News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

AWACS ವ್ಯವಸ್ಥೆಯ 6 ಯುದ್ಧ ವಿಮಾನಗಳನ್ನು ನಿರ್ಮಿಸಲಿರುವ ಭಾರತ

ಬೆಂಗಳೂರು: ಭಾರತ ಹೆಚ್ಚು ದೂರ, ಸಂಪೂರ್ಣ ನೋಟ, ಪತ್ತೆ ಮತ್ತು ಕಣ್ಗಾವಲು ನಡೆಸಲು ಮುಂದಿನ ಪೀಳಿಗೆಯ 6 ವಾಯುಗಾಮಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (AWACS) ಯುದ್ಧ ವಿಮಾನಗಳನ್ನು ನಿರ್ಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಒಪ್ಪಿಗೆ ಬಳಿಕ ಭದ್ರತಾ...

Read More

ಭಾರತದಲ್ಲೇ ಅತಿ ಹೆಚ್ಚು ಬಾಂಬ್ ಸ್ಫೋಟ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಾಂಬ್ ಸ್ಫೋಟ ನಡೆದಿರುವುದು ಭಾರತದಲ್ಲಿ. ನ್ಯಾಶನಲ್ ಬಾಂಬ್ ಡೇಟಾ ಸೆಂಟರ್ ನೀಡಿರುವ ಅಂಕಿ ಅಂಶವಿದು. ಕಳೆದ ವರ್ಷ ಭಾರತದಲ್ಲಿ 337 ಐಇಡಿ ಸ್ಫೋಟಗಳು ಸಂಭವಿಸಿವೆ. ಇರಾಕ್‌ನಲ್ಲಿ 221, ಪಾಕ್‌ನಲ್ಲಿ 161 ಬಾರಿ ದುಷ್ಕರ್ಮಿಗಳು ಕುಕೃತ್ಯ...

Read More

ಟ್ರಂಪ್ ನಿಷೇಧ ನೀತಿ ಬಳಿಕ ಭಾರತೀಯ ಟೆಕ್ಕಿಗಳಿಗೆ ಕೆನಡಾದಲ್ಲಿ ಸ್ವಾಗತ

ಟೊರೊಂಟೊ: ಅಮೇರಿಕಾದಲ್ಲಿ ಭಾರತೀಯರು ಸೇರಿದಂತೆ ವಿದೇಶಿಗರ ಪ್ರಯಾಣಕ್ಕೆ ಡೊನಾಲ್ಡ್ ಟ್ರಂಪ್ ಸರ್ಕಾರ ನಿಷೇದ ಹೇರಿದ್ದು, ಇದನ್ನು ಕೆನಡಾ ಸ್ವಾಗತಿಸಿದೆ. ಅಮೇರಿಕಾದ ವಿವಾದಾತ್ಮಕ ವೀಸಾ ಮತ್ತು ಪ್ರಯಾಣ ನಿರ್ಬಂಧ ಕೆನಡಾದಲ್ಲಿ ಟೆಕ್ಕಿಗಳ ನೇಮಕಾತಿ ಮತ್ತು ಹೂಡಿಕೆಗೆ ವರದಾನವಾಗಲಿದೆ ಎಂದು ಕೆನಡಾದ ಭಾರತೀಯ ಮೂಲದ...

Read More

ಅನಾಣ್ಯೀಕರಣ ಧನಾತ್ಮಕ ಪರಿಣಾಮವನ್ನು ಬೀರಿದೆ: ಜೇಟ್ಲಿ

ವಡೋದರಾ: ಅನಾಣ್ಯೀಕರಣ ದೇಶದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ. ಭಾರತ ದೇಶ ನಗದು ರಹಿತ ವ್ಯವಹಾರದ ಮೂಲಕ ಡಿಜಿಟಲೀಕರಣದತ್ತ ಸಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಅನಾಣ್ಯೀಕರಣ ವಿಶಾಲ, ಪಾರದರ್ಶಕ ಮತ್ತು ನೈಜ ಜಿಡಿಪಿಯ ಭಾಗವಾಗಿ ಕೈಗೊಂಡ...

Read More

ಲಕ್ಕುಂಡಿ ಉತ್ಸವಕ್ಕೆ ಕಾವ್ಯದ ಮೆರಗು

ಗದಗ : ದ್ವೇಷ ಮತ್ಸರಗಳ ಆದಿಯಲ್ಲಿ ಕುದಿಯುತ್ತಿರುವ ಮಾನವ ಜಗತ್ತಿಗೆ ಇಂದು ಪ್ರೀತಿ ಬಹು ಅಗತ್ಯದ ಸಂಜೀವಿನಿಯಾಗಿದೆ. ಆ ಪ್ರೀತಿಯ ಸಿಂಚನ ನೀಡುವ ಛಾತಿಯಿರುವ ಕವಿಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಶಾಯರಿ ಕವಿ ಈರಣ್ಣ ಇಟಗಿ ನುಡಿದರು. ಲಕ್ಕುಂಡಿ ಉತ್ಸವ-2017ರ...

Read More

3 ತಿಂಗಳ ಪ್ರವಾಸದ ವಿವರಗಳನ್ನು ನೀಡುವಂತೆ ಕೇಂದ್ರ ಸಚಿವರಿಗೆ ಮೋದಿ ಆದೇಶ

ನವದೆಹಲಿ: ಕೇಂದ್ರ ಸಚಿವರು ತಾವು ಕಳೆದ 3 ತಿಂಗಳಲ್ಲಿ ಕೈಗೊಂಡ ಪ್ರವಾಸದ ವಿವರಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸಚಿವರು ಸೋಮವಾರದ ಒಳಗಾಗಿ ತಮ್ಮ ಪ್ರವಾಸದ ಮಾಹಿತಿಗಳನ್ನು ನೀಡುವಂತೆ...

Read More

ಕಾಂಗ್ರೆಸ್-ಎಸ್‌ಪಿ ಅಪವಿತ್ರ ಮೈತ್ರಿ: ಅಮಿತ್ ಶಾ

ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಎಸ್.ಪಿ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಗೆಲುವಿನ ಓಟ ಮುಂದುವರೆಯಲಿದ್ದು, ಅಪವಿತ್ರ ಮೈತ್ರಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ...

Read More

ಐತಿಹಾಸಿಕ ಮಹತ್ವ ಅರಿಯಲು ಉತ್ಸವ ಸಹಕಾರಿ: ಸಚಿವೆ ಉಮಾಶ್ರೀ

ಲಕ್ಕುಂಡಿ (ಗದಗ) : ವೈವಿಧ್ಯಮಯ ಹಾಗೂ ವಿಶಿಷ್ಟ ಶಿಲ್ಪಕಲಾ ಶ್ರೀಮಂತಿಕೆ ಹೊಂದಿದ ಲಕ್ಕುಂಡಿ ಇತಿಹಾಸ ತಿಳಿಯಲು ಇಂಥ ಉತ್ಸವ ಸಹಕಾರಿಯಾಗಲಿದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು. ಎರಡು ದಿನಗಳ ಲಕ್ಕುಂಡಿ ಉತ್ಸವಕ್ಕೆ ದಾನ ಚಿಂತಾಮಣಿ ಅತ್ತಿಮಬ್ಬೆ ವೇದಿಕೆಯಲ್ಲಿ...

Read More

ಇಂಜಿನಿಯರಿಂಗ್ ಕೋರ್ಸ್‌ಗೆ ಏಕೈಕ ಪ್ರವೇಶ ಪರೀಕ್ಷೆಗೆ ಕೇಂದ್ರ ಚಿಂತನೆ

ನವದೆಹಲಿ: ಮುಂದಿನ ವರ್ಷದಿಂದ ದೇಶದ ಎಲ್ಲಾ 3,500 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಏಕೈಕ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಬಿ.ಟೆಕ್ ಸೀಟುಗಳಿಗೆ ಪ.ಬಂಗಾಳ ಮತ್ತು ಇತರ ರಾಜ್ಯಗಳು ನಡೆಸುವ ಪರೀಕ್ಷೆಳು ಹಾಗೂ ವಿವಿಧ...

Read More

ಈಗ ಐಒಎಸ್ ವೇದಿಕೆಯಲ್ಲೂ ಭೀಮ್ ಆ್ಯಪ್ ಲಭ್ಯ

ಮುಂಬಯಿ: ಸುಲಭ ಮತ್ತು ವೇಗದ ಕ್ಯಾಶ್‌ಲೆಸ್ ಪಾವತಿ ವ್ಯವಹಾರಗಳಿಗಾಗಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಭೀಮ್ ಆ್ಯಪ್ ಈಗ ಐಒಎಸ್ ವೇದಿಕೆಯಲ್ಲೂ ಲಭ್ಯವಿರಲಿದೆ ಎಂದು ನೀತಿ ಆಯೋಗ ತಿಳಿಸಿದೆ. ಭೀಮ್ ಆ್ಯಪ್ ಐಒಎಸ್ ವೇದಿಕೆಯಲ್ಲೂ ಲಭ್ಯವಿರಲಿದ್ದು, ಆ್ಯಪ್‌ಸ್ಟೋರ್ ಮೂಲಕ ಆ್ಯಪಲ್ ಐಫೋನ್...

Read More

Recent News

Back To Top