Date : Saturday, 06-10-2018
ನವದೆಹಲಿ: ವಿಶ್ವಸಂಸ್ಥೆಯ ಭಾರತ ರಾಯಭಾರಿಯಾಗಿ ಹಾಗೂ ವಿಶ್ವಸಂಸ್ಥೆ ಜಿನೆವಾ ನಿರಸ್ತ್ರೀಕರಣ ಸಮಾವೇಶದ ಖಾಯಂ ಪ್ರತಿನಿಧಿಯಾಗಿ ಪಂಕಜ್ ಶರ್ಮಾ ಅವರು ನೇಮಕವಾಗಿದ್ದಾರೆ. ಪ್ರಸ್ತುತ ಶರ್ಮಾ ಅವರು, ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ, ನಿರಸ್ತ್ರೀಕರಣ ಮತ್ತು ಅಂತಾರಾಷ್ಟ್ರೀಯ ಭದ್ರತಾ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಅಮನ್‌ದೀಪ್ ಗಿಲ್...
Date : Friday, 05-10-2018
ಬೆಂಗಳೂರು: ಪೋಲಿಯೋ ಲಸಿಕೆಯಲ್ಲಿ ಟೈಪ್-2 ವೈರಾಣು ಪತ್ತೆಯಾಗಿರುವ ಪ್ರಕರಣ ದೇಶವ್ಯಾಪಿಯಾಗಿ ಪೋಷಕರ ನಿದ್ದೆಗೆಡುವಂತೆ ಮಾಡಿದೆ. ಪೋಲಿಯೋ ಲಸಿಕೆ ಹಾಕಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುತ್ತಿರುವ ಸುದ್ದಿಗಳು ಇನ್ನಷ್ಟು ಗೊಂದಲವನ್ನು ಸೃಷ್ಟಿಸಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಆರೋಗ್ಯ ಇಲಾಖೆ, ಕರ್ನಾಟಕಕ್ಕೆ ಬಂದಿರುವ...
Date : Friday, 05-10-2018
ನವದೆಹಲಿ: 2018ರ ಸಾಲಿನ ನೋಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಿದ್ದು, ಡೆನಿಸ್ ಮುಕ್ವೆ ಹಾಗೂ ನಾದಿಯಾ ಮುರದ್ ಈ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. ಇವರಿಬ್ಬರು ತಮ್ಮದೇ ಆದ ವಿಭಿನ್ನ ಹಾದಿಯಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡಿದವರಾಗಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೀಡಾದ ಸಾವಿರಾರು ಮಹಿಳೆಯರಿಗೆ ಹೊಸ ಜೀವನವನ್ನು ಕಲ್ಪಿಸಿದಕ್ಕಾಗಿ...
Date : Friday, 05-10-2018
ನವದೆಹಲಿ: ಭಾರತ ಮತ್ತು ರಷ್ಯಾ ದೇಶಗಳು ಶುಕ್ರವಾರ ‘ಎಸ್-400 ಟ್ರಿಯಂಫ್ ಮಿಸೈಲ್ ಶೀಲ್ಡ್ ಸಿಸ್ಟಮ್’ ಖರೀದಿಯ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ. 40 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಇದಾಗಿದ್ದು, ಭಾರತೀಯ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡಲಿದೆ. ಎಸ್-400 ಟ್ರಿಯಂಫ್...
Date : Friday, 05-10-2018
ನವದೆಹಲಿ: ಭಾರತದ ಹೆಮ್ಮೆಯ ವಾಯುಸೇನೆ 2018ರ ಅಕ್ಟೋಬರ್ 8ರಂದು 86ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಏರ್ ಫೊರ್ಸ್ ಡೇ ಪೆರೇಡ್ ಮತ್ತು ಏರ್ ಶೋಗಳನ್ನು ಜರುಗಲಿವೆ. ಘಾಜಿಯಾಬಾದ್‌ನ ಏರ್‌ಪೋರ್ಸ್ ಸ್ಟೇಶನ್ ಹಿಂದನ್‌ನಲ್ಲಿ ನಾನಾ ವಿಧದ ಏರ್ ಡಿಸ್‌ಪ್ಲೇಗಳು ಜರುಗಲಿದ್ದು,...
Date : Friday, 05-10-2018
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 24ರಂದು ದೇಶದ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕ ಪ್ರಸಾದ್ ತಿಳಿಸಿದ್ದಾರೆ. ಟೌನ್‌ಹಾಲ್ ಕಾರ್ಯಕ್ರಮದಲ್ಲಿ ಮೋದಿ ಸಾವಿರಾರು ಐಟಿ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ, ದೇಶದ 12-13 ಸ್ಥಳಗಳ ಟೆಕ್ಕಿಗಳೊಂದಿಗೆ...
Date : Friday, 05-10-2018
ನವದೆಹಲಿ: ರಿಪಬ್ಲಿಕ್ ಆಫ್ ಕ್ರೊವೇಷಿಯಾದ ನೂತನ ಭಾರತ ರಾಯಭಾರಿಯಾಗಿ ಅರಿಂದಮ್ ಬಗ್ಚಿಯವರು ಶುಕ್ರವಾರ ನೇಮಕವಾಗಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬಗ್ಚಿಯ ಆಯ್ಕೆಯನ್ನು ದೃಢೀಕರಿಸಿದೆ. ಪ್ರಸ್ತುತ ಇವರು ಶ್ರೀಲಂಕಾದ ಕೊಲಂಬೋದಲ್ಲಿ ಭಾರತೀಯ ಡೆಪ್ಯೂಟಿ ಹೈಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 1995ರ ಬ್ಯಾಚ್‌ನ ಐಎಫ್‌ಎಸ್...
Date : Friday, 05-10-2018
ನವದೆಹಲಿ: ಪಾಕಿಸ್ಥಾನದ ಜೈಲಿನಲ್ಲಿರುವ ಭಾರತೀಯ ಕುಲಭೂಷಣ್ ಯಾದವ್ ಅವರ ಬಗೆಗಿನ ಅಂತಿಮ ಸಾರ್ವಜನಿಕ ವಿಚಾರಣೆಯನ್ನು ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ ಮುಂದಿನ ವರ್ಷದ ಫೆಬ್ರವರಿ 18-21ರವರೆಗೆ ನಡೆಸಲಿದೆ. ಹೇಗ್‌ನಲ್ಲಿರುವ ವಿಶ್ವಸಂಸ್ಥೆಯ ನ್ಯಾಯಾಂಗದಲ್ಲಿ ವಿಚಾರಣೆ ಜರುಗಲಿದೆ. ಭಾರತೀಯ ನೌಕಾ ಪಡೆಯ ಅಧಿಕಾರಿಯಾಗಿರುವ ಜಾಧವ್...
Date : Friday, 05-10-2018
ಮಹಿಳಾ ಸಿನಿಮಾ ನಿರ್ಮಾಪಕರಿಗೆ ಹೆಚ್ಚಿನ ಉತ್ತೇಜನ, ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ ‘ಆಕ್ಷನ್: ದಿ ಅಕಾಡಮಿ ವುಮೆನ್‌ಸ್ ಇನಿಶಿಯೇಟಿವ್’ನ್ನು ಆರಂಭಿಸಿದೆ. ಸಿನಿಮಾ ರಂಗದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,...
Date : Friday, 05-10-2018
ದೇಶದಲ್ಲಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಜನರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಬಸ್‌ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಕುಳಿತುಕೊಂಡು ಕಸವನ್ನು ಬಿಸಾಕುತ್ತಿದ್ದ ಮಂದಿ, ಈಗ ಕಸ ಬಿಸಾಡುವ ಮುನ್ನ ತುಸು ಯೋಚನೆ ಮಾಡಲಾರಂಭಿಸಿದ್ದಾರೆ. ಅಲ್ಲದೇ, ಕಸ...