News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮಾತುಕತೆಯ ಸಮಯ ಮುಗಿದಿದೆ, ಈಗ ಕ್ರಮ ಜರುಗಿಸುವ ಸಮಯ: ಮೋದಿ

ನವದೆಹಲಿ: ಮಾತುಕತೆ ನಡೆಸುವ ಸಮಯ, ಭಯೋತ್ಪಾದನೆ ವಿರುದ್ಧ ಕ್ರಮ ಜರುಗಿಸಲು ಹಿಂದೇಟು ಹಾಕುವ ಸಮಯ ಹೋಗಿ ಆಗಿದೆ, ಈಗೇನಿದ್ದರೂ ಭಯೋತ್ಪಾದನೆಯ ವಿರುದ್ಧ ಕಠಿಣಾತಿ ಕಠಿಣ ಕ್ರಮಗಳನ್ನು ಜರುಗಿಸುವ ಸಂದರ್ಭ. ಭಯೋತ್ಪಾದನೆಯ ವಿರುದ್ಧ ಕ್ರಮ ಜರುಗಿಸದೆ ಇರುವುದೆಂದರೆ ಅದಕ್ಕೆ ಬೆಂಬಲ ನೀಡುವುದೆಂದೇ ಅರ್ಥ...

Read More

ಕುಲಭೂಷಣ್ ವಿಚಾರಣೆ ಸಂದರ್ಭ ಪಾಕ್ ಅಧಿಕಾರಿಗಳ ಕೈ ಕುಲುಕದೆ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ ಭಾರತೀಯ ನಿಯೋಗ

ನವದೆಹಲಿ: ಪುಲ್ವಾಮ ದಾಳಿಯ ಬಳಿಕ ಪಾಕಿಸ್ಥಾನ ಮತ್ತು ಭಾರತದ ನಡುವಣ ಸಂಬಂಧ ತೀರಾ ಹದಗೆಟ್ಟಿದೆ. ಭಾರತೀಯರಂತು ಪಾಕ್‌ನ ಹೆಸರು ಕೇಳಿದರೆ ಉರಿದು ಬೀಳುವ ಸ್ಥಿತಿಯಲ್ಲಿದ್ದಾರೆ. ಕುಲಭೂಷಣ್ ಯಾದವ್ ಪ್ರಕರಣದ ಸಂಬಂಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಹಾಜರಾದ ಭಾರತೀಯ ನಿಯೋಗವು ಪಾಕಿಸ್ಥಾನ ನಿಯೋಗದೊಂದಿಗೆ...

Read More

ಕುಲಭೂಷಣ್ ಪ್ರಕರಣದಲ್ಲಿ ಪಾಕ್‌ನಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆ: ಭಾರತದ ಆರೋಪ

ನವದೆಹಲಿ: ಒಂದೆಡೆ ಪುಲ್ವಾಮ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮಗಳನ್ನು ಒಂದರ ಹಿಂದೆ ಒಂದರಂತೆ ಜರುಗಿಸುತ್ತಿರುವ ಭಾರತ, ಇನ್ನೊಂದೆಡೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ಥಾನದಲ್ಲಿ ಸುಳ್ಳು ಆಪಾದನೆಗೆ ಒಳಗಾಗಿ ಬಂಧಿತರಾಗಿರುವ ಕುಲಭೂಷಣ್ ಯಾದವ್ ಪ್ರಕರಣದಲ್ಲಿ ನ್ಯಾಯಪಡೆಯುವ ಸಲುವಾಗಿ ಹೋರಾಡುತ್ತಿದೆ. ಭಯೋತ್ಪಾದನೆ ಮತ್ತು...

Read More

ಭರವಸೆ ನೀಡಿದ್ದು ಕಾಂಗ್ರೆಸ್, ಆದರೆ ಅದನ್ನು ಈಡೇರಿಸಿದ್ದು ಮೋದಿ

5 ವರ್ಷಗಳಿಂದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿಯವರು, ಕೊಟ್ಟ ಮಾತುಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಹಿಂದಿನ ಪ್ರಧಾನಿಗಳಿಗಿಂತ ವಿಭಿನ್ನವಾಗಿ ನಿಂತಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಮತ್ತು...

Read More

ಬಾಲಿವುಡ್‌ನಲ್ಲಿ ನಟಿಸಲು, ಹಾಡಲು ಪಾಕ್ ಕಲಾವಿದರಿಗೆ ನಿಷೇಧ

ಮುಂಬಯಿ: ಪಾಕಿಸ್ಥಾನಿ ಕಲಾವಿದರನ್ನು ಕರೆದು ತಂದು ರಾಜಾತಿಥ್ಯ ನೀಡುತ್ತಿದ್ದ ಬಾಲಿವುಡ್, ಪುಲ್ವಾಮ ದಾಳಿಯ ಬಳಿಕ ದೇಶದಾದ್ಯಂತ ಭುಗಿಲೆದ್ದ ಆಕ್ರೋಶದ ಪರಿಣಾಮವಾಗಿ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಪಾಕ್ ಕಲಾವಿದರಿಗೆ ನಿರ್ಬಂಧ ಹೇರಿದೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಮತ್ತು ಹಾಡುವುದಕ್ಕೆ ಪಾಕ್ ಕಲಾವಿದರಿಗೆ ಸಂಪೂರ್ಣ...

Read More

ಸಿಧು ವಜಾಗೊಳಿಸುವಂತೆ ಪಂಜಾಬ್ ವಿಧಾನಸಭೆಯಲ್ಲಿ ಗದ್ದಲ

ಚಂಡೀಗಢ: ಪುಲ್ವಾಮ ದಾಳಿಯ ವಿಷಯದಲ್ಲಿ ಪಾಕಿಸ್ಥಾನಕ್ಕೆ ಬೆಂಬಲ ನೀಡಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ದೇಶದಾದ್ಯಂತ ಭಾರೀ ಆಕ್ರೋಶಗಳು ವ್ಯಕ್ತವಾಗಿವೆ, ಇದೇ ಕಾರಣದಿಂದ ಅವರನ್ನು ಖ್ಯಾತ ‘ದಿ ಕಪಿಲ್ ಶರ್ಮಾ ಶೋ’ದಿಂದಲೂ ಕಿತ್ತೊಗೆಯಲಾಗಿದೆ. ಇದೀಗ ಅವರನ್ನು ಸಚಿವ...

Read More

ಸರ್ವರಿಗೂ ಆರೋಗ್ಯಸೇವೆ : 5 ವರ್ಷಗಳಿಂದ ಬದಲಾಗುತ್ತಿದೆ ದೇಶದ ಆರೋಗ್ಯ

ಆಸ್ಪತ್ರೆಯ ಕಾರಿಡಾರ್ ಮೂಲಕ ನಡೆದುಕೊಂಡು ಹೋಗುವುದು ಪ್ರಪಂಚದ ಅತ್ಯಂತ ವಿಚಿತ್ರವಾದ ಭಾವನೆ. ಒಂದೆಡೆ, ಜನರು ಹುಟ್ಟಿನ ಸಂತೋಷವನ್ನೋ, ಕ್ಯಾನ್ಸರ್‌ನಿಂದ ಯಶಸ್ವಿಯಾಗಿ ಹೊರಬಂದ ಕಾರಣದಿಂದಲೋ ಅಥವಾ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಂಡ ಕಾರಣಕ್ಕೋ ಇಲ್ಲಿ ಖುಷಿ ಪಡುತ್ತಾರೆ. ಮತ್ತೊಂದೆಡೆ, ಸಾವುಗಳು, ಕಾಯಿಲೆಗಳು ಮತ್ತು ಸಮಸ್ಯೆಗಳಿಂದ...

Read More

ಪಾಕಿಸ್ಥಾನ್ ಸೂಪರ್ ಲೀಗ್ ಸಹಭಾಗಿತ್ವ ಕಡಿದುಕೊಂಡ ಐಎಂಜಿ ರಿಲಾಯನ್ಸ್

ನವದೆಹಲಿ: ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಯೋಧರ ಮೇಲಿನ ದಾಳಿಯ ಹಿನ್ನಲೆಯಲ್ಲಿ, ಪಾಕಿಸ್ಥಾನ ಸೂಪರ್ ಲೀಗ್ ಜೊತೆಗಿನ ಸಹಭಾಗಿತ್ವವನ್ನು ಐಎಂಜಿ ರಿಲಾಯನ್ಸ್ ಕಡಿದುಕೊಂಡಿದೆ. ಪಾಕಿಸ್ಥಾನದ ಈ ಕ್ರಿಕೆಟ್ ಕಾರ್ಯಕ್ರಮಕ್ಕೆ, ಐಎಂಜಿ ರಿಲಾಯನ್ಸ್ ಬ್ರಾಡ್‌ಕಾಸ್ಟ್ ಪ್ರೊಡಕ್ಷನ್ ಸೇವೆಯನ್ನು ಒದಗಿಸಿತ್ತು, ಆದರೆ ಪುಲ್ವಾಮ ದಾಳಿಯ ಬಳಿಕ...

Read More

ಪುಲ್ವಾಮ ದಾಳಿಯ ರುವಾರಿಗಳು ಎನ್ನಲಾದ ಇಬ್ಬರು ಜೈಶೇ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ಕಾರ್ಯವನ್ನು ಭಾರತೀಯ ಸೇನೆ ಆರಂಭಿಸಿದೆ. ಇಂದು ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಜೈಶೇ ಉಗ್ರರನ್ನು ಹತ್ಯೆ ಮಾಡಲಾಗಿದೆ. ಭದ್ರತಾ ಪಡೆಗಳು ಇಂದು ಆರಂಭಿಸಿರುವ ಎನ್‌ಕೌಂಟರ್‌ನಲ್ಲಿ, ಪುಲ್ವಾಮದಲ್ಲಿ ಸಿಆರ್‌ಪಿಎಫ್...

Read More

ಹುತಾತ್ಮ ಯೋಧರ ಕುಟುಂಬಗಳ ನೆರವಿಗೆ ಧಾವಿಸುತ್ತಿದ್ದಾರೆ ಭಾರತೀಯರು

ನವದೆಹಲಿ: ಪುಲ್ವಾಮ ದಾಳಿಯಲ್ಲಿ 40 ಯೋಧರನ್ನು ಕಳೆದುಕೊಂಡ ಭಾರತ ಶೋಕ ಸಾಗರದಲ್ಲಿ ಮುಳುಗಿದೆ. ದಾಳಿಯ ಹಿಂದಿನ ರುವಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂಬುದು ಸಮಸ್ತ ಭಾರತೀಯನ ಒಕ್ಕೊರಲ ಕೋರಿಕೆಯಾಗಿದೆ. ಹುತಾತ್ಮರ ಕುಟುಂಬಗಳಿಗೆ ಸಹಾಯ ಮಾಡುವ ವಿಷಯದಲ್ಲೂ ಭಾರತೀಯರು ಜೊತೆಗೂಡಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರೂ...

Read More

Recent News

Back To Top