News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇವಾಲಯಗಳ ತೊಟ್ಟಿಲು ಲಕ್ಕುಂಡಿ

ಹುಬ್ಬಳ್ಳಿ: ನೂರಕ್ಕೂ ಹೆಚ್ಚು ದೇವಾಲಯಗಳನ್ನು ತನ್ನ ಮಡಿಲಲ್ಲಿ ಹೊತ್ತುಕೊಂಡಿರುವ ಗದಗ ಜಿಲ್ಲೆಯ ಲಕ್ಕುಂಡಿ ದೇವಾಲಯಗಳ ತೊಟ್ಟಿಲು ಎಂದೇ ಖ್ಯಾತಿ ಹೊಂದಿದೆ. ಕಾಶಿ ವಿಶ್ವೇಶ್ವರ, ಸೋಮೇಶ್ವರ, ಕುಂಬಾರೇಶ್ವರ, ಮಾಣಿಕೇಶ್ವರ, ಚಂದ್ರಮೌಳೇಶ್ವರ, ವಿರೂಪಾಕ್ಷೇಶ್ವರ, ನೀಲಕಂಠೇಶ್ವರ, ಸೂರ್ಯದೇವಾಲಯ ಹೀಗೇ ಅಸಂಖ್ಯ ದೇವಾಲಯಗಳು ಲಕ್ಕುಂಡಿಯ ಮುಕುಟವನ್ನು ಶೃಂಗರಿಸಿವೆ....

Read More

ಯಾರಿಂದಲೂ ಇತರರ ದೇಶಭಕ್ತಿಯನ್ನು ಅಳೆಯಲು ಸಾಧ್ಯವಿಲ್ಲ

ಭೋಪಾಲ್: ಇತರರ ದೇಶಭಕ್ತಿಯನ್ನು ಅಳೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್ ಭಾರತ್ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡುತ್ತಿದ್ದ ಭಾಗವತ್ ಅವರು, ದೇಶಭಕ್ತಿ ಎಂಬುದು ಅಹಂಕಾರವಲ್ಲ. ಯಾರಿಂದಲೂ ಇತರರ ದೇಶಭಕ್ತಿಯನ್ನು ಅಳೆಯುವ...

Read More

ಗದಗ ಜಿಲ್ಲೆ ಲಕ್ಕುಂಡಿಯಲ್ಲಿ ಐತಿಹಾಸಿಕ ಉತ್ಸವ

ಗದಗ: ಐತಿಹಾಸಿಕ ಖ್ಯಾತಿಯ ಲಕ್ಕುಂಡಿಯಲ್ಲಿ ಇಂದಿನಿಂದ ಎರಡು ದಿನಗಳ ಉತ್ಸವ ನಡೆಯಲಿದ್ದು, ಪ್ರಾಚೀನ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಲಿದೆ. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗದಗ ಸಹಯೋಗದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ದೇವಾಲಯಗಳ ತೊಟ್ಟಿಲು ಎಂದೇ ಪರಿಚಿತವಾಗಿರುವ ಲಕ್ಕುಂಡಿಯ ಶ್ರೀಮಂತ ಸಂಸ್ಕೃತಿ...

Read More

ವೈರ್ಲೆಸ್ ಚಾರ್ಜಿಂಗ್‌ನೊಂದಿಗೆ ಬರಲಿದೆ ಆ್ಯಪಲ್ ಐಫೋನ್ 8

ವಾಷಿಂಗ್ಟನ್: ಆ್ಯಪಲ್ ಐಫೋನ್ ಬಗ್ಗೆ ಹಲವು ವದಂತಿಗಳು ಮುಂದುವರೆಯುತ್ತಿರುವಾಗಲೇ ಇದೀಗ 10ನೇ ವಾರ್ಷಿಕೋತ್ಸವ ಆವೃತ್ತಿಯ ಐಫೋನ್ 8 ವೈರ್ಲೆಸ್ ಚಾರ್ಜಿಂಗ್ ಸೌಲಭ್ಯದೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಉತ್ತಮ ಶಾಖೋತ್ಪನ್ನ ನಿಯಂತ್ರಣಕ್ಕೆ ಹೆಚ್ಚುವರಿ ಗ್ರಾಫೈಟ್ ಶೀಟ್ ಅಳವಡಿಕೆ, ಸ್ಥಿರ ಬಳಕೆ, ಒಎಲ್‌ಇಡಿ ಐಫೋನ್‌ಗಳ 3D ಟಚ್ ಸೆನ್ಸಾರ್‌ಗಳು...

Read More

ಉತ್ತರ ಪ್ರದೇಶ : ಎಂಎಲ್‌ಸಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

ಉತ್ತರಪ್ರದೇಶ: ಕಾನ್ಪುರ, ಗೋರಕ್‌ಪುರ ಹಾಗೂ ಬರೇಲಿಯ ಮೂರು ಎಂಎಲ್‌ಸಿ ಸೀಟುಗಳನ್ನು ಬಾಚಿಕೊಳ್ಳುವ ಮೂಲಕ ಬಿಜೆಪಿ ಜಯಭೇರಿ ಬಾರಿಸಿದೆ. ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ಎಂಎಲ್‌ಸಿ ಸೀಟುಗಳಲ್ಲಿ ಗೆದ್ದಿರುವ ಬಿಜೆಪಿಗೆ ಹೊಸ ಹುರುಪು ಬಂದಂತಾಗಿದೆ. ಫೆ.3...

Read More

119 ವರ್ಷದ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ

ಹೈದರಾಬಾದ್: ವನಸ್ಥಲಿಪುರಂ ನಿವಾಸಿ 119 ವರ್ಷದ ತೇಕುಮಾಟ್ಲಾ ನರಸಮ್ಮ ದೇಶದ ಅತ್ಯಂತ ಹಿರಿಯ ಮಹಿಳೆ ಎಂದು ಗುರುತಿಸಲಾಗಿದೆ. ಆಧಾರ ಕಾರ್ಡ್‌ನ ಮೂಲಕ ಮಾಹಿತಿ ಗಮನಕ್ಕೆ ಬಂದಿದೆ. 1898 ಜ.1 ರಂದು ನರಸಮ್ಮ ರಂಗಾರೆಡ್ಡಿ ಜಿಲ್ಲೆಯ ಅದಿಬಾಟ್ಲಾ ಸಮೀಪದ ಬೊಂಗ್ಲೂರು ಗ್ರಾಮದಲ್ಲಿ ಜನಿಸಿದ್ದಾರೆ. ಸದ್ಯ ವನಸ್ಥಲಿಪುರಂನಲ್ಲಿ...

Read More

ಸ್ವದೇಶಿ ನಿರ್ಮಿತ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭುವನೇಶ್ವರ: ವೈರಿಗಳ ಕ್ಷಿಪಣಿಗಳನ್ನು ಮಾರ್ಗಮಧ್ಯದಲ್ಲೇ ಧ್ವಂಸಗೊಳಿಸುವ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಕ್ಷಿಪಣಿಯ ಪರೀಕ್ಷೆಯನ್ನು ಇಂದು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಒಡಿಶಾದ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ದ್ವೀಪದಲ್ಲಿ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆಯನ್ನು ಮಾಡಲಾಗಿದೆ. ಇದು 7.5 ಮೀಟರ್ ಉದ್ದ...

Read More

ಏಷ್ಯನ್ ಗೇಮ್ಸ್ ಚಾಂಪಿಯನ್ ಡಿಂಕೋ ಸಿಂಗ್‌ಗೆ ಆರ್ಥಿಕ ನೆರವು ನೀಡಲು ಮುಂದಾದ ಗೌತಮ್ ಗಂಭೀರ್

ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಆಗಾಗ ಸುದ್ದಿಯಲ್ಲಿರುವ ಭಾರತ ತಂಡದ ಎಡಗೈ ಬ್ಯಾಟ್ಸಮನ್ ಗೌತಮ್ ಗಂಭೀರ್ 1998ರ ಏಷ್ಯನ್ ಗೇಮ್ಸ್ ಬಾಕ್ಸಿಂಗ್ ಚಾಂಪಿಯನ್ ಡಿಂಕೋ ಸಿಂಗ್‌ಗೆ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಇತ್ತೀಚೆಗೆ ಗಂಭೀರ್ ಅವರು ಪಿತ್ತರಸ ನಾಳದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಏಷ್ಯನ್...

Read More

ಅತಿ ಎತ್ತರದ ಮರಳು ಕೋಟೆ ನಿರ್ಮಿಸಿ ಗಿನ್ನೆಸ್ ವಿಶ್ವ ದಾಖಲೆ

ಪುರಿ: ಅಂತಾರಾಷ್ಟ್ರೀಯ ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ವಿಶ್ವದ ಅತಿ ಎತ್ತರದ ಮರಳಿನ ಕೋಟೆ ರಚಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಸುದರ್ಶನ್ ಪಟ್ನಾಯಕ್ 48 ಅಡಿ ಹಾಗೂ 8 ಇಂಚು ಎತ್ತರದ ಮರಳಿನ ಕೋಟೆ ರಚಿಸಿ ಈ ದಾಖಲೆ ನಿರ್ಮಿಸಿದ್ದು, 45 ಅಡಿ...

Read More

ಸರ್ಕಾರಿ ನೌಕರರ ಬಡ್ತಿಯಲ್ಲಿ ಎಸ್ಸಿ, ಎಸ್ಟಿ ಮೀಸಲಾತಿ ಕೈಬಿಡಿ : ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ: ಸರ್ಕಾರಿ ನೌಕರರ ಬಡ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿರುವ ಸರ್ವೋಚ್ಛ ನ್ಯಾಯಾಲಯ, ಜೇಷ್ಠತೆಯನ್ನು ಪರಿಗಣಿಸದೆ ಎಸ್ಸಿ, ಎಸ್ಟಿಗಳಿಗೆ ನೀಡಲಾದ ಬಡ್ತಿ ಆದೇಶಗಳನ್ನು ಮೂರು ತಿಂಗಳಲ್ಲಿ ಹಿಂಪಡೆಯುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ನ್ಯಾ. ಯು.ಲಲಿತ್ ಹಾಗೂ ನ್ಯಾ.ಆದರ್ಶ ಕುಮಾರ್ ಅವರನ್ನೊಳಗೊಂಡ ಪೀಠ,...

Read More

Recent News

Back To Top