News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತೀಯ ಸೇನೆಗೆ ಭಯಪಟ್ಟು ಉಗ್ರರ ನೆಲೆಗಳನ್ನು ಶಿಫ್ಟ್ ಮಾಡುತ್ತಿದೆ ಪಾಕಿಸ್ಥಾನ

ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನದ ವಿರುದ್ಧದ ಭಾರತದ ಆಕ್ರೋಶ ದುಪ್ಪಟ್ಟಾಗಿದೆ. ಆ ದೇಶದ ವಿರುದ್ಧ ಯುದ್ಧ ಮಾಡಿ ಬಿಡುವ ಎನ್ನುವಷ್ಟು ಕೋಪಾಗ್ನಿ ಭಾರತೀಯರ ಹೃದಯದಲ್ಲಿದೆ. ಇನ್ನೊಂದೆಡೆ ಆ ದೇಶದಲ್ಲಿರುವ ಉಗ್ರರ ನೆಲೆಗಳ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಅವುಗಳನ್ನು...

Read More

1 ಕೋಟಿ ಡೌನ್‌ಲೋಡ್‌ಗಳನ್ನು ಕಂಡ ನಮೋ ಆ್ಯಪ್

ನವದೆಹಲಿ: ಸರ್ಕಾರದ ಅಭಿಪ್ರಾಯಗಳನ್ನು, ಇತರರ ಸಲಹೆ ಸೂಚನೆಗಳನ್ನು ಪಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿರುವ ‘ನಮೋ ಆ್ಯಪ್ ’ ಒಂದು ಕೋಟಿ ಡೌನ್‌ಲೋಡ್‌ಗಳನ್ನು ಕಾಣುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಚಟುವಟಿಕೆಗಳನ್ನು ಸಕ್ರಿಯವಾಗಿ ಈ ಆ್ಯಪ್­ನಲ್ಲಿ ಹಂಚಿಕೊಳ್ಳಲಾಗುತ್ತದೆ. ಅವರ...

Read More

ಮೊಹಾಲಿ ಸ್ಟೇಡಿಯಂನಲ್ಲಿದ್ದ ಪಾಕ್ ಆಟಗಾರರ ಪೋಟೋ ಕಿತ್ತು ಹಾಕಿದ ಪಂಜಾಬ್ ಕ್ರಿಕೆಟ್ ಮಂಡಳಿ

ನವದೆಹಲಿ: ಮೊಹಾಲಿ ಕ್ರಿಕೆಟ್ ಸ್ಟೇಡಿಯಂನೊಳಗೆ ಹಾಕಲಾಗಿದ್ದ ಕೆಲವು ಪಾಕಿಸ್ಥಾನಿ ಕ್ರಿಕೆಟಿಗರ ಫೋಟೋಗಳನ್ನು ಭಾನುವಾರ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಕಿತ್ತು ಹಾಕಿದೆ. ಭಾರತೀಯ ಸೇನೆಯ ಜೊತೆಗಿದ್ದೇವೆ ಎಂಬುದನ್ನು ಸಾಂಕೇತಿಕವಾಗಿ ತೋರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಂಡೀಗಢದಲ್ಲಿ ನಡೆದ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳ...

Read More

ಪುಲ್ವಾಮದಲ್ಲಿ ಮತ್ತೆ ಎನ್‌ಕೌಂಟರ್

ಶ್ರೀನಗರ: ಭಾರತದ ಮೇಲಿನ ದಾಳಿಯನ್ನು ಉಗ್ರವಾದಿಗಳು ಮುಂದುವರೆಸುತ್ತಲೇ ಇದ್ದಾರೆ. ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಸೋಮವಾರವೂ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ದುರಾದೃಷ್ಟವಶಾತ್ ಘಟನೆಯನ್ನು ಓರ್ವ ಮೇಜರ್ ಸೇರಿದಂತೆ ನಾಲ್ಕು ಯೋಧರು ಹುತಾತ್ಮರಾಗಿದ್ದಾರೆ. ಉಗ್ರರು ಅವಿತುಕೊಂಡಿರುವ ಬಗ್ಗೆ...

Read More

ಜಮ್ಮು ಕಾಶ್ಮೀರದ ಚಿತ್ರಣ ಬದಲಿಸಿದೆ ಮೋದಿ ಸರ್ಕಾರ

ಅಭಿವೃದ್ಧಿ ಅಜೆಂಡಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಆದರೆ ಅಭಿವೃದ್ಧಿಯನ್ನು ಜಮ್ಮು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರುವುದು ಅಷ್ಟು ಸರಳವಲ್ಲ, ಅಲ್ಲಿ ಹಲವಾರು ಸವಾಲುಗಳಿವೆ. ಆದರೆ ಈ ಸವಾಲುಗಳಿಗೆ ಸರ್ಕಾರದ ಬದ್ಧತೆಯನ್ನು ತಡೆಯಲು ಸಾಧ್ಯವಾಗಿಲ್ಲ. ಕಾಶ್ಮೀರ ಕಣಿವೆಯಲ್ಲಿ ಅಭಿವೃದ್ಧಿಯನ್ನು...

Read More

ಪುಲ್ವಾಮ ದಾಳಿಯ ಬಗ್ಗೆ ಹೇಳಿಕೆ: ‘ದಿ ಕಪಿಲ್ ಶರ್ಮಾ ಶೋ’ನಿಂದ ಸಿಧು ಔಟ್

ನವದೆಹಲಿ: ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಗ್ಗೆ ಪಾಕಿಸ್ಥಾನವನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರನ್ನು, ಖ್ಯಾತ ಮನೋರಂಜನಾ ಕಾರ್ಯಕ್ರಮ ‘ದಿ ಕಪಿಲ್ ಶರ್ಮಾ ಶೋ’ನಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಸಿಧು ಅವರ ಬದಲು ಹ್ಯಾಸಗಾರ್ತಿ ಅರ್ಚನಾ...

Read More

ಹುಟ್ಟೂರಿಗೆ ಹುತಾತ್ಮ ಗುರು ಪಾರ್ಥಿವ ಶರೀರ: ರಸ್ತೆಯುದ್ದಕ್ಕೂ ನಿಂತು ಪುಷ್ಪ ನಮನ ಸಲ್ಲಿಸಿದ ಜನರು

ಬೆಂಗಳೂರು: ಪುಲ್ವಾಮ ಭಯೋತ್ಪಾದನಾ ದಾಳಿಗೆ ವೀರ ಮರಣವನ್ನಪ್ಪಿದ ಹೆಮ್ಮೆಯ ಕನ್ನಡಿಗ ಗುರು ಅವರ ಪಾರ್ಥಿವ ಶರೀರ ರಾಜ್ಯಕ್ಕೆ ಆಗಮಿಸಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಪುಷ್ಪನಮನವನ್ನು ಸಲ್ಲಿಸಿದರು. ಕೇಂದ್ರ ಸಚಿವ ಡಿ.ವಿ ಸದಾನಂದ...

Read More

ದೇಶದ ಏಕತೆ, ಸಾರ್ವಭೌಮತೆ ರಕ್ಷಿಸುತ್ತಿರುವ ಸೇನೆಯ ಜೊತೆ ನಿಲ್ಲುತ್ತೇವೆ: ಸರ್ವಪಕ್ಷ ಸಭೆಯಲ್ಲಿ ನಿರ್ಣಯ

ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ಭಯೋತ್ಪಾದನಾ ದಾಳಿಯ ವಿಷಯದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟನ್ನು ಪ್ರದರ್ಶಿಸಿದ್ದು, ದೇಶದ ಏಕತೆ ಮತ್ತು ಸಾರ್ವಭೌಮತೆಯನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿವೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳನ್ನು ಒಳಗೊಂಡ ಸರ್ವ...

Read More

ಜನರ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ, ಯೋಧರ ಬಲಿದಾನ ವ್ಯರ್ಥವಾಗದು: ಮೋದಿ

ನವದೆಹಲಿ: ಪುಲ್ವಾಮದಲ್ಲಿ ವೀರ ಯೋಧರ ಮರಣದಿಂದ ನಿಮಗಾದ ನೋವು, ಆಕ್ರೋಶ ಎಂಥಹುದ್ದು ಎಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಯೋಧರ ಬಲಿದಾನವನ್ನು ವ್ಯಥವಾಗಲು ನಾನು ಬಿಡಲಾರೆ, ಉಗ್ರರಿಗೆ ತಕ್ಕ ಪಾಠವನ್ನ ಕಲಿಸಿಯೇ ತೀರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘರಿಸಿದ್ದಾರೆ. ಶನಿವಾರ...

Read More

ವಾಯುಸೇನೆಯ ಸಾಮರ್ಥ್ಯ ಪ್ರದರ್ಶಿಸುವ ‘ವಾಯುಶಕ್ತಿ 2019’ ಆರಂಭ

ಪೋಖ್ರಾನ್: ರಾಜಸ್ಥಾನದ ಜೈಸಲ್ಮೇರ್‌ನ ಪೋಖ್ರಾನ್ ಏರ್ ಟು ಗ್ರೌಂಡ್ ಆರ್ಮಮೆಂಟ್ ರೇಂಜ್‌ನಲ್ಲಿ ಶನಿವಾರ ಭಾರತೀಯ ವಾಯುಸೇನೆಯ ‘ವಾಯುಶಕ್ತಿ 2019’ ಆರಂಭಗೊಂಡಿದೆ. ತನ್ನ ಯುದ್ಧ ಕೌಶಲಗಳನ್ನು ವಾಯುಸೇನೆ ಇಲ್ಲಿ ಪ್ರದರ್ಶಿಸಲಿದೆ. ವಿವಿಧ ಮಾದರಿಯ ಯುದ್ಧವಿಮಾನಗಳು, ಹೆಲಿಕಾಫ್ಟರ್‌ಗಳು, ರಿಮೋಟ್ ಚಾಲಿತ ವಾಹಕಗಳು, ಯುದ್ಧ ಪರಿಕರಗಳು...

Read More

Recent News

Back To Top