರ್ನ್ಯಾಷನಲ್...
Date : Wednesday, 18-07-2018
ನವದೆಹಲಿ: ಒಟ್ಟು 7 ಸದಸ್ಯರು ಇಂದು ರಾಜ್ಯಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇಂಡಿಯಾ ಪಾಲಿಸಿ ಫೌಂಡೇಶನ್ ನಿರ್ದೇಶಕ ಡಾ.ರಾಕೇಶ್ ಸಿನ್ಹಾ, ನೃತ್ಯಗಾರ್ತಿ ಸೋನಲ್ ಮಾನ್ಸಿಂಗ್, ಶಿಲ್ಪಿ ರಘುನಾಥ್ ಮಹಾಪಾತ್ರ, ಬಿಜೆಪಿ ಮಾಜಿ ಶಾಸಕ ರಾಮ್ ಶಕಲ್, ಸಿಪಿಎಂನ ಎಲಮರಾಮ್ ಕರೀಂ, ಸಿಪಿಐನ...
Date : Wednesday, 18-07-2018
ಬೆಂಗಳೂರು: ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ನೀಡಬೇಕು ಎಂದು ಬೇಡಿಕೆ ಇಡುವುದು ಉಚಿತವಲ್ಲ, ಅಂತಹ ಹೇಳಿಕೆಯನ್ನು ಯಾವುದೇ ಪಕ್ಷ ನೀಡಿದರೂ ಅದು ತಪ್ಪು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯಸಿದರೆ ಪ್ರತ್ಯೇಕ ರಾಜ್ಯ...
Date : Wednesday, 18-07-2018
ಜೈಪುರ: ಬಾಲ್ಯದಲ್ಲಿ ಅರ್ಧದಲ್ಲಿ ಮೊಟಕುಗೊಂಡಿದ್ದ ಶಿಕ್ಷಣವನ್ನು ಈಗ 40 ವರ್ಷಗಳ ಬಳಿಕ ಮತ್ತೆ ಪುನರಾರಂಭಿಸಿದ್ದಾರೆ ರಾಜಸ್ಥಾನದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ. ಈಗ ಅವರ ವಯಸ್ಸು 55. ಉದಯ್ಪುರ ಗ್ರಾಮೀಣ ಕ್ಷೇತ್ರದ ಶಾಸಕರಾಗಿರುವ ಸಿಮಗ್, ಪ್ರಸ್ತುತ ತಮ್ಮ ಬಿಎ ಪ್ರಥಮ...
Date : Wednesday, 18-07-2018
ಕೋಲಾರ: ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೂ.1,342 ಕೋಟಿಗಳನ್ನು ವ್ಯಯ ಮಾಡಿ ಕೋರಮಂಗಲ-ಚಲ್ಲಘಟ್ಟಪುರ ನೀರಾವರಿ ಯೋಜನೆಯನ್ನು ಆರಂಭಿಸಿತ್ತು. ಇದರಿಂದ ಇನ್ನು ಮುಂದೆ ನಮ್ಮ ಕೆರೆಗಳಲ್ಲಿ ನೀರು ತುಂಬಲಿದೆ ಎಂದು ಕನಸು ಕಂಡಿದ್ದ ಕೋಲಾರ ರೈತರಿಗೆ ಈಗ ನಿರಾಸೆಯಾಗಿದೆ. ಕೆಸಿ ವ್ಯಾಲಿ ಮೂಲಕ...
Date : Wednesday, 18-07-2018
ಚೆನ್ನೈ: ಪ್ರಾರ್ಥನೆಗಳನ್ನು ಸಲ್ಲಿಸುವ ಸಲುವಾಗಿ ಸಾರ್ವಜನಿಕ ಜಾಗಗಳನ್ನು ಅತಿಕ್ರಮಣ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ನಗುಂಬಕಂನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಟೆಂಟ್ ಹಾಕಿ ನಿರ್ದಿಷ್ಟ ಸಮುದಾಯದವರು ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು, ಇದನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನಡೆಸಿ ಆದೇಶ ನೀಡಲಾಗಿದೆ. ಟೆಂಟ್ನ್ನು...
Date : Wednesday, 18-07-2018
ನವದೆಹಲಿ: ಫ್ರಾನ್ಸ್ನಲ್ಲಿ ಜರುಗಿದ ಸೊಟ್ಟೆವಿಲ್ಲೆ ಅಥ್ಲೆಟಿಕ್ಸ್ ಮೀಟ್ನಲ್ಲಿ ಭಾರತದ ಜಾವೆಲಿನ್ ಥ್ರೋ ಆಟಗಾರ ನೀರಜ್ ಛೋಪ್ರಾ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ. ಈಟಿಯನ್ನು 85.17 ಮೀಟರ್ ದೂರ ಎಸೆಯುವ ಮೂಲಕ ಅವರು ಬಂಗಾರದ ಸಾಧನೆಯನ್ನು ಮಾಡಿದ್ದಾರೆ. ಮಾಲ್ಡೋವ್ಸ್ನ ಆಂಡ್ರಿಯನ್ ಮರ್ಡೆರ್ ಅವರು...
Date : Wednesday, 18-07-2018
ನವದೆಹಲಿ: ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು, ಪ್ರಧಾನಿ ನರೇಂದ್ರ ಮೋದಿಯವರು ಕಲಾಪ ಸುಗುಮವಾಗಿ ನಡೆಯುವುದಕ್ಕೆ ಸಹಕರಿಸುವಂತೆ ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದರು. ಎಲ್ಲಾ ಪಕ್ಷಗಳು ಸದನದಲ್ಲಿ ಎತ್ತುವ ಪ್ರತಿ ಪ್ರಶ್ನೆಗಳಿಗೂ ಉತ್ತರ ನೀಡಲು ಕೇಂದ್ರ ಸಿದ್ಧವಿದೆ ಎಂದ ಅವರು, ಈ...
Date : Wednesday, 18-07-2018
ಬೆಂಗಳೂರು: ತನ್ನ ಎಲೆಕ್ಟ್ರಿಕ್ ವೆಹ್ಹಿಕಲ್ ಬ್ಯಾಟರಿ ತಂತ್ರಜ್ಞಾನವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುವ ಸಲುವಾಗಿ, ತಿರುವನಂಪತಪುರಂನಲ್ಲಿನ ಇಸ್ರೋದ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ಮಂಗಳವಾರ 137 ಕಂಪನಿಗಳಿಗೆ ಪೂರ್ವ ಅರ್ಜಿ ವಿಚಾರಸಂಕಿರಣವನ್ನು ಆಯೋಜನೆಗೊಳಿಸಿತ್ತು. ಈ 137 ಕಂಪನಿಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಈಥಿಯಂ ಐಯಾನ್ ಬ್ಯಾಟರಿಗಳಲ್ಲಿ...
Date : Wednesday, 18-07-2018
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರು, ಮಧ್ಯಪ್ರದೇಶ ಸ್ಟಾರ್ಟ್ಅಪ್ ಯಾತ್ರೆಗೆ ಮಂಗಳವಾರ ಚಾಲನೆ ನೀಡಿದ್ದಾರೆ. ಯುವ ಮನಸ್ಸುಗಳು ತಮ್ಮ ಸೃಜನಶೀಲತೆ ಮತ್ತು ಆವಿಷ್ಕಾರಗಳನ್ನು ಅನುಷ್ಠಾನಗೊಳಿಸಲು ಉತ್ತೇಜನ ನೀಡುವ ಸಲುವಾಗಿ ಈ ಸ್ಟಾರ್ಟ್ಅಪ್ ಯಾತ್ರೆ ಆರಂಭಗೊಂಡಿದೆ. ಈ ಕಾರ್ಯಕ್ರಮದಿಂದಾಗಿ ಮುಂದಿನ...