Date : Thursday, 02-08-2018
ನವದೆಹಲಿ: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಖ್ಯಾತ ಗಣಿತ ಶಾಸ್ತ್ರಜ್ಞ ಅಕ್ಷಯ್ ವೆಂಕಟೇಶ್ ಅವರು ಪ್ರತಿಷ್ಟಿತ ಫೀಲ್ಡ್ಸ್ ಮೆಡಲ್‌ಗೆ ಪಾತ್ರರಾಗಿದ್ದಾರೆ. ಫೀಲ್ಡ್ಸ್‌ನ್ನು ಗಣಿತದ ನೋಬೆಲ್ ಎಂದೇ ಕರೆಯಲಾಗುತ್ತದೆ. 40 ವರ್ಷದೊಳಗಿನ ಅತ್ಯಂತ ಭರವಸೆಯ ಗಣಿತ ಶಾಸ್ತ್ರಜ್ಞರಿಗೆ ಪ್ರತಿ 4 ವರ್ಷಗಳಿಗೊಮ್ಮೆ ಈ ಪ್ರಶಸ್ತಿಯನ್ನು...
Date : Thursday, 02-08-2018
ಅಗರ್ತಾಲ: ಬಿದಿರು ಕರಕುಶಲ ತಯಾರಿಕ ವಲಯದಲ್ಲಿ ಭಾರತದೊಂದಿಗೆ ಸಹಕಾರ ಸಾಧಿಸಲು ಜಪಾನ್ ಚಿತ್ತ ಹರಿಸಿದೆ. ಜಪಾನ್ ರಾಯಭಾರ ಕಛೇರಿಯ ಸಿಬ್ಬಂದಿಗಳು ಮತ್ತು ಜಪಾನಿನ ಬಿದಿರು ಕುಶಲಕರ್ಮಿಗಳು ತ್ರಿಪುರಾದ ಅಗರ್ತಲಾಗೆ ತೆರಳಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ತ್ರಿಪುರಾದೊಂದಿಗೆ ಬಿದಿರು ಕರಕುಶಲ ತಯಾರಿಕ...
Date : Thursday, 02-08-2018
ಲೇಹ್: ಜಮ್ಮು ಕಾಶ್ಮೀರದ ಲಡಾಖ್‌ನ ವಿವಿಧ ಭಾಗದಿಂದ ಬಂದ 161 ಯುವ ಯೋಧರು ಬುಧವಾರ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಭಾರತೀಯ ಸೇನೆಯ ಲಡಾಖ್ ಸ್ಕೌಟ್ಸ್ ರೆಜಿಮೆಂಟ್‌ನ್ನು ಸೇರ್ಪಡೆಗೊಂಡರು. ಲೇಹ್‌ನ ಲಡಾಖ್ ಸ್ಕೌಟ್ಸ್ ರೆಜಿಮೆಂಟಲ್ ಸೆಂಟರ್‌ನಲ್ಲಿ ಆ.1ರಂದು ಪಾಸಿಂಗ್ ಔಟ್ ಪೆರೇಡ್ ಜರುಗಿತು....
Date : Wednesday, 01-08-2018
ನವದೆಹಲಿ: 2018 ಜುಲೈ ತಿಂಗಳಿನಲ್ಲಿ ಒಟ್ಟು ರೂ.96,483 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರೂ.96,483 ಕೋಟಿಯ ಪೈಕಿ ರೂ.15,877 ಕೋಟಿ ಸಿಜಿಎಸ್‌ಟಿ, ರೂ.22,293 ಕೋಟಿ ಎಸ್‌ಜಿಎಸ್‌ಟಿ, ರೂ.49,951 ಕೋಟಿ ಐಜಿಎಸ್‌ಟಿ (ಆಮದಿನಿಂದ ಸಂಗ್ರಹವಾದ ರೂ.24,852 ಕೋಟಿ...
Date : Wednesday, 01-08-2018
ನವದೆಹಲಿ: ಭಾರತದಲ್ಲಿ 277 ನಕಲಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸುಗಳನ್ನು ನೀಡುವ ಕಾಲೇಜುಗಳಿವೆ ಎಂದು ಸರ್ಕಾರ ಲೋಕಸಭೆಗೆ ಮಾಹಿತಿ ನೀಡಿದೆ. ದೆಹಲಿಯಲ್ಲಿ ಅತ್ಯಧಿಕ ಅಂದರೆ 66 ನಕಲಿ ಎಂಜಿನಿಯರಿಂಗ್ ಕಾಲೇಜುಗಳಿವೆ, ತೆಲಂಗಾಣದಲ್ಲಿ 35 ನಕಲಿ ಕಾಲೇಜುಗಳಿವೆ, ಪಶ್ಚಿಮಬಂಗಾಳದಲ್ಲಿ 27 ಇವೆ. ಕರ್ನಾಟಕದಲ್ಲಿ ಒಟ್ಟು 23...
Date : Wednesday, 01-08-2018
ಹೈದರಾಬಾದ್: ಈ ವರ್ಷದ ದೀಪಾವಳಿಯೊಳಗೆ ತನ್ನ ರಾಜ್ಯದ ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಹೇಳಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ತೆಲಂಗಾಣದ ಹಳ್ಳಿಗಳಿಗೆ ಆ.15ರೊಳಗೆ ಮತ್ತು ಪ್ರತಿ ಮನೆಗಳಿಗೆ ದೀಪಾವಳಿಯೊಳಗೆ ಕುಡಿಯುವ...
Date : Wednesday, 01-08-2018
ನವದೆಹಲಿ: ಭಾರತದ ಲೆಜೆಂಡರಿ ನಟಿ ಮೀನಾ ಕುಮಾರಿಯವರ 85ನೇ ಜನ್ಮದಿನದ ಅಂಗವಾಗಿ ಬುಧವಾರ ಗೂಗಲ್ ಡೂಡಲ್ ಮೂಲಕ ಅವರಿಗೆ ಗೌರವ ಸಮರ್ಪಿಸಿದೆ. ಸುಂದರವಾದ ಮುಖ, ಭಾವುಕ ಕಣ್ಣುಗಳ ಮೀನಾಕುಮಾರಿಯವರ ಚಿತ್ರವನ್ನು ಡೂಡಲ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ. 1933ರಲ್ಲಿ ಮೀನಾ ಕುಮಾರಿ ಜನಿಸಿದ್ದು, ನಾಲ್ಕನೇ ವಯಸ್ಸಿನಿಂದಲೇ...
Date : Wednesday, 01-08-2018
ಲಂಡನ್: ಲಂಡನ್‌ನ ಲೀ ವ್ಯಾಲಿ ಹಾಕಿ ಆಂಡ್ ಟೆನ್ನಿಸ್ ಸೆಂಟರ್‌ನಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತೀಯ ತಂಡ ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಂಗಳವಾರ ನಡೆದ ಲೀಗ್ ಪಂದ್ಯದಲ್ಲಿ ಇಟಲಿಯನ್ನು 3-0 ಗೋಲುಗಳಿಂದ ಮಣಿಸಿದ ಭಾರತೀಯ ವನಿತೆಯರು ವಿಶ್ವಕಪ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ....
Date : Wednesday, 01-08-2018
ನವದೆಹಲಿ: ವಿಶ್ವದಲ್ಲೇ ಅತೀದೊಡ್ಡ ಶೌಚಾಲಯ ನಿರ್ಮಾಣದ ಯೋಜನೆ ಭಾರತದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ’ ಅಭಿಯಾನ 111 ಮಿಲಿಯನ್ ಟಾಯ್ಲೆಟ್‌ಗಳನ್ನು 5 ವರ್ಷದಲ್ಲಿ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯಿಂದಾಗಿ ದೇಶದ ಆರೋಗ್ಯ, ಘನತೆ, ಸುರಕ್ಷತೆ ವೃದ್ಧಿಯಾಗಲಿದೆ. ಮಾತ್ರವಲ್ಲ...
Date : Wednesday, 01-08-2018
ಧಾರವಾಡ: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಟ್ಟೆಯಿಂದ ಬ್ಯಾಗ್ ತಯಾರಿಸುವ ಬಗೆಗಿನ ಐದು ದಿನಗಳ ಕಾರ್ಯಾಗಾರವನ್ನು ಆಯೋಜನೆಗೊಳಿಸಲಾಗಿತ್ತು. ಈ ವೇಳೆ ಸುಮಾರು 25 ಮಹಿಳೆಯರು ಸುಮಾರು 1 ಸಾವಿರದಷ್ಟು ಬಟ್ಟೆಗಳ ಬ್ಯಾಗ್ ತಯಾರಿಸಿದ್ದಾರೆ. ಮಂಗಳವಾರ ಕಾರ್ಯಾಗಾರ ಮುಕ್ತಾಯಗೊಂಡಿದ್ದು, ಸೆವೆನ್ ಹಿಲ್ಸ್ ಧಾರವಾಡ ರೋಟರಿ...